GEOKING_18 @geoking_18 Channel on Telegram

GEOKING_18

@geoking_18


KPSC ( KAS , FDA, PDO , CTI , SDA , Labour Inspector, Statical Inspector, )

KEA ( FDA, SDA, VAO, Senior Assistant, Junior Assistant, )

https://t.me/GEOKING_18

GEOKING_18 (English)

Are you preparing for competitive exams such as KPSC (KAS, FDA, PDO, CTI, SDA, Labour Inspector, Statical Inspector) or KEA (FDA, SDA, VAO, Senior Assistant, Junior Assistant)? Look no further! Join GEOKING_18 Telegram channel for expert guidance, study materials, and valuable tips to ace your exams. This channel is a one-stop destination for all your exam preparation needs. Whether you are a beginner or an experienced candidate, GEOKING_18 will provide you with the necessary resources to excel in your chosen exams. Don't miss out on this opportunity to boost your exam preparation and increase your chances of success. Join GEOKING_18 today and take the first step towards a bright future!

GEOKING_18

05 Dec, 11:48


PDO ಪರೀಕ್ಷೆ ಬರೆಯುತ್ತಿರುವ ಎಲ್ಲರಿಗೂ ಶೇರ್ ಮಾಡಿ....🙏

PDO ಹಾಲ್ ಟಿಕೆಟ್ ಲಿಂಕ್ 👇
https://t.me/GEOKING_18/10520

GEOKING_18

05 Dec, 01:17


PDO (NHK) ಪರೀಕ್ಷೆ ಬರೆಯುತ್ತಿರುವ ಎಲ್ಲರಿಗೂ ಶುಭವಾಗಲಿ :)

All the best❤️
https://t.me/GEOKING_18

GEOKING_18

04 Dec, 17:43


https://t.me/GEOKING_18

GEOKING_18

04 Dec, 15:30


ಹುದ್ದೆಯಿಂದ ವ್ಯಕ್ತಿಗೆ ಗೌರವ ಬರುವುದು, ಅದು ನಿಜವಾದ ಗೌರವವಲ್ಲ, ವ್ಯಕ್ತಿಯಿಂದ ಹುದ್ದೆಗೆ ಗೌರವ ಬರಬೇಕು, ಅದು ನಿಜವಾದ ವ್ಯಕ್ತಿತ್ವ ಮತ್ತು ಗೌರವ....... ಮೂವಿ ಡೈಲಾಗ್ ಆದ್ರೂ ಇದು ನಿಜವೆ..

GEOKING_18

04 Dec, 04:25


ಕನ್ನಡ ಕುಲತಿಲಕ,ನೌಕಾಪಡೆಯ ಪಿತಾಮಹ,ದಕ್ಷಿಣ ಪಥೇಶ್ವರ,ಕರ್ನಾಟ ಬಲ ಸೈನ್ಯದ ಪರಮೇಶ್ವರ...ಇಮ್ಮಡಿ ಪುಲಕೇಶಿ ಮಹಾರಾಜರ ಜಯಂತಿಯ ಶುಭಾಶಯಗಳು.

https://www.instagram.com/p/DDJK-gBvS_n/?igsh=aHo5dWZ1bDdqYzJn

GEOKING_18

04 Dec, 04:14


ಪೌರತ್ವ ಬಗ್ಗೆ ಮಾಹಿತಿ 👇✍️


https://t.me/GEOKING_18/10555

https://t.me/GEOKING_18/10556

https://t.me/GEOKING_18/10557

GEOKING_18

04 Dec, 01:52


ದೇವರು ಇ(ಎ)ಲ್ಲಿದ್ದಾನೆ???

ಶುಭೋದಯ 💐❤️🙏

https://t.me/GEOKING_18
https://t.me/VAO_PDO_discuss

GEOKING_18

03 Dec, 07:06


History 100+ Questions 🔥
Geography 100+ Questions 🔥
Science 100+ Questions 🔥
Economics 50+ Questions 🔥
Environment 50+ Questions 🔥
Sociology 50 Questions 🔥
Current affairs 100+ Questions 🔥

https://t.me/GEOKING_18
https://t.me/VAO_PDO_discuss

GEOKING_18

03 Dec, 05:07


ಸಂವಿಧಾನದ 125 ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ನಮ್ಮ GEOKING_18 ತಂಡ ಅಥವಾ ಯಾರು ಮೊದಲು ಉತ್ತರ ಕಾಮೆಂಟ್ ಮಾಡಿರುತ್ತಾರೆ ಅವರಿಗೆ 👍 ರಿಯಾಕ್ಟ್ ಮಾಡುತ್ತಾರೆ
ಆ ಉತ್ತರ ಸರಿ ಇರುತ್ತದೆ

ಎಲ್ಲರೂ ಉತ್ತರ ಸರಿ ಹೇಳಿದ್ದರು ಅವರಿಗೆಲ್ಲ ರಿಯಾಕ್ಟ್ ಮಾಡುವುದಿಲ್ಲ ಕೇವಲ ಮೊದಲು ಕಾಮೆಂಟ್ ಮಾಡಿವರಿಗೆ ಮಾತ್ರ ರಿಯಾಕ್ಟ್ ಮಾಡಿ ಇರುತ್ತೇವೆ ...

ಎಲ್ಲಾ ಸರಿ ಉತ್ತರ ಹೇಳಿದವರಿಗೂ ಧನ್ಯವಾದಗಳು...


ನಿಮ್ಮ ಮೆಸೇಜ್ ಗೆ ನಮ್ಮ ಕಡೆಯಿಂದ ರಿಯಾಕ್ಟ್ ಬಂದರೆ ಉತ್ತರ ಸರಿ ಇದೆ & ಮೊದಲು ನೀವೇ ಉತ್ತರ ನೀಡಿದ್ದೀರಾ ಎಂದು ಅರ್ಥ 🔥🔥

GEOKING_18

03 Dec, 05:03


GEOKING_18 pinned «ಅನಾವಶ್ಯಕವಾಗಿ ಚಾಟ್ ಮಾಡುವುದು & ಬೇರೆಯವರ ಮೆಸೇಜ್ ಗೆ (ಹುಡುಗ /ಹುಡುಗಿಯರ) ಮೆಸೇಜ್ ಗೆ ಬೇರೆಯವರ ಯಾರಾದ್ರೂ ರಿಯಾಕ್ಟ್ ಮಾಡಿದ್ರೆ ... ಅವರನ್ನು ಗ್ರೂಪ್ ನಿಂದ ಬ್ಯಾನ್ ಮಾಡಲಾಗುವುದು.... ಅನಾವಶ್ಯಕವಾಗಿ ಮೆಸೇಜ್ ಮಾಡಿದರೆ ಗ್ರೂಪ್ ಇಂದ ಡಿಲೀಟ್ ಮಾಡಲಾಗುವುದು ಒಂದು ಸಲ ಗ್ರೂಪ್ ಇಂದ ಬ್ಯಾನ್ ಆದರೆ ನೀವು ಮತ್ತೆ…»

GEOKING_18

03 Dec, 04:59


ಯಾರಿಗೂ ಆಸಕ್ತಿ ಇಲ್ಲ ಎಂದರೆ

ನಮ್ಮ GEOKING_18 ತಂಡ IMPORTANT ಪ್ರಶ್ನೆಗಳನ್ನೂ ಚರ್ಚಿಸುವುದನ್ನ ನಿಲ್ಲಿಸಲಾಗುತ್ತದೆ...

GEOKING_18

03 Dec, 04:27


ಸಂವಿಧಾನ ವಿಷಯ ಮುಕ್ತಾಯವಾಗಿದೆ

Next History ವಿಷಯ ಡಿಸ್ಕಸ್ 🔥


https://t.me/GEOKING_18
https://t.me/VAO_PDO_discuss

GEOKING_18

03 Dec, 04:27


125) ವಿದೇಶಿ ಆಕ್ರಮಣ ಮತ್ತು ಆಂತರಿಕಗಲಭೆಗಳಿಂದ ರಾಜ್ಯಗಳನ್ನು ರಕ್ಷಿಸುವ ಕೇಂದ್ರದ ಅಧಿಕಾರವನ್ನು ತಿಳಿಸುವ ವಿಧಿ ಯಾವುದು ??

#polity@GEOKING_18

GEOKING_18

03 Dec, 04:24


124) ಮಾಹಿತಿ ಹಕ್ಕು ಕಾಯ್ದೆ ಯಾವಾಗ ಜಾರಿಗೆ ಬಂದಿತು ?

#polity@GEOKING_18

GEOKING_18

03 Dec, 04:23


123) ಸಂಸತ್ತಿನ ಅಧಿವೇಶನದ ಪ್ರಥಮ ಒಂದು ಗಂಟೆಯನ್ನು ಏನೆಂದು ಕರೆಯುತ್ತಾರೆ ?

#polity@GEOKING_18

GEOKING_18

03 Dec, 04:21


122) ಭಾರತದಲ್ಲಿರುವ ಒಟ್ಟು ರಾಜಕೀಯ ಪಕ್ಷಗಳು ಎಷ್ಟು ?

#polity@GEOKING_18

GEOKING_18

03 Dec, 04:21


121) ಸಂವಿಧಾನದ ಯಾವ ಅನುಸೂಚಿಯಲ್ಲಿ ಪಕ್ಷಾಂತರ ನಿಷೇಧ ಕಾನೂನು ಕಂಡು ಬರುತ್ತದೆ ?

#polity@GEOKING_18

GEOKING_18

03 Dec, 04:19


120) ಇತ್ತೀಚಿಗೆ 2024 ರಲ್ಲಿ ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗಳ ಸಂಖ್ಯೆ ಎಷ್ಟು ?

#polity@GEOKING_18

GEOKING_18

03 Dec, 04:19


119) ಸಂವಿಧಾನದ ಯಾವ ಭಾಗದಲ್ಲಿ ಅಧಿಕೃತ ಭಾಷೆಗಳ ಬಗ್ಗೆ ವಿವರಿಸುತ್ತದೆ ?


#polity@GEOKING_18

GEOKING_18

30 Nov, 11:03


👇KSP ಯ ಮುಂದಿನ Possible Notification 👇:
1. Civil PSI -600
• ಕನಿಷ್ಠ 300+ ಒಂದು ಬಾರಿಗೆ

2. KSRP PC - 1500+

3.KSISF PC -1000+

4.DAR/CAR PC-2000+

ಇವು ಮುಂದೆ ಬರುವ ನೇಮಕಾತಿಗಳು...

• KSRP RSI, PC ಗೆ ಮಾತ್ರ ಎತ್ತರ 170&158 Male and Female respectively

* Other all PC PSI -168&157 Respectively..

* DAR CAR ಬಿಟ್ಟು ಉಳಿದ ಎಲ್ಲಾ Units ಅಲ್ಲಿ ಮಹಿಳಾ ನೇಮಕಾತಿ ಇರುತ್ತದೆ...


• Age limit : Notification ಅದ್ಮೇಕೆ ಗೊತ್ತಾಗುತ್ತೆ. Age Relaxation ಕೊಡುವ ಬಗ್ಗೆ CM sir ಹೇಳಿದ್ದಾರೆ. Notification ಆದಾಗ ಗೊತ್ತಾಗುತ್ತೆ. ಸುಮ್ನೆ ಎಷ್ಟು ಎಷ್ಟು ಅಂತ ಕೇಳ್ತಾ ಕೂಡಬೇಡಿ. Official ಮಾಹಿತಿ ಇಲ್ಲದೆ ಬರಿ guess ಒಳ್ಳೇದಲ್ಲ...

• ನೇಮಕಾತಿ ಅಧಿಸೂಚನೆ ಬರುವ ಮುನ್ನ ಮಾನ್ಯ Home Minister ಮತ್ತು ಪೊಲೀಸ್ ಇಲಾಖೆಯ ಮುಖ್ಯಸ್ಥರು News paper, Media ಎಲ್ಲಾ ಕಡೆ ಹಲವು ಸಲ ಹೇಳಿಕೆ ಕೊಡುತ್ತಾರೆ. ಆ ಆಧಾರದಲ್ಲಿ Notification ಆಗುತ್ತೆ ಅಂತ confirm ಮಾಡ್ಕೋಬೇಕು...

• ಒಳ ಮೀಸಲಾತಿ ವರದಿ ಬರುವವರೆಗೂ notification ಆಗದೆ ಇರಬಹುದು. ಅದು ಏನೂ ಬಹಳ late ಆಗಲ್ಲ.. 2-3 months ಅಷ್ಟೇ


ಅಲ್ಲಿಯವರೆಗೆ ಎಲ್ಲಾ Subject Depth ಆಗಿ ಓದ್ಕೊಂಡು ready ಆಗಿ ಇರಿ. ಬರಿ Telegram YouTube ಅಲ್ಲಿ ಯಾವಾಗ ಹೊಸ notification, ಯಾವಾಗ notification ಆಗುತ್ತೆ ಕೇಳೋದೆ life ಆಗಬಾರದು. Age debar ಆಗುತ್ತೆ. ಮನೆಯಲ್ಲಿ Financial problems ಜಾಸ್ತಿ ಆಗ್ತಾ ಇರುತ್ತೆ. ಅದರ ಬಗ್ಗೆ ಗಮನ ಇರಲಿ

Notification ಆಗೋದಕ್ಕೆ wait ಮಾಡೋನು ಬರಿ exam ಬರೀತಾನೆ. Notification ಆಗುವಷ್ಟರಲ್ಲಿ ಎಲ್ಲಾ Subject ಓದಿ ready ಇದ್ದವನು ಅರ್ಜಿ ಸಲ್ಲಿಸಿದ ಪ್ರತಿ exam select ಆಗ್ತಾನೆ-ಇದು ಅನುಭವ



• ಪ್ರತಿ ವರ್ಷ 4-5 ಲಕ್ಷ ಜನ Constable ಆಗಬೇಕು ಅಂತ ಅರ್ಜಿ ಸಲ್ಲಿಸುತ್ತಾರೆ ಆದ್ರೆ ಆಯ್ಕೆ ಆಗೋರು 3-4 ಸಾವಿರ ಮಾತ್ರ.


ಈ ಆಯ್ಕೆ ಆಗುವ 80% ಜನರಲ್ಲಿ comments ಮಾಡುವವರಲ್ಲ, ಅವರ ಗುರಿಗೆ commited ಆದವರು.

• ಪ್ರತಿ PSI notification ಅಲ್ಲಿನೂ 168 cm ಉದ್ದ, 85 cm ದಪ್ಪ ಇರುವ 80-90ಸಾವಿರ ಜನ PSI ಆಗಬೇಕು ಅಂತ ಕನಸು ಕಾಣತಾರೆ. ಅದರಲ್ಲಿ physical ಅಲ್ಲಿನೆ 20-30 ಸಾವಿರ Fail ಆಗ್ತಾರೆ.


ಇನ್ನೂ ಉಳಿದ 60-70 ಸಾವಿರದಲ್ಲಿ 300-400 ಜನ ಮಾತ್ರ PSI ಆಗ್ತಾರೆ..


ಆ 300-400 ಜನರಲ್ಲಿ 90% ಜನರ study ಯಾವ Publicity ಕುಡ ಇರೋದಿಲ್ಲ. ಯಾವ comments ಇರಲ್ಲ, ಯಾರ ಫೋಟೋ ಪೂಜೆ ಕೂಡ ಮಾಡಲ್ಲ...


* ಸರ್ಕಾರಿ ಹುದ್ದೆಯ ಪ್ರಯಾಣದಲ್ಲಿ ಸೋಲು, ಅವಮಾನ, ವಿಳಂಬ, ಸುಳ್ಳು ಸುದ್ದಿ, Malpractices ಸೇರಿದಂತೆ ಹತ್ತು ಹಲವು ಸಮಸ್ಯೆಗಳು ಇರುತ್ತೆ... ಇವೆಲ್ಲಾ ಸಹಜ. ನೀವು ಓದುವಾಗ ಇವೆ , ನಿಮ್ಮ ತಂದೆ ಓದುವಾಗ ಕೂಡ ಇವೆ. ಮುಂದೆ ಕೂಡ ಇರುತ್ತೆ.


• ಇನ್ನೂ ಕೆಲವು ಸಮಾಜ ಸುಧಾರಕರು ಇರುತ್ತಾರೆ. ಅವರ ಕೆಲಸ ಏನೂ ಅಂದ್ರೆ ಬೇರೆಯವರ ತಪ್ಪು ಹುಡುಕೋದು. ನಾವು ಈ ಗ್ರೂಪ್ ಮಾಡಿರೋದೇ Govt Job ಬಗ್ಗೆ guide ಮಾಡಕ್ಕೆ ಅಂದ್ಮೇಕೆ ಓದಿ, ಸಾಧನೆ ಮಾಡಿ ಅಂತಾನೆ ಹೇಳ್ತಿವಿ.


ಆದ್ರೆ ಅವರಿಗೆ ನಾವು ಓದಿ ಅಂದಿದ್ದಕ್ಕೆ ಬಹಳ life waste ಮಾಡ್ಕೋತಾ ಇದಾರೆ. ಬೇರೆ ಎಷ್ಟೋ ದಾರಿ ಇದೆ. ನೀವು ಸುಮ್ನೆ motivation ಮಾಡ್ತೀರಿ ಅಂತ...


ಬೇರೆ ದಾರಿಗಳು ನಮಗೂ ಸಾವಿರ ಗೊತ್ತಿವೆ. ಅದಕ್ಕೆ ಬೇರೆ platform ಇವೆ. ಬೇರೆಯವರ ಹಾಳಾಗಿದ್ದಾರೆ ಗೊತ್ತಿಲ್ಲ. ಇವರು ಓದೋ ಟೈಮ್ ಅಲ್ಲಿ ಓದೋದೇ ಅವರಿವರ ಹಿಂದೆ ಅಡ್ಡಾಡಿನೇ age debar ಆಗಿರುತ್ತೆ.. ಅದನ್ನ ತಂದು ಇಲ್ಲಿ express ಮಾಡೋದು. ಸರ್ ಇಲ್ಲಿ ಯಾರು ನಿಮ್ಮ ಬಗ್ಗೆ ಯೋಚನೆ ಕೂಡ ಮಾಡಲ್ಲ.. ಅವರವರ life ಬಗ್ಗೆ ಗೊತ್ತಿದೆ...
ಇದು 5G ಕಾಲ. Best ಇದ್ರೆ ಓಕೆ.. ಇಲ್ಲ ಅಂದ್ರೆ just delete ಮಾಡತಾರೆ..

ಉದ್ರಿ ಆಲೋಚನೆ ಬಿಟ್ಟು ಎನ್ ನಮ್ಮಿಂದ ಮಾಡಕ್ಕೆ ಆಗುತ್ತೆ ಅದು ಮಾತ್ರ ಆಲೋಚನೆ ಮಾಡಿ..

CET preparation ನಲ್ಲಿ ಎಷ್ಟು ನಿಮ್ಮ ಬಗ್ಗೆ ನಿಮ್ಮ ಗುರಿ ಬಗ್ಗೆ ಮಾತ್ರ ಆಲೋಚನೆ ಮಾಡ್ತೀರಿ ಅಷ್ಟು ಉದ್ದಾರ ಆಗ್ತೀರಿ.

ಎಷ್ಟು ಮಂದಿ ಬಗ್ಗೆ, ಸುಳ್ಳು ಸುದ್ದಿ ಬಗ್ಗೆ, ಉಸಾಬರಿ ಬಗ್ಗೆ ಮಾತಾಡ್ತಿರ್ರಿ, ಚಿಂತಿ ಮಾಡ್ತೀರಿ. ನಿಮ್ಮ ಗುರಿ ಬಿಟ್ಟು ಬೇರೆ ಎಲ್ಲಾ ಸಿಗುತ್ತೆ. ಬೇರೆ ಎಲ್ಲ ಅಂದ್ರೆ ಸೋಲು ಅವಮಾನ, ಅನಾರೋಗ್ಯ, ದ್ವೇಷ ಅಸೂಯೆ etc...


ಗುರಿ, ಪುಸ್ತಕ ಮತ್ತು ನೀನು ... Need ಇದ್ರೆ ಮಾರ್ಗದರ್ಶಕ ಮಾತ್ರ....

GEOKING_18

30 Nov, 07:50


https://youtu.be/EslsF7Ix_uk?si=EdchS-OKCbhJxWdw

GEOKING_18

30 Nov, 07:37


ಶಿವಮೊಗ್ಗ ಜಿಲ್ಲೆಯ 2nd List APC

ಇದರಲ್ಲಿ ನಮ್ಮ ಆತ್ಮೀಯ ಗೆಳೆಯ / ಸಹೋದರ ಸೆಲೆಕ್ಟ್ ಆಗಿದ್ದಾನೆ...

Congratulations 🎉👏❤️

https://t.me/GEOKING_18

GEOKING_18

30 Nov, 07:20


https://t.me/GEOKING_18/10097

PDO ಕಡ್ಡಾಯ ಕನ್ನಡ 👆👆

GEOKING_18

30 Nov, 07:19


ಕಡ್ಡಾಯ ಕನ್ನಡ ಪ್ರಶ್ನೆ ಪತ್ರಿಕೆ
https://t.me/GEOKING_18

GEOKING_18

30 Nov, 06:45


Barta ide Try madii

GEOKING_18

30 Nov, 06:43


ಈಗ ಪ್ರಯತ್ನಿಸಿ....👆👆

GEOKING_18

30 Nov, 03:23


SDA FDA ಗೆ ಯಾರಾದರೂ ಓದುತ್ತಿದ್ದರೆ ಕೆಲವೇ ದಿನಗಳಲ್ಲಿ ಒಂದು ಉತ್ತಮ ಗ್ರೂಪ್ ಸಿರಿಯಸ್ ಆಗಿ ಓದುತ್ತಿರುವ ವಿಧ್ಯಾರ್ಥಿಗಳಿಗೆ ಮಾತ್ರ...

https://t.me/GEOKING_18/10280

GEOKING_18

30 Nov, 03:21


ನೋಟಿಫಿಕೇಶನ್ ಯಾವಗಾದರು ಆಗಲಿ ಪಠ್ಯಕ್ರಮ ಮುಗಿಸುವ ಯೋಚನೆ ಮಾತ್ರ ನಮಗಿರಲಿ...✍️ 🎯

ನೋಟಿಫಿಕೇಶನ್ ಆದಮೇಲೆ ಓದಲು ಆಗುವುದಿಲ್ಲ ಮೊದಲೇ ಓದಿಕೊಂಡು ರೆಡಿ ಇರಬೇಕು...

GEOKING_18

30 Nov, 03:20


KSRP/IRB PC NEW NOTIFICATION SOON 🔥

SDA FDA NOTIFICATION ಕೂಡ ಆಗುವ ಸಾಧ್ಯತೆ ಜಾಸ್ತಿ ಇದೆ.

ಪಠ್ಯಕ್ರಮ ಮುಗಿಸುವ ಜವಾಬ್ದಾರಿ ತಗೆದುಕೊಳ್ಳಿ..ಹಳೆ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ..

GEOKING_18

30 Nov, 01:17


PDO NHK ADMIT CARD 👇

https://kpsconline.karnataka.gov.in/Registration/ApplicantAdmitCard

GEOKING_18

29 Nov, 18:04


GEOKING_18 pinned «ಬೇರೆಯವರ( ಹುಡುಗಿಯರ) ಮೆಸೇಜ್ ಗೆ ಬೇರೆಯವರ ಸ್ಕೋರ್ ಗೆ ಯಾರಾದ್ರೂ ರಿಯಾಕ್ಟ್ ಮಾಡಿದ್ರೆ ... ಅವರನ್ನು ಗ್ರೂಪ್ ನಿಂದ ಬ್ಯಾನ್ ಮಾಡಲಾಗುವುದು.... ಅನಾವಶ್ಯಕವಾಗಿ ಮೆಸೇಜ್ ಮಾಡಿದರೆ ಗ್ರೂಪ್ ಇಂದ ಡಿಲೀಟ್ ಮಾಡಲಾಗುವುದು ಒಂದು ಸಲ ಗ್ರೂಪ್ ಇಂದ ಬ್ಯಾನ್ ಆದರೆ ನೀವು ಮತ್ತೆ ಅಲ್ಲಿ ನೀವು ಡಿಸ್ಕಸ್ ಮಾಡಲು ಅವಕಾಶ ಇರುವುದಿಲ್ಲ…»

GEOKING_18

29 Nov, 17:05


ಸರಿಯಾದ ಉತ್ತರ ಮಾತ್ರ ಕಾಮೆಂಟ್ ಮಾಡಿ

#polity@GEOKING_18

GEOKING_18

29 Nov, 17:04


#polity@GEOKING_18

GEOKING_18

29 Nov, 17:04


#polity@GEOKING_18

GEOKING_18

29 Nov, 17:04


#polity@GEOKING_18

GEOKING_18

04 Nov, 07:43


ಮುಂಬರುವ ಪರೀಕ್ಷೆಗೆ ಅನುಕೂಲ ಆಗುವ ರೀತಿ Current affairs & GK ವಿಷಯ ಆಧಾರಿತ ನೋಟ್ಸ್ own notes ಮಾಡುವ & 20 ವಿದ್ಯಾರ್ಥಿಗಳ ಒಂದು ಬೆಸ್ಟ್ study ಗ್ರೂಪ್ ಮಾಡಲಾಗುತ್ತದೆ...
ಅದು ಕೇವಲ ಆ 20 ವಿದ್ಯಾರ್ಥಿಗಳ ಸ್ಟುಡಿಗೆ ಸಹಾಯ ಆಗುವ ರೀತಿ...

ಕೆಎಎಸ್ ಪಿಡಿಓ ಎಲ್ಲಾ ಪರೀಕ್ಷೆಗೂ ಉಪಯುಕ್ತ ಆಗುತ್ತೆ..

ವಿಶೇಷ ಸೂಚನೆ : ದಿನಕ್ಕೆ 10 - 20 ನಿಮಿಷ ಓದುವುದುಕ್ಕೆ ಸಮಯ ಕೊಡಬೇಕು...ಮತ್ತು ಗ್ರೂಪ್ ನಾ ಕೆಲವು ನಿಯಮಗಳು ಇರುತ್ತವೆ ಅವುಗಳನ್ನು ಪಾಲಿಸಲು ಸಿದ್ಧರಾಗಿರಬೇಕು...

ಯಾರಿಗಾದ್ರೂ ಇಸ್ಟ ಇದ್ದರೆ ಮಾತ್ರ ಮೆಸೇಜ್ ಹಾಕಿ....👇👇

https://www.instagram.com/stories/geoking_18/3493735131212702761?utm_source=ig_story_item_share&igsh=Y3hwZ2g1aXF6cGQz

GEOKING_18

03 Nov, 01:36


PDO ಕಡ್ಡಾಯ ಕನ್ನಡ ಪರೀಕ್ಷೆ : 👆

GEOKING_18

31 Oct, 02:38


ಎಲ್ಲಾ ಸ್ಪರ್ಧಾ ಮಿತ್ರರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು ❤️💐

GEOKING_18

30 Oct, 07:26


VAO paper -2 Key Answers
https://t.me/VAO_PDO_discuss

GEOKING_18

30 Oct, 00:28


🌳ಪ್ರಚಲಿತ ವಿದ್ಯಮಾನಗಳು

1) ಇತ್ತೀಚೆಗೆ ನಿಧನರಾದ ರತನ್ ಟಾಟಾ ಅವರು ಯಾವ ವರ್ಷದಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣವನ್ನು ಪಡೆದರು?
ಉತ್ತರ:- 2008

2) "LARA: The England Chronicles" ಎಂಬ ತನ್ನ ಆತ್ಮಚರಿತ್ರೆಯನ್ನು ಬರೆದವರು ಯಾರು?
ಉತ್ತರ:- ಬ್ರಿಯಾನ್ ಲಾರಾ(Brian Lara)

3) 38ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಯಾವ ರಾಜ್ಯವು ಆಯೋಜಿಸುತ್ತದೆ?
ಉತ್ತರ:- ಉತ್ತರಾಖಂಡ

4) ಭಾರತದ 5 ನೇ ಚಂದ್ರನ ಕಾರ್ಯಾಚರಣೆಯ ಹೆಸರೇನು?
ಉತ್ತರ:ಲುಪೆಕ್ಸ್

5)"King of Clay"" ಎಂದು ಯಾರನ್ನು ಕರೆಯುತ್ತಾರೆ?
ಉತ್ತರ:- ರಾಫೆಲ್ ನಡಾಲ್

Join Now 👇

https://t.me/VAO_PDO_discuss

GEOKING_18

29 Oct, 14:35


KEA ಅವರು ಮತ್ತೊಂದು ಎಡವಟ್ಟು

ಪೇಪರ್ 02 KEY ANSWER ಎಲ್ಲಾ ತಪ್ಪಾಗಿ ನೀಡಿದ್ದಾರೆ ...

ಯಾರು ಗಾಬರಿ ಪಡಬೇಕಾಗಿಲ್ಲ...

ಸಧ್ಯದಲ್ಲಿ ಮತ್ತೆ ಕೀ ಉತ್ತರಗಳನ್ನು ಪ್ರಕಟಿಸುತ್ತಾರೆ....

https://t.me/VAO_PDO_discuss

Thank you ❤️

GEOKING_18

29 Oct, 13:44


VAO Official Key answers (Paper 1)
https://t.me/GEOKING_18

GEOKING_18

29 Oct, 02:19


Pdo ಯಾರು ಓದ್ತಾ ಇರೋರು ಕನ್ನಡ ಕಂಪ್ಯೂಟರ್ English ಹೆಚ್ಚು ಒತ್ತು ಕೊಡಬೇಕು ಏಕೆ ಅಂದ್ರೆ 2ತಾಸು ಇದೆ gk 1:30 ತಾಸು ಇದೆ ಹಾಗಾಗಿ ಅದರಲ್ಲೂ English ಹೆಚ್ಚು ಒತ್ತು ಕೊಡಿ

https://t.me/GEOKING_18

GEOKING_18

28 Oct, 05:18


#PDO #Syllabus

https://t.me/GEOKING_18

GEOKING_18

26 Oct, 16:10


All The Best 💐❤️

GEOKING_18

26 Oct, 15:51


GEOKING_18 pinned «27 - 10 - 2024 ರಂದು VAO ಪರೀಕ್ಷೆ ಬರೆಯುತ್ತಿರುವ ಎಲ್ಲರಿಗೂ ALL THE BEST👍 💐 ಎಲ್ಲರೂ ಪರೀಕ್ಷೆ ಚೆನ್ನಾಗಿ ಪರೀಕ್ಷೆ ಮಾಡಿ..❤️ https://t.me/VAO_PDO_discuss https://t.me/GEOKING_18»

GEOKING_18

21 Oct, 04:24


27 - 10 - 2024 ರಂದು VAO ಪರೀಕ್ಷೆ ಬರೆಯುತ್ತಿರುವ ಎಲ್ಲರಿಗೂ ALL THE BEST👍 💐
ಎಲ್ಲರೂ ಪರೀಕ್ಷೆ ಚೆನ್ನಾಗಿ ಪರೀಕ್ಷೆ ಮಾಡಿ..❤️

https://t.me/VAO_PDO_discuss

https://t.me/GEOKING_18

GEOKING_18

21 Oct, 04:23


ಎಲ್ಲಾ ಪ್ರಶ್ನೆ ಪತ್ರಿಕೆಗಳು ಮತ್ತು ಎಲ್ಲಾ ವಿಷಯದ ನೋಟ್ಸ್ ಹಾಕಲಾಗಿದೆ
Thank you ❤️

https://t.me/VAO_PDO_discuss

https://t.me/GEOKING_18

GEOKING_18

21 Oct, 04:21


ಕರ್ನಾಟಕ ಭೂಗೋಳ ಶಾಸ್ತ್ರ ವಿಷಯದ ಮೇಲೆ ಅತಿ ಪ್ರಮುಖ ಪ್ರಶ್ನೆ ಉತ್ತರಗಳು ಒಮ್ಮೆ ರಿವೀಜನ್ ಮಾಡಿಕೊಳ್ಳಿ
https://t.me/VAO_PDO_discuss

https://t.me/GEOKING_18

GEOKING_18

21 Oct, 04:21


https://t.me/VAO_PDO_discuss

https://t.me/GEOKING_18

GEOKING_18

21 Oct, 04:21


https://t.me/VAO_PDO_discuss

https://t.me/GEOKING_18

GEOKING_18

21 Oct, 04:21


Emailing 2nd PU ಮಾನವ ಭೂಗೋಳ ಶಾಸ್ತ್ರ.pdf
https://t.me/VAO_PDO_discuss

https://t.me/GEOKING_18

GEOKING_18

21 Oct, 04:21


Emailing 1st PU ಭೂಗೋಳ ಶಾಸ್ತ್ರ.pdf

https://t.me/VAO_PDO_discuss

https://t.me/GEOKING_18

GEOKING_18

21 Oct, 04:21


Emailing ಭೂಗೋಳ ಶಾಸ್ತ್ರ.pdf

https://t.me/VAO_PDO_discuss

https://t.me/GEOKING_18

GEOKING_18

21 Oct, 04:21


Geography notes ಭೂಗೋಳ ಶಾಸ್ತ್ರ ನೋಟ್ಸ್ ನಿಮಗಾಗಿ

https://t.me/GEOKING_18

GEOKING_18

21 Oct, 04:19


ಭಾರತದಲ್ಲಿ ಸಹಕಾರ ಚಳುವಳಿಯ ಬೆಳವಣಿಗೆ ಹಂತಗಳು....

ಕಂಡಿತಾ ಒಂದು ಅಂಕ ನಿರೀಕ್ಷೆ ಮಾಡಬಹುದು....

Most important

KPSC group c

GEOKING_18

21 Oct, 04:19


ಗ್ರಾಮೀಣ ಸಹಕಾರಿ ಸಂಘಗಳು ತುಂಬಾ ಚೆನ್ನಾಗಿ ಇದೆ...ಒಂದು ಸಲ ಓದಿಕೊಳ್ಳಿ

join aagi 👇👇👇

https://t.me/GEOKING_18
https://t.me/GEOKING_18

GEOKING_18

21 Oct, 04:18


ಇದು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಕುರಿತು ನಿಮ್ಮ ಗ್ರುಪ್ C ಪರೀಕ್ಷೆಗೆ ಏಷ್ಟು ಬೇಕೋ ಅಷ್ಟು ತುಂಬಾ ಒಳ್ಳೆ ಸೂಪರ್ ಮಾಹಿತಿ ಇದೆ ಕಡಿಮೆ ಅಂದ್ರು 1/2 ಅಂಕಗಳು ನಿರೀಕ್ಷೆ ಮಾಡಬಹುದು ...

https://t.me/VAO_PDO_discuss

https://t.me/GEOKING_18