Dernières publications de GK world kannada 🌎 (@myappu1434) sur Telegram

Publications du canal GK world kannada 🌎

GK world kannada 🌎
Daily quiz conducted,
Current Affairs
Informations
Note's, PDF available
IAS,KAS,PSI, PC,FDA ,SDA, GROUP C,RRB etc ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ
Karnataka police
Kannada gk questions 22/10/22
10,204 abonnés
2,192 photos
57 vidéos
Dernière mise à jour 06.03.2025 22:43

Le dernier contenu partagé par GK world kannada 🌎 sur Telegram

GK world kannada 🌎

06 Mar, 05:46

1,161

:
6. ಈ ಕೆಳಗಿನ ಬಯಲುಗಳಲ್ಲಿ ಯಾವುದು ಸುಣ್ಣದಕಲ್ಲಿನ ಭೂಸ್ವರೂಪದೊಂದಿಗೆ ಸಂಬಂಧ ಹೊಂದಿದೆ?
(1) ಮೆಕ್ಕಲು ಮೈದಾನ
(2) ಕಾರ್ಸ್ಟ್ ಮೈದಾನ
(3) ಪಾದಬೆಟ್ಟ ಮೈದಾನ
(4) ಬಜಡಾ ಮೈದಾನ

8. ರೆಗೂರ್ ಮಣ್ಣು ಯಾವ ಬೆಳೆಯ ಕೃಷಿಗೆ ಸೂಕ್ತವಾಗಿದೆ ?
(1) ಹತ್ತಿ
(2) ತಂಬಾಕು
(3) ಕಬ್ಬು
(4) ಕಡಲೆಕಾಯಿ
GK world kannada 🌎

06 Mar, 03:32

1,281

:
10. ಭೂಮಿ ಮತ್ತು ಸೂರ್ಯನ ನಡುವಿನ ಸರಾಸರಿ ಅಂತರವನ್ನು ————– ಎಂದು
ಕರೆಯುತ್ತಾರೆ.
(1) ಆಸ್ಟೋನೊಮಿಕಲ್ ಯುನಿಟ್
(2) ಬೆಳಕಿನ ವರ್ಷ
(3) ಆಂಗ್‌ಸ್ಟಾಮ್
(4) ಪಾರ್ಸೆಕ್

11. ‘ಪ್ರೊಜೆಕ್ಟ್ ಎಲಿಫೆಂಟ್’ ಯಾವ ವರ್ಷದಲ್ಲಿ ಜಾರಿಗೆ ಬಂದಿತು ?
(1) 1993-94
(2) 1994-95
(3) 1995-96
(4) 1991-92
GK world kannada 🌎

05 Mar, 02:22

1,907

:
15, ಮಳೆಯ ದಿನದಂದು, ನೀರಿನ ಮೇಲಿರುವ ಎಣ್ಣೆಯ ಫಿಲಂ ಗಳು (ಬಿಂದುಗಳಲ್ಲಿ ಅದ್ಭುತ ಬಣ್ಣ ತೋರಿಸಲು ಕಾರಣ
(1) ಹಸ್ತಕ್ಷೇಪ
(2) ವಿವರ್ತನೆ
(3) ಧೃವೀಕರಣ
(4) ಪ್ರಸರಣ

16, ಗ್ರಹಗಳ ಚಲನೆಯ ಅವಧಿಯನ್ನು ಯಾವ ನಿಯಮವು ತಿಳಿಸುತ್ತದೆ ?
(1) ಕಪ್ಪರ್‌ನ ಮೂರನೇ ನಿಯಮ
(2) ಕೆಪ್ಲರ್‌ನ ಒಂದನೇ ನಿಯಮ
(3) ನ್ಯೂಟನ್‌ನ ಮೂರನೇ ನಿಯಮ
(4) ಕೆಪ್ಲರ್‌ನ ಎರಡನೇ ನಿಯಮ
GK world kannada 🌎

04 Mar, 03:59

2,109

:
23, ಈ ಕೆಳಗಿನ ಯಾವ ಗೊಬ್ಬರವು ಅತಿ ಹೆಚ್ಚಿನ ಶೇಕಡವಾರು ಸಾರಜನಕವನ್ನು ಹೊಂದಿದೆ ?
(1) ಯೂರಿಯಾ
(2) ಕ್ಯಾಲ್ಸಿಯಂ ನೈಟ್ರೇಟ್
(3) ಅಮೋನಿಯಂ ಸಲೇಟ್
(4) ಅಮೋನಿಯಂ ನೈಟ್ರೇಟ್

22. ಲೋಹಗಳಲ್ಲಿ ವಿದ್ಯುತ್ ಪ್ರವಾಹವು ಈ ಕೆಳಕಂಡ ಕಾರಣಗಳಿಂದ ಉಂಟಾಗುತ್ತದೆ.
(1) ಲೋಹಗಳಲ್ಲಿನ ಮುಕ್ತ ಎಲೆಕ್ಟ್ರಾನ್‌ಗಳು
(2) ನ್ಯೂಕ್ಲಿಯಸ್‌ಗಳಲ್ಲಿನ ನ್ಯೂಕ್ಲಿಯಾನ್ ಗಳಿಂದ
(3) ಅಣುಗಳ ಕಂಪನದಿಂದ
(4) ಇವುಗಳಲ್ಲಿ ಯಾವುದೂ ಅಲ್ಲ
GK world kannada 🌎

03 Mar, 05:22

2,340

:
26, ಈ ಕೆಳಗಿನವುಗಳಲ್ಲಿ ಯಾವುದು ಹಾವಸೆ (Bryophyte) ಆಗಿದೆ ?
(1) ರೇಪ್‌ಡೀಲ್ ಮಾಸ್
(2) ಐರಿಶ್ ಮಾಸ್
(3) ಬೊಗ್ ಮಾಸ್
(4) ಕ್ಲಬ್ ಮಾಸ್

27. ಅನಾವೃತ ಬೀಜ ಸಸ್ಯಗಳಲ್ಲಿ ಹಣ್ಣುಗಳು ಇರುವುದಿಲ್ಲ. ಏಕೆಂದರೆ ಕೆಳಗಿನವುಗಳಲ್ಲಿ ಒಂದನ್ನು ಹೊಂದಿರುವುದಿಲ್ಲ?
(1) ಅಂಡಾಶಯ
(2) ಭ್ರೂಣ
(3) ಬೀಜ
(4) ಅಂಡಕೋಶ
GK world kannada 🌎

01 Mar, 13:05

3,246

:
33, ಮಾನವನಲ್ಲಿ ಅಯೋಡಿನ್ ಕೊರತೆಯು ಯಾವ ಕಾಯಿಲೆಯನ್ನು ಉಂಟು ಮಾಡುತ್ತದೆ ?
(1) ಮೂತ್ರಪಿಂಡದ ಕಲ್ಲು
(2) ಸಿರೋಸಿಸ್
(3) ಗಾಯಟರ್
(4) ಅಸ್ತಮ

34, ಎರಡು ಜೀವಕೋಶಗಳ ಮಧ್ಯ ಸಂಪರ್ಕ ಕಲ್ಪಿಸುವ ಭಾಗ
(1) ಕೋಶ ಗೋಡೆ
(2) ಡೆಸ್ಕೋಸೋಮ್
(3) ಪ್ಲಾಸ್ಟೋಡೆಸ್ಮಾಟ
(4) ಪ್ಲಾಸ್ಮಾ ಪದರ
GK world kannada 🌎

24 Feb, 09:31

4,561

:
44, ಡಿಎನ್ಎ ಸಂಶ್ಲೇಷಣೆಯನ್ನು ಹೀಗೂ ಕರೆಯುತ್ತಾರೆ
(1) ಪುನರಾವರ್ತನೆ
(2) ಪ್ರತಿಲೇಖನ
(3) ಅನುವಾದ
(4) ನಕಲು

45, ಡಿಎನ್‌ಎ ದ ಕರಗುವ ತಾಪಮಾನದಲ್ಲಿ ಆಗುತ್ತದೆ ?
(1) ದ್ರವ ಡಿಎನ್‌ಎ ಆವಿಯಾಗುತ್ತದೆ
(2) ಡಿಎನ್‌ಎ ಡಬಲ್‌ ಹೆಲಿಕ್ಸ್‌ನಿಂದ ಸೂಪರ್ ಕಾಯಲ್ಸ್ ಡಿಎನ್‌ಎ ಆಗಿ ಬದಲಾಗುತ್ತದೆ
(3) ಸ್ಥಳೀಯ ಡಬಲ್ ಹೆಲಿಕಲ್ ಡಿಎನ್‌ಎ ಡಿನ್ಯಾಚುರ್ ಆಗುತ್ತದೆ
(4) ಘನ ಡಿಎನ್‌ಎ ದ್ರವವಾಗುತ್ತದೆ
GK world kannada 🌎

22 Feb, 12:09

4,498

:
49, ಹಣಕಾಸು ಸ್ಥಿರತೆ ವರದಿಯನ್ನು ಭಾರತೀಯರ ರಿಸರ್ವ್ ಬ್ಯಾಂಕ್ —————– ಬಿಡುಗಡೆ ಮಾಡುತ್ತದೆ.
(1) ವರ್ಷದಲ್ಲಿ ಎರಡು ಬಾರಿ
(2) ಪ್ರತಿ ತಿಂಗಳಿಗೊಮ್ಮೆ
(3) ಪ್ರತಿ ಮೂರು ತಿಂಗಳಿಗೊಮ್ಮೆ
(4) ವರ್ಷಕ್ಕೊಮ್ಮೆ

50. ಜಾಗತಿಕ ಅಪಾಯಗಳ ವರದಿ 2021ಅನ್ನು ಬಿಡುಗಡೆಗೊಳಿಸಿದವರು
(1) ಅಂತರರಾಷ್ಟ್ರೀಯ ಹಣಕಾಸು ನಿಧಿ
(2) ವಿಶ್ವ ವ್ಯಾಪಾರ ಸಂಸ್ಥೆ
(3) ವಿಶ್ವ ಆರ್ಥಿಕ ವೇದಿಕೆ
(4) ವಿಶ್ವ ಬ್ಯಾಂಕ್
GK world kannada 🌎

20 Feb, 14:18

4,466

:
68, ಅಕ್ಕಿಗೆ ಹೊಳಪು ಕೊಡುವುದರಿಂದ ಅಕ್ಕಿಯನ್ನು ಪದೇ ಪದೇ ತೊಳೆಯುವುದರಿಂದ ವಿಟಮಿನ್ ಅನ್ನು ಕಳೆದುಕೊಳ್ಳುತ್ತದೆ.
(1) ರೈಬೋಪ್ಲೇವಿನ್
(2) ನಿಯಾಸಿನ್
(3) ಬಯೋಟಿನ್
(4), ಥೈಯಾಮಿನ್

67, ಯಾವ ಪತ್ರಕರ್ತರಿಗೆ 2019-20 ರ ಪೆನ್ ಗೌರಿ ಲಂಕೇಶ್ ಪ್ರಶಸ್ತಿಯನ್ನು ನೀಡಲಾಗಿದೆ..?
(1) ಯೂಸುಫ್ ಜಮೀಲ್
(2) ಎನ್. ರಾಮ್
(3) ಪ್ರಣಯ್ ರಾಯ್
(4) ರವೀಶ್ ಕುಮಾರ್
GK world kannada 🌎

20 Feb, 02:35

4,926

:
64. ಮಾನವ ಶರೀರದಲ್ಲಿ ನೀರಿನ ಮಟ್ಟವನ್ನು ಹಾರ್ಮೋನ್‌ ನಿಯಂತ್ರಿಸುತ್ತದೆ.
(1) ಎಡಿಎಚ್ (ADH)
(2) ಎಫ್‌ಎಸ್‌ಎಚ್ (FSH)
(3) ಎಪಿನೆಫ್ರಿನ್ (Epinephrine)
(4) ಎಸಿಟಿಎಚ್ (ACTH)

63. ದ್ಯುತಿಸಂಶ್ಲೇಷಣೆಯ ಉಪ ಉತ್ಪನ್ನಗಳಲ್ಲಿ ಪ್ರಮುಖವಾದ ವಾತಾವರಣದ ಉಪ ಉತ್ಪನ್ನ
(1) ನೀರು
(2) ಇಂಗಾಲದ ಡೈಆಕ್ಸೆಡ್
(3) ಆಮ್ಲಜನಕ
(4) ಸಾರಜನಕ