6. ಈ ಕೆಳಗಿನ ಬಯಲುಗಳಲ್ಲಿ ಯಾವುದು ಸುಣ್ಣದಕಲ್ಲಿನ ಭೂಸ್ವರೂಪದೊಂದಿಗೆ ಸಂಬಂಧ ಹೊಂದಿದೆ?
(1) ಮೆಕ್ಕಲು ಮೈದಾನ
(2) ಕಾರ್ಸ್ಟ್ ಮೈದಾನ ✔
(3) ಪಾದಬೆಟ್ಟ ಮೈದಾನ
(4) ಬಜಡಾ ಮೈದಾನ
8. ರೆಗೂರ್ ಮಣ್ಣು ಯಾವ ಬೆಳೆಯ ಕೃಷಿಗೆ ಸೂಕ್ತವಾಗಿದೆ ?
(1) ಹತ್ತಿ✔
(2) ತಂಬಾಕು
(3) ಕಬ್ಬು
(4) ಕಡಲೆಕಾಯಿ
The latest content shared by GK world kannada 🌎 on Telegram