Karnataka forest Department @manjuen Channel on Telegram

Karnataka forest Department

@manjuen


Save wild life save forest

Karnataka Forest Department Telegram Channel Promotion (English)

Welcome to the Karnataka Forest Department Telegram channel, managed by the user @manjuen. This channel is dedicated to the conservation and protection of wildlife and forests in Karnataka. The motto of this channel is 'Save wildlife, save forests', emphasizing the importance of preserving our natural resources for future generations. The Karnataka Forest Department is responsible for the administration of protected areas, national parks, wildlife sanctuaries, and conservation reserves in the state of Karnataka, India. With a rich biodiversity and a variety of ecosystems, Karnataka is home to a wide range of flora and fauna that need to be safeguarded. Through this Telegram channel, users can stay updated on the various conservation efforts and initiatives taken by the Karnataka Forest Department. From wildlife rescue operations to afforestation programs, this channel provides valuable insights into the work being done to protect the environment. Whether you are a wildlife enthusiast, a nature lover, or simply someone who cares about the planet, the Karnataka Forest Department Telegram channel is the perfect platform to learn, engage, and contribute to the conservation cause. Join us in our mission to save wildlife and forests, and together, we can make a difference for our planet. Stay tuned for regular updates, informative posts, and opportunities to get involved in conservation activities. Let's work together to ensure a sustainable future for Karnataka's forests and wildlife. Remember, every little effort counts in the fight to save our precious natural resources. Join us on the Karnataka Forest Department Telegram channel today and be a part of the conservation movement!

Karnataka forest Department

15 Feb, 03:41


Morning pic

Karnataka forest Department

08 Feb, 05:34


When the tiger any wild animals look like this dont stay ther bcoz they hungry or that animal ther in angry....1st just move on form ther...other wise they attack...
Be careful..
Thank you

Karnataka forest Department

01 Feb, 13:57


*ಅರಣ್ಯ ಇಲಾಖೆಯ ಖೆಡ್ದಾಕ್ಕೆ ಕಾಜೂರು ಕರ್ಣ*

ಸೋಮವಾರಪೇಟೆ ತಾಲ್ಲೂಕಿನ ಕಾಜೂರು ಅರಣ್ಯದಂಚಿನಲ್ಲಿ
ಗ್ರಾಮಸ್ಥರಿಗೆ ಮತ್ತು ವಾಹನಗಳಿಗೆ ಉಪಟಳ ನೀಡುತ್ತಿದ್ದ ಕಾಡಾನೆ 'ಕಾಜೂರು ಕರ್ಣ'ನನ್ನು ಇಂದು ಅರಣ್ಯ ಇಲಾಖೆಯವರು ಯಶಸ್ವಿ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ.

Karnataka forest Department

01 Feb, 02:36


Indian dont need JCB 😂😂😂

Karnataka forest Department

31 Jan, 11:16


New pccf of Karnataka Forest Department (head of forest force)

Karnataka forest Department

29 Jan, 09:37


😂😂 Wait for end

Karnataka forest Department

27 Jan, 05:43


ಊರು ಉಸಾಬರಿ ಬಿಟ್ಟು!
ಇನ್ನೊಬ್ಬರ ಮನೆ ಇಣುಕಿ ನೋಡೋದು ಬಿಟ್ಟು!
ಇನ್ನೊಬ್ಬರ ಮನೆಗೆ ಬೆಂಕಿ ಹಚ್ಚೋದು ಬಿಟ್ಟು!
ಇನ್ನೊಬ್ಬರ ಬೆಳವಣಿಗೆ ಕಂಡು ಹೊಟ್ಟೆ ಕಿಚ್ಚು ಪಡುವುದು ಬಿಟ್ಟು!
ತನ್ನ ಏಳ್ಗೆಗೆ ಏನು ಬೇಕು ಅದನ್ನು ಅಷ್ಟೇ ಮಾಡಿದರೆ ಯಾರು ಬೇಕಾದರೂ
'ಬಾಸ್'
ಆಗಬಹುದು 🔥

ಸಾಮಾನ್ಯನೂ ಅಸಾಮಾನ್ಯ ಆಗಬಹುದು

@BIG BOSS -11
Hanamanthu

Karnataka forest Department

26 Jan, 02:48


ಎಲ್ಲರಿಗೂ 76ನೇಯ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು, ದೇಶ ನನಗೇನೂ ಕೊಟ್ಟಿದೆ ಅನ್ನುವುದಕ್ಕಿಂತ ದೇಶಕ್ಕೆ ನನ್ನ ಕೊಡುಗೆ ಏನು ಅನ್ನುವುದೇ ಮುಖ್ಯ.

Karnataka forest Department

25 Jan, 03:34


Preserving heritage by Geo tagging Kashmir's iconic Chinar trees Great initiative by J&K forest department and forest research institute

Karnataka forest Department

23 Jan, 06:46


ನಿಸರ್ಗದಲ್ಲಿ ಎಂಥಹ ಅದ್ಭುತಗಳಿವೆ ಎಂಬುದಕ್ಕೆ ಒಂದು ಉದಾಹರಣೆ 👌

Karnataka forest Department

22 Jan, 12:14


The baobab tree, commonly known as the “Tree of Life,” is indigenous to the African continent, as well as certain regions of Australia and Madagascar, and is capable of living for thousands of years. Its scientific name, Adansonia digitata, honors the French botanist Michel Adanson, who documented this remarkable tree in the 18th century.

Karnataka forest Department

20 Jan, 12:27


SOPPU CALENDAR 2025 for print.pdf

Karnataka forest Department

20 Jan, 12:26


Healthy day for healthy life.,.

Karnataka forest Department

20 Jan, 06:11


Red-billed blue magpie. Uttarakhand

Karnataka forest Department

19 Jan, 08:25


ಉತ್ತರ ಕನ್ನಡ ಜಿಲ್ಲೆಯ ದಟ್ಟ ಕಾಡಿನಲ್ಲಿ ಮುಂಜಾನೆಯಲ್ಲಿ ಕಂಡ ದೃಶ್ಯ

Karnataka forest Department

18 Jan, 16:03


India needs this type of innovation now. 👏

Karnataka forest Department

18 Jan, 15:22


*ಗೇಟ್ ನಲ್ಲಿ ಸಿಲುಕಿಕೊಂಡಿದ್ದ ತಲೆ ಹೊರತೆಗೆಯಲು ಪರದಾಡಿದ ಕಾಡಾನೆ*

ತಿತಿಮತಿ ಬಳಿಯ ಅರಣ್ಯ ಇಲಾಖೆಯ ಟಿಂಬರ್ ಯಾಡ್೯ ನ ಗೇಟ್ ನಲ್ಲಿ ಸಿಲುಕಿಕೊಂಡ ಕಾಡಾನೆ ಪರದಾಟ
ಗೇಟ್ ನೊಳಗೆ ತಲೆ ಸಿಕ್ಕಿ ಕೆಲಕಾಲ ಹೊರಬರಲು ಒದ್ದಾಡಿದ ಕಾಡಾನೆ
ಮನೆಯಪಂಡ ಮಾಯಾ ರಾಮ್ ದಾಸ್ ಅವರ ಭದ್ಗಗೋಳ ಎಸ್ಟೇಟ್ ನ ಮುಂಬದಿ, ಅರಣ್ಯ ಡಿಪೋದಲ್ಲಿ ಘಟನೆ
ಒಟ್ಟು 5 ಕಾಡಾನೆಗಳ ಹಿಂಡಿನಲ್ಲಿದ್ದ ಕಾಡಾನೆ ಗೇಟ್ ನಲ್ಲಿ ಶುಕ್ರವಾರ ಸಿಲುಕಿಕೊಂಡಿದ್ದ ಕಾಡಾನೆ
ರೆಡಿಯೋ ಕಾಲರ್ ಅಳವಡಿಸಿದ್ದ ಕಾಡಾನೆ - ಕೆಲಕ್ಷಣದಲ್ಲಿಯೇ ಚಾಣಕ್ಷತೆಯಿಂದ ತಲೆ ಹೊರತೆಗೆದು ಪರಾರಿಯಾದ ಕಾಡಾನೆ
ತಲೆ ಸಿಲುಕಿಕೊಂಡಿದ್ದ ಸಂಗಾತಿಯ ನೆರವಿಗೆ ಧಾವಿಸಿದ್ದ ಮತ್ತೊಂದು ಕಾಡಾನೆಯೂ ಕ್ಯಾಮರದಲ್ಲಿ ಸೆರೆ.

Karnataka forest Department

16 Jan, 12:30


Congratulations 🎉 team ISRO 🇮🇳🇮🇳🇮🇳
ISRO achieves a historic milestone by successfully docking two satellites in space, showcasing India's growing prowess in space technology

Karnataka forest Department

15 Jan, 12:34


Dont do this infront of wildelphants....more danger
He is already arrested...

Karnataka forest Department

15 Jan, 12:32


*-Shocking Breaking News ~ The Culprit for the Calihornia Inferno arrested by FBI-*

Karnataka forest Department

14 Jan, 09:42


🎋 ಬದುಕನ್ನು ಹೊಸ ಪಥದಲ್ಲಿ ಸಾಗುವುದಕ್ಕೆ ಮುನ್ನುಡಿ ಇಡುವ ಹಬ್ಬ ಈ ಮಕರ ಸಂಕ್ರಾಂತಿ! ಪ್ರತ್ಯಕ್ಷ ಭಗವಾನ್ ಸೂರ್ಯದೇವನೇ ಪಥ ಬದಲಿಸಿ ಜನ-ಜೀವನದ ರೀತಿ-ನೀತಿಗಳನ್ನು ನಿರ್ದೇಶಿಸುವ ಸುಸಂದರ್ಭ.... ಈ ಹಬ್ಬ ತಮ್ಮೆಲ್ಲರ ಬಾಳಿನಲ್ಲಿ ಸುಖ-ಶಾಂತಿ-ಸಮೃದ್ಧಿ-ನೆಮ್ಮದಿ ತರಲಿ ಎಂದು ಪ್ರಾರ್ಥಿಸುವೆ..🎋🙏🏻


🌾 *ತಮಗೂ ತಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು*🌾

🌾🎋🙏🏻🌅🙏🏻🎋🌾

🎊🎋🪴🌴Wishing everyone a joyous *Makar Sankranti*, marking the Sun's transition into Capricorn and celebrated as a new year across India and beyond. Known by various names—Pongal in Tamil Nadu, Pedda Panduga in Andhra Pradesh, Maghi in Punjab, Khichdi in Uttar Pradesh, and Uttarayana in Gujarat—it unites us in gratitude and celebration.

On this auspicious day, we honor Surya, Lord Vishnu, and Goddess Lakshmi, seeking their blessings for warmth, prosperity, and abundance. May this festival bring joy and harmony to all!💐🙏🎉🎊🙏

Karnataka forest Department

13 Jan, 11:31


ವಿಶ್ವದ ದೊಡ್ಡಣ್ಣ ಅಮೇರಿಕಾ ದೇಶದಲ್ಲಿ ಸಂಭವಿಸಿದ ರಣ ಭೀಕರ ಕಾಡ್ಗಿಚ್ಚಿ ನಿಂದಾಗಿ ವನ್ಯ ಜೀವಿಗಳು ಅನುಭವಿಸಿದ ರೋದನದ ಮನಕಲುಕುವ ದೃಶ್ಯಾವಳಿಗಳು 😭

Karnataka forest Department

12 Jan, 17:04


Everyone plzz watch this video 📷📸... Power of nature...wt can happen in day. 🔥 🔥

Karnataka forest Department

12 Jan, 17:04


ಪ್ರಕೃತಿ ಮುನಿದರೆ....ಅದರ ಪರಿಣಾಮ ಊಹಿಸಲು ಸಾಧ್ಯವಿಲ್ಲ.... ನಾವು ಪ್ರಕೃತಿಯ ಒಂದು ಭಾಗವಾಗಿ ಬದುಕಿದರೆ ಉಳಿಯಬಹುದು......ಅದು ಬಿಟ್ಟು ಇರುವ ಸಂಪನ್ಮೂಲಗಳನ್ನು ಬಳಸಿ ಬಳಸಿ ಹಾಳು ಮಾಡುತ್ತಾ ಹೋದರೆ.....ಪ್ರಪಂಚದ ಎಲ್ಲ ಕಡೆ ಇದೇ ಗತಿ......

Karnataka forest Department

10 Jan, 15:47


Dandeli 🐆🐆🐅

Karnataka forest Department

10 Jan, 12:42


ಚಿಂತೆಯ ಹಿಂದಿನ ಚಿಂತನೆ:
✍🏻🗒️✍🏻🗒️✍🏻🗒️✍🏻🗒️✍🏻🗒

ಇದು ನೀವೆಲ್ಲರೂ ಬೆಚ್ಚಿಬೀಳುವ 'ವಿಷ'ಯ.!
ಹೌದು ನಿಮ್ಮ & ನಿಮ್ಮವರ ಸೀಕ್ರೆಟ್ಸ್ ಈಗ ಸೀಕ್ರೆಟ್ ಆಗಿ ಉಳಿ(ಯುವು)ದಿಲ್ಲ.!!

ರಾಜ್ಯ & ಕೇಂದ್ರ ಸರಕಾರದ ಬಹುತೇಕ ಎಲ್ಲಾ ಇಲಾಖೆಗಳೂ ಸೇರಿದಂತೆ ಕೋಟ್ಯಂತರ ಕುಟುಂಬಗಳ ಸಂಸಾರದ ಅದೆಷ್ಟೋ ಗೌಪ್ಯ ಮಾಹಿತಿಗಳು (Secrets) ವಾಟ್ಸಾಪ್ ಸಂಸ್ಥಾಪಕನ ಹತ್ತಿರ ಇವೆ.!!

ನಮ್ಮ ನಾಡಿನವರಾದ ನಾವೇ ನಮಗೆ ಸಂಬಂಧಿಸಿದ ಇಲಾಖೆಯ ಯಾವುದಾದರೂ ಒಂದು ಮಾಹಿತಿ ಪಡೆಯಬೇಕಾದರೂ RTI ನಲ್ಲಿ ಅರ್ಜಿ ಸಲ್ಲಿಸಿ ಹಣ ಪಾವತಿಸಿ 1 ತಿಂಗಳು ಕಾದರೂ ಕೂಡಾ ಮಾಹಿತಿ ನೀಡಲು ಹಿಂದೆ ಮುಂದೆ ಯೋಚಿಸುವ ಸರಕಾರ. ತನ್ನ ಎಲ್ಲಾ ಇಲಾಖೆಗಳ ಅಧಿಕಾರಿಗಳ ಮೂಲಕ ಅದೆಷ್ಟೋ ಮಾಹಿತಿಯನ್ನು ಕೇಳದೇ ಇದ್ದರೂ ಪುಕ್ಕಟೆಯಾಗಿ ಬೇರೆ ದೇಶದ ವಾಟ್ಸಾಪ್ ಸಂಸ್ಥಾಪಕನಿಗೆ Share ಮಾಡುತ್ತಿರುವುದು ನಿಜಕ್ಕೂ ವಿಷವಾದ ವಿಷಾಧನೀಯ ವಿಷಯ.!!

ಪ್ರತಿಯೊಂದು ಇಲಾಖೆಗಳ ಯಾವುದೇ Orders, Transfers, File moments, meetings ಇತ್ಯಾದಿ ಕಾರ್ಯಚಟುವಟಿಕೆಗಳ ಸಂಪೂರ್ಣ ಆಂತರಿಕ ಮಾಹಿತಿ ಹಂಚಿಕೆಯಾಗುವುದು 55% ವಾಟ್ಸಾಪ್ ಗ್ರೂಪ್ ಮೂಲಕ, 25% Gmail ಮೂಲಕ, 15% ಟ್ವಿಟರ್ (X) ಮೂಲಕ ಹಾಗೂ 05% Google (Meet) ಮೂಲಕ.!! ಇವು ಯಾವುವು ಸರಕಾರದ ಅಧಿಕೃತ ಜಾಲತಾಣಗಳೇ ಅಲ್ಲ.! ಇವು ನಮ್ಮ ರಾಜ್ಯ / ದೇಶದ್ದೂ ಕೂಡಾ ಅಲ್ಲ.!! ಆದರೂ ಸಂಪೂರ್ಣ ಮಾಹಿತಿ ಇವುಗಳಲ್ಲಿಯೇ Share ಆಗುತ್ತಿರುವುದು ವಿಪರ್ಯಾಸ.!!

ಬ್ರಿಟೀಷರು ವ್ಯಾಪಾರದ ಮೂಲಕ ಬಂದು ನಮ್ಮನ್ನಾಳಿದರು, ಆದರೆ ಇದೀಗ ವಿದೇಶಿಗರು (Hackers) ವಾಟ್ಸಾಪ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಬರುತ್ತಿದ್ದಾರೆ ಎಚ್ಚರ.!! ಈಗಾಗಲೇ Digital Arrest, Cyber Crime, Account Hack ನಂತಹ ಅನುಭವವಾಗಿದೆಯಲ್ಲವೇ.? ಇನ್ನೂ ಬುದ್ದಿ ಕಲಿಯುತ್ತಿಲ್ಲ ನಾವು.!!

ಜಗತ್ತಿಗೆ ಗೊತ್ತಿರದ, ಈ ನಾಡೇ ನೋಡದ, ಸಮಾಜದ ಸಮೀಪವೂ ಬಾರದ, ಅಕ್ಕಪಕ್ಕದವರೂ ಅರಿಯದ, ಕುಟುಂಬವೇ ಕಾಣದ, ಹೆತ್ತವರಿಗೂ ಗೊತ್ತಿರದ, ಗಂಡನು ಹೆಂಡತಿಗೆ ಹೇಳದ, ಹೆಂಡತಿಯು ಗಂಡನಿಗೆ ತಿಳಿಸದ, ಸ್ನೇಹಿತರಿಗೂ Share ಮಾಡದ, ಬಂಧು ಬಾಂಧವರ ಹತ್ತಿರವೂ ಬಾರದ ಅದೆಷ್ಟೋ ಭಯಾನಕ ವಿಷಯಗಳು ವಾಟ್ಸಾಪ್ ಗೆ ಬಂದು ಸೇರುತ್ತಿವೆ.!!

ಇಂದು ಕೋಟ್ಯಾಂತರ ಜನ ತಮ್ಮ ಮನಸ್ಸಿನಲ್ಲಿಯೂ ಕೂಡಾ ಬಚ್ಚಿಟ್ಟುಕೊಳ್ಳಲು ಬೆಚ್ಚಿಬೀಳುವ ಅದೆಷ್ಟೋ ಆಘಾತಕಾರಿ ವಿಷಯಗಳನ್ನು, ಅದೆಷ್ಟೋ Secretsಗಳನ್ನು ವಾಟ್ಸಾಪ್ ಗಳಲ್ಲಿಟ್ಟಿದ್ದಾರೆ.! ಒಂದು ವೇಳೆ ಇದುವರೆಗಿನ ಎಲ್ಲಾ ಮಾಹಿತಿ ಬಹಿರಂಗವಾದರೆ ಅದೆಷ್ಟು ಮದುವೆಗಳು ಮುರಿಯುತ್ತವೆಯೋ.? ಸಂಸಾರಗಳು ಸಂಹಾರವಾಗುತ್ತವೆಯೋ.?, ಅದೆಷ್ಟೋ ಬಂಧಗಳು ಸಂಬಂಧ ವಿಲ್ಲದಂತಾಗುತ್ತವೆಯೋ.? ಎಷ್ಟು ಕುಟುಂಬಗಳು ಅಲ್ಲೋಲ ಕಲ್ಲೋಲವಾಗುತ್ತವೆಯೋ.? & ಎಷ್ಟು ಮನುಷ್ಯರ ಮನಸ್ಸುಗಳು ಛಿದ್ರ ಛಿದ್ರವಾಗುತ್ತವೆಯೋ.? ದೇವರೇ ಬಲ್ಲ.!!

ಎಷ್ಟೋ ವರ್ಷಗಳಿಂದ ವಾಟ್ಸಾಪ್ ಎಂಬ Platform ನ್ನು ಸಂಪೂರ್ಣ Free ಯಾಗಿ ಕೊಡಲು ಅವರಿಗೇನು ತಲೆ ಕೆಟ್ಟಿಲ್ಲ, ಎಷ್ಟೋ ನಿಮ್ಮ ಬಹು ಮುಖ್ಯವಾದ Data ವನ್ನು ಮಾರಿಕೊಳ್ಳಲಾಗುತ್ತಿದೆ, ಯಾವುದೇ Free ಯು ಫ್ರೀ ಯಾಗಿರುವುದಿಲ್ಲ, ಉಚಿತವಾದದ್ದು ಯಾವುದೇ ಇರಲಿ ಅದು ಅನುಚಿತವಾಗಿರತ್ತೆ ಎಂಬುದನ್ನು ಮರೆಯಬಾರದು, ಅಜ್ಜ ಅಗ್ಗವಾದರೆ ಮೊಮ್ಮಗ ದುಬಾರಿಯಾಗಿರುತ್ತಾನೆ.!!

ಇನ್ನು ಮುಂದೆಯಾದರೂ ಸರಕಾರದ ಪ್ರತಿಯೊಂದು ಇಲಾಖೆಗಳು ತಮ್ಮ Internal Information ನ್ನು ಹಂಚಿಕೊಳ್ಳಲು WhatsApp, Gmail, Google ಎಂಬ Unsecured Private Platform ಗಳ ಬದಲಾಗಿ ತಮ್ಮದೇ ಆದ Government E-Mail ನಂತಹ Secured Platform ಗಳನ್ನು ಬಳಸುವಂತಾಗಲಿ, ಇಲ್ಲವೇ ತಮ್ಮದೇ ಆದ ಇಲಾಖಾ App ನಂತಹ ಒಂದು Platform ನ್ನು develop ಮಾಡಿಕೊಳ್ಳಲಿ, ಆಯಾ ಇಲಾಖೆಯ ಮುಖ್ಯಸ್ಥರು ಸರಕಾರಿ ಕೆಲಸಕ್ಕೆ ವಾಟ್ಸಾಪ್ ನಂತಹ ಅನಧಿಕೃತ ಜಾಲತಾಣಗಳ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಚಿಸಲಿ, ಯೋಜಿಸಲಿ ಹಾಗೂ ಜನಸಾಮಾನ್ಯರು ಇನ್ನು ಮುಂದಾದರೂ ತಮ್ಮ Secrets ನಂತಹ ಭಾವನೆಗಳನ್ನು WhatsAppಎಂಬ "ಬಾವನಿಗೆ" ನೀಡಿ ಬಲಿಯಾಗದಿರಲಿ, ಒಟ್ಟಾರೆಯಾಗಿ ನಿಮ್ಮ Beautiful life ಗೆ Painful Knife ಹಾಕಲು ಬಿಡಬೇಡಿ.!! ಈ ಎಲ್ಲ ಚಿಂತೆಗಳು ಚಿಂತನೆಯಾಗಲಿ, ಈ ಮೇಲಿನ‌ ಯೋಚನೆಗಳು ಯೋಜನೆಗಳಾಗಿ ಸೂಕ್ತವಾಗಿದ್ದರೆ ಕಾರ್ಯರೂಪಕ್ಕೆ ಬರಲಿ.!!
✍🏻🗒️✍🏻🗒️✍🏻🗒️✍🏻🗒️✍🏻🗒️

Karnataka forest Department

09 Jan, 19:09


😂😂

Karnataka forest Department

08 Jan, 13:08


*ಉಚಿತವಾದ ಆಹಾರ ಸಿಗುತ್ತೆ ಎಂದು ಕಾಯುವ ಮಂಗಗಳ ಪರಿಸ್ಥಿತಿಗೆ ಮುಂದಿನ ದಿನಗಳಲ್ಲಿ ಉಚಿತ ಗ್ಯಾರಂಟಿಗಳಿಗೆ ಮಾರು ಹೋದರೆ ಮುಂದೆ ನಾವೂ ಸಹ ಇದೇ ಸ್ಥಿತಿಗೆ ಬರಬಹುದು.*

*_ಸೋಂಬೇರಿತನ ಆರೋಗ್ಯಕ್ಕೆ ಮತ್ತು ಜೀವಕ್ಕೆ ಹಾನಿಕರ_*

Karnataka forest Department

08 Jan, 13:01


A forest ranger deep in the lush greenery of Karnataka spots illegal logging. Instead of lengthy paperwork and delays, they pull out their device, file an FIR on Garudakshi, and kickstart swift action to protect our precious forests. 🦅

Garudakshi, launching on January 7, is more than a digital system—it’s a game-changer for conservation. Developed by the Karnataka Forest Department in collaboration with Wildlife Trust of India, and supported by Eshwar Khandre, it ensures faster reporting and handling of forest crimes, empowering us to protect what truly matters.

🌱 Together, let’s preserve Karnataka’s natural treasures for generations to come.

Karnataka forest Department

05 Jan, 14:57


Some of the used tennis balls are donated to wildlife conservation organizations, primarily to be used as homes for field mice.

Modified tennis balls (with a small hole) provide excellent waterproof and warmth shelters for tiny creatures.

By repurposing tennis balls, Wimbledon minimizes waste and supports biodiversity.

Karnataka forest Department

05 Jan, 14:12


@nagarahole

Karnataka forest Department

05 Jan, 08:40


The theme of the National Birds Day 2025 Theme : "Protecting Our Birds, Protecting Our Future"

Karnataka forest Department

05 Jan, 08:38


Ashy crowned Sparrow Lark Jayamangali Blackbuck Reserve Sept 24

Karnataka forest Department

03 Jan, 03:22


CALENDAR.pdf

Karnataka forest Department

03 Jan, 03:20


2025 wildlife calendar 📆🗓️

Karnataka forest Department

27 Dec, 06:52


Border security force (BSF)
Great work 👏👏

Karnataka forest Department

26 Dec, 17:00


VERY SAD NEWS.!!:
😳😭😳😭😳😭😳

ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಇನ್ನಿಲ್ಲ.!!
ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ಆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.!!
🙏🏻💐🙏🏻💐🙏🏻💐🙏🏻💐🙏🏻

Karnataka forest Department

26 Dec, 14:22


Bandipur 🐘🐘

Karnataka forest Department

25 Dec, 07:19


Not a single word spoken. But the message is 'Loud & Clear'. Beautiful.
Wt a beautiful video its fantastic msg for everyone

Karnataka forest Department

25 Dec, 02:30


I wish u happy merry Christmas to all my group family members 💐💐💐💐❤️❤️

Karnataka forest Department

25 Dec, 02:30


Christmas is Message of Eternal love of God, unchanging Love,and Love Never Fail.
Christmas is Message of Forgiveness
CHRISTMAS IS MESSAGE OF COMPASSION.
CHRISTMAS IS MESSAGE OF SERVICE.
CHRISTMAS IS A GREAT MESSAGE TO PEOPLE OF THE WORLD, THAT MAN AND WOMAN MAY LIVE FOREVER .THE Eternal God has in the Incarnation of Jesus Christ to save all from sin,and HE paid penalty of sin on the cross ,and HE Conquered the Death, and Ascended into the Heaven, and HE will come back the world again. 🇮🇳

Karnataka forest Department

22 Dec, 16:17


Leopard Mother and Cub from Corbett, Truly a Blessed & a Rare Sighting 🙏🏻

Karnataka forest Department

22 Dec, 06:58


In Nature, sometimes Size matters ...

Karnataka forest Department

27 Nov, 12:46


Dream Morning in Pilibhit, Tiger Hugging the Tree

Karnataka forest Department

17 Nov, 19:55


Plzz aware about children's when they eating...out side foodssss
Thank you 🙏

Karnataka forest Department

16 Nov, 14:13


How beautiful Nature creation 😍😍❤️

Karnataka forest Department

14 Nov, 15:14


🌳🐅 *Save Bandipur* 🐘🌿
India's 2nd largest tiger home! 🚫 Oppose night traffic , vehicles moment & Railway line —harmful to wildlife! 🦁💔 Join the fight for Bandipur Tiger Reserve! 💪💚 #SaveWildlife #TigerConservation

Karnataka forest Department

01 Nov, 05:03


ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. 💛❤️

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ.

— ಕುವೆಂಪು

ಕನ್ನಡವನ್ನು ಬಳಸಿ, ಕನ್ನಡವನ್ನು ಬೆಳೆಸಿ

ಜಯ ಹೇ ಕರ್ನಾಟಕ ಮಾತೆ

Karnataka forest Department

30 Oct, 17:35


★ ಬದುಕು ಬದಲಿಸುವ ಮಾತು: ★
✍🏻📃✍🏻📃✍🏻📃✍🏻📃✍🏻📃✍🏻

ದೀಪಾವಳಿ ವಿಶೇಷ:

"ದೀಪ ಬೆಳಗುವ ಬೆಳಕಿನ ಹಿಂದೆ
ಯಾರೋ ಪುಣ್ಯಾತ್ಮ (ಕುಂಬಾರ) ತಯಾರಿಸಿದ ಪಣತೆ,
ಕಾಣದ ಅಣ್ಣ (ಗಾಣಿಗ) ತಯಾರಿಸಿದ ಎಣ್ಣೆ,
ಮತ್ಯಾರೋ (ರೈತ) ಬೆಳೆದ ಹತ್ತಿ ಇರುತ್ತದೆ
ಅದಕ್ಕಿಂತಲೂ ಹೆಚ್ಚಿಗೆ ನಮಗಾಗಿ ತನ್ನನ್ನೇ ತಾನು ಸುಟ್ಟುಕೊಂಡು ಸಮರ್ಪಿಸಿಕೊಳ್ಳುವ ಬತ್ತಿ ಇರುತ್ತದೆ.!!

ಅಂತೆಯೇ ನಮ್ಮ ಜೀವನ ಬೆಳಗಲು ಕೂಡಾ
ಹಲವರ ಹಂಬಲ, ಕೆಲವರ ಬೆಂಬಲ,
ಹಿರಿಯರ ಹಾರೈಕೆ, ಪೋಷಕರ ಪ್ರೋತ್ಸಾಹ ನಮ್ಮ ಹಿಂದೆ ಇರಲೇಬೇಕು, ಇದಕ್ಕಿಂತಲೂ ಹೆಚ್ಚಾಗಿ ಈ ನಾಡು ನುಡಿಗಾಗಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು.!!"

ತಮಗೂ & ತಮ್ಮ ಕುಟುಂಬದವರಿಗೂ ದೀಪಗಳ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು.!!
✍🏻📋✍🏻📋✍🏻📋✍🏻📋✍🏻

Karnataka forest Department

29 Oct, 11:21


*UNESCO film on Nilgiris* 🇮🇳

Karnataka forest Department

12 Oct, 16:08


Very touching - humans need to learn from animals

Karnataka forest Department

12 Oct, 12:40


ಶುಭ ದಿನದ ಶುಭಾಶಯಗಳು:
💐🙏🏻💐🙏🏻💐🙏🏻💐🙏🏻💐🙏🏻

ಸುತ್ತ ಇರುವ ಸುಪ್ತ ದುಷ್ಟ ಶಕ್ತಿಗಳ ನಾಶಕ್ಕೆ ನಮ್ಮ ಒಳ್ಳೆಯ ಚಿಂತನೆಗಳೇ ಆಯುಧಗಳಾಗಲಿ, ನಮ್ಮೊಳಗಿರುವ ದುಷ್ಟ ಚಿಂತನೆಗಳ ವಿರುದ್ಧ ವಿಜಯ ಸಾಧಿಸೋಣ.!!

ಎದೆಯಲ್ಲಿ ಆತ್ಮವಿಶ್ವಾಸವಿದ್ದರೆ ಅದೇ ಆಯುಧ, ಮುಖದಲ್ಲಿ ನಗುವಿದ್ದರೆ ಅದೇ ವಿಜಯ..!!

ಎರಡೂ ಸದಾ ನಿಮ್ಮಲ್ಲಿದ್ದು ನವಚೈತನ್ಯ ನೀಡಲಿ.. ನಿಮ್ಮ ಬದುಕೆಂಬ ಜಂಬೂಸವಾರಿಯು ಸದಾ ದಸರಾ ದರ್ಬಾರ್ ನಂತಿರಲಿ.!!

ಜಗನ್ಮಾತೆಯ ಆಶೀರ್ವಾದ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಸದಾ ಇರಲೆಂದು ಪ್ರಾರ್ಥಿಸುತ್ತದೆ. ಆಯುಧ ಪೂಜೆ, ವಿಜಯ ದಶಮಿ & ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.!!
💐🙏🏻💐🙏🏻💐🙏🏻💐🙏🏻💐🙏🏻💐

Karnataka forest Department

10 Oct, 08:15


👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಟಾಟಾ ಮಾಡಿದ ಉದ್ಯಮ ರತ್ನ:
🙏🏻💐🙏🏻💐🙏🏻💐🙏🏻💐🙏🏻💐🙏🏻

ದೇಶದ ದೀಮಂತ ಉದ್ಯಮಿ, ಉದ್ಯಮ ರತ್ನ,
ಭಾರತದ ಕೊಯಿನೂರ್, ಅಜಾತಶತ್ರು,
ಕಲಿಯುಗದ ಕರ್ಣ ಮಾನ್ಯ ಶ್ರೀ ರತನ್ ಟಾಟಾ ಇನ್ನಿಲ್ಲ.!!

ಅಗಲಿದ ಅದಮ್ಯ ಚೇತನದ ಆತ್ಮಕ್ಕೆ ಚಿರಶಾಂತಿ ಸಿಗಲಿ, ಆ ದುಃಖವನ್ನು ಸೈರಿಸಿಕೊಳ್ಳುವ ಶಕ್ತಿ ಅವರ ಕುಟುಂಬಸ್ಥರಾದಿಯಾಗಿ ಇಡೀ ದೇಶಕ್ಕೆ ನೀಡಲಿ.!

ಅಗಲಿದ ಗಣ್ಯರಿಗೆ ಅಶೃತರ್ಪಣ & ಸಂತಾಪ ಸೂಚಿಸುತ್ತಾ ಚಿರಶಾಂತಿಯ ಪ್ರಾರ್ಥನೆ.
🙏🏻💐🙏🏻💐🙏🏻💐🙏🏻💐🙏🏻💐🙏🏻

Karnataka forest Department

10 Oct, 00:51


🇮🇳🇮🇳🇮🇳🇮🇳🇮🇳💐💐💐💐❤️❤️❤️❤️❤️

Karnataka forest Department

09 Oct, 19:31


The greatest kaliyuga leader for our nation...most trusted brand..and most trusted person...#Ratantata sir..today we really loss such that diamond 💎
Rip sir 😭💐💐

Karnataka forest Department

09 Oct, 19:27


Rip sir 💐💐💐

Karnataka forest Department

01 Oct, 15:01


See full video one place many wildlife animals ❤️❤️❤️

1,324

subscribers

376

photos

535

videos