kpsc_study_group📚📖 @kpsc_study_group_telegram Channel on Telegram

kpsc_study_group📚📖

@kpsc_study_group_telegram


ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda

kpsc_study_group_telegram (Kannada)

ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದ ಸ್ಟಡಿ ಗ್ರೂಪ್ ನಲ್ಲಿ ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು. ಈ ಚಾನೆಲ್ನಲ್ಲಿ ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (KPSC) ಪರೀಕ್ಷೆಗಳ ಸಮಗ್ರ ಪರಿಜ್ಞಾನವನ್ನು ಪಡೆಯಲು ಸಹಾಯ ಮಾಡುವ ಸಮುದಾಯವನ್ನು ಖುಲ್ಲುಮನೆಯಾಗಿ ನಡೆಸುವ ಉದ್ದೇಶವನ್ನು ಹೊಂದಿದೆ. ಇದು KPSC ಪರೀಕ್ಷೆಗಳಿಗೆ ತಯಾರಿ ಮಾಡುವವರ ಪರ್ಯಾಯ ಮೂಲವಾಗಿದ್ದು, ವಿಶೇಷವಾಗಿ ಕರ್ನಾಟಕದಲ್ಲಿ ಉದ್ಯೋಗಾರ್ಜನೆಗೆ ತಕ್ಕ ಪರೀಕ್ಷೆಗಳನ್ನು ಅಪ್‌ಡೇಟ್ ಮಾಡುವುದರ ಮೂಲಕ ಪ್ರತಿಯೊಂದು ಅಹಿತ ಸುದ್ದಿಯನ್ನು ಅನುಸರಿಸುವುದು. ಚಾನೆಲ್ನಲ್ಲಿ ಮೂಲ ಪೋಸ್ಟ್ ಮತ್ತು ಮೂಲಕಾರ್ಯಗಳು ನಡೆಯುವುದು, ಪ್ರಶ್ನೆಗಳ ಸಮಾಧಾನ, ಪ್ರಶ್ನಾವಳಿ ಪರಿಕ್ಷೆಗಳ ಹಂತಗಳು, ಪ್ರಶ್ನಾವಳಿ ಬೇರೆ ಪರೀಕ್ಷೆಗಳ ಸಾಮಗ್ರಿಕ ಅಧ್ಯಯನ, ಪ್ರಸ್ತುತ ವಿದ್ಯಮಾನ ಸಾಮಗ್ರಿ ಇತ್ಯಾದಿ ಸಹಾಯ ಅನೇಕ ಸಂಸ್ಥೆಗಳ ಉದ್ದೇಶವನ್ನು ಸಹಾಯ ಮಾಡುವುದು ಹೀಗೆ KPSCಗೆ ಸಲಹೆ ನೀಡುವ ಗುಡ್ ಆಪ್ ಚಾನೆಲ್ ಆಗಿದೆ ಇದನ್ನು ತನ್ನ ಕನಸಿಗೆ ಹೊಂದಿಕೊಳ್ಳುವವರೂ, ತಯಾರಿಗೆ ಆಗುವ ದುಡಿಮುತುಗಳನ್ನು ತಮ್ಮ ಕೈಗಳಿಂದ ಸಾವಧಾನವಾಗಿ ನಡೆಯಿಸುವವರೂ ಈ ಚಾನೆಲ್ನಲ್ಲಿ ತಮ್ಮ ಸ್ಥಾನವನ್ನು ಸಾಧಿಸಬಹುದು. ತಮ್ಮ ಪ್ರಿಯ ಪರಿಚಿತರೊಂದಿಗೆ ಈ ಚಾನೆಲ್‌ನಲ್ಲಿ ಭಾಗವಹಿಸಿ, ಅವರನ್ನು ನಾಲಾಗುವಂತೆ ನೇಮಕವಾಗಿ ಹೇಳುವುದರ ಮೂಲಕ ಈ ತರಹದ ಪರೀಕ್ಷಾ ಮಾರ್ಗದರ್ಶನವನ್ನು ಹೆಚ್ಚಿಸಲು ಮೊದಲಲ್ಲಿ ಬದುಕಿನ ಹೋರಾಟದ ಸಮಯದಲ್ಲಿ ಸಾಯುವುದರಿಂದ ಬಂದ ದೊಡ್ಡ ಚಾನೆಲ್ನಿಗಾಗಿ ತಯಾರಿಗೆ ಸಾಧ್ಯವಿದೆ. ಆದ್ದರಿಂದ, ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (KPSC) ಪರೀಕ್ಷೆ ಹೊಂದಿರುವವರಿಗೆ ಸಹಾಯ ಮಾಡಲಾಗುವ ಈ ಚಾನೆಲ್ನಲ್ಲಿ ಭಾಗವಹಿಸಲು ಮೂಲವಾಗಿ ಅವಶ್ ಮುದ್ರೆ ಕೊಟ್ಟಿದೆ. ಈ ಚಾನೆಲ್ ನಡುವೆ ಉಲ್ಲೇಖಿತ ಪರೀಕ್ಷೆಗಳಿಗೆ ಸಮಾಧಾನವನ್ನು ಹೆಚ್ಚಿಸಲು ಈ ಮಟ್ಟದ ಶಿಕ್ಷಣದ ಗುಣಮಟ್ಟವನ್ನು ಅನುಭವಿಸಬಹುದು.

kpsc_study_group📚📖

10 Feb, 04:34


Note ✍️

1) ಮೊಟ್ಟಮೊದಲ ಏಡ್ಸ್ ಕೇಸ್ ಪತ್ತೆಯಾಗಿದ್ದು ಕಾಂಗೋ ದೇಶದಲ್ಲಿ.

2) ಮೊದಲ ನಿಫಾ ವೈರಸ್ ಪತ್ತೆಯಾಗಿದ್ದು ಮಲೇಶಿಯಾದಲ್ಲಿ.

3) ಮೊದಲ ಕೊರೋನಾ ವೈರಸ್ ಪತ್ತೆಯಾಗಿದ್ದು ಚೀನಾದಲ್ಲಿ.

4) ಮೊದಲ ಎಲಬೋ ವೈರಸ್ ಪತ್ತೆಯಾಗಿದ್ದು ದಕ್ಷಿಣ ನ್ಯೂಡೋನ್ ನಲ್ಲಿ.

5) ಮೊದಲ ಬರ್ಡ್ ಪ್ಲ್ಯೂ ವೈರಸ್ ಪತ್ತೆಯಾಗಿದ್ದು ಹಾಂಕಾಂಗ್ ನಲ್ಲಿ

6) ಮೊದಲ ಡೆಂಗ್ಯೂ ವೈರಸ್ ಪತ್ತೆಯಾಗಿದ್ದು
ಮೆನಿಲ್ ದಲ್ಲಿ

---------------------------------------------------------

kpsc_study_group📚📖

09 Feb, 05:16


🔰ಉಡುಪಿ ಫೆಬ್ರವರಿ 12 ರಂದು ಮಿನಿ ಉದ್ಯೋಗ ಮೇಳ

- ಫೆಬ್ರವರಿ 12 ರಂದು ಬೆಳಗ್ಗೆ ೧೦.೩೦ ಕ್ಕೆ ನಗರದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಛೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ,ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ,ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 8105618291, 9945856670, 9901472710 ಮತ್ತು 8105774936

kpsc_study_group📚📖

08 Feb, 12:04


ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಿರುವಿರಾ?
🔹 ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳು
🔹 IT ಮತ್ತು Non IT Job
🔹 ವಾಕ್-ಇನ್‌ಗಳು ಮತ್ತು ಫ್ರೆಶರ್ ಉದ್ಯೋಗಗಳು ನಮ್ಮ ಟೆಲಿಗ್ರಾಮ್ ಚಾನೆಲ್‌📢 ಲಿಂಕ್ 👇👇

https://telegram.dog/BangaloreHiring

kpsc_study_group📚📖

08 Feb, 05:50


ಭಾರತ ಸಂವಿಧಾನದ "12" -  ಅನುಸೂಚಿಗಳ ವಿವರಗಳು

1 ನೇ ಅನುಸೂಚಿ
28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳ ಭೂ ಪ್ರದೇಶಗಳ ವಿವರಗಳು.

2ನೇ ಅನುಸೂಚಿ
ಸಂಬಳ ಮತ್ತು ಸವಲತ್ತುಗಳು

3ನೇ ಅನುಸೂಚಿ
ಪ್ರಮಾಣ ವಚನ

4ನೇ ಅನುಸೂಚಿ
ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ಸ್ಥಾನಗಳು

5ನೇ ಅನುಸೂಚಿ
ಅನುಸೂಚಿತ ಪ್ರದೇಶ ಮತ್ತು ಬುಡಕಟ್ಟು ಪ್ರದೇಶ

6ನೇ ಅನುಸೂಚಿ
ಈಶಾನ್ಯ ಪ್ರದೇಶಕ್ಕೆ ಸಂಬಂಧ

7ನೇ ಅನುಸೂಚಿ
ಕೇಂದ್ರ ರಾಜ್ಯ ಮತ್ತು  ಸಮವರ್ತಿ  ಪಟ್ಟಿ

8ನೇ ಅನುಸೂಚಿ
22 ಅಧಿಕೃತ ಭಾಷೆಗಳು

9ನೇ ಅನುಸೂಚಿ
ಭೂ ಸುಧಾರಣೆ

10ನೇ ಅನುಸೂಚಿ
ಪಕ್ಷಾಂತರ ನಿಷೇಧ

11ನೇ ಅನುಸೂಚಿ
ಪಂಚಾಯಿತಿ

12ನೇ ಅನುಸೂಚಿ
ಮುನ್ಸಿಪಾಲಿಟಿ (ನಗರ ಸ್ಥಳೀಯ ಸಂಸ್ಥೆಗಳು)

kpsc_study_group📚📖

08 Feb, 02:02


💥Important points💥

🌖ಸಮಭಾಜಕ ವೃತ್ತವನ್ನು ಎರಡು ಬಾರಿ ಹಾದು‌ ಹೋಗುವ ಏಕೈಕ ನದಿ

➡️ಕಾಂಗೋ ನದಿ (ಆಫ್ರಿಕಾ)

🌖ಮಕರ ಸಂಕ್ರಾಂತಿ ವೃತ್ತವನ್ನು ಎರಡು ಬಾರಿ‌ ಹಾದು ಹೋಗುವ ಏಕೈಕ ನದಿ

➡️ಲಿಂಪೋಪ್ ನದಿ (ಆಫ್ರಿಕಾ)

🌖ಕರ್ನಾಟಕ‌ ಸಂಕ್ರಾಂತಿ ವೃತ್ತವನ್ನು ಎರಡು ಬಾರಿ‌ ಹಾದಿ ಹೋಗುವ ಏಕೈಕ‌ ನದಿ

➡️ ಮಾಹಿ ನದಿ (ಭಾರತ)

kpsc_study_group📚📖

06 Feb, 02:57


https://youtube.com/shorts/tSEH9WeJCFg?si=nmGGgot2bsc5y18j

kpsc_study_group📚📖

05 Feb, 06:51


https://youtube.com/shorts/N5imrzEAttU?si=bjruq1_xjtcb-vqk

kpsc_study_group📚📖

04 Feb, 11:07


2024ರಲ್ಲಿ ಡಿಗ್ರೀ ಪಸಾದ್ ವಿದ್ಯಾರ್ಥಿಗಳ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆ ಆರಂಭ

🟣ಅರ್ಹತೆಗಳು:
*1. 2023 ಹಾಗೂ 2024 ರಲ್ಲಿ ಪದವಿ / ಸ್ನಾತಕೋತ್ತರ ಪದವಿ / ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು.*
*2. ಪದವಿ / ಸ್ನಾತಕೋತ್ತರ ಪದವಿ / ಡಿಪ್ಲೋಮಾ ನಂತರ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿಲ್ಲದವರು.*
*3. ಸ್ವಯಂ ಉದ್ಯೋಗ ಹೊಂದಿಲ್ಲದವರು.*
*4. ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು.*
*5. ಕರ್ನಾಟಕದಲ್ಲಿ ವಾಸವಿರುವವರು (ಕನಿಷ್ಠ 6 ವರ್ಷಗಳವರೆಗೆ ಪದವಿ / ಸ್ನಾತಕೋತ್ತರ ಪದವಿ / ಡಿಪ್ಲೋಮಾದವರೆಗೆ ಅಧ್ಯಯನ ಮಾಡಿದವರು.*

🟣ಈಗಾಗಲೇ ಅರ್ಜಿಸಲ್ಲಿಸಿದವರು:
*ಫೆಬ್ರುವರಿ ತಿಂಗಳ SELF DECLARATION ಮಾಡಲು ಕೊನೆಯ ದಿನಾಂಕ 25-02-2025.

kpsc_study_group📚📖

04 Feb, 11:05


👆🏵ಪದ್ಮಶ್ರೀ ಪ್ರಶಸ್ತಿ ಬಗ್ಗೆ ಮಾಹಿತಿ 👇

🏅ಪದ್ಮಶ್ರೀ ಪ್ರಶಸ್ತಿಸ್ಥಾಪನೆ ಯಾಗಿದ್ದು =1954

🏅ಪ್ರಶಸ್ತಿ ನೀಡುವವರು =ಭಾರತ ಸರ್ಕಾರ

🏅ಕಲೆ, ಶಿಕ್ಷಣ, ಕೈಗಾರಿಕೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ ಮತ್ತು ಸಾರ್ವಜನಿಕ ಜೀವನವನ್ನು ಒಳಗೊಂಡಂತೆ ವಿವಿಧ ಕಾರ್ಯಕ್ಷೇತ್ರಗಳಲ್ಲಿ ವಿಶೇಷ ಕೊಡುಗೆಯನ್ನು ಗೌರವಿಸಲು ಸಾಮಾನ್ಯವಾಗಿ ಭಾರತೀಯ ನಾಗರಿಕರಿಗೆ ಭಾರತ ಸರ್ಕಾರ ನೀಡುವ ನಾಲ್ಕನೇ ಅತಿದೊಡ್ಡ ನಾಗರೀಕ ಪ್ರಶಸ್ತಿ.

🏵 ಕೇಂದ್ರದಲ್ಲಿ ನೆಲೆಗೊಂಡಿರುವ ಕಮಲದ ಹೂವನ್ನು ಕೆತ್ತಲಾಗಿದೆ ಮತ್ತು ದೇವನಾಗರಿ ಲಿಪಿಯಲ್ಲಿ ಬರೆದ "ಪದ್ಮ" ಪಠ್ಯವನ್ನು ಮೇಲೆ ಇರಿಸಲಾಗಿದೆ ಮತ್ತು ಕಮಲದ ಕೆಳಗೆ "ಶ್ರೀ" ಪಠ್ಯವನ್ನು ಇರಿಸಲಾಗಿದೆ.

🏅ಭಾರತ ರತ್ನ ಪ್ರಥಮ ಕ್ರಮದಲ್ಲಿದೆ,

🏅2)ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.

🏅3)ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.

🏅ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.

kpsc_study_group📚📖

03 Feb, 15:31


🔰ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸತತ ಎಂಟನೇ ಬಾರಿಗೆ ಕೇಂದ್ರ ಬಜೆಟ್‌ ಮಂಡಿಸಿದ್ದು, ಅತಿಹೆಚ್ಚು ಬಾರಿ ಕೇಂದ್ರ ಬಜೆಟ್‌ ಮಂಡಿಸಿದ ದೇಶದ ಮಹಿಳಾ ಹಣಕಾಸು ಮುಖ್ಯಮಂತ್ರಿ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

- ಈ ಬಜೆಟ್‌ ಮಂಡನೆ ಮೂಲಕ ಅತಿಹೆಚ್ಚು ಬಾರಿ ಕೇಂದ್ರ ಬಜೆಟ್‌ ಮಂಡಿಸಿದ ಹಣಕಾಸು ಸಚಿವರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್‌ ಮೂರನೇ ಸ್ಥಾನಕ್ಕೇರಿಕೆ ಕಂಡಿದ್ದು, ಯಶವಂತ್ ಸಿನ್ಹಾ ಹಾಗೂ ಸಿಡಿ ದೇಶ್‌ಮುಖ್ ಅವರನ್ನು ಹಿಂದಿಕ್ಕಿದ್ದಾರೆ

🍃ಭಾರತದ ಬಜೆಟ್‌ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಕೇಂದ್ರ ಬಜೆಟ್‌ ಮಂಡಿಸಿದ ಹಣಕಾಸು ಸಚಿವರ ಪಟ್ಟಿ

ಮೊರಾರ್ಜಿ ದೇಸಾಯಿ - 10
ಚಿದಂಬರಂ - 9
ಪ್ರಣಬ್‌ ಮುಖರ್ಜಿ - 8
ನಿರ್ಮಲಾ ಸೀತಾರಾಮನ್‌ - 8
ಯಶವಂತ್‌ ಸಿನ್ಹಾ - 7
ಸಿಡಿ ದೇಶ್‌ಮುಖ್‌ - 7

kpsc_study_group📚📖

02 Feb, 05:19


🌳ಸಚಿನ್ ತೆಂಡೂಲ್ಕರ್‌ಗೆ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ

- ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ ಅವರು 2024ನೇ ಸಾಲಿನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕರ್ನಲ್‌ ಸಿ.ಕೆ. ನಾಯ್ದು ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

- 2023ನೇ ಸಾಲಿನಲ್ಲಿ ಈ ಪ್ರಶಸ್ತಿ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಮತ್ತು ಮಾಜಿ ವಿಕೆಟ್‌ ಕೀಪರ್‌ ಫಾರೂಕ್ ಎಂಜಿನಿಯರ್ ಅವರಿಗೆ ಸಲ್ಲಿತ್ತು.
- ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ಬಿಸಿಸಿಐನ ಅತ್ಯುನ್ನತ ಪ್ರಶಸ್ತಿಯಾಗಿದೆ.

kpsc_study_group📚📖

01 Feb, 05:28


🚂 ಭಾರತೀಯ ರೈಲ್ವೆ : ಪ್ರಮುಖ ಅಂಶಗಳು 🚂
🚊🚊🚊🚊🚊🚊🚊🚊🚊
■. ಭಾರತದಲ್ಲಿ ರೈಲ್ವೆಯು ಮೊದಲು ಪ್ರಾರಂಭವಾದದ್ದು•┈┈┈┈•16 ಏಪ್ರಿಲ್ 1853

■. ಭಾರತದ ಮೊಟ್ಟ ಮೊದಲ ರೈಲು ಪ್ರಾರಂಭವಾದ್ದು •┈┈┈┈•16 ಏಪ್ರಿಲ್ 1853 ರಂದು ಮುಂಬೈಯಿಂದ ಠಾಣೆಯವರೆಗೆ

■. ಮೊದಲ ರೈಲು ಮುಂಬೈಯಿಂದ ಠಾಣೆಯವರೆಗೆ ಕ್ರಮಿಸಿದ ದೂರ•┈┈┈┈•34 ಕಿ ಮೀ

■. ಭಾರತೀಯ ರೈಲ್ವೆಯ ಮುಖ್ಯ ಕಚೇರಿ•┈┈┈┈•ನವದೆ
ಹಲಿ

■. ಭಾರತದ ರೈಲ್ವೆಯು ಕೇಂದ್ರ ಸರ್ಕಾರದ ಅಧೀನದಲ್ಲಿದೆ.

■. ಒಟ್ಟು ರೈಲ್ವೆ ವಿಭಾಗಗಳು•┈┈┈┈•17

■. ರೈಲ್ವೆ ಸ್ಟಾಪ್ ಕಾಲೇಜ ಇರುವುದು•┈┈┈┈• ವಡೋದರಾ

■. ಯಾವ ರೈಲ್ವೆಯ ಮಾರ್ಗವು ಅತ್ಯಂತ ಉದ್ದವಾಗಿದೆ•┈┈┈┈• ವಿವೇಕ ಎಕ್ಸಪ್ರೆಸ್

■. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ರೈಲ್ವೆ ಸಮಯವನ್ನು ನಿಗದಿ ಪಡಿಸಿದವರು •┈┈┈┈• ಜಾರ್ಜ ಬ್ರೈಡಷಾ

■. ಭಾರತದಲ್ಲಿರುವ ಅತೀ ದೊಡ್ಡ ರೈಲ್ವೆ ಜಕ್ಷನ್•┈┈┈┈•ಮಥುರಾ

■. ಭಾರತದಲ್ಲಿರುವ ಅತೀ ದೊಡ್ಡ ಪ್ಲಾಟಪಾರ್ಮ•┈┈┈┈•ಗೋರಕಪುರ

■. ಸ್ವತಂತ್ರ್ಯ ಭಾರತದ ಮೊದಲ ರೈಲ್ವೆ ಮಂತ್ರಿ•┈┈┈┈•ಜಾನ್ ಮಥಾಯಿ

■. ಭಾತರದ ಮೊದಲು ವಿದ್ಯುತ್ ರೈಲು•┈┈┈┈•ಡೆಕ್ಕನ್ ಮಥಾಯಿ

■. ಬ್ರಾಡಗೇಜನ್ ಹಳಿಯ ಅಗಲ•┈┈┈┈•1.676 mtr

■. ಭಾರತೀಯ ರೈಲ್ವೆಯು ಯಾವ ವರ್ಷವನ್ನು Year of Rail users ಎಂದು ಘೋಷಣೆ ಮಾಡಿದೆ•┈┈┈┈•1995

■. ಭಾರತದಲ್ಲಿರುವ ಅತೀ ವೇಗದ ರೈಲು•┈┈┈┈•ಶತಾಬ್ದಿ ಎಕ್ಸಪ್ರೆಸ್

■. ಭಾರತದಲ್ಲಿರುವ ಅತೀ ಉದ್ದವಾದ ರೈಲ್ವೆ ಟ್ಯೂನಲ್•┈┈┈┈•ಪೀರ ಪಂಜಲ್ ರೈಲ್ವೆ ಟ್ಯೂನಲ್

■. ರೈಲ್ವೆ ಇಲಾಖೆಯನ್ನು 1905 ರಲ್ಲಿ ಸ್ಥಾಪಿಸಿಲಾಯಿತು.

■. ಭಾತರದ ಮೊದಲು ಮಹಿಳಾ ರೈಲ್ವೆ ಮಂತ್ರಿ•┈┈┈┈•ಮಮತಾ ಬ್ಯಾನರ್ಜಿ

■. ಏಷಿಯಾದಲ್ಲಿಯೇ ಅತೀ ಉದ್ದವಾದ ರೈಲ್ವೆ ಮಾರ್ಗವನ್ನು ಹೊಂದಿರುವುದು ಭಾರತ.

■. ಪ್ರಪಂಚದಲ್ಲಿ ಎರಡನೇ ಅತೀ ದೊಡ್ಡ ರೈಲ್ವೆ ಜಾಲವನ್ನು ಹೊಂದಿದೆ.

■. ಭಾರತದ ಮೊದಲ ರೈಲ್ವೆ ಸುರಂಗ ಮಾರ್ಗ•┈┈┈┈•ಪಾರಸಿಕ ರೈಲ್ವೆ

■. ಭಾರತದ ಅತೀ ದೊಡ್ಡ ರೈಲ್ವೆ ಯಾರ್ಡ ಇರುವುದು•┈┈┈┈•ಮುಗಲಸರಾಯ

■. ಭಾರತದಲ್ಲಿರುವ ಅತೀ ಉದ್ದವಾದ ರೈಲ್ವ ಸೇತುವೆ•┈┈┈┈•ನೆಹರು ಸೇತುವೆ.

■. ಭಾರತದ ಅತೀ ಜನದಟ್ಟನೆಯ ರೈಲು ನಿಲ್ದಾಣ•┈┈┈┈•ಲಖನೌ

■. ಭಾರತದಲ್ಲಿ ಮೊಟ್ಟ ಮೊದಲ ಭಾರಿಗೆ ಮೆಟ್ರೋ ರೈಲು ಆರಂಬವಾದದ್ದು•┈┈┈┈•ಕಲ್ಕತ್ತಾ

■. ಭಾತರದ ರೈಲು ಮ್ಯುಸಿಯಂ ಇರುವ ಸ್ಥಳ•┈┈┈┈• ಚಾಣಕ್ಯನಗರಿ ನವದೆಹಲಿ

kpsc_study_group📚📖

28 Jan, 06:39


https://youtube.com/shorts/8tKF6oCcU5s?si=-QUApCtOdgtYe_j0

kpsc_study_group📚📖

28 Jan, 06:39


Gk

🍂ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸುಕನ್ಯಾ ಸಮೃದ್ಧಿ ಯೋಜನೆ(SSY)ಯು ಯಾವ ವರ್ಷದಲ್ಲಿ ಆರಂಭಗೊಂಡಿತು
- ಜನವರಿ 22, 2015ರಂದು
🍂ಜಗತ್ತಿನಲ್ಲಿಯೇ ಅತಿ ಹೆಚ್ಚು ಚಲನಚಿತ್ರ ನಿರ್ಮಿಸುವ ದೇಶ ಯಾವುದು?
- ಭಾರತ
🍂ಡರ್ಬಿ ಟ್ರೋಫಿಯನ್ನು ಯಾವ ಕ್ರೀಡೆಗೆ ನೀಡಲಾಗುತ್ತದೆ?
- ಕುದುರೆ ಸ್ಪರ್ಧೆ (Horse racing)
🍂ವಿಶ್ವದ 25% ಬ್ಯಾರೖಟ್ ( ಬೇರಿಯಂ ಸಲ್ಪೇಟ್) ಖನಿಜವು ಭಾರತದ ಯಾವ ರಾಜ್ಯದಲ್ಲಿದೆ.?
- ಆಂದ್ರಪ್ರದೇಶ
🍂ಅಂತಾರಾಷ್ಟೀಯ ಪರ್ವತ ಅಭಿವೃದ್ಧಿ ಕೇಂದ್ರದಲ್ಲಿ ಎಷ್ಟು ದೇಶಗಳಿವೆ.?
- 08

kpsc_study_group📚📖

27 Jan, 05:07


CA

🍂ಭಾರತದ ಅತಿದೊಡ್ಡ ಹಸಿರು ಹೈಡ್ರೋಜನ್ ಹಬ್ ಅನ್ನು ಪ್ರಧಾನಿ ನರೇಂದ್ರ ಮೋದಿ ಎಲ್ಲಿ ಪ್ರಾರಂಭಿಸುತ್ತಾರೆ?
ANS :- ವಿಶಾಖಪಟ್ಟಣಂ
🍂2024 ರ 'ರೋಚ್‌ಡೇಲ್ ಪಯೋನಿಯರ್ಸ್ ಪ್ರಶಸ್ತಿ'ಯನ್ನು ಇತ್ತೀಚೆಗೆ ಗೌರವಿಸಿದ ಎರಡನೇ ಭಾರತೀಯ ಯಾರು?
ANS :- ಡಾ. ಉದಯ್ ಶಂಕರ್ ಅವಸ್ತಿ
🍂10ನೇ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವ,2024 ಎಲ್ಲಿಂದ ಪ್ರಾರಂಭವಾಗುತ್ತದೆ?
ANS :- ಗುವಾಹಟಿ
🍂ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ ಕಾಫಿ ಉತ್ಪಾದನೆಯಲ್ಲಿ ವಿಶ್ವದಲ್ಲಿ ಭಾರತದ ಸ್ಥಾನವೇನು?
ANS :-  7 ಸ್ಥಾನ
🍂ಕ್ಷಯರೋಗದ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯು ಭಾರತದ ಯಾವ ನಗರದಲ್ಲಿದೆ?
ANS :- ಚೆನ್ನೈ,ತಮಿಳುನಾಡು

kpsc_study_group📚📖

25 Jan, 15:58


🌲ರಾಷ್ಟ್ರೀಯ ಮತದಾರರ ದಿನ 2025: ದಿನಾಂಕ, ಥೀಮ್, ಇತಿಹಾಸ ಮತ್ತು ಮಹತ್ವ.

•ಭಾರತವು ತನ್ನ 15 ನೇ ರಾಷ್ಟ್ರೀಯ ಮತದಾರರ ದಿನವನ್ನು (NVD) ಇಂದು, ಜನವರಿ 25, 2025 ರಂದು ಗುರುತಿಸುತ್ತದೆ, ರಾಷ್ಟ್ರದ ಪ್ರಜಾಪ್ರಭುತ್ವದ ಫ್ಯಾಬ್ರಿಕ್ ಅನ್ನು ಬಲಪಡಿಸುವಲ್ಲಿ ಪ್ರತಿ ಮತದ ಶಕ್ತಿ ಮತ್ತು ಪ್ರಾಮುಖ್ಯತೆಯನ್ನು ಆಚರಿಸುತ್ತದೆ.

•ಈ ವರ್ಷದ ಧ್ಯೇಯವಾಕ್ಯ, "ಮತದಾನದಂತೆಯೇ ನಥಿಂಗ್, ನಾನು ಖಚಿತವಾಗಿ ಮತ ಚಲಾಯಿಸುತ್ತೇನೆ,"

kpsc_study_group📚📖

21 Jan, 10:35


☎️ 9731480759 , 9900606042
RL Jalappa Academy
Soluru
Mangalore - Kunigal - Bangalore Hwy, near Bharath Petrol Pump, Bengaluru, Tubarapalya, Karnataka 562123

ಆರ್. ಎಲ್. ಜಾಲಪ್ಪ ಅಕಾಡೆಮಿ(ರಿ.)

KAS/PSI/FDA/SDA ಪರೀಕ್ಷೆಗಾಗಿ 4 ತಿಂಗಳ ಉಚಿತ ತರಬೇತಿ

ಇದೇ ಫೆಬ್ರವರಿ 2 , 2025 ರಿಂದ ತರಗತಿಗಳು ಪ್ರಾರಂಭಗೊಳ್ಳಲಿದೆ. ನೋಂದಣಿ ಆರಂಭವಾಗಿದ್ದು ಆಸಕ್ತರು ನೋಂದಾಯಿಸಬಹುದು

kpsc_study_group📚📖

21 Jan, 10:34


Gk

ಪ್ರಶ್ನೆ 1: ಯಾವ ನಗರವನ್ನು ಭಾರತದ "ಪಿಂಕ್ ಸಿಟಿ" ಎಂದು ಕರೆಯಲಾಗುತ್ತದೆ?
ಉತ್ತರ: ಜೈಪುರ
ಪ್ರಶ್ನೆ 2: ಬ್ಯಾಡ್ಮಿಂಟನ್‌ನಲ್ಲಿ ಒಲಿಂಪಿಕ್ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಯಾರು?
ಉತ್ತರ: ಪಿ.ವಿ.ಸಿಂಧು
ಪ್ರಶ್ನೆ 3: ಭಾರತದ ಅತಿ ದೊಡ್ಡ ಝೂಲಾಜಿಕಲ್ ಪಾರ್ಕ್ ಯಾವುದು?
ಉತ್ತರ: ಅರಿಗ್ನರ್ ಅಣ್ಣಾ ಝೂಲಾಜಿಕಲ್ ಪಾರ್ಕ್
ಪ್ರಶ್ನೆ 4: "ಲೈಟ್ ಆಫ್ ಏಷ್ಯಾ" ಎಂದು ಯಾರು ಕರೆಯುತ್ತಾರೆ?
ಉತ್ತರ: ಗೌತಮ ಬುದ್ಧ
ಪ್ರಶ್ನೆ 5: ಭಾರತದ ಅತಿ ದೊಡ್ಡ ವಸ್ತುಸಂಗ್ರಹಾಲಯ ಯಾವುದು?
ಉತ್ತರ: ಇಂಡಿಯನ್ ಮ್ಯೂಸಿಯಂ, ಕೋಲ್ಕತ್ತಾ
ಪ್ರಶ್ನೆ 6: ಭಾರತದಲ್ಲಿ "ವಿಝಾರ್ಡ್ ಆಫ್ ಹಾಕಿ" ಎಂದು ಯಾರು ಕರೆಯುತ್ತಾರೆ?
ಉತ್ತರ: ಮೇಜರ್ ಧ್ಯಾನ್ ಚಂದ್
ಪ್ರಶ್ನೆ 7: ಭಾರತದ ಯಾವ ರಾಜ್ಯವು ತನ್ನ ಸುಂದರ ಗಿರಿಧಾಮ ಶಿಮ್ಲಾಕ್ಕೆ ಹೆಸರುವಾಸಿಯಾಗಿದೆ?
ಉತ್ತರ: ಹಿಮಾಚಲ ಪ್ರದೇಶ
ಪ್ರಶ್ನೆ 8: "ಬಾಲಿವುಡ್ ಬಾದ್‌ಶಾ" ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಶಾರುಖ್ ಖಾನ್
ಪ್ರಶ್ನೆ 9: ಭಾರತದಲ್ಲಿ ಅತಿ ಹೆಚ್ಚು ಚಹಾ ಉತ್ಪಾದಿಸುವ ರಾಜ್ಯ ಯಾವುದು?
ಉತ್ತರ: ಅಸ್ಸಾಂ
ಪ್ರಶ್ನೆ 10: ಯಾವ ರಾಜ್ಯವನ್ನು "ದೇವರ ನಾಡು" ಎಂದು ಕರೆಯಲಾಗುತ್ತದೆ?
ಉತ್ತರ: ಉತ್ತರಾಖಂಡ

kpsc_study_group📚📖

19 Jan, 04:58


🌳ಪ್ರಚಲಿತ ಘಟನೆಗಳು

🏖ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಅಧ್ಯಕ್ಷರಾಗಿ ವಿ ನಾರಾಯಣನ್ ಅವರ ಅಧಿಕಾರಾವಧಿ ಎಷ್ಟು?
ಉತ್ತರ:- ಎರಡು ವರ್ಷಗಳು

🏖 2011 ರ ಜನಗಣತಿಯ ಪ್ರಕಾರ, ಯಾವ ಕೇಂದ್ರಾಡಳಿತ ಪ್ರದೇಶವು ಅತಿ ಹೆಚ್ಚು ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ?
ಉತ್ತರ:- ದೆಹಲಿ

🏖2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ ಹೆಚ್ಚು ಮಾತನಾಡುವ ಎರಡನೇ ಭಾಷೆ ಯಾವುದು?
ಉತ್ತರ:- ಬೆಂಗಾಲಿ

🏖ಅತಿ ಹೆಚ್ಚು ಶೇಕಡಾವಾರು ಸಾಕ್ಷರತೆಯ ಮಟ್ಟವನ್ನು ಹೊಂದಿರುವ ರಾಜ್ಯವನ್ನು ಹೆಸರಿಸಿ?
ಉತ್ತರ:- ಕೇರಳ

🏖ಯಾವ ರಾಜ್ಯ ಸರ್ಕಾರ "PARTH" ಯೋಜನೆಯನ್ನು ಪ್ರಾರಂಭಿಸಿದೆ?
ಉತ್ತರ:- ಮಧ್ಯ ಪ್ರದೇಶ

kpsc_study_group📚📖

13 Jan, 05:40


🔰ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿ

- ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾದ ಅಧ್ಯಕ್ಷ ಪ್ರಭಾವೊ ಸುಬಿಯಾಂಟೊ ಪಾಲ್ಗೊಳ್ಳಲಿದ್ದಾರೆ.
- ಕೇಂದ್ರ ಸರ್ಕಾರ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಣ್ಯರ ಪಟ್ಟಿಯನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದ್ದು, ಮೂಲಗಳ ಪ್ರಕಾರ ಇಂಡೋನೇಷ್ಯಾದ ಅಧ್ಯಕ್ಷರಾಗಿ 2024 ಅಕ್ಟೋಬರ್ ನಲ್ಲಿ ಅಧಿಕಾರ ಸ್ವೀಕರಿಸಿದ 73 ವರ್ಷದ ಮಾಜಿ ಸೇನಾಧಿಕಾರಿ ಸುಬಿಯಾಂಟೊ ಪಾಲ್ಗೊಳ್ಳಲಿದ್ದಾರೆ.

kpsc_study_group📚📖

11 Jan, 17:06


ಅಂತರರಾಷ್ಟ್ರೀಯ ಗಾಳಿಪಟ ಉತ್ಸವ (International Kite Festival)*

- ಜನವರಿ 11ರಿಂದ 14ರವರೆಗೆ ಅಹಮದಾಬಾದ್‌ನ ಸಾಬರಮತಿ ನದಿಯ ಮುಂಭಾಗ 'ಅಂತರರಾಷ್ಟ್ರೀಯ ಗಾಳಿಪಟ ಉತ್ಸವ-2025' ಅನ್ನು ಆಯೋಜಿಸಲಾಗಿದೆ
- ದೇಶದ ಗಾಳಿಪಟ ಮಾರುಕಟ್ಟೆಯಲ್ಲಿ ಗುಜರಾತ್‌ ಶೇ.65ರಷ್ಟು ಪಾಲನ್ನು ಹೊಂದಿದೆ.
- ಅಮೆರಿಕ, ಯುರೋಪ್‌ ಮತ್ತು ಕೆನಡಾದಂತಹ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ
- ಗುಜರಾತಿಗರು ಗಾಳಿಪಟವನ್ನು ಇಷ್ಟಪಡುವ ಕಾರಣದಿಂದ ಅತಿ ಹೆಚ್ಚು ಗಾಳಿಪಟಗಳನ್ನು ತಯಾರಿಸುವ ರಾಜ್ಯವಾಗಿ ಗುಜರಾತ್ ವಿಶ್ವದಲ್ಲಿ ಮನ್ನಣೆ ಗಳಿಸಿದೆ .
- ಈ ವರ್ಷ 47 ದೇಶಗಳಿಂದ 143 ಅಂತರರಾಷ್ಟ್ರೀಯ ಗಾಳಿಪಟ ಹಾರಾಟಗಾರರು ಮತ್ತು ದೇಶದ 11 ರಾಜ್ಯಗಳಿಂದ 52 ಗಾಳಿಪಟ ಹಾರಾಟಗಾರರು ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ
- ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್

kpsc_study_group📚📖

05 Jan, 03:40


Apply link : https://kpsconline.karnataka.gov.in/HomePage/index.html

KPSC ನೇಮಕಾತಿ 2025

🔸ಕೃಷಿ ಇಲಾಖೆಯಿಂದ 945 ದೊಡ್ಡ ನೇಮಕಾತಿ ಅಧಿಸೂಚನೆ ಪ್ರಕಟ

🔸ಮಾಸಿಕ ವೇತನ ರೂ.40,900/-

🔸ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು

ಅರ್ಜಿ ದಿನಾಂಕ ಮುಂದೂಡಲಾಗಿದೆ

kpsc_study_group📚📖

05 Jan, 03:40


ಸಾಮಾನ್ಯ ಜ್ಞಾನ - GK

🌸 ರಾಜ್ಯಗಳ ಪುನರ್ ವಿಂಗಡನೆಗೆ ಶಿಫಾರಸ್ಸು ಮಾಡಿದ ಆಯೋಗ
ಉತ್ತರ:- ಫಜಲ್ ಅಲಿ ಆಯೋಗ

🌸 ಕೇಂದ್ರಾಡಳಿತ ಪ್ರದೇಶದಲ್ಲಿ ಆಡಳಿತ ನಡೆಸುವವರು
ಉತ್ತರ:- ಲೆಫ್ಟಿನೆಂಟ್ ಗವರ್ನರ್

🌸 ಭಾರತದಲ್ಲಿ ಈಗ ಇರುವ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ
ಉ- 8

🌸 ಕೇಂದ್ರಾಡಳಿತ ಪ್ರದೇಶ ದೆಹಲಿಯ ತುರ್ತು ಪರಿಸ್ಥಿತಿ ಉಪಬಂಧಗಳು ಇರುವ ಅನುಚ್ಛೇದ
ಉತ್ತರ:-  239 A

🌸 1953ಕ್ಕೆ ಮುಂಚೆ ಇಂದಿನ ಕೇಂದ್ರಾಡಳಿತ ಕರೆಯುತ್ತಿದ್ದರು ಪ್ರದೇಶಗಳನ್ನು ಹೀಗೆ
ಉತ್ತರ:- ಭಾಗ 'ಸಿ' ರಾಜ್ಯಗಳು

🌸 ದೆಹಲಿಯು ಕೇಂದ್ರಾಡಳಿತ ಪ್ರದೇಶವಾದ ವರ್ಷ
ಉತ್ತರ:- 1956

🌸 ಇದರ ಆಧಾರದ ಮೇಲೆ 1956ರಲ್ಲಿ ರಾಜ್ಯಗಳ ಅಂಗೀಕಾರವಾಯಿತು
ಉತ್ತರ:- ಭಾಷಾವಾರು ಆಧಾರದ ಮೇಲೆ

🌸 ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಯನ್ನು ನೇಮಕ ಮಾಡುವವರು
ಉತ್ತರ:- ರಾಷ್ಟ್ರಪತಿ

🌸 ಅಂಡಮಾನ್ ಮತ್ತು ನಿಕೋಬಾರ್‌ದ ರಾಜಧಾನಿ
ಉತ್ತರ:- ಪೋರ್ಟ್‌ಬ್ಲೇರ್

kpsc_study_group📚📖

27 Dec, 10:54


ಭಾರತದ ಮತ್ತು ಜಗತ್ತಿನ ಪ್ರಸಿದ್ಧ ಸರೋವರಗಳು🏖️ 👈

➨ ಬೈಕಲ್ ಸರೋವರ (ರಷ್ಯಾ) ವಿಶ್ವದ ಅತ್ಯಂತ ಆಳವಾದ ಸರೋವರವಾಗಿದೆ.

👉ಲೇಕ್ ಐರ್ ಆಸ್ಟ್ರೇಲಿಯಾದ ಪ್ರಮುಖ ಸರೋವರವಾಗಿದೆ.

👉 ಒನಾಕಲ್ ಸರೋವರ (ಉಗಾಂಡಾ) ಮತ್ತು ಅಸ್ವಾನ್ ಸರೋವರ (ಈಜಿಪ್ಟ್) ಮಾನವ ನಿರ್ಮಿತ ಸರೋವರಗಳಾಗಿವೆ.

👉 ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿರುವ ತ್ಸೊ ಸೆಕುರು ಸರೋವರವು ವಿಶ್ವದ ಅತಿ ಎತ್ತರದ ಸರೋವರವಾಗಿದೆ.

👉 ಬೊಲಿವಿಯಾ ಮತ್ತು ಪೆರುವಿನ ಗಡಿಯಲ್ಲಿರುವ ಟಿಟಿಕಾಕಾ ಸರೋವರವು ವಿಶ್ವದ ಅತಿ ಹೆಚ್ಚು ಸಂಚರಿಸಬಹುದಾದ ಸರೋವರವಾಗಿದೆ.

👉 ಭಾರತದ ಅತಿ ಎತ್ತರದ ಸರೋವರವೆಂದರೆ ದೇವ್ತಾಲ್, ಇದು ಗರ್ವಾಲ್ ಹಿಮಾಲಯದಲ್ಲಿ 17,745 ಅಡಿ ಎತ್ತರದಲ್ಲಿದೆ.

👉 ಡೆಡ್ ಸೀ ವಿಶ್ವದ ಅತ್ಯಂತ ಕಡಿಮೆ ಸರೋವರ, ಇದರ ನೆಲೆಯು ಸಮುದ್ರ ಮಟ್ಟಕ್ಕಿಂತ 2500 ಅಡಿ ಕೆಳಗೆ ಇದೆ.

➨ ಲೇಕ್ ವ್ಯಾನ್ (ಟರ್ಕಿ) ವಿಶ್ವದ ಅತ್ಯಂತ ಲವಣಯುಕ್ತ ಸರೋವರವಾಗಿದ್ದು, 330% ರಷ್ಟು ಲವಣಾಂಶವಿದೆ.  ಇದನ್ನು ಯುಎಸ್ಎದಲ್ಲಿ ಡೆಡ್ ಸೀ (238%) ಜೋರ್ಡಾನ್ ಮತ್ತು ಗ್ರೇಟ್ ಸಾಲ್ಟ್ ಲೇಕ್ (220% ಲವಣಾಂಶ) ಹೊಂದಿದೆ.

👉 ಕ್ಯಾಸ್ಪಿಯನ್ ಸಮುದ್ರವು ವಿಶ್ವದ ಅತಿದೊಡ್ಡ ಸರೋವರವಾಗಿದೆ.  ಇದು ಉಪ್ಪುನೀರಿನ ಸರೋವರ.  ಉರಲ್ ಮತ್ತು ವೋಲ್ಗಾ ನದಿಗಳು ಉತ್ತರದಿಂದ ಅದರೊಳಗೆ ಹರಿಯುತ್ತವೆ, ಆದ್ದರಿಂದ ಅದರ ಉತ್ತರ ಭಾಗವು ಕಡಿಮೆ ಲವಣಯುಕ್ತವಾಗಿರುತ್ತದೆ.

👉 ವಿಕ್ಟೋರಿಯಾ ಸರೋವರವು ಉಗಾಂಡಾ, ಟಾಂಜಾನಿಯಾ ಮತ್ತು ಕೀನ್ಯಾ ನಡುವಿನ ಗಡಿಯನ್ನು ರೂಪಿಸುತ್ತದೆ.

★ ಲೇಕ್ ನ್ಯಾಸಾ ಅಥವಾ ಸರೋವರ.  ಮಲಾವಿ ಟಾಂಜಾನಿಯಾ, ಮಲಾವಿ ಮತ್ತು ಮೊಜಾಂಬಿಕ್ ಗಡಿಯನ್ನು ರೂಪಿಸುತ್ತದೆ.

👉 ಟ್ಯಾಂಗನಿಕಾ ಸರೋವರವು ಜೈರ್‌ನ ಗಡಿಯನ್ನು ರೂಪಿಸುತ್ತದೆ.  ಟಾಂಜಾನಿಯಾ ಮತ್ತು ಜಾಂಬಿಯಾ.

★ ಸುಪೀರಿಯರ್ ಸರೋವರವು ವಿಶ್ವದ ಅತಿದೊಡ್ಡ ಸಿಹಿನೀರಿನ ಸರೋವರವಾಗಿದೆ.

👉 ಚೀನಾದ ಪರಮಾಣು ಪರೀಕ್ಷಾ ವ್ಯಾಪ್ತಿಯು ಲಾಪ್ ನಾರ್ ಸರೋವರದ ಬಳಿ ಇದೆ.

★ ಲೇಕ್ ಚಾಡ್ ಚಾಡ್, ನೈಜರ್, ನೈಜೀರಿಯಾ, ಕ್ಯಾಮರೂನ್‌ನ ಗಡಿಯನ್ನು ರೂಪಿಸುತ್ತದೆ.

➨ ಲೇಕ್ ಗ್ರೇಟ್ ಕರಡಿ ಪೋರ್ಟ್ ರೇಡಿಯಂ ಎಂದು ಪ್ರಸಿದ್ಧವಾಗಿದೆ.

👉 ಅಥಾಬಾಸ್ಕಾ ಸರೋವರವು ಯುರೇನಿಯಂ ಸಿಟಿ ಎಂದು ಪ್ರಸಿದ್ಧವಾಗಿದೆ.

ಘಾನಾದ ವೋಲ್ಟಾ ಸರೋವರವು ಮಾನವ ನಿರ್ಮಿತ ಅತಿದೊಡ್ಡ ಸರೋವರವಾಗಿದೆ.

ವೆನೆಜುವೆಲಾದ ಮರಕೈಬೊ ಸರೋವರವು ತೈಲ ನಿಕ್ಷೇಪಗಳಿಗೆ ಹೆಸರುವಾಸಿಯಾಗಿದೆ...

kpsc_study_group📚📖

27 Dec, 10:49


ಆರ್. ಎಲ್. ಜಾಲಪ್ಪ ಅಕಾಡೆಮಿ(ರಿ.)

KAS/PSI/FDA/SDA ಪರೀಕ್ಷೆಗಾಗಿ 4 ತಿಂಗಳ ಉಚಿತ ತರಬೇತಿ

ಇದೇ ಜನವರಿ ತಿಂಗಳಿನಿಂದ ತರಗತಿಗಳು ಪ್ರಾರಂಭಗೊಳ್ಳಲಿದೆ. ನೋಂದಣಿ ಆರಂಭವಾಗಿದ್ದು ಆಸಕ್ತರು ನೋಂದಾಯಿಸಬಹುದು 9730480759
9900606042

Application link :

http://www.rljacademy.in/apply_online.html

kpsc_study_group📚📖

26 Dec, 02:23


2024 ರಲ್ಲಿ, ಭಾರತದ ಒಟ್ಟು 11 ವಿಶಿಷ್ಟ ಆಹಾರಗಳು ಜಿಐ ಟ್ಯಾಗ್ ಪಡೆದಿವೆ. 

- ಒಡಿಶಾದ ಕೆಂಪು ಇರುವೆ ಚಟ್ನಿ

- ಒಡಿಶಾದ ಕರಿ ಜೀರಾ ಅಕ್ಕಿ

- ಮಹಾರಾಷ್ಟ್ರದ ವಸ್ಮತ್ ಅರಶಿಣ

- ಅರುಣಾಚಲ ಪ್ರದೇಶದ ಸಿಂಗ್ಫೊ ಫಲಪ್ ಟೀ

- ಮಧ್ಯಪ್ರದೇಶದ ರತ್ಲಾಮ್ ರಿಯಾವಾನ್ ಲಹ್ಸುನ್

- ತ್ರಿಪುರದ ಮತಾಬರಿ ಪೇಡಾ

kpsc_study_group📚📖

23 Dec, 10:32


ಆರ್. ಎಲ್. ಜಾಲಪ್ಪ ಅಕಾಡೆಮಿ(ರಿ.)

KAS/PSI/FDA/SDA ಪರೀಕ್ಷೆಗಾಗಿ 4 ತಿಂಗಳ ಉಚಿತ ತರಬೇತಿ

ಇದೇ ಜನವರಿ ತಿಂಗಳಿನಿಂದ ತರಗತಿಗಳು ಪ್ರಾರಂಭಗೊಳ್ಳಲಿದೆ. ನೋಂದಣಿ ಆರಂಭವಾಗಿದ್ದು ಆಸಕ್ತರು ನೋಂದಾಯಿಸಬಹುದು 9730480759
9900606042

Application link :

http://www.rljacademy.in/apply_online.html

kpsc_study_group📚📖

23 Dec, 08:27


❇️ ಹಿಂದೆ ನಡೆದ ಪರೀಕ್ಷೆಗಳಲ್ಲಿ ಕೇಳಿರುವಂತಹ ವಿಜ್ಞಾನ ಪ್ರಶ್ನೋತ್ತರಗಳು.!
°°°°°°°°°°°°°°°°°°°°°°°°°°°°°°°°°°°°°°°
🟢ಬಾರೋಮೀಟರ್--------- ಅನ್ನು ಅಳೆಯಲು ಬಳಸಲಾಗುತ್ತದೆ? [KSRP-2016]

>ವಾತಾವರಣದ ಒತ್ತಡ

🟢ಡೈನಮೋವನ್ನು ಕಂಡುಹಿಡಿದವರು?[KSRP-2016]

>ಮೈಕಲ್ ಫ್ಯಾರಡೆ

🟢ವಿದ್ಯುತ್ ಬಲ್ಬ್ ಮೇಲಿರುವ ತಂತಿಯು ಯಾವುದರಿಂದ ಮಾಡಲ್ಪಟ್ಟಿದೆ?[CIVIL POLICE 2004]

>ಟಂಗ್ ಸ್ಟೈನ್

🟢ರಾಡಾರ್ ಅನ್ನು ಯಾವುದರ ಪತ್ತೆಗಾಗಿ ಉಪಯೋಗಿಸಲಾಗುತ್ತದೆ ? [CIVIL POLICE 2004]

>ಹಾರಾಡುವ ವಸ್ತುಗಳನ್ನು ಪತ್ತೆಹಚ್ಚಲು

🟢ಹಗುರವಾದ ಅನಿಲ ಯಾವುದು ? [CIVIL POLICE 2004]

>ಜಲಜನಕ

🟢ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ? [CIVIL POLICE 2008]

>ಮೋಟಾರ್

🟢CH4 ಎನ್ನುವುದು -------------- ಅಣುಸೂತ್ರ ? [CIVIL POLICE 2008]

>ಮಿಥೇನ್

🟢ಈ ಕೆಳಗಿನ ಯಾವ ಸಂಯುಕ್ತಗಳಿಂದ ಮುಖ್ಯವಾದ ಕಿಡ್ನಿ ಕಲ್ಲುಗಳು ಉಂಟಾಗುತ್ತವೆ? [KPSC GROUP C 2016]

>ಕ್ಯಾಲ್ಸಿಯಂ ಆಕ್ಸಲೇಟ್

🟢ಕಾಲುಬಾಯಿ ರೋಗ ಇವುಗಳಲ್ಲಿ ಕಂಡುಬರುತ್ತದೆ ? [PC 2016]

>ಜಾನುವಾರುಗಳಲ್ಲಿ

🟢ಸಸ್ಯಗಳು ತಮಗೆ ಬೇಕಾದ ನೀರನ ಬಹುಭಾಗವನ್ನು ಇವುಗಳ ಮೂಲಕ ಹೀರಿಕೊಳ್ಳುತ್ತವೆ ? [PSI 2015]

>ಬೇರುಗಳಿಂದ

🟢ಸೌರಮಂಡಲದಲ್ಲಿ ಕ್ಷುದ್ರ ಗ್ರಹಗಳು ಈ ಕೆಳಗಿನ ಗ್ರಹಗಳ ನಡುವೆ ಕಂಡುಬರುತ್ತವೆ ?[B.ED 2015]

>ಮಂಗಳ ಮತ್ತು ಗುರು

🟢ಈ ಕೆಳಗಿನವುಗಳಲ್ಲಿ ನೀರಿನಲ್ಲಿ ಕರಗುವ ಜೀವಸತ್ವವು ?[PSI 2015]

>ವಿಟಮಿನ್ ಬಿ

🟢ಮನುಷ್ಯನ ರಕ್ತದಲ್ಲಿ ಸಾರ್ವತ್ರಿಕವಾಗಿ ಸ್ವೀಕರಿಸುವಂತ ರಕ್ತದ ಗುಂಪು ? [JAILOR 2015]

>AB

🟢ದನ ಮತ್ತು ಎಮ್ಮೆಗಳಲ್ಲಿ ಕಂಡುಬರುವ ಕಾಲುಬಾಯಿ ಜ್ವರ ರೋಗಕ್ಕೆ ಕಾರಣ ? [ SDA 2015]

>ಸೂಕ್ಷ್ಮಣು ಜೀವಿಗಳು

🟢ಹುಚ್ಚು ನಾಯಿ ರೋಗದ ಇರುತ್ತೆ ಲಸಿಕೆ ಕಂಡು ಹಿಡಿದ ಪ್ರಸಿದ್ಧ ವಿಜ್ಞಾನಿ ? [SDA 2015

>ಲೂಯಿ ಪಾಶ್ಚರ್

🟢ಪ್ರಬಲವಾದ ರಕ್ತಹೀನತೆಯು ಇದರ ಕಡಿಮೆ ಇಂದಾಗಿ ಆಗುತ್ತದೆ? [FDA 2015]

>ವಿಟಮಿನ್ ಬಿ12

kpsc_study_group📚📖

23 Dec, 08:26


🚂 ಭಾರತೀಯ ರೈಲ್ವೆ : ಪ್ರಮುಖ ಅಂಶಗಳು 🚂
🚊🚊🚊🚊🚊🚊🚊🚊🚊
■. ಭಾರತದಲ್ಲಿ ರೈಲ್ವೆಯು ಮೊದಲು ಪ್ರಾರಂಭವಾದದ್ದು•┈┈┈┈•16 ಏಪ್ರಿಲ್ 1853

■. ಭಾರತದ ಮೊಟ್ಟ ಮೊದಲ ರೈಲು ಪ್ರಾರಂಭವಾದ್ದು •┈┈┈┈•16 ಏಪ್ರಿಲ್ 1853 ರಂದು ಮುಂಬೈಯಿಂದ ಠಾಣೆಯವರೆಗೆ

■. ಮೊದಲ ರೈಲು ಮುಂಬೈಯಿಂದ ಠಾಣೆಯವರೆಗೆ ಕ್ರಮಿಸಿದ ದೂರ•┈┈┈┈•34 ಕಿ ಮೀ

■. ಭಾರತೀಯ ರೈಲ್ವೆಯ ಮುಖ್ಯ ಕಚೇರಿ•┈┈┈┈•ನವದೆ
ಹಲಿ

■. ಭಾರತದ ರೈಲ್ವೆಯು ಕೇಂದ್ರ ಸರ್ಕಾರದ ಅಧೀನದಲ್ಲಿದೆ.

■. ಒಟ್ಟು ರೈಲ್ವೆ ವಿಭಾಗಗಳು•┈┈┈┈•17

■. ರೈಲ್ವೆ ಸ್ಟಾಪ್ ಕಾಲೇಜ ಇರುವುದು•┈┈┈┈• ವಡೋದರಾ

■. ಯಾವ ರೈಲ್ವೆಯ ಮಾರ್ಗವು ಅತ್ಯಂತ ಉದ್ದವಾಗಿದೆ•┈┈┈┈• ವಿವೇಕ ಎಕ್ಸಪ್ರೆಸ್

■. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ರೈಲ್ವೆ ಸಮಯವನ್ನು ನಿಗದಿ ಪಡಿಸಿದವರು •┈┈┈┈• ಜಾರ್ಜ ಬ್ರೈಡಷಾ

■. ಭಾರತದಲ್ಲಿರುವ ಅತೀ ದೊಡ್ಡ ರೈಲ್ವೆ ಜಕ್ಷನ್•┈┈┈┈•ಮಥುರಾ

■. ಭಾರತದಲ್ಲಿರುವ ಅತೀ ದೊಡ್ಡ ಪ್ಲಾಟಪಾರ್ಮ•┈┈┈┈•ಗೋರಕಪುರ

■. ಸ್ವತಂತ್ರ್ಯ ಭಾರತದ ಮೊದಲ ರೈಲ್ವೆ ಮಂತ್ರಿ•┈┈┈┈•ಜಾನ್ ಮಥಾಯಿ

■. ಭಾತರದ ಮೊದಲು ವಿದ್ಯುತ್ ರೈಲು•┈┈┈┈•ಡೆಕ್ಕನ್ ಮಥಾಯಿ

■. ಬ್ರಾಡಗೇಜನ್ ಹಳಿಯ ಅಗಲ•┈┈┈┈•1.676 mtr

■. ಭಾರತೀಯ ರೈಲ್ವೆಯು ಯಾವ ವರ್ಷವನ್ನು Year of Rail users ಎಂದು ಘೋಷಣೆ ಮಾಡಿದೆ•┈┈┈┈•1995

■. ಭಾರತದಲ್ಲಿರುವ ಅತೀ ವೇಗದ ರೈಲು•┈┈┈┈•ಶತಾಬ್ದಿ ಎಕ್ಸಪ್ರೆಸ್

■. ಭಾರತದಲ್ಲಿರುವ ಅತೀ ಉದ್ದವಾದ ರೈಲ್ವೆ ಟ್ಯೂನಲ್•┈┈┈┈•ಪೀರ ಪಂಜಲ್ ರೈಲ್ವೆ ಟ್ಯೂನಲ್

■. ರೈಲ್ವೆ ಇಲಾಖೆಯನ್ನು 1905 ರಲ್ಲಿ ಸ್ಥಾಪಿಸಿಲಾಯಿತು.

■. ಭಾತರದ ಮೊದಲು ಮಹಿಳಾ ರೈಲ್ವೆ ಮಂತ್ರಿ•┈┈┈┈•ಮಮತಾ ಬ್ಯಾನರ್ಜಿ

■. ಏಷಿಯಾದಲ್ಲಿಯೇ ಅತೀ ಉದ್ದವಾದ ರೈಲ್ವೆ ಮಾರ್ಗವನ್ನು ಹೊಂದಿರುವುದು ಭಾರತ.

■. ಪ್ರಪಂಚದಲ್ಲಿ ಎರಡನೇ ಅತೀ ದೊಡ್ಡ ರೈಲ್ವೆ ಜಾಲವನ್ನು ಹೊಂದಿದೆ.

■. ಭಾರತದ ಮೊದಲ ರೈಲ್ವೆ ಸುರಂಗ ಮಾರ್ಗ•┈┈┈┈•ಪಾರಸಿಕ ರೈಲ್ವೆ

■. ಭಾರತದ ಅತೀ ದೊಡ್ಡ ರೈಲ್ವೆ ಯಾರ್ಡ ಇರುವುದು•┈┈┈┈•ಮುಗಲಸರಾಯ

■. ಭಾರತದಲ್ಲಿರುವ ಅತೀ ಉದ್ದವಾದ ರೈಲ್ವ ಸೇತುವೆ•┈┈┈┈•ನೆಹರು ಸೇತುವೆ.

■. ಭಾರತದ ಅತೀ ಜನದಟ್ಟನೆಯ ರೈಲು ನಿಲ್ದಾಣ•┈┈┈┈•ಲಖನೌ

■. ಭಾರತದಲ್ಲಿ ಮೊಟ್ಟ ಮೊದಲ ಭಾರಿಗೆ ಮೆಟ್ರೋ ರೈಲು ಆರಂಬವಾದದ್ದು•┈┈┈┈•ಕಲ್ಕತ್ತಾ

■. ಭಾತರದ ರೈಲು ಮ್ಯುಸಿಯಂ ಇರುವ ಸ್ಥಳ•┈┈┈┈• ಚಾಣಕ್ಯನಗರಿ ನವದೆಹಲಿ

kpsc_study_group📚📖

05 Nov, 07:36


https://youtu.be/XNlEKY5O5g4?si=RALUJnt3450aEF8s



*Subscribe, Like and Share to all aspirants*

For IAS, KAS, VAO, PDO, Group C and other competitive exams

kpsc_study_group📚📖

04 Nov, 05:40


🔰ಪ್ರಚಲಿತ ವಿದ್ಯಮಾನಗಳು

★ ಪೋಲಿಯೊ ಲಸಿಕೆ ಅಭಿಯಾನವನ್ನು ಸ್ಥಗಿತಗೊಳಿಸಿದ ದೇಶ ಯಾವುದು?
ಉತ್ತರ:- ಅಫ್ಘಾನಿಸ್ತಾನ
★ ಇತ್ತೀಚೆಗೆ ಯುರೋಪ್‌ನಲ್ಲಿ ಕಾಣಿಸಿಕೊಂಡ ಚಂಡಮಾರುತದ ಹೆಸರೇನು?
ಉತ್ತರ:- ಬೋರಿಸ್
★ ಮಹಿಳಾ ಟಿ20 ವಿಶ್ವಕಪ ವಿಜೇತರಿಗೆ ನೀಡುವ ಮೊತ್ತ ಎಷ್ಟು?
ಉತ್ತರ:- 19.6 ಕೋಟಿ
(ರನ್ನರ್-ಅಪ್ 9.80 ಕೋಟಿ )
★ ಇತ್ತೀಚೆಗೆ, 'ಗ್ಲೋಬಲ್ ಬಯೋ ಇಂಡಿಯಾ 2024'ರ ನಾಲ್ಕನೇ ಆವೃತ್ತಿಯನ್ನು ಎಲ್ಲಿ ಆಯೋಜಿಸಲಾಗಿದೆ?
ಉತ್ತರ: - ನವದೆಹಲಿ
★ ಭಾರತದ ಪ್ರಧಾನ ಮಂತ್ರಿಯವರು ಯಾವ ರಾಜ್ಯದಲ್ಲಿ 'ಟುಟಿಕೋರಿನ್ ಇಂಟರ್ನ್ಯಾಷನಲ್ ಕಂಟೈನರ್ ಟರ್ಮಿನಲ್' ಅನ್ನು ಉದ್ಘಾಟಿಸಿದರು?
ಉತ್ತರ:- ತಮಿಳುನಾಡು
★ ಇತ್ತೀಚೆಗೆ 2 ನೇ ಏಷ್ಯಾ ಪೆಸಿಫಿಕ್ ಮಂತ್ರಿಗಳ ನಾಗರಿಕ ವಿಮಾನಯಾನ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗಿದೆ?
ಉತ್ತರ:- ದೆಹಲಿ

kpsc_study_group📚📖

04 Nov, 05:31


https://youtu.be/jWEzNQ91sPU?si=A3KjoY6-0_6b5QdG

kpsc_study_group📚📖

03 Nov, 16:14


https://youtu.be/sl0xcQyZdn0



*Subscribe, Like and Share to all aspirants*

For IAS, KAS, VAO, PDO, Group C and other competitive exams

kpsc_study_group📚📖

03 Nov, 16:11


"ಸಂವಹನ ಪತ್ರಿಕೆ-2ರಲ್ಲಿ ಈ ಕೆಳಗಿನಂತೆ ಅಂಕಗಳು ಬದಲಾಯಿಸಬೇಕೆಂದು ಕೇಳಿಕೊಂಡಿರುತ್ತೇವೆ"

1. *ಕನ್ನಡ---60ಅಂಕ* (ಕನ್ನಡ ವ್ಯಾಕರಣ-30 ಅಂಕ, ಕನ್ನಡ ಸಾಹಿತ್ಯ-30 ಅಂಕ ಒಟ್ಟು=60ಅಂಕ)

2. *ENGLISH---20 ಅಂಕ*

*3.COMPUTER---20 ಅಂಕ*
                      =============
                     100 - ಅಂಕಗಳು

kpsc_study_group📚📖

02 Nov, 06:10


https://youtu.be/BbU-PQJLy3U?si=TQ7gJP9Mup4qZuoN



*Subscribe, Like and Share to all aspirants*

For IAS, KAS, VAO, PDO, Group C and other competitive exams

kpsc_study_group📚📖

31 Oct, 15:00


🎩ಪ್ರಚಲಿತ ವಿದ್ಯಮಾನಗಳು

⛳️ಪ್ರಪಂಚದಲ್ಲಿ ಅತಿ ಹೆಚ್ಚು ಹೊಗೆಸೊಪ್ಪು ಉತ್ಪಾದಿಸುವ ರಾಷ್ಟ್ರಗಳು
ಉತ್ತರ:- ಚೈನಾ ಮತ್ತು ಇಂಡೋನೇಷಿಯಾ.
⛳️ಆಸ್ಟ್ರೇಲಿಯಾದ ಈ ಕೆಳಗಿನ ಯಾವ ಭಾಗ ಹೆಚ್ಚು ಕೈಗಾರಿಕಾ ಅಭಿವೃದ್ಧಿಯನ್ನು
ಹೊಂದಿದೆ?
ಉತ್ತರ:- ಸೌತ್ ವೇಲ್ಸ್
⛳️ಮೆಡಿಟರೇನಿಯನ್ ಪ್ರದೇಶಗಳನ್ನು ಸಾಮಾನ್ಯವಾಗಿ ಕರೆಯುವುದು
ಉತ್ತರ:- ಪ್ರಪಂಚದ ಹಣ್ಣಿನ ತೋಟಗಳೆಂದು
⛳️ಈ ಕೆಳಗಿನ ಯಾವ ಲ್ಯಾಟಿನ್ ಅಮೇರಿಕಾ ದೇಶದಲ್ಲಿ ಉತ್ತಮ ದರ್ಜೆಯ ಕಬ್ಬಿಣದ ಅತಿ ದೊಡ್ಡ ನಿಕ್ಷೇಪ ಕಂಡು ಬರುವುದು?
ಉತ್ತರ:- ಬ್ರೆಜಿಲ್
⛳️ಯೂರೋಪಿನ ಈ ಕೆಳಗಿನ ಯಾವ ದೇಶದಲ್ಲಿ ಅತ್ಯುತ್ತಮ ದರ್ಜೆಯ ಕಬ್ಬಿಣದ ಅದಿರು ಕಂಡು ಬರುವುದು?
ಉತ್ತರ:- ರಷ್ಯಾ
⛳️ವಿವಿಧ ವಾಯುರಾಶಿಗಳನ್ನು ಬೇರ್ಪಡಿಸುವ ಸೀಮಾವಲಯಗಳು
ಉತ್ತರ:- ಫ್ರಂಟ್ಸ್

kpsc_study_group📚📖

31 Oct, 07:08


https://youtu.be/uNbmunXsuHo?si=y9-QotiO1Pg5g-lr



*Subscribe, Like and Share to all aspirants*

For IAS, KAS, VAO, PDO, Group C and other competitive exams

kpsc_study_group📚📖

31 Oct, 07:07


Objection link for Paper-1 & Paper-2 Key answers

https://cetonline.karnataka.gov.in/keaobjections/forms/login.aspx

kpsc_study_group📚📖

29 Oct, 10:50


https://youtu.be/zhAxbvhIoNE?si=cX2SW3UV0AU7ifdA


*Subscribe, Like and Share to all aspirants*

For IAS, KAS, VAO, PDO, Group C and other competitive exams

kpsc_study_group📚📖

27 Oct, 18:57


https://youtu.be/fqrJNkv5eho?si=C3zlHsrq7DqfkoEb


*Subscribe, Like and Share to all aspirants*

For IAS, KAS, VAO, PDO, Group C and other competitive exams

kpsc_study_group📚📖

27 Oct, 18:51


ಪಿಎಸ್ಐ ಪ್ರಶ್ನೆ ಪತ್ರಿಕೆ- 2 ಪರಿಷ್ಕೃತ ಕೀ-ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಿಸಿದೆ.

kpsc_study_group📚📖

27 Oct, 02:15


https://youtu.be/xrVv2nn0Fg4?si=b5l2jsUDU_AOj_TO



*Subscribe, Like and Share to all aspirants*

ನಾಳೆ VAO ಪರೀಕ್ಷೆ ಬರೆಯುತ್ತಿರುವ ಎಲ್ಲ ನನ್ನ ಸ್ಪರ್ಧಾ ಸ್ನೇಹಿತರಿಗೆ ಶುಭವಾಗಲಿ.

kpsc_study_group📚📖

25 Oct, 16:38


https://youtu.be/-02jTj8Dt9I


*Subscribe, Like and Share to all aspirants*

For IAS, KAS, VAO, PDO, Group C and other competitive exams

kpsc_study_group📚📖

25 Oct, 03:50


https://youtu.be/HbnyNZRNzns


*Subscribe, Like and Share to all aspirants*

For IAS, KAS, VAO, PDO, Group C and other competitive exams

kpsc_study_group📚📖

25 Oct, 03:49


3500 ಪೊಲೀಸ್ ಕಾನ್ಸ್ಟೇಬಲ್ ಮತ್ತು 615 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಮುಂದಿನ 3 ತಿಂಗಳೊಳಗೆ ಅಧಿ ಸೂಚನೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

kpsc_study_group📚📖

23 Oct, 17:13


https://youtu.be/yIKZPZM9EMY


*Subscribe, Like and Share to all aspirants*

For IAS, KAS, VAO, PDO, Group C and other competitive exams

kpsc_study_group📚📖

23 Oct, 17:12


👆👆👆👆👆👆👆👆
♻️ ಕಿತ್ತೂರು "ರಾಣಿ ಚೆನ್ನಮ್ಮ" ಜಯಂತಿ
====================
> ಜನನ: ಅಕ್ಟೋಬರ್ 23, 1778, ಬೆಳಗಾವಿ
> ನಿಧನ: ಫೆಬ್ರವರಿ 2, 1829, ಬೈಲಹೊಂಗಲ

kpsc_study_group📚📖

22 Oct, 17:45


https://youtu.be/6uIC9nNYGwo?si=m002WJBcDZY7Wv8q



*Subscribe, Like and Share to all aspirants*

For IAS, KAS, VAO, PDO, Group C and other competitive exams

kpsc_study_group📚📖

22 Oct, 17:45


Gk

🌸ವಾಟರ್ ಪೋಲೋ ಕ್ರೀಡೆ ಆರಂಭವಾದದ್ದು
ಉತ್ತರ:- 1860
🌸ಈಜು ಕೊಳದ ಸಾಮಾನ್ಯ ಆಕಾರ
ಉತ್ತರ:- ಆಯತ
🌸ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ
ಉತ್ತರ:- ನೀಲ್ ಆರ್ಮ್ ಸ್ಟ್ರಾಂಗ್
🌸ಶಿಲಾಯುಗದ ಕಾಲದಿಂದಲೂ ಅಸ್ತಿತ್ವದಲ್ಲಿರುವ ಕ್ರೀಡೆ
ಉತ್ತರ:- ಧನುರ್ ವಿದ್ಯೆ
🌸ಲಿಬರೋ ಈ ಆಟಕ್ಕೆ ಪ್ರಸಿದ್ಧರಾಗಿದ್ದಾರೆ
ಉತ್ತರ:- ವಾಲಿಬಾಲ್
🌸ವಾಲಿಬಾಲ್ ಆಟ ಆರಂಭಗೊಂಡಿದ್ದು
ಉತ್ತರ:-1895
🌸 ಫುಟ್‌ಬಾಲ್ ಮೊದಲು ಆರಂಭಗೊಂಡ ದೇಶ
ಉತ್ತರ:- ಚೀನಾ
🌸'ಕಾರ್ನರ್ ಕಿಕ್' ಎಂಬ ಪದವನ್ನು ಈ ಕ್ರೀಡೆಯಲ್ಲಿ ಬಳಸುತ್ತಾರೆ
ಉತ್ತರ:- ಫುಟ್‌ಬಾಲ್
🌸ಬ್ರೆಜಿಲ್‌ನ ರಾಷ್ಟ್ರೀಯ ಕ್ರೀಡೆ
ಉತ್ತರ:- ಫುಟ್‌ಬಾಲ್

kpsc_study_group📚📖

21 Oct, 17:26


https://youtu.be/NYpaflSYG7k?si=290J_5Ph9oHbnsC2

*Subscribe, Like and Share to all aspirants*

For IAS, KAS, VAO, PDO, Group C and other competitive exams

kpsc_study_group📚📖

21 Oct, 14:11


ಆಯ್ಕೆಯಾದ ಎಲ್ಲರಿಗೂ ಅಭಿನಂದನೆಗಳು 💐💐💐💐


ಆಯ್ಕೆಯಾದವರಿಗೆ ನಿಮ್ಮ ಒಳ್ಳೇದಕ್ಕೆ ಈ ಎರಡು ವಿಷಯ ಗಮನದಲ್ಲಿ ಇರಲಿ...

* ಮೆಡಿಕಲ್ Test ಇದೆ
* ಸಿಂಧುತ್ವ ಇದೆ
*Order copy


Order copy ಕೊಟ್ಟು join ಆದ್ಮೇಲೆ ಸನ್ಮಾನ, Banners, ಎಲ್ಲಾ ಮಾಡ್ಕೊಳ್ಳಿ... ಇದು 545 PSI ನೇಮಕಾತಿ

kpsc_study_group📚📖

21 Oct, 08:28


https://youtu.be/NYpaflSYG7k?si=290J_5Ph9oHbnsC2

*Subscribe, Like and Share to all aspirants*

For IAS, KAS, VAO, PDO, Group C and other competitive exams

19,068

subscribers

1,897

photos

23

videos