🌍 MR WORLD 96🌎 @mrworld96 Channel on Telegram

🌍 MR WORLD 96🌎

@mrworld96


7026466844

ಮಾಳಿಂಗರಾಯ ರಾಯಚೂರು ಇತಿಹಾಸ & GK ಉಪನ್ಯಾಸಕರು
(MA in History & KSET. TET) 💛❤️

ಶತ್ರು ಪಡೆಗಳು ಮುನ್ನಡೆದಾಗ ನಾವು ಹಿಂತೆಗೆಯಬೇಕು
ಶತ್ರು ನಿಂತಾಗ ನಾವು ಮುಂದುವರಿಬೇಕು
ಶತ್ರು ದಣಿದಾಗ ದಾಳಿ ಮಾಡಬೇಕು
ಶತ್ರು ಹಿಮ್ಮೆಟ್ಟಿದಾಗ ದಾಳಿಯನ್ನು ಮುಂದುವರಿಸಬೇಕು..

🌍 MR WORLD 96 🌎 (Kannada)

🌍 MR WORLD 96 🌎 ನಮಗೆ ಕುರಿತು ಹೇಗಿದೆ? ಇದು ಏನು? ಈ ಚಾನಲ್ ಏನು ಮಾಡುತ್ತದೆ? ಮಾಳಿಂಗರಾಯ ರಾಯಚೂರು ಇತಿಹಾಸ ಮತ್ತು ಜಿಕೆ ಉಪನ್ಯಾಸಕರು ಆಗಿರುವರು. ಶತ್ರು ಪಡೆಗಳು ಮುನ್ನಡೆದಾಗ ನಾವು ಹಿಂತೆಗೆಯಬೇಕು, ಶತ್ರು ನಿಂತಾಗ ನಾವು ಮುಂದುವರಿಬೇಕು, ಶತ್ರು ದಣಿದಾಗ ದಾಳಿ ಮಾಡಬೇಕು, ಶತ್ರು ಹಿಮ್ಮೆಟ್ಟಿದಾಗ ದಾಳಿಯನ್ನು ಮುಂದುವರಿಸಬೇಕು. ಈ ಚಾನಲ್ ನಲ್ಲಿ ನೀವು ಹೆಚ್ಚಿನ ಕಾಲವನ್ನು ಕಳೆಯಬಹುದು ಮತ್ತು ನವೀನತಾವದಗಳನ್ನು ಕಲಿಯಬಹುದು. ವಿವಿಧ ವಿಷಯಗಳ ಮೇಲೆ ಚರ್ಚಿಸಲು ಈ ಚಾನಲ್ ಸೂಕ್ತವಾಗಿದೆ. ಆನಂದಿಸಿ, ಕಲಿಯಿರಿ ಮತ್ತು ಪರಿಚಯವಿರಿ ನಮ್ಮ ಸಮುದಾಯದ ಆಘಾತವನ್ನು ಈ ಚಾನಲ್ ಮೂಲಕ. ಶೈಕ್ಷಣಿಕ, ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಹೆಚ್ಚಿನವುಗಳ ಬಗ್ಗೆ ನಿಮ್ಮ ಜ್ಞಾನವನ್ನು ವಿಸ್ತರಿಸಲು ಈ ಚಾನಲ್ ಸ್ಥಳೀಯವಾಗಿ ಕಾಯುತ್ತದೆ. ಇದು ಚಾನಲ್ ಅನ್ನು ಜೊತೆಗೂಡಲು ಕೂಡ ಸುಲಭವಾಗಿದೆ, ನಮ್ಮ ಸಮುದಾಯವನ್ನು ಸುಧಾರಣೆ ಮಾಡಲು ಈ ಚಾನಲ್ ನಲ್ಲಿ ಕಾಣುತ್ತದೆ. ಈ ಅಪ್ಲಿಕೇಶನ್ ತಕ್ಷಣ ಡೌನ್ಲೋಡ್ ಮಾಡಿ ಮತ್ತು ಹೊಸ ಲೇಖನ, ಪೋಸ್ಟ್ ಮತ್ತು ಸಮಾಚಾರವನ್ನು ಪ್ರಾಪ್ತಿಪಡಿಸಿ.

🌍 MR WORLD 96🌎

04 Dec, 06:45


ಬಿಜೆಪಿಯ ಹಿರಿಯ ಮುಖಂಡ ದೇವೇಂದ್ರ ಫಡ್ನವೀಸ್ ಅವರು ಗುರುವಾರ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ

🌍 MR WORLD 96🌎

04 Dec, 06:23


Navy day December 4

ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ನಡುವೆ 4 ಡಿಸೆಂಬರ್ 1971 ರಂದು ಪಾಕಿಸ್ತಾನದ ವಿರುದ್ಧ ಆಪರೇಷನ್ ಟ್ರೈಡೆಂಟ್ ಅನ್ನು ಪ್ರಾರಂಭಿಸಲಾಯಿತು. ಭಾರತೀಯ ನೌಕಾಪಡೆಯು ಡಿಸೆಂಬರ್ 4 ರಂದು ಅಧಿಕೃತವಾಗಿ ಯುದ್ಧವನ್ನು ಪ್ರವೇಶಿಸಿತು ಮತ್ತು ಕರಾಚಿಯು ದಾಳಿಯಿಂದ ಮುಳುಗಿತು.

ಆದಕಾರಣ ಡಿಸೆಂಬರ್ 4ರಂದು ಈ ದಿನ ಆಚರಿಸುತ್ತಾರೆ


◈ ━━━━━━━★-★━━━━━━━ ◈
Join@ https://t.me/mrworld96 ━━━━━━━★-★━━━━━━━ ◈

🌍 MR WORLD 96🌎

04 Dec, 05:49


SSC,:- GD, RRB, RPF

ಮುಂತಾದ ಪರೀಕ್ಷೆಗಳ ಮುಂತಾದ ಪರೀಕ್ಷೆಗಳ ಮಾಹಿತಿಗಾಗಿ ಈ ಕೆಳಗಿನ ವಾಟ್ಸಾಪ್ ಚಾನೆಲ್ ಗೆ ಸೇರಿ..... ಈ ಕೆಳಗಿನ ವಾಟ್ಸಾಪ್ ಚಾನೆಲ್ ಗೆ ಸೇರಿ.....

Follow the MR WORLD 96 channel on WhatsApp:

https://whatsapp.com/channel/0029VanuTrh30LKV4h5QTt0F

🌍 MR WORLD 96🌎

03 Dec, 14:16


👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching Syllabus:
✍🏻📋✍🏻📋✍🏻📋✍🏻📋✍🏻

2024-25ನೇ ಸಾಲಿಗೆ ಸರಕಾರದ ವತಿಯಿಂದ ಪದವಿ (Degree) ಪಾಸಾದ 400 SC & 200 ST ಸೇರಿದಂತೆ ಒಟ್ಟಾರೆ 600 ಅಭ್ಯರ್ಥಿಗಳಿಗೆ IAS ಪೂರ್ವಭಾವಿ ಪರೀಕ್ಷಾ ತಯಾರಿಗೆ Free Coaching ನೀಡಲು ಅರ್ಜಿ ಆಹ್ವಾನಿಸಲಾಗಿತ್ತು & ಅರ್ಜಿ ಸಲ್ಲಿಸಲು 30-11-2024 ಕೊನೆಯ ದಿನಾಂಕವಾಗಿತ್ತು.!!

Free Coaching Exam ನ್ನು ಡಿಸೆಂಬರ್-3 ಅಥವಾ 4ನೇ ವಾರದಲ್ಲಿ ನಡೆಸಲಾಗುತ್ತಿದ್ದು, ಸದರಿ ಪರೀಕ್ಷೆಯ Syllabus ನ್ನು ಈ ಮೇಲಿನ PDF ನಲ್ಲಿ ನೀಡಲಾಗಿದೆ.!!
✍🏻📋✍🏻📋✍🏻📋✍🏻📋✍🏻

🌍 MR WORLD 96🌎

03 Dec, 02:03


Current affairs December 3

🌍 MR WORLD 96🌎

03 Dec, 01:49


ಸಂಗೀತ ನಾಟಕ ಅಕಾಡೆಮಿ

🌍 MR WORLD 96🌎

02 Dec, 02:27


Current affairs December 2

🌍 MR WORLD 96🌎

01 Dec, 03:02


Current affairs December 1

🌍 MR WORLD 96🌎

01 Dec, 02:28


V imp

🌍 MR WORLD 96🌎

30 Nov, 16:21


November 2024 current affairs by Mithun S C

🌍 MR WORLD 96🌎

30 Nov, 13:14


Jain council

🌍 MR WORLD 96🌎

30 Nov, 13:13


56ನೇ ಹುಲಿ ಸಂರಕ್ಷಣಾ ತಾಣವಾಗಿ... ಗುರು ಗಾಸಿದಾಸ್ ತಮೋರ್ ಪಿಂಗ್ಲಾ

🌍 MR WORLD 96🌎

30 Nov, 13:12


ಕರ್ನಾಟಕದ ಹುಲಿ ಸಂರಕ್ಷಿತ ಪ್ರದೇಶಗಳು

🌍 MR WORLD 96🌎

30 Nov, 09:37


👆🏻👆🏻👆🏻👆🏻👆🏻👆🏻
PDO Hall Ticket:
✍🏻📋✍🏻📋✍🏻📋

Non-HK ಭಾಗದ 150 PDO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಡಿಸೆಂಬರ್-07 (ಶನಿವಾರ) ರಂದು ಕಡ್ಡಾಯ ಕನ್ನಡ & ಡಿಸೆಂಬರ್-08 (ರವಿವಾರ) ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಇವುಗಳಿಗೆ ಸಂಬಂಧಿಸಿದ Admit Card ನ್ನು ಈ ಕೆಳಗಿನ ಲಿಂಕ್ ನಲ್ಲಿ KPSC ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/Registration/ApplicantAdmitCard
✍🏻📋✍🏻📋✍🏻📋✍🏻📋✍🏻

🌍 MR WORLD 96🌎

16 Nov, 08:42


Current affairs November 16

🌍 MR WORLD 96🌎

15 Nov, 15:46


ಪ್ರತಿದಿನ 10 ಗಂಟೆಗೆ ಮೆಂಟಲ್ ಎಬಿಲಿಟಿ ತರಗತಿಗಳು ಲೈವ್ ಕ್ಲಾಸ್ ಇರುತ್ತವೆ......

https://www.youtube.com/live/lZjW3FNRGtA?si=mbEdvfdaJUcP197y

🌍 MR WORLD 96🌎

15 Nov, 02:14


Current affairs November 15

🌍 MR WORLD 96🌎

14 Nov, 03:32


🌷 ಪಂಡಿತ್ ಜವಾಹರ್ ಲಾಲ್ ನೆಹರು ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ🌷

🔸 ಜನನ= *1889 ನವಂಬರ್ 14*( ಇವರು ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ,)

🔸 ಜನಿಸಿದ ಸ್ಥಳ= *ಉತ್ತರ ಪ್ರದೇಶ್*

🔹 ತಂದೆ= *ಮೋತಿಲಾಲ್ ನೆಹರು*

🔸 ತಾಯಿ= *ಸ್ವರೂಪರಾಣಿ*

🔹 ನಿಧಾನ ಹೊಂದಿದ ವರ್ಷ=
*1964 ಮೇ 27*

🔸 ಸಮಾಧಿಯ ಹೆಸರು= *ಶಾಂತಿವನ*

🔹 ಬಿರುದುಗಳು=
*ಅಲಿಪ್ತ ಚಳುವಳಿ ಪಿತಾಮಹ, ಭಾರತದ ವಿದೇಶಾಂಗ ನೀತಿ ಶಿಲ್ಪಿ, ಚಾಚಾ,*

🔸ಭಾರತ ರತ್ನ ಪ್ರಶಸ್ತಿ ಪಡೆದ  ವರ್ಷ= *1955*

🔹 ಪಂಡಿತ್ ಜವಾಹರ್ ಲಾಲ್ ನೆಹರು ಅವರು ಬರೆದ ಪುಸ್ತಕಗಳು
1) "ಡಿಸ್ಕವರಿ ಆಫ್ ಇಂಡಿಯಾ"
2) "ಗ್ಲಿಂಪ್ಸ್ ಸ್ ಅಫ್ ವರ್ಲ್ಡ್ ಹಿಸ್ಟರಿ"
3) "ಟು ವರ್ಡ್ ಫ್ರೀಡಂ"

🔸 ನೆಹರೂರವರು ಲೋಕಸಭಾ ಕ್ಷೇತ್ರ= *ಉತ್ತರಪ್ರದೇಶ ಫುಲ್ ಫುರ್*

🔹 ಭಾರತದ ಮೊದಲ ಪ್ರಧಾನಿ= *ಪಂಡಿತ್ ಜವಾಹರಲಾಲ್ ನೆಹರು*

🔸 ಯೋಜನಾ ಆಯೋಗದ ಮೊದಲ ಅಧ್ಯಕ್ಷರು= *ಜವಾಹರಲಾಲ್ ನೆಹರು*

🔹 ನೆಹರು ಅವರು ಕನಿಷ್ಠ ಕೂಲಿ ಜಾರಿಗೆ ತಂದ ವರ್ಷ= *1948*

🔸 ಭಾರತದ ಯೋಜನಾ ಆಯೋಗ ಸ್ಥಾಪನೆಯಾದ ವರ್ಷ= *1950 ಮಾರ್ಚ್ 15*

🔹 ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆಯಾದ ವರ್ಷ= *1952 ಆಗಸ್ಟ್ 6*

🔸 ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಜಾರಿಯಾದ ವರ್ಷ= * 1952

🔹 ಮೊದಲ ಪಂಚವಾರ್ಷಿಕ ಯೋಜನೆ ಪ್ರಾರಂಭವಾದ ವರ್ಷ= 1951-1956

🔸 ಪಂಚ ಶೀಲಒಪ್ಪಂದ = 1954 ಎಪ್ರಿಲ್ 28

🌍 MR WORLD 96🌎

14 Nov, 02:12


Current affairs November 14

🌍 MR WORLD 96🌎

13 Nov, 02:02


Current affairs November 13

🌍 MR WORLD 96🌎

12 Nov, 02:30


Current affairs November 12

🌍 MR WORLD 96🌎

11 Nov, 14:45


Current affairs November 11

🌍 MR WORLD 96🌎

10 Nov, 16:12


Photo from 💛💚💜💚

🌍 MR WORLD 96🌎

10 Nov, 12:07


ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸೋಮವಾರ ಭಾರತದ 51 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

◈ ━━━━━━━★-★━━━━━━━ ◈
Join@ https://t.me/mrworld96 ━━━━━━━★-★━━━━━━━ ◈

🌍 MR WORLD 96🌎

10 Nov, 05:54


https://youtu.be/wHqcvyEWDpo?si=g2x32TMa9sgTVM9l

🌍 MR WORLD 96🌎

10 Nov, 01:53


Current affairs November 10

🌍 MR WORLD 96🌎

09 Nov, 14:05


https://www.youtube.com/live/QJ9JNBMq9VU?si=mkZjBxywWm62VpMy

🌍 MR WORLD 96🌎

09 Nov, 12:46


Current affairs November 9

🌍 MR WORLD 96🌎

08 Nov, 19:49


ರಣಜಿ ಟ್ರೋಪಿ ಬಗ್ಗೆ ನಿಮಗೆಷ್ಟು ಗೊತ್ತು...

🌍 MR WORLD 96🌎

06 Nov, 02:08


Current affairs November 6

🌍 MR WORLD 96🌎

05 Nov, 16:21


https://youtube.com/live/EH1W1NtpFqE?feature=share

🌍 MR WORLD 96🌎

05 Nov, 01:55


Current affairs November 5

🌍 MR WORLD 96🌎

05 Nov, 01:08


ಶುಭೋದಯ

🌍 MR WORLD 96🌎

04 Nov, 18:32


ಈ ರೀತಿಯ ಲಿಂಕ್ ಬಂದರೆ ಯಾರು ಇದನ್ನು ಓಪನ್ ಮಾಡಬೇಡಿ ಏಕೆಂದರೆ ನಿಮ್ಮ ಅಕೌಂಟನ್ನು ಹ್ಯಾಕ್ ಮಾಡಲಾಗುತ್ತದೆ

🌍 MR WORLD 96🌎

04 Nov, 12:41


Current affairs November 4

🌍 MR WORLD 96🌎

04 Nov, 06:54


BBC -- British broadcasting corporation

ಇದು ಒಂದು ಜಗತ್ತಿನ ಪ್ರಮುಖ ಇಂಗ್ಲೆಂಡ್ ದೇಶದ ಸುದ್ದಿ ವಾಹಿನಿ

ಇದರ ಸ್ಥಾಪನೆ 1922

ಸ್ಥಾಪನೆಯಾದಾಗ ಬ್ರಿಟಿಷ್ ಬೋರ್ಡ್ ಕಾಸ್ಟಿಂಗ್ ಕಂಪನಿ ಎಂದು ಕರೆದರು ನಂತರ ಈ ಪ್ರಸ್ತುತ ಹೆಸರನ್ನು ಪಡೆಯದು

ಇದರ ಕೇಂದ್ರ ಕಚೇರಿ ಲಂಡನ್


◈ ━━━━━━━★-★━━━━━━━ ◈
Join@ https://t.me/mrworld96 ━━━━━━━★-★━━━━━━━ ◈

🌍 MR WORLD 96🌎

04 Nov, 05:02


🍁ಸುದ್ದಿಯಲ್ಲಿರುವ ಮಾಹಿತಿ

- 2025ರ ಗಣರಾಜ್ಯೋತ್ಸವದಂದು ಈ ಬಾರಿ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾದ ಅಧ್ಯಕ್ಷ 'ಪ್ರಬೋವೊ ಸುಬಿಯಾಂಟೊ'ಬರಬಹುದೆಂದು ಮೂಲಗಳು ತಿಳಿಸಿವೆ.

- ಇತ್ತೀಚೆಗೆ ಸುಬಿಯಾಂಟೊ ಅವರು ಇಂಡೋನೇಷ್ಯಾದ 8ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ

- ಇಂಡೋನೇಷ್ಯಾದ ಮೊದಲ ಅಧ್ಯಕ್ಷರಾದ ಸುಕರ್ನೊ ಅವರು 1950ರಲ್ಲಿ ಗಣರಾಜ್ಯೋತ್ಸವದ ಪರೇಡ್‌ಗೆ ಭಾರತದ ಮೊದಲ ಮುಖ್ಯ ಅತಿಥಿಯಾಗಿದ್ದರು.

- ಅಧ್ಯಕ್ಷ ಸುಸಿಲೋ ಬಾಂಬಾಂಗ್ ಯುಧೋಯೊನೊ ಅವರನ್ನು 2011ರಲ್ಲಿ ಆಹ್ವಾನಿಸಲಾಯಿತ್ತು.

- ಇಂಡೋನೇಷ್ಯಾ ಅತಿದೊಡ್ಡ ಮುಸ್ಲಿಂ ರಾಷ್ಟ್ರವಾಗಿದೆ

🌍 MR WORLD 96🌎

04 Nov, 04:54


ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ವೃದ್ಧಿಮಾನ್ ಸಹಾ ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಋತುವಿನ ಕೊನೆಯಲ್ಲಿ ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ....

🌍 MR WORLD 96🌎

03 Nov, 02:21


Current affairs November 3

🌍 MR WORLD 96🌎

02 Nov, 02:15


Current affairs November 2

🌍 MR WORLD 96🌎

01 Nov, 10:59


🟡🔴Current affairs November 1🟡🔴

🌍 MR WORLD 96🌎

01 Nov, 08:18


ಅರ್ಥಶಾಸ್ತ್ರಜ್ಞ ಮತ್ತು ಪ್ರಧಾನಿ ಮೋದಿಯವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೆಕ್ ದೇಬ್ರಾಯ್ ಅವರು ಇಂದು ತಮ್ಮ 69 ನೇ ವಯಸ್ಸಿನಲ್ಲಿ ನಿಧನರಾದರು...

◈ ━━━━━━━★-★━━━━━━━ ◈
Join@ https://t.me/mrworld96 ━━━━━━━★-★━━━━━━━ ◈

🌍 MR WORLD 96🌎

01 Nov, 06:17


ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆ ಮತ್ತು ಸರ್ದಾರ್ ವಲ್ಲಭಾಯಿ ಪಟೇಲ್ ರವರ ಜನ್ಮದಿನ ಅಕ್ಟೋಬರ್ 31...💐

🌍 MR WORLD 96🌎

31 Oct, 18:57


ಕರ್ನಾಟಕ ರಾಜ್ಯೋತ್ಸದ ಸಂಭ್ರಮ ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ .....

ಸಮಸ್ತ ಕನ್ನಡ ಮನಸ್ಸುಗಳಿಗೆ ರಾಜ್ಯೋತ್ಸವದ ಶುಭಾಶಯಗಳು....

💛🧡💛🧡💛🧡💛🧡💛🧡

🌍 MR WORLD 96🌎

31 Oct, 14:45


October 2024 current affairs by Mithun S C

🌍 MR WORLD 96🌎

31 Oct, 14:43


Current affairs October 31

🌍 MR WORLD 96🌎

30 Oct, 17:23


ಕರ್ನಾಟಕ ಪ್ರವಾಸೋದ್ಯಮ ನೀತಿ 2024 ರಿಂದ 2029...

🌍 MR WORLD 96🌎

30 Oct, 17:23


ಉದ್ಯೋಗಾವಕಾಶ ಮತ್ತು ವೇತನ ಅವಧಿಯಲ್ಲಿ ದೇಶದ ಮೊದಲ ನಗರ ಬೆಂಗಳೂರು...