Margadarshi Study Circle, Koppal ಮಾರ್ಗದರ್ಶಿ

@margadarshikoppal


ಸ್ಪರ್ಧಾತ್ಮಕ ಪರೀಕ್ಷಾ ಮಾಹಿತಿ, ಸಂಪನ್ಮೂಲ, ತರಬೇತಿ.

"ನಮ್ಮ ಯೋಚನೆ, ಯೋಜನೆ ಹೇಗೋ; ಹಾಗೆ ನಾವು
ಬೆಳೆಯುತ್ತೇವೆ"

* ಸತತ ಪ್ರಯತ್ನ, ಬದ್ಧತೆ, ಪರಿಶ್ರಮ, ಸೂಕ್ತ ಮಾರ್ಗದರ್ಶನ- ಯಶಸ್ಸಿನ ಮೂಲ ಮಂತ್ರ.


@MargadarshiKoppal

ಕಲ್ಯಾಣನಗರ, 2ನೇ ಕ್ರಾಸ್,
ಕಿನ್ನಾಳ ರಸ್ತೆ, ಕೊಪ್ಪಳ.
7760582101

Margadarshi Study Circle, Koppal ಮಾರ್ಗದರ್ಶಿ

23 Oct, 03:39


Science
--------------------

(1) Milk sugar=Lactose

(2) Fruit sugar = Fructose

(3) Cane sugar= Sucrose

(4) Malt sugar= Maltose

Margadarshi Study Circle, Koppal ಮಾರ್ಗದರ್ಶಿ

23 Oct, 02:31


🚨💥 PC & PSI ಅಭ್ಯರ್ಥಿಗಳ ಗಮನಕ್ಕೆ 💥🚨

ಈಗಾಗಲೇ ಆರ್ಥಿಕ ಇಲಾಖೆಯಿಂದ 3500 ಪೊಲೀಸ್ ಕಾನ್ಸ್ಟೇಬಲ್ ಮತ್ತು 600 ಪಿಎಸ್ಐ ಖಾಲಿ ಹುದ್ದೆಗಳ ಭರ್ತಿಗೆ ಅನುಮೋದನೆ ದೊರೆತಿದೆ. ಶೀಘ್ರದಲ್ಲಿಯೇ ಈ ಎರಡು ಹುದ್ದೆಗಳಿಗೆ ಅಧಿಸೂಚನೆಯನ್ನು ನಿರೀಕ್ಷಿಸಬಹುದಾಗಿದೆ.

Margadarshi Study Circle, Koppal ಮಾರ್ಗದರ್ಶಿ

22 Oct, 13:44


Photo from 📚🖊️📚

Margadarshi Study Circle, Koppal ಮಾರ್ಗದರ್ಶಿ

22 Oct, 07:52


@ ಪ್ರಮುಖ ಸೇನೆಗಳು @
-----------------------------------------------
# ಕೆಂಪಂಗಿ ಸೇನೆ - ಗ್ಯಾರಿಬಾಲ್ಡಿ

# ಕಪ್ಪಂಗಿ ಸೇನೆ  - ಬೆನೆಟೋ ಮುಸಲೋನಿ

# ಕಂದಂಗಿ ಸೇನೆ  - ಅಡಾಲ್ಫ್ ಹಿಟ್ಲರ್

Margadarshi Study Circle, Koppal ಮಾರ್ಗದರ್ಶಿ

22 Oct, 05:57


Three new inductees announced into ICC Hall of Fame 2024

1. Alastair Cook (England)
2. Neetu David (India)
3. AB de Villiers (South africa)

Margadarshi Study Circle, Koppal ಮಾರ್ಗದರ್ಶಿ

20 Oct, 06:05


ಇನ್ನೂ ಇದೆ ಜ್ಞಾನದ ದಾರಿ;ನಿತ್ಯವೂ ಸಾಗಲಿ ಕಲಿಕೆಯ ಸವಾರಿ..!! 📚📖

Margadarshi Study Circle, Koppal ಮಾರ್ಗದರ್ಶಿ

20 Oct, 05:08


Gk
=====
2020 ರ ಜುಲೈ 1 ರಿಂದ ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾ ದೇಶಗಳು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು , ಇದನ್ನು "ನಾಫ್ತಾ 2.0" ಒಕ್ಕೂಟ  ಎನ್ನಲಾಗಿದೆ .
================

# ಗ್ಯಾಟ್ :-  ಇದು ಸುಂಕಗಳ ಮತ್ತು ವ್ಯಾಪಾರದ ಮೇಲಿನ ಸಾಮಾನ್ಯ ಒಪ್ಪಂದವಾಗಿತ್ತು .
@ 1947 ಅಕ್ಟೋಬರ್ 30 ರಂದು 23 ದೇಶಗಳು ಮಾಡಿಕೊಂಡ ಬಹುಪಕ್ಷೀಯ ವ್ಯಾಪಾರ ಒಪ್ಪಂದ ಆಗಿತ್ತು.
@ 1994 ರ ಮರ್ರಾಕ್ಕೇಶ್ ಒಪ್ಪಂದ ಹಾಗೂ ಉರುಗ್ವೆ ಸುತ್ತಿನ ಮಾತುಕತೆಯ ಅಂತಿಮ ಫಲವಾಗಿ ಗ್ಯಾಟ್ ಎಂಬುದು ವಿಶ್ವ ವ್ಯಾಪಾರ ಸಂಘಟನೆ ( ಡಬ್ಲ್ಯೂಟಿಒ ) ಆ  1995 ಜನವರಿ 1 ರಂದು ಮರುನಾಮಕರಣಗೊಂಡಿದೆ .

@ ಇದರ ಕೇಂದ್ರ ಕಛೇರಿಯು ಸ್ವಿಟ್ಜರ್ಲೆಂಡ್ ನ ಜಿನೀವಾದಲ್ಲಿದೆ

ಜಿನೀವಾ ( ಸ್ವಿಟ್ಜರ್ಲೆಂಡ್ ) ಕೇಂದ್ರ ಕಚೇರಿ ಹೊಂದಿರುವ ಸಂಘಟನೆಗಳು
===================
1) WTO - ವಿಶ್ವ ವ್ಯಾಪಾರ ಸಂಘಟನೆ
2) WHO - ವಿಶ್ವ ಆರೋಗ್ಯ ಸಂಘಟನೆ
3) WMO - ವಿಶ್ವ ಹವಾಮಾನ ಸಂಘಟನೆ
4) WIPO - ವಿಶ್ವ ಬೌದ್ಧಿಕ ಆಸ್ತಿ ಗುಣಮಟ್ಟ ಸಂಘಟನೆ
5) ILO - ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ
6) ISO - ಅಂತರಾಷ್ಟ್ರೀಯ ಗುಣಮಟ್ಟ ನಿರ್ಧಾರಕ ಸಂಘಟನೆ
=========================
https://t.me/MargadarshiKoppal
===========================

Margadarshi Study Circle, Koppal ಮಾರ್ಗದರ್ಶಿ

20 Oct, 04:49


ಶಿಕ್ಷಕರ ನೇಮಕಾತಿಯಲ್ಲಿ  GPSTR ಹುದ್ದೆಗಳನ್ನು ಹೆಚ್ಚಿಸಲು ವಿದ್ಯಾರ್ಥಿ ಸಂಘಟನೆಗಳು & ಶಿಕ್ಷಕ ಆಕಾಂಕ್ಷಿ ಅಭ್ಯರ್ಥಿಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು
ಈ ಕಾರ್ಯಕ್ಕೆ ಎಲ್ಲಾ ಶಿಕ್ಷಕ ಆಕಾಂಕ್ಷಿ ಅಭ್ಯರ್ಥಿಗಳು ಬೆಂಬಲಿಸಬೇಕೆಂದು ವಿನಂತಿ

Margadarshi Study Circle, Koppal ಮಾರ್ಗದರ್ಶಿ

19 Oct, 17:04


=============================

ಜೀವನದಲ್ಲಿ ಯಾವತ್ತಿಗೂ
ಹತಾಶರಾಗಬೇಡಿ

ಅ'ಸಾಧ್ಯ'ವೂ ಕೂಡ

ಸಾಧ್ಯ

ಎಂದು ಹೇಳುತ್ತದೆ


ಶುಭ ರಾತ್ರಿ
================================

Margadarshi Study Circle, Koppal ಮಾರ್ಗದರ್ಶಿ

19 Oct, 15:03


ಸಸ್ಯದ ವಿವಿಧ ಭಾಗಗಳಲ್ಲಿ ಆಹಾರ ಸಂಗ್ರಹಣೆ
===============================

#  ಲವಂಗ -ಇದು ಸಸ್ಯದ ಹೂವಿನ ಮೊಗ್ಗು.

# ದಾಲ್ಚಿನಿ -ಇದು ಸಸ್ಯದ ತೊಗಟೆ

# ಆಲೂಗಡ್ಡೆ ಮತ್ತು ಶುಂಠಿ -ಇವು ಸಸ್ಯದ ಕಾಂಡಗಳಾಗಿವೆ.

# ಕಾಫಿ - ಇದು ಸಸ್ಯದ ಬೀಜ

# ಸಕ್ಕರೆ - ಇದು ಸಸ್ಯದ ಕಾಂಡದ ರಸದಿಂದ ಮಾಡಿರುವುದು.

# ಕೇಸರಿ - ಇದು ಸಸ್ಯದ ಹೂವಿನ ಶಲಾಕಾಗ್ರ


# ಹತ್ತಿ - ಸಸ್ಯದ ಹಣ್ಣಿನ ಭಾಗ

# ಗಜ್ಜರಿ ಮತ್ತು ಮೂಲಂಗಿ - ಬೇರಿನ ಭಾಗ
===========================

Margadarshi Study Circle, Koppal ಮಾರ್ಗದರ್ಶಿ

19 Oct, 14:56


ಯೋಜನೆಗಳು
=================

🍂ಗ್ರಾಮೀಣ ರೋಜ್ಗಾರ್ ಯೋಜನೆ; 2001 ರಲ್ಲಿ ಜಾರಿಗೊಳಿಸಲಾಯಿತು.

🍂 ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ-- 2005ರ ಸೆಪ್ಟೆಂಬರ್ 7 ರಲ್ಲಿ ಅಧಿಸೂಚನೆ ಗೊಂಡಿತ್ತು.

🍂 ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ: -- 2006 ರ ಫೆಬ್ರವರಿ 2 ರಲ್ಲಿ ಹಿಂದುಳಿದ 200 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಯಿತು.

🍂 ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ: -- ರಾಜ್ಯದಲ್ಲಿ ಡಿಸೆಂಬರ್ 2000 ಪ್ರಾರಂಭಿಸಲಾಯಿತು .

🍂 ಭಾರತ್ ನಿರ್ಮಾಣ ಯೋಜನೆ :ಡಿಸೆಂಬರ್ 16 2005 ರಲ್ಲಿ ಜಾರಿಗೊಳಿಸಲಾಯಿತು.

🍂 ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ :-- 2009ರ ಮಾರ್ಚ್ ಅಲ್ಲಿ  ಜಾರಿಗೊಳಿಸಲಾಯಿತು.

🍂 ರಾಷ್ಟ್ರೀಯ ಉಚ್ಛತರ ಶಿಕ್ಷಣ ಅಭಿಯಾನವನ್ನು: -- 2013 ಅಕ್ಟೋಬರ್ ನಿಂದ ಜಾರಿಗೆ ತರಲಾಗಿದೆ.

=============================

4,460

subscribers

1,264

photos

10

videos