ನಮ್ಮ ನವೋದಯ Online ತರಬೇತಿಯ ವಿದಾನ, ಮೊದಲು ಈ PDF ನೋಟ್ಸ್ ಬರೆಯಿರಿ,, ನಂತರ ಈ ಕೇಳಗಿನ ವೀಡಿಯೋ ವೀಕ್ಷೀಸಿ,, ತರಗತಿ ಅರ್ಥವಾದಲ್ಲಿ,, ಈ ಕೆಳಕಂಡ ನಂ ಗೆ ಸಂಪರ್ಕಿಸಿ,, ಸಂಪೂರ್ಣ ಕೋರ್ಸ್ ನೋಟ್ಸ್ ಹಾಗೂ ವೀಡಿಯೋಗಳಿಗಾಗಿ,, 7204636072,8050730717, ಕರೆ ಮಾಡಿ
*ನವೋದಯ ಅರ್ಜಿ 2025* ಆತ್ಮೀಯರೆ 2025 ನೇ ಸಾಲಿನ 6 ನೇ ತರಗತಿ ನವೋದಯ ಪ್ರವೇಶ ಪರೀಕ್ಷೆ Online ಅರ್ಜಿ ಬಗ್ಗೆ ಪೋಷಕರಿಗೆ ಎಲ್ಲಿಯೂ ಸಮಸ್ಯೆ ಆಗದಂತೆ( *PEN,Rural,Urban,Adhar, DOB,Image Size , previous School HM Sign*) ಸವಿಸ್ತರವಾಗಿ ಅದ್ಭುತವಾಗಿ ಈ ವೀಡಿಯೋದಲ್ಲಿ ವಿವಹರಣೆ ನೀಡಲಾಗಿದೆ, ನಿಮ್ಮ ಗ್ರೂಪಗಳಲ್ಲಿ ಹಂಚಿ ಮಕ್ಕಳಿಗೆ ಸಹಕರಿಸಿ.