•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷 @ammu_sweety_37 Channel on Telegram

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

@ammu_sweety_37


╲\╭┓
🌸 ╯  ♡ :。。。:♡
┗╯\╲ ●════════❥
          .ᴡᴇʟᴄᴏᴍᴇ ᴛᴏ.

♥️ 𝗟σνє Sʜᴀʏᴀʀɪ ♥️
🖤 𝗦α∂ Sʜᴀʏᴀʀɪ 🖤
💔 𝗕яαкєυρ Sʜᴀʏᴀʀɪ 💔
🌴 𝗡αтυяє Sʜᴀʏᴀʀɪ 🌴
👉 𝗠σтιναтισиαℓ Sʜᴀʏᴀʀɪ

╔═.😈.════✰════❀════╗
𝙾𝚆𝙽𝙴𝚁.☞︎︎︎ @Belagavi_Hudga
╚════❀════✰═══.😈.══╝

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷 (English)

Welcome to the enchanting world of •⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷! This Telegram channel is a magical place where you can immerse yourself in a world of wonder and beauty. From breathtaking landscapes to mesmerizing art, this channel is a haven for those who seek inspiration and joy. Join us on this journey and let your imagination run wild. Who knows what wonders you may discover in the magical realm of •⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷. Let your imagination take flight and join us on this magical adventure!

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

15 Jan, 05:26


ಬಣ್ಣ ಬಣ್ಣದ ಸೀರೆ ಉಟ್ಟು.. ಮಿಂಚು ಮಿಂಚಾದ
ಬಳೆಗಳು ತೊಟ್ಟು.. ಕಣ್ಣಿಗೆ ಕಾಣದಂಗ ಹಣೆಗೆ ಬೊಟ್ಟು
ಇಟ್ಟು. ನಮ್ಮೆದುರು ನಿನ್ನೆ ಇರಲಾರದ ಒನಪು ಮಾಡಿದ್ದು ಆಯ್ತಲ್ಲ.

ಇವತ್ತ ಎಳ್ರೀ ಬೇಗ.
ನಿನ್ನೆ ಅಡುಗೆ
ಮಾಡಿದ್ದು
ಭಾಂಡೆ ತಿಕ್ಕಬೇಕು.

ಮತ್ತ ಹೊರಗ ತೆಗೆದಿದ್ದ ಅವೆಲ್ಲಾ ಸೀರೆಗಳು. ಬಳೆಗಳು
ಮಡಿಚಿ ಕಪಾಟನ್ಯಾಗ ಎತ್ತಿಡ್ರಿ' ಶಿವರಾತ್ರಿ ಯುಗಾದಿ ಗೆ
ಹೊರಗ ತಗೆಯುವಿರಂತೆ•!•😂🤪🤦✍🏻

ತಮಾಷೆಗಾಗಿ.👈

•⏤⵿⛦⃕‌🥀⃝‌⃟᪼🇵𝐫𝐚𝐯𝐞𝐞𝐧.🎀⃝༎‌✺‌‌‌➛‌
@Belagavi_Hudga

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

01 Jan, 06:34


“ಅಂತು ಇಂತು 2025 ಬಂತು
ಇಗಲಾದರೂ ಬದಲಾಗಿ ಹುಡುಗಿಯರೇ
ಈ ವರ್ಷವಾದರೂ ɪᴛ, ʙᴛ ɪᴍꜰᴏꜱʏꜱ
ಹುಡುಗರ ಬಿಟ್ಟು
ಹಳ್ಳಿ ರೈತರ ಹುಡುಗರ ಜೊತೆ ಮದುವೆ ಆಗಿ..!!



ಇಂತಿ
ನಿಮಗಾಗಿ ಕಾಯ್ತಾ
ಇರುವ ಹಳ್ಳಿ ಹೈದ..👳‍♀️🤕🫡
•⏤⵿⛦⃕‌🥀⃝‌⃟᪼🇵𝐫𝐚𝐯𝐞𝐞𝐧.🎀⃝༎‌✺‌‌‌➛‌
@Belagavi_Hudga

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

31 Dec, 16:00


🌍..𝐓𝐇𝐀𝐍𝐊 𝐘𝐎𝐔 2024..💔😊

*ಜೀವನದ ಕೆಲವೊಂದು ಸತ್ಯಗಳಲ್ಲಿ, ಇಷ್ಟು ವಿಷಯಗಳನ್ನ ಅರ್ಥ ಮಾಡಿಸಿದಕ್ಕೆ..!!😊*


✰ ಒಳ್ಳೆಯವನಾಗಿರು ಆದ್ರೆ, ನೀನೆ ಬಲಿ ಆಗದಷ್ಟು...!

✰ ಪ್ರೀತಿಯನ್ನ ಹಂಚು, ಗೌರವ ಕೊಡು, ಆದ್ರೆ ಗುಲಾಮನಾಗದಷ್ಟು...!!

✰ ಜಾಸ್ತಿ ಜನರನ್ನ ನಂಬೋ ಬದ್ಲು, ಒಂದಷ್ಟು ಜನರನ್ನ ನಂಬು, ನಿನ್ನ ನಿಯತ್ತಿಗೆ ಬದ್ಧನಾಗಿ ಇರೋರನಷ್ಟೇ...!!!

✰ ಪ್ರೀತಿ, ಕಾಳಜಿ, ಇದನೆಲ್ಲ ನಿನ್ನ ತಂದೆ ತಾಯಿಗೆ ತೋರಿಸು, ಸುಮ್ನೆ 𝗧𝗶𝗺𝗲 𝗽𝗮𝘀𝘀 ಮಾಡೋ 𝗢𝗻𝗹𝗶𝗻𝗲 ಸಂಬಂಧಗಳಿಗಲ್ಲ...!!!!

✰ ಮನಸನ್ನ ಮೃದುವಾಗಿ ಇಟ್ಕೋ ಮಗು ತರ, ಹಾಗೆ ನಿನ್ನ ಬುಡಕ್ಕೆ ಬೆಂಕಿ ಇಡೋಕೆ ಬಂದ್ರೆ ಬದಲಾಗು ರಾಕ್ಷಸನ ತರ...!!!!!


🌸🫵༒𓊈⪼°ಇಂತಿ ನಿಮ್ಮ್ ಪ್ರೀತಿಯ°⪻𓊉༒🫵🌸

•⏤⵿⵿꤫꤫𓄀⛦⃕‌𝄟‌•๋❀⋆⃞⃪⃜ಬೆಳಗಾವಿ𝆺𝅥⃝🅷︎ᵘᵈᵍᵃ´¹⁴³•𓄀𖤓ا۬‌🌸᪳𝆺꯭𝅥⎯꯭꯭‌᪵⎯꯭

                     @Belagavi_Hudga

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

31 Dec, 03:38


ಎಳ್ಳು ಅಮಾವಾಸ್ಯೆಗೆ' ಎಳ್ಳು ಕಾಳಷ್ಟು ಚಳಿ
ಮರೆಯಾಯಿತು..ಇನ್ನೇನು ಸುಡು
ಬಿಸಿಲು ಹತ್ತಿರ ಆಗ್ತಾ ಬಂತು..

ಶಿವ ರಾತ್ರಿಗೆ
ಶಿವ ಶಿವ
ಅನ್ನಂಗ'
ಬಿಸಿಲು
ಸುರು
ಆಗದ್ರೋಳಗೆ..
ಸುರುಗಿ
ಸುತ್ತಿ
ಬೆಚ್ಚಗ
ಮನೇಲಿ
ನಾವಿಬ್ಬರೂ
ಜೊತೆಗೀರ್ಬೇಕು
ಅಂದ್ರ.

ಅವರ
ಅಪ್ಪಂದು
ಒಂದು
ಕಿತ್ತೂದ
ಉಪದೇಶ..

ನಮ್ಮ ಹುಡುಗಿ
ಇನ್ನೂ ಸಣ್ಣಾಕೀ.ಅವಳು
ಓದಾಕಿ.. ಮದುವೆಗೆ ಇನ್ನೂ ನಾಲ್ಕು
ಐದು ವರ್ಷ ಬಾಕಿ. ನಾನಂದೆ ಹತ್ತೇರಿಮಾಕೀ. ✍🏻

ಮೊದಲ_ಪ್ರೀತಿ 💚❤️

•⏤⵿⛦⃕͜🥀⃝͚⃟᪼🇵𝐫𝐚𝐯𝐞𝐞𝐧.🎀⃝༎͢✺͢‌͢➛͢
@Belagavi_Hudga

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

20 Dec, 05:46


😎💥💫
ಏನ್ ಜೀವ್ನ ಗುರು ನಂದು
ಮೂರ್ನಾಲ್ಕು ಹುಡುಗೀರ್ನ ಮೆಂಟೇನ್
ಮಾಡೋ ಈ ಕಾಲದಲ್ಲಿ..?

ನನಗೊಂದು ಹುಡುಗಿನು ಬೀಳ್ತಾ ಇಲ್ಲಾ
ಮೋಸ್ಟ್ಲಿ ನನ್ನಷ್ಟು 🇭 𝗮𝗻𝗱𝘀𝗼𝗺𝗲 ಆಗಿರೋಳು
ಇನ್ನು ಹುಟ್ಟಿಲ್ಲ ಅನಿಸುತ್ತೆ..??


🌸🫵༒𓊈⪼°ಇಂತಿ ನಿಮ್ಮ್ ಪ್ರೀತಿಯ°⪻𓊉༒🫵🌸
❤️‍🔥🎋🔐⃪ ꯭⃜𝝙𝐥꯭𝐨‌𝐧꯭‌𝐞꯭‌ •‌•‌‌𝝟𝐢꯭𝐧‌𝐠꯭🔏🎋❤️‍🔥

@ALONE_king_37

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

10 Dec, 21:40


ದೋಸ್ತ ಕೈ ಕೊಡೊ ಹುಡುಗೀಗಿ
🇹 𝗶𝗺𝗲 ಕೊಡೊ ಬದಲ್... ❤️‍🔥🥀

ಜೀವನ ಪೂರ್ತಿ ನಿನ್ನ ಕೈ ಹಿಡಿಯೋ
ನಿಮ್ಮ ಅವ್ವಾ ಅಪ್ಪಗ 🇹 𝗶𝗺𝗲 ಕೊಡು...🫵🏻🫶🏻🫂

@ALONE_king_37

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

09 Dec, 00:35


*ಶಿಕ್ಷಣಕ್ಕಾಗಿ ತಟ್ಟೆ ಮಾರುವ ಪರಿಸ್ಥಿತಿ ಬಂದರೆ ಮಾರಿಬಿಡಿ....*

*ಕೈಯಲ್ಲಿ ರೊಟ್ಟಿ ಇಟ್ಟುಕೊಂಡು ತಿನ್ನಿ, ಆದರೆ ಓದುವುದನ್ನು ಬಿಡಬೇಡಿ !!*

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

01 Dec, 02:30


ನೀನು ಅವಳಿಂದ ಒಂದೇ
ಒಂದು 𝗥𝗲𝗽𝗹𝘆 ಬಂದರೆ
ಸಾಕು ಅಂತ ಕಾಯುತ್ತ
ಕೂತಿದಿಯಾ, ಅವಳು
ಬೇರೊಬ್ಬನ ಜೊತೆಗೆ
𝗥𝗼𝘂𝗻𝗱𝘀 ಬಗ್ಗೆ ಮಾತಾಡ್ತಾ
ಕಾಲ ಕಳೆಯುತ್ತಿದ್ದಾಳೆ...!🫵👰‍♀️

ನೆನಪಿರಲಿ..!
ಅವಳು 𝗕𝘂𝘀𝘆 ಇರೋದು
ಬೇರೊಬ್ಬನ ಜೊತೆಗೆ ಹೊರತು
ಕೆಲಸದಲ್ಲಲ್ಲ, ಒದುವುದರಲ್ಲಲ್ಲ..!!🫵❤️‍🔥


🌸🫵༒𓊈⪼°ಇಂತಿ ನಿಮ್ಮ್ ಪ್ರೀತಿಯ°⪻𓊉༒🫵🌸
❤️‍🔥🎋🔐⃪ ꯭⃜𝝙𝐥꯭𝐨‌𝐧꯭‌𝐞꯭‌ •‌•‌‌𝝟𝐢꯭𝐧‌𝐠꯭🔏🎋❤️‍🔥

@ALONE_king_37

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

29 Nov, 14:40


1.ಗಂಟೆಗೆ 1.𝗥𝗲𝗽𝗹𝘆 ಬರ್ತಿದೆ
ಅಂತ ಬೇಜ್ಜಾರ ಆಗಬೇಡ 𝗕𝗿𝗼
ಯಾಕ ಅಂದ್ರೆ ಬೇರೆ ಕಡೆ... 💯❤️‍🔥

𝗧𝘆𝗽𝗲 𝗼𝗳 𝘀𝘁𝘆𝗹𝗲𝘀 ಅನ್ನೋ 𝗣𝗿𝗼𝗴𝗿𝗮𝗺
ಬಗ್ಗೆ ವ್ಯವಹಾರ ನಡೀತಿರುತ್ತೆ...❤️‍🔥🫵💔

ಹುಡಗ್ಯಾರ ತಗೊಂಡ್ ಏನ್
ಮಾಡ್ತಿ...😏💯❤️‍🔥


ನಿನ್ನ ಜೀವನದಾಗ ಎಷ್ಟು ಕಷ್ಟ
ಪಡತಿ ಅಷ್ಟ ಉದ್ದಾರ ಆಗ್ತಿ...💯😎🫵



🌸🫵༒𓊈⪼°ಇಂತಿ ನಿಮ್ಮ್ ಪ್ರೀತಿಯ°⪻𓊉༒🫵🌸
❤️‍🔥🎋🔐⃪ ꯭⃜𝝙𝐥꯭𝐨‌𝐧꯭‌𝐞꯭‌ •‌•‌‌𝝟𝐢꯭𝐧‌𝐠꯭🔏🎋❤️‍🔥

@ALONE_king_37

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

29 Nov, 07:52


https://t.me/Kannadiga_37

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

29 Nov, 05:17


ನಿನ್ನ ಹುಡಗಿ ಲೇಟಾಗಿ 𝗥𝗲𝗽𝗹𝘆 ಮಾಡ್ತಿದಾಳೆ
ಅಂತ ಕೋಪ ಮಾಡಕೋಬೇಡ 𝗯𝗿𝗼...

ಒಂದೇ 𝗧𝗶𝗺𝗲 ಗೇ 3/4 ಜನಕ್ಕೆ 𝗥𝗲𝗽𝗹𝘆
ಕೊಡಬೇಕು ಅಂದ್ರೆ ಸ್ವಲ್ಪ ಕಷ್ಟ ಆಗುತ್ತೆ
𝗕𝗿𝗼...😂❤️‍🔥🫵💔


🌸🫵༒𓊈⪼°ಇಂತಿ ನಿಮ್ಮ್ ಪ್ರೀತಿಯ°⪻𓊉༒🫵🌸
❤️‍🔥🎋🔐⃪ ꯭⃜𝝙𝐥꯭𝐨‌𝐧꯭‌𝐞꯭‌ •‌•‌‌𝝟𝐢꯭𝐧‌𝐠꯭🔏🎋❤️‍🔥

@ALONE_king_37

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

28 Nov, 14:58


ಅಕಿ ಅದಾಳ ನನ್ನ 𝗘𝗫 𝗟𝗼𝘃𝗲𝗿
ನಾ ಅದಿನಿ ಬಾಳ 𝗗𝗮𝗻𝗴𝗲𝗿..🫵👸☠️

ಅಕಿ ಯಾವದ ತಗೊಂದ ಬಾ
ಅಂತಾಳ ನೋಡ ಅದನ ತಗೊಂದ
ಬರ್ತೀನಿ 𝗠𝗲𝗱𝗶𝗰𝗮𝗹 ದಾಗಿನುವ 𝗙𝗹𝗮𝘃𝗼𝘂𝗿..😂🫵💦👸

🌸🫵༒𓊈⪼°ಇಂತಿ ನಿಮ್ಮ್ ಪ್ರೀತಿಯ°⪻𓊉༒🫵🌸
❤️‍🔥🎋🔐⃪ ꯭⃜𝝙𝐥꯭𝐨‌𝐧꯭‌𝐞꯭‌ •‌•‌‌𝝟𝐢꯭𝐧‌𝐠꯭🔏🎋❤️‍🔥

@ALONE_king_37

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

23 Nov, 22:48


𝄟⃝ಆಯ್ಕೆ 𝘃𝘀 ಆದ್ಯತೆـﮩ❤️

🔹ನಾನ ꜰʀᴇᴇ ಇದ್ರೆ ᴛɪᴍᴇ ಕೊಡ್ತೀನಿ : ಇದು ಆಯ್ಕೆ
🔸ನಾನು ನಿನಗಾಗಿ ᴛɪᴍᴇ ಕೊಡ್ತಿತಿದಿನಿ : ಇದು ಆದ್ಯತೆ

ಯಾರಿಗೂ 'ಆಯ್ಕೆ' ಯಾಗಿರುವ ಬದಲು, ಇಷ್ಟಪಡುವವರಿಗೆ 'ಆದ್ಯತೆ' ಯಾಗಿರುವುದೇ ಮೇಲು..!!

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

23 Nov, 02:17


🌍-:🇭 𝗮𝗽𝗽𝗶𝗻𝗲𝘀𝘀:-🌍💫

𝐈𝚝 𝚗𝚘𝚝 𝐒𝚘𝚖𝚎𝚝𝚑𝚒𝚗𝚐 𝐘𝚘𝚞 𝐅𝚒𝚗𝚍...
𝐈t'ѕ 𝐒σmєthíng 𝐘σu 𝗰𝗿𝗲𝗮𝘁𝗲 𝘆𝗼𝘂𝗿𝘀𝗲𝗹𝗳.. ❤️‍🩹💫

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

21 Nov, 11:37


ಮನಸು ಕೆಡಿಸೈತಿ ನಿನ್ನ ಮೊಂಡನ ಮೂಗ.
ನುಲಿಯಬೇಡಲೇ ನಾ ಎದುರಿಗಿ
ಬಂದಾಗ...

ಹುಚ್ಚು ಹುಡುಗಿ
ಮಚ್ಚೆ ಐತಿ
ಈ ಮುದ್ದು
ಮುಖದ
ಮ್ಯಾಗ.

ಹಂಗಂತ
ನಿನ್ನಿಚ್ಚೆ
ಯಂತೆ
ಕುಣಿಬೇಡ'
ಖಭರಿರ್ಲಿ
ತುಸು ಮೈಮ್ಯಾಗ.

ನೆನಪಂತು
ತರಿಸತೈತೀ ಕೊಟ್ಟ ನವಿಲಗರಿ.
ಸ್ವಲ್ಪ ಸಮಯ ನೀನು ಸುಮ್ನಿರೇ ಪೋರಿ.✍🏻 ನನ್ನಾಕೆ

ಬರುವ ಈ ಬೇಸಿಗೆ ಕ ರೆದೊಯ್ಯುವೆ ಕರಿಮಣಿ ಕಟ್ಟಿ'
ಹೋಗೋಣ ಜೊತೆಯಾಗಿ ದೂರದ ಸವಾರಿ.👸✈️.!

•⏤⵿⛦⃕͜🥀⃝͚⃟᪼🇵𝐫𝐚𝐯𝐞𝐞𝐧.🎀⃝༎͢✺͢‌͢➛͢
@Belagavi_Hudga

🌍🤍💫😍

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

10 Nov, 02:16


ಒಳ್ಳೇದ್ ಮಾಡೋರಿಗೆ
ಒಳ್ಳೇದ್ ಆಗೋದಿದ್ರೆ
ಒಳ್ಳೆಯವರ ಸಂಖ್ಯೆ ಜಾಸ್ತಿ ಆಗ್ತಿತ್ತು ಅನ್ಸುತ್ತೆ. .!!
ಕೆಟ್ಟದ್ದು ಮಾಡಿದ್ರೆ ಕೆಟ್ಟದ್ದು ಆಗುತ್ತೆ ಅನ್ನೋದು ಎಷ್ಟು ಸತ್ಯನೋ. .!!
ತುಂಬಾ ಒಳ್ಳೇದ್ ಮಾಡಿದ್ರೂ ಕೆಟ್ಟದ್ದು ಆಗುತ್ತೆ ಅನ್ನೋದು ಅಷ್ಟೇ ಸತ್ಯ..!!


•⏤⵿⛦⃕‌🥀⃝‌⃟᪼🇵𝐫𝐚𝐯𝐞𝐞𝐧.🎀⃝༎‌✺‌‌‌➛‌
@Belagavi_Hudga

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

06 Nov, 02:19


ಜೀವನದಾಗ ಮಸ್ತ್ ಮಸ್ತ್ ಆಟಗಳೆಲ್ಲಾ
ಆಡಿದ್ದೀರಿ. ಆದರೆ ಹಿಂತಾ ಆಟ
ಯಾವತ್ತಾದರೂ
ಆಡಿದ್ದೀರಾ?

ಸಾದ್ಯವಿಲ್ಲ'
ಯಾಕ
ಅಂದ್ರ..
ಇದು
ನಮ್ಮ
ಮಾವನ
ಮಗಳಿಗೆ
ಮಾತ್ರ
ಬರೋದು.

ಅವಳಿಗೆ
ಬಿಟ್ಟರೆ
ಬೇರೆ
ಯಾರಿಗೂ
ಬರಲು
ಸಾಧ್ಯವಿಲ್ಲ.

ನಾ ಮಾಡಲಾರದ್ದು
ಯಾವುದು ಉಳಿದಿಲ್ಲ ಆದರೂ...
ಸ್ವತಃ ನನಗೆ ಬರೋದಿಲ್ಲ ಅಂದಮ್ಯಾಲ
ನಿಮಗೇನು ಬರತೈತಿ ತೇಲಿ.!.

•⏤⵿⛦⃕͜🥀⃝͚⃟᪼🇵𝐫𝐚𝐯𝐞𝐞𝐧.🎀⃝༎͢✺͢‌͢➛͢
@Belagavi_Hudga

♡ ㅤ     ❍ㅤ        ⎙ㅤ       ⌲
ˡᶦᵏᵉ    ᶜᵒᵐᵐᵉⁿᵗ     ˢᵃᵛᵉ       ˢʰᵃʳᵉ

ನನ್ನಾಕೆ 👸🐃
ಶುಭ ಮುಂಜಾನೆ.. 🌄🌅

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

30 Oct, 21:20


“ಬೇರೆಯವರ ”...!!

ಜೀವನದಲ್ಲಿ ಬತ್ತಿ ಇಟ್ಟು ಬೆಂಕಿ ಹಚ್ಚಿ ಹೋಗೆ
..... ಕುಡಿಯೋರಿಗೆಲ್ಲರಿಗೂ


ಹಾಗೂ ನನ್ನ ಮಾಜಿ ಪ್ರೇಯಸಿಯರಿಗೆ
ದೀಪಾವಳಿ ಹಬ್ಬದ ಶುಭಾಶಯಗಳು.🎆🎇..!!


🌸🫵༒𓊈⪼°ಇಂತಿ ನಿಮ್ಮ್ ಪ್ರೀತಿಯ°⪻𓊉༒🫵🌸
❤️‍🔥🎋🔐⃪ ꯭⃜𝝙𝐥꯭𝐨‌𝐧꯭‌𝐞꯭‌ •‌•‌_‌𝝟𝐢꯭𝐧‌𝐠꯭🔏🎋❤️‍🔥

@ALONE_king_37

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

28 Oct, 02:03


ಈ ಮನಸು ಮತ್ತೇನು ಬಯಸೋದಿಲ್ಲ ಲೇ.
ಒಂದೆರಡು ನಿನ್ನ ಪ್ರೀತಿಯ ಮಾತು
ಮತ್ತ ಅವಾಗವಾಗ
ಒಂದೊಂದು
ಮುತ್ತು..

ನೀನೋಬ್ಬಳು
ಹತ್ತೀರವಿದ್ರ
ಸಾಕು.
ನೂರು
ಆನೆ
ಬಲ
ನನ್ನೊಳಗ
ತುಂಬಿರುತ್ತದ.

ಮಗುವಂತೆ
ನಿನ್ನ ಮಡಿಲಲ್ಲಿ ನಾ
ಮಲಗಿದಾಗ
ಇರೋ ಆಯಾಸವೆಲ್ಲಾ
ದೂರಾಗಿ ಮನಸಿಗೆ ಹೊಸ ಚೈತನ್ಯ
ತುಂಬಿ ಬಿಡುತ್ತದ.

ಅದಕ್ಕೆ ನೀನೆಂದರೆ ನನಗ ಅಷ್ಟು ಇಷ್ಟ
ನಿನಗ ಮಾತ್ರ ಬಿಟ್ಟು ಕೊಡಲ್ಲ..
ಜೀವನದಲ್ಲಿ ನನಗ ಅದೇನಾದರೂ ಸರಿ ಕಷ್ಟ.!!. ✍🏻

❤️😻🌍

•⏤⵿⛦⃕͜🥀⃝͚⃟᪼🇵𝐫𝐚𝐯𝐞𝐞𝐧.🎀⃝༎͢✺͢‌͢➛͢
       @Belagavi_Hudga

♡ ㅤ     ❍ㅤ        ⎙ㅤ       ⌲
ˡᶦᵏᵉ    ᶜᵒᵐᵐᵉⁿᵗ     ˢᵃᵛᵉ       ˢʰᵃʳᵉ

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

20 Oct, 03:08


ಅದೆಷ್ಟೇ ಕೋಪವಿದ್ದರೂ ಮತ್ತೊಂದ
ಗಂಟೆಯಲ್ಲಿ ಅವಳನ್ನೇ
ನೆನಪಿಸುವ ನನ್ನ
ಈ ಹುಚ್ಚು..

ಹೃದಯಕೆ
ಹೇಳಿಕೆ
ಕೊಟ್ಟವರು
ಯಾರು.

ಇದಕ್ಕೆಲ್ಲಾ
ಔಷಧಿ
ಕೊಡುವವರು
ಯಾರು..

ಕೋಪ
ಬರಲು ಕಾರಣಳು
ಅವಳು. ಅದು ತಣ್ಣಗಾಗಲು
ಮತ್ತೆ ಕಾರಣ ಅವಳ ಮುಂಗುರುಳು.

ನಗು ಮುಖದಲ್ಲಿ ನಗೆ ಚಲ್ಲಿ' ಮತ್ತೆ ಸಂತೈಸುವಳು
ಮುದ್ದಾದ ಮಾತಲ್ಲಿ•!•😍😟..✍🏻

🌹🌻ಶುಭೋದಯ🌻🌹
😍💃___🌊👸_•

•⏤⵿⛦⃕͜🥀⃝͚⃟᪼🇵𝐫𝐚𝐯𝐞𝐞𝐧.🎀⃝༎͢✺͢‌͢➛͢
@Belagavi_Hudga

♡ ㅤ     ❍ㅤ        ⎙ㅤ       ⌲
ˡᶦᵏᵉ    ᶜᵒᵐᵐᵉⁿᵗ     ˢᵃᵛᵉ       ˢʰᵃʳᵉ

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

16 Oct, 04:13


ಅದೆಷ್ಟೇ ಕೋಪವಿದ್ದರೂ ಮತ್ತೊಂದ
ಗಂಟೆಯಲ್ಲಿ ಅವಳನ್ನೇ
ನೆನಪಿಸುವ ನನ್ನ
ಈ ಹುಚ್ಚು..

ಹೃದಯಕೆ
ಹೇಳಿಕೆ
ಕೊಟ್ಟವರು
ಯಾರು.

ಇದಕ್ಕೆಲ್ಲಾ
ಔಷಧಿ
ಕೊಡುವವರು
ಯಾರು..

ಕೋಪ
ಬರಲು ಕಾರಣಳು
ಅವಳು. ಅದು ತಣ್ಣಗಾಗಲು
ಮತ್ತೆ ಕಾರಣ ಅವಳ ಮುಂಗುರುಳು.

ನಗು ಮುಖದಲ್ಲಿ ನಗೆ ಚಲ್ಲಿ' ಮತ್ತೆ ಸಂತೈಸುವಳು
ಮುದ್ದಾದ ಮಾತಲ್ಲಿ•!•😍😟..✍🏻
😍💃___🌊👸_•
ಶುಭ ಮುಂಜಾನೆ ಗೆಳೆಯರೇ..🌄🌅
😍💃___🌊👸_•


🌸🫵༒𓊈⪼°ಇಂತಿ ನಿಮ್ಮ್ ಪ್ರೀತಿಯ°⪻𓊉༒🫵🌸
•⏤⵿⛦⃕‌🥀⃝‌⃟᪼🇵𝐫𝐚𝐯𝐞𝐞𝐧.🎀⃝༎‌✺‌‌‌➛‌
@Belagavi_Hudga

♡ ㅤ     ❍ㅤ        ⎙ㅤ       ⌲
ˡᶦᵏᵉ    ᶜᵒᵐᵐᵉⁿᵗ     ˢᵃᵛᵉ       ˢʰᵃʳᵉ

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

11 Oct, 05:19


ಮಹಾನವಮಿ ಹಬ್ಬ ಐತಿ ವಳೆ ಜೋರ..
ಇವತ್ತ ಮಸ್ತ್ ಮಾಡ್ಕೊಂಡಿ
ನೋಡಲೇ ನೀನು
ಸಿಂಗಾರ..

ನುಲಿಯುದು
ನಿಲ್ಲಿಸು.!
ಸುಂದ್ರಿ
ಕತ್ತು
ಎತ್ತಿ
ನಿನ್ನ
ಮಾರಿ
ಆದ್ರೂ
ತೋರಿಸು.!

ನನಗೊಂದು
ಅರ್ಥ ಆಗ್ತಿಲ್ವೆ ಈ
ಹಬ್ಬ ನಿನಗ ಅಷ್ಟೇ ಐತೋ..
ಅಥವಾ ಇಡಿ ಊರಿಗೆ ಐತೋ.

ಅದೇನೇ ಇರಲಿ ಬಿಡು..
ಮನಸಿಗೆ ಮಾಡಿದೆ ಅದೇನೋ ಮೋಡಿ'
ಬರುವೆ ನಾಳೆ ಬನ್ನಿ ಕೊಡುವ ನೆಪಮಾಡಿ. ನಗುದು
ನಿಲ್ಲಿಸಿ ಹೊರಡು. ನಿಮ್ಮನೆ ಕಡೆ ಹುಚ್ಚುಕೊಡಿ.!! ✍🏻
👸☘️___😍💃_•
ಶುಭೋದಯ ಮಿತ್ರರೇ .🌅🌅..📝
👸🍀___😍💃_•

•⏤⵿⛦⃕͜🥀⃝͚⃟᪼🇵𝐫𝐚𝐯𝐞𝐞𝐧.🎀⃝༎͢✺͢‌͢➛͢
@Belagavi_Hudga

♡ ㅤ     ❍ㅤ        ⎙ㅤ       ⌲
ˡᶦᵏᵉ    ᶜᵒᵐᵐᵉⁿᵗ     ˢᵃᵛᵉ       ˢʰᵃʳᵉ

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

10 Oct, 14:31


*ನನ್ನ ಮನಸಿನ ಮಾತು..... ✍️*

ಶ್ರೀಮಂತರ ಮನೆಗೆ ಮಗಳನ್ನು ಕೊಟ್ಟರೆ,
ಮಗಳು ಯಾವುದೇ ಸಮಸ್ಯೆ ಇಲ್ಲದೇ ಹಾಯಾಗಿ ಇರುತ್ತಾಳೆ ಅಂತ ಯೋಚಿಸುವರು.!

ಈ ಮಾತು ನಿಜವೇ ಆಗಿದ್ದರೆ ಅದೆಷ್ಟೋ ಹೆಣ್ಣು ಮಕ್ಕಳು ಕಣ್ಣಿರು ಹಾಕುತ್ತಿರಲಿಲ್ಲ..!!

ಯಾವ ಮನೆಯಲ್ಲಿ ಹೆಣ್ಣನ್ನು ಗೌರವಿಸುವರೋ,
ಯಾವ ಮನೆಯ ಹುಡುಗ ಹೆಣ್ಣಿಗಾಗಿ ಸಮಯ ಕೊಡುವನೋ, ಅಂತವರ ಮನೆಗೆ ಹೆಣ್ಣು ಕೊಟ್ಟರೆ ಒಳ್ಳೆಯದು...!!!

ಎಷ್ಟು ದೊಡ್ಡ ಬಂಗಲೇ, ಬಂಗಾರ ಇದ್ದರೇನು ಅಲ್ಲಿ ನೆಮ್ಮದಿ, ಸುಖ ದುಃಖಗಳು ಹಂಚಿಕೊಳ್ಳುವವರು ಇಲ್ಲದ ಮೇಲೆ..!!!!🌍

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

07 Oct, 14:03


ಒಂದೊಳ್ಳೆ ಮಾತು...... ✍️

ಬಯಸಿದ್ದೆಲ್ಲಾ ಸಿಗುವಂತಿದ್ದರೆ
"ಬಯಕೆಗೆ"
ಬೆಲೆ ಇರುತ್ತಿರಲಿಲ್ಲ...!

ಅನಿಸಿದ್ದೆಲ್ಲಾ ಹೇಳುವಂತಿದ್ದರೆ
"ಮೌನಕ್ಕೆ"
ಅರ್ಥ ಇರುತ್ತಿರಲಿಲ್ಲ...!!

ತಪ್ಪುಗಳೆ ಆಗದಿದ್ದರೆ
"ಹೊಸ ಪ್ರಯತ್ನ"
ಪಡುತ್ತಿರಲಿಲ್ಲ..!!!

ಕಣ್ಣೀರೆ ಬರದಿದ್ದರೆ
"ನಗುವಿನ ಆನಂದ"
ತಿಳಿಯುತ್ತಿರಲಿಲ್ಲ..!!!!

ಕಷ್ಟಗಳು ಎದುರಾಗದಿದ್ದರೆ
"ಜೀವನದ ಮೌಲ್ಯ"
ಗೊತ್ತಾಗುತ್ತಿರಲಿಲ್ಲ.....!!!!!

ಜೀವನ ಸತ್ಯ ಮಾತು....... 🌎💯

•⏤⵿⛦⃕‌🥀⃝‌⃟᪼🇵𝐫𝐚𝐯𝐞𝐞𝐧.🎀⃝༎‌✺‌‌‌➛‌
@Belagavi_Hudga

♡ ㅤ     ❍ㅤ        ⎙ㅤ       ⌲
ˡᶦᵏᵉ    ᶜᵒᵐᵐᵉⁿᵗ     ˢᵃᵛᵉ       ˢʰᵃʳᵉ

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

07 Oct, 13:53


ನನಗೊಂದು ಅರ್ಥ ಆಗ್ತಿಲ್ಲ. ಅವಳಿಗೆ ಕಾಯೋದಕ್ಕೆ ನಾನು ಪ್ರೀತಿ ಮಾಡಿದೆನೋ'.. ಅಥವಾ ಮತ್ತಿಷ್ಟು
ಪ್ರೀತಿಸೋ ಸಲುವಾಗಿ ಇಷ್ಟೆಲ್ಲಾ
ಕಾಯ್ತಾ ಇದ್ದಿನೊ
ನನಗಂತೂ
ಒಂದು
ತಿಳಿತಿಲ್ಲ•!•

ಮುದ್ದು ಮುಖದ ಕಳ್ಳಿ
ನೋಡೋದಕ್ಕೆ
ಕಾಣ್ತಾಳ ಏನು
ಅರಿಯದ ಮುಗ್ಧ ಮಳ್ಳಿ.

ಸೋಲ
ಬಾರದಂತ'
ಆದಷ್ಟು ಮನಸ
ಬಿಗಿ ಹಿಡ್ಕೊಂಡು ಕುಂತರೂ ಸಾದ್ಯ ಆಗ್ತಿಲ್ಲ'
ಎರಡೇ ದಿನದಲ್ಲಿ ಅಲ್ಲಿಂದಾನೆ ಬಿಡಿಸಿ ಬಿಟ್ಟಾಳ ಚಳಿ.✍🏻
🍁🍂___💃🌼_•
ಶುಭ ರಾತ್ರಿ 🌆🧾🧾
🍁🍂___💃🌼_•


🌸🫵༒𓊈⪼°ಇಂತಿ ನಿಮ್ಮ್ ಪ್ರೀತಿಯ°⪻𓊉༒🫵🌸
•⏤⵿⛦⃕‌🥀⃝‌⃟᪼🇵𝐫𝐚𝐯𝐞𝐞𝐧.🎀⃝༎‌✺‌‌‌➛‌
@Belagavi_Hudga

♡ ㅤ     ❍ㅤ        ⎙ㅤ       ⌲
ˡᶦᵏᵉ    ᶜᵒᵐᵐᵉⁿᵗ     ˢᵃᵛᵉ       ˢʰᵃʳᵉ

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

07 Oct, 03:12


ಮುಂಜಾನೆದ್ದು ಮೈ ಮುರಕೊಂತ ಮಜಾಕ
ಮಾಡಿದ್ರ ಅಡುಗಿ ಕಲಿಯೋದು
ಯಾವಾಗ ರೋಟ್ಟಿ
ಬಡಿಯೋದು
ಯಾವಾಗ
ನೀನು.

ಇದ್ದರ ಇರ್ಲಿ
ಮುದ್ದಿನ
ಮಾವನ
ಮಗ್ಳ
ಅಂತ

ಮದುವಿಗಿ
ಹೂಂ
ಅಂದು
ಮಾಡ್ಕೊಂಡ್ರ'

ಹೊತ್ತೇರಿ
ಹತ್ತೂ
ಆದರು'
ಮತ್ತ ಅದೇ
ವಯ್ಯಾರ.

ಮೈಮ್ಯಾಲ
ಖಬರ ಗಿಬರ ಐತಿಲ್ಲ
ನಿನಗ ಏನಾರ ಒಂದ ಚೂರ.
ಇದ್ದೂರನ ಅಳಿಯ ಬಿದ್ದ ಗೋಡೆಗೆ ಸಮ
ಅಂದಂಗ ನಯ್ಯಾ ಪೈಸೆ ಕರ್ಚು ಇಲ್ಲದೆ ತಂದು ನನಗ
ಗಂಟ ಹಾಕ್ಯಾರ ಅವರಔನ್ ನಿಮ್ಮನೆಯವರ• ✍🏻
🏞️🏞️___👨‍❤️‍💋‍👨💃🏻_•
ಶುಭೋದಯ ಮಿತ್ರರೇ.
ಉತ್ತರ_ಕರ್ನಾಟಕ
#ೆಳಗಾವಿ.. 💛❤️
🏞️🏞️___👨‍❤️‍💋‍👨💃🏻_•

🌸🫵༒𓊈⪼°ಇಂತಿ ನಿಮ್ಮ್ ಪ್ರೀತಿಯ°⪻𓊉༒🫵🌸
•⏤⵿⛦⃕‌🥀⃝‌⃟᪼🇵𝐫𝐚𝐯𝐞𝐞𝐧.🎀⃝༎‌✺‌‌‌➛‌
@Belagavi_Hudga

♡ ㅤ     ❍ㅤ        ⎙ㅤ       ⌲
ˡᶦᵏᵉ    ᶜᵒᵐᵐᵉⁿᵗ     ˢᵃᵛᵉ       ˢʰᵃʳᵉ

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

06 Oct, 02:22


ಮುಂಜಾನೆಯ ಮಂಜಿನ ತಣ್ಣನೆ ಗಾಳಿಯ ರಭಸಕ್ಕೆ
ಬೆಚ್ಚಗೆ ಅವಿತು ಕೂಡಲು ಧರೆಗೆ ಇಳಿದು
ಬಂದಿರುವ ನಕ್ಷತ್ರ ನೀನು.
ಮಿನುಗುವ ನಿನ್ನನು
ಕಂಡು ಮನ
ಸೋತೆ
ನಾನು.

ಬಾನ
ಚಂದ
ಮಾಮಾನ
ಚಲುವನ್ನೇ
ಹಿಂದಿಕ್ಕುವ ಚಲುವು
ನಿನ್ನದು.

ನಿನ್ನನು
ಈ ಜೀವ ಯಾವತ್ತಿಗೂ
ಬಿಟ್ಟು ಕೊಡದು...
ಈ ಹೃದಯದರಮನೆಗೆ
ಬೆಳಕಾಗಿ. ಈ ಬಾಳಿಗೆ ಸನ್ನಡತೆ ಸತಿಯಾಗಿ,
ಇದ್ದು ಬಿಡು ನನಗಾಗಿ.ಸುತ್ತ ಹತ್ತೂರ ಗೌಡತಿಯಾಗಿ.!!✍🏻
🌠🌠___🏡🏡_•
ಶುಭೋದಯ ಗೆಳೆಯರೆ.🌊🧾📑
🌠🌠___🏡🏡_•

🌸🫵༒𓊈⪼°ಇಂತಿ ನಿಮ್ಮ್ ಪ್ರೀತಿಯ°⪻𓊉༒🫵🌸
•⏤⵿⛦⃕‌🥀⃝‌⃟᪼🇵𝐫𝐚𝐯𝐞𝐞𝐧.🎀⃝༎‌✺‌‌‌➛‌
@Belagavi_Hudga

♡ ㅤ     ❍ㅤ        ⎙ㅤ       ⌲
ˡᶦᵏᵉ    ᶜᵒᵐᵐᵉⁿᵗ     ˢᵃᵛᵉ       ˢʰᵃʳᵉ

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

28 Sep, 07:56


ಮದ್ಯಾಹ್ನ ಮೊದಲೇ ಹೇಳಿದ್ದೀನಿ.
ಸಂಜೆ ಹೊತ್ತಲ್ಲಿ ತಿನ್ನೋಣ
ಬಿಳಿಜೋಳ ಸೀತನಿ..
ಜೊತೆ ನಾನಿರ್ತಿನಿ.

ಆದರೂ
ಅವಳ
ಔನ್ನ್'
ಎದ್ದು
ಮನೆ
ಹಾದಿ
ಹಿಡಿದು

ಯಾರಿ
ಗಣ್ಣಿಲೆ
ನೋಡ್ಕೊಂಡು
ನಡೆದಾಳ'
ಇಕಿಗಿ ಸೊಕ್ಕು ಎಷ್ಟು
ಅಂತೀನಿ.

ಬಾಯಿ ಮಾತಲ್ಲಿ ಹೂಂ'
ಅನ್ನೋ ಹೆಣ್ಣ ಇವಳಲ್ಲ. ಅದೇನೇ
ಆದರೂ ಬಿಡು ಮಗ ನಾನಂತೂ ಅಲ್ಲ. ಬೇಕು ಅನಸುತೈತಿ ಒಂಟ ಬಾರಿನ ಬಾರಕೋಲ•!•😂✍🏻
📑📑____🕸️_••

ಶುಭ ಮದ್ಯಾಹ್ನ ಗೆಳೆಯರೇ .🌫️

ನಮ್ಮ ಉತ್ತರ ಕರ್ನಾಟಕ .😜🤭
ಬೆಳಗಾವಿ.🅷︎υ∂αgα ..
🌍❤️
📑📑____🕸️_••

•⏤⵿⛦⃕͜🥀⃝͚⃟᪼🇵𝐫𝐚𝐯𝐞𝐞𝐧.🎀⃝༎͢✺͢‌͢➛͢
@Belagavi_Hudga

♡ ㅤ     ❍ㅤ        ⎙ㅤ       ⌲
ˡᶦᵏᵉ    ᶜᵒᵐᵐᵉⁿᵗ     ˢᵃᵛᵉ       ˢʰᵃʳᵉ

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

23 Sep, 23:10


ಮಾರೀಚ. ರಾಮಾಯಣದಲ್ಲಿ ಪ್ರಭು ಶ್ರೀ ರಾಮನ ವನವಾಸದ ಸಂದರ್ಭದಲ್ಲಿ. ಸೀತಾ ಮಾತೆ ಸ್ವರ್ಣ
ಜಿಂಕೆಯನ್ನು ನೋಡಿ ಮೋಹ
ಗೊಳ್ಳುತ್ತಾಳೆ.
__
ಆಗ ಆ ಜಿಂಕೆಯ ಬೆನ್ನತ್ತಿ
ಪ್ರಭು ಶ್ರೀ ರಾಮ
ಕಾಡಿನೊಳಗೆ
ಹೋಗುತ್ತಾರೆ
ಎಂಬ ಕಥೆ
ನಾವೆಲ್ಲಾ
ಕೇಳಿದ್ದೇವೆ
ಅಲ್ವಾ•!•
__
ಆ ಚಿನ್ನದ
ಜಿಂಕೆಯ
ರೂಪದಲ್ಲಿ
ಬಂದ
ಮಾಯಾ
ರಕ್ಕಸನೆ
ಮಾರೀಚ•!•
__
ರಾವಣನಿಗೆ
ಸೀತೆಯನ್ನು
ಅಪಹರಿಸಲು
ನೆರವು ನೀಡಲು
ಚಿನ್ನದ ಜಿಂಕೆಯಂತೆ
ಸುಳಿದಾಡುತ್ತಾನೆ•!•
__
ಈತನನ್ನು ಪ್ರಭು ಶ್ರೀರಾಮ ವದಿಸುತ್ತಾನೆ,
ಸೀತಾ ಮಾತೆಯ ಅಪಹರಣಕ್ಕೂ ಮೊದಲೇ ಈ
ಮಾರೀಚ ವಿಶ್ವಾಮಿತ್ರರ ಯಾಗಕ್ಕೂ ವಿಘ್ನ ತರುತ್ತಿದ್ದ
ಅನ್ನೋ ಉಲ್ಲೇಖವಿದೆ•!•🙏🏻🏹 ✍🏻

🌸🫵༒𓊈⪼°ಇಂತಿ ನಿಮ್ಮ್ ಪ್ರೀತಿಯ°⪻𓊉༒🫵🌸
•⏤⵿⛦⃕͜🥀⃝͚⃟᪼🇵𝐫𝐚𝐯𝐞𝐞𝐧.🎀⃝༎͢✺͢‌͢➛͢
@Belagavi_Hudga

♡ ㅤ     ❍ㅤ        ⎙ㅤ       ⌲
ˡᶦᵏᵉ    ᶜᵒᵐᵐᵉⁿᵗ     ˢᵃᵛᵉ       ˢʰᵃʳᵉ

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

21 Sep, 14:42


ಲೇ.. ಹುಚ್ಚಿ.! ಮುಸ್ಸಂಜೆ ಹೊತ್ತಲ್ಲಿ
ಮುಖಕ್ಕೆ ಇದೇನು ನೀ ಹಚ್ಚಿ•!•
__
ಇಷ್ಟು ಯಾಕಲೆ ನಿಂದು
ಈ ವಯ್ಯಾರ.
ಮೊದಲೇ
ನಮ್ಮದು
ಹಳ್ಳಿ
ಊರ•!•
__
ನಿನ್ನ
ನೋಡಿದವರು
ಏನ
ಅಂತಾರ'
__
ನೀನು
ಅಂತೂ'
ನನಗ
ಚಂದ
ಕಾಣತಿಲ್ಲ
ಒಂದು ಚೂರ..
ಸುಮ್ಮನೆ ಮಾಡ್ಬೇಡ
ಮಜಕೂರ•!•
__
ಬೇರೆ ಏನಾದರೂ ಮಾಡು' ಯಾಕಂದ್ರ
ನಾನು ಹತ್ತೂರ ಸರದಾರ ನಿನ್ನ ನಿದ್ದೆ ಕೆಡಿಸಿದ
ಚಲುವ ರಾಜಕುಮಾರ•!•🤪🤪 ✍🏻
🔲🔲__📕📔••

*ಶುಭ ರಾತ್ರಿ ಗೆಳೆಯರೇ* .🌉🌉•!•
🔲🔲__📕📔••

🌸🫵༒𓊈⪼°ಇಂತಿ ನಿಮ್ಮ್ ಪ್ರೀತಿಯ°⪻𓊉༒🫵🌸
•⏤⵿⛦⃕͜🥀⃝͚⃟᪼🇵𝐫𝐚𝐯𝐞𝐞𝐧.🎀⃝༎͢✺͢‌͢➛͢
@Belagavi_Hudga

♡ ㅤ     ❍ㅤ        ⎙ㅤ       ⌲
ˡᶦᵏᵉ    ᶜᵒᵐᵐᵉⁿᵗ     ˢᵃᵛᵉ       ˢʰᵃʳᵉ

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

19 Sep, 13:30


ಚಿನ್ನದ ಗಣಿಯಲ್ಲಿ ಸಿಕ್ಕಿರುವ
ಚಿನ್ನದಂತ ಹುಡುಗಿ ನೀನು'
ನಿನ್ನ ಕೈ ಎಂದಿಗೂ
ನಾ ಬಿಡೆನು•!•
___
ಜೀವನದಲ್ಲಿ
ಏನನ್ನೂ
ಬಯಸಿಲ್ಲ
ನಾನು
ಯಾವತ್ತು'

ಬಯಸದೇ
ಸಿಕ್ಕಿರುವೆ
ಸವೆಯದ ಸಂಪತ್ತು.
___
ಬಾಳಿನುದ್ದಕ್ಕು
ನಿನ್ನನು
ಪ್ರೀತಿಸುವುದು ನಿಜ'
ನೀನೇ ಅಲ್ಲವೇ ನನ್ನ ಸಾವಿರ
ಸಾವಿರ ಖುಷಿ ಸಂತೋಷಗಳ ಖನಿಜ•!•
___
ತನು ಮನವೆಲ್ಲಾ ನೀ ನನಗೆ ಮೀಸಲಿಟ್ಟಿರುವೆ'
ಚಿಂತಿಸಬೇಡ ಲೇ. ನಿನ್ನ ಕೈ ಹಿಡಿದು ನಡೆಯುವ ವೇಳೆ
ನಿನ್ನ ತವರು ನೆನಪಾಗದಷ್ಟು ನಾ ಪ್ರೀತಿಸುವೆ•!•😍💛 ✍️
🌊🎻___••

🌸🫵༒𓊈⪼°ಇಂತಿ ನಿಮ್ಮ್ ಪ್ರೀತಿಯ°⪻𓊉༒🫵🌸
•⏤⵿⛦⃕͜🥀⃝͚⃟᪼🇵𝐫𝐚𝐯𝐞𝐞𝐧.🎀⃝༎͢✺͢‌͢➛͢
@Belagavi_Hudga

♡ ㅤ     ❍ㅤ        ⎙ㅤ       ⌲
ˡᶦᵏᵉ    ᶜᵒᵐᵐᵉⁿᵗ     ˢᵃᵛᵉ       ˢʰᵃʳᵉ

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

18 Sep, 20:28


ಕಣ್ಣೆದುರಿಗೆ ನೀ ಬರಬೇಡ' ತಿರುಗಿ
ನೋಡಬೇಡ. ಈ ಮನಸು
ಅನ್ನೋದು ಮಂಗ್ಯಾ
ಐತಿ. ಸುಮ್ಮನೆ
ಕಾಡಬೇಡ•!•

___
ನೀ ಬಂದೆ
ಯಾತಕ
ನಮ್ಮ
ಓಣಿ'
ಮಿಂಚ
ತೈತೆ
ನಿನ್ನ
ಲಂಗ
ದಾವಣಿ•!•
___
ಸುಮ್ಮನೆ ನೀ
ನಗಬೇಡ' ನನ್ನ
ತಲೆಯ ಕೇಡಿಸಬೇಡ•!•
___
ಮಲ್ಲಿಗೆ ಮುಡಿದ ಹೊಂಟಿದಿ
ಮೂರು ಮೊಳ' ಸುಮ್ಮ ನೀನೀರೆ
ನೀ ಯಾವುರವಳ.ಮನವು ಕೆಡಿಸಿಟ್ಟೆ ಬಹಳ'
ಅಪ್ಪನ ಮಗಳಾದರೆ ಮುಂದೆ ಮಾತಾಡದೆ ಕೊಡು ನೀ
ನನ್ನ ಕರಿಮಣಿಗೆ ಕೊರಳ•!•
••___💃🏻❤️

ಶುಭ ರಾತ್ರಿ ಗೆಳೆಯರೇ.🌉🌉
ನಮ್ಮ ಉತ್ತರ ಕರ್ನಾಟಕ

••___💃🏻❤️

#ಇಂತಿ_ನಿಮ್ಮ_ಪ್ರೀತಿಯ..𓆩᪵ꨄ︎𓆪‌   
━━━━━━━━━━━━━━━━
𝐈✺‌꯭➛ᴀᴍ"ꨄ︎"᭄

𓄀➤⃟𝐈𝛕ᷟ‌𝚣⃪ꙴ➣▸❥︎•ಬೆಳಗಾವಿ𝆺𝅥⃝🅷︎ᵘᵈᵍᵃ´¹⁴³•𓄀❥⍣⃟🎀

𓆩᪵ꨄ︎𓆪‌"@Belagavi_Hudga.✿︎࿐


♡ ㅤ   ❍ㅤ     ⎙ㅤ      ⌲
ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

17 Sep, 14:43


ಒಬ್ಬಳೆ ನೀ ನಗಬೇಡ' ಮನಸಲ್ಲೇ
ಕನಸು ಕಾಣಬೇಡ.! ತುಸು
ಯೋಚಿಸಿ ನೋಡು'
ನನ್ನ ಮನಸಿಗೆ
ಪೂರ್ತಿ
ಹಿಡಿಸಿರುವೇ
ಬಿಡು•!•

___
ಯಾರಿಗೆ
ಏನು
ಕೇಳುದು
ಐತಿ.
___
ನೌನ್ನ'
ನಮ್ಮಲ್ಲಿ
ನಾವು
ಮಾಡಿದ್ದೆ
ಪಂಚಾಯಿತಿ•!•
___
ಹಾಲು ಗಲ್ಲದ ಚಲುವೆ.
ಏನಕ್ಕೆ ಇಷ್ಟು ನುಲಿಯುತಿರುವೆ.
ಹೇಳಿ ಕೇಳಿ ನಮ್ಮದು ಬಯಲು ಸೀಮಿ
ಯಾವುದರಲ್ಲೂ ಗೌಡ್ರ ಹುಡುಗ ಇಲ್ಲಲೆ ಕಮ್ಮಿ
ಮುಖವಾದರೂ ನೋಡ ಒಮ್ಮಿ•!•😎🙈..🖍️
💃🏻😍__••_

•⏤⵿⛦⃕͜🥀⃝͚⃟᪼🇵𝐫𝐚𝐯𝐞𝐞𝐧.🎀⃝༎͢✺͢‌͢➛͢
@Belagavi_Hudga

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

11 Sep, 00:18


ಕಹಿ ಸತ್ಯ ಮಾತು... 💔

ಕೆಲವರ ಪಾಲಿಗೆ ನೀವು ಕೇವಲ
Option ಎಂದು ,,,
ತಿಳಿದಾಗ ಅವರಿಂದ ದೂರವಿರಿ
ಯಾಕಂದ್ರೆ,..!

Fake Relationship ಗಿಂತ
Self ...!!
RESPECT ಇಂಪಾರ್ಟೆಂಟ್...! 😔

😊...ಶುಭೋದಯ...😊

•⏤⵿⛦⃕‌🥀⃝‌⃟᪼🇵𝐫𝐚𝐯𝐞𝐞𝐧.🎀⃝༎‌✺‌‌‌➛‌
@Belagavi_Hudga

https://chat.whatsapp.com/EgBh30DOu3G8ikYoqeMg7N

♡ ㅤ     ❍ㅤ        ⎙ㅤ       ⌲
ˡᶦᵏᵉ    ᶜᵒᵐᵐᵉⁿᵗ     ˢᵃᵛᵉ       ˢʰᵃʳᵉ

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

06 Sep, 02:30


*ಪ್ರೀತಿಯ ಪಾರಿಜಾತ ನೀನೂ
*ನಿನ್ನ ಸುತ್ತುವ ದುಂಬಿ ನಾನು 🥀🐝

*ಹೇ ನನ್ನ ಮುದ್ದು ಮನವೇ
*ನೀ ಜೊತೆಗಿದ್ದರೆ ಮರೆಯುವೆ
*ನಾ ಜಗವೇ 🌏♥️

*ನಿನ್ನ ಪ್ರೀತಿಗೆ ಶರಣಾಗಿರುವೆ ನಾನು
*ನನ್ನಿ ಮನದ ಗುಡಿಯಲಿ ಪ್ರೀತಿಯ
*ದೇವತೆ ನೀನೂ 👑♥️🥀😘



🌸🫵༒𓊈⪼°ಇಂತಿ ನಿಮ್ಮ್ ಪ್ರೀತಿಯ°⪻𓊉༒🫵🌸
❤️‍🔥🎋🔐⃪ ꯭⃜𝝙𝐥꯭𝐨‌𝐧꯭‌𝐞꯭‌ •‌•‌_‌𝝟𝐢꯭𝐧‌𝐠꯭🔏🎋❤️‍🔥

@ALONE_king_37


https://chat.whatsapp.com/EgBh30DOu3G8ikYoqeMg7N

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

02 Sep, 02:38


*"ಪ್ರೀತಿಯಲ್ಲಿ"❤️ ಏನ್ ಮುಖ್ಯ ಅಂತ ಕೇಳಿದ್ರೆ...??*

ನನ್ ಪ್ರಕಾರ...
ನಂಬಿಕೆ 🫂
ಗೌರವ 🫡
ಕಾಳಜಿ 💞
ನಿಷ್ಠೆ / ನಿಯತ್ತು...🥰❣️

https://chat.whatsapp.com/EgBh30DOu3G8ikYoqeMg7N

•⏤⵿⛦⃕͜🥀⃝͚⃟᪼🇵𝐫𝐚𝐯𝐞𝐞𝐧.🎀⃝༎͢✺͢‌͢➛͢
@Belagavi_Hudga

•⏤⵿⵿꤫꤫⛦⃕͜𝄟͢•๋🇦⃪ŋͨɢͧɛ⵿ͭʟͤ༎͢ 𓆩〭⃛〬🧚‍♀️᭄ 𝐖𝐎𝐑𝐋𝐃 ◡̈⃝➻𝄞⃝🌸─꯭ⷩ─꯭ⷷ─꯭ⷶ─꯭ͬ─ⷮ᛫꯭🍷

31 Aug, 00:02


*ಹಿಂಗ್ಯಾಕ ಕುಂತಿ ಹುಡುಗಿ*
*ಕಣ್ಣ ಕುಕ್ಕೊ ಹಾಂಗ*
*ಎದ್ಯಾಗ ಕಚಗುಳಿ ಇಟ್ಟ*
*ನನ್ನ ಮರಳಮಾಡೊ ಹಾಂಗ❤️*

_ನಗಬ್ಯಾಡ ನೀನ ಹಿಂಗ,_
_ನನ್ನ ಹುಚ್ಚ ಮಾಡೊ ಹಾಂಗ_
_ಕಣ್ಣಾಗ ಕೊಲ್ಲ ಬ್ಯಾಡ_
_ಮದನ ಬಾಣ ಹೂಡಿದಾಂಗ♥️_


*_ದೃಷ್ಟಿ ಆದಿತ  ನಿಂಗ_*
*_ಕೂದ್ಲ ಬಿಟ್ಟ_*
*_ಹಿಂಗ ಕುಂದರಬ್ಯಾಡ_*
*_ಮಂದಿನಿನ್ನ ಕಾಡೊ ಮೊದಲ_*
*_ನನ್ನ ಎದ್ಯಾಗ_*
*_ಬಂದ ಸೇರಿ ಬಿಡ😘_*


#ಇಂತಿ_ನಿಮ್ಮ_ಪ್ರೀತಿಯ..𓆩᪵ꨄ︎𓆪‌   
━━━━━━━━━━━━━━━━
𝐈✺‌꯭➛ᴀᴍ"ꨄ︎"᭄

𓄀➤⃟𝐈𝛕ᷟ‌𝚣⃪ꙴ➣▸❥︎•ಬೆಳಗಾವಿ𝆺𝅥⃝🅷︎ᵘᵈᵍᵃ´¹⁴³•𓄀❥⍣⃟🎀

𓆩᪵ꨄ︎𓆪‌"@Belagavi_Hudga.✿︎࿐

https://chat.whatsapp.com/EgBh30DOu3G8ikYoqeMg7N

♡ ㅤ   ❍ㅤ     ⎙ㅤ      ⌲
ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ

1,635

subscribers

90

photos

92

videos