MrShri Online Centre🥰 @mrshriyoutube Channel on Telegram

MrShri Online Centre🥰

@mrshriyoutube


All Government Jobs Update And Application Form Fillup Videos Fast Join 🤩

🚨ನಿಧಾನವಾದರೂ ಪರವಾಗಿಲ್ಲ
ನಿಯತ್ತಾಗಿ ಬೆಳಿತೀನಿ 💪

MrShri Online Centre (English)

MrShri Online Centre is a dynamic and engaging Telegram channel dedicated to providing valuable educational content to its followers. From live tutorials to informative videos, this channel covers a wide range of topics to help individuals enhance their knowledge and skills. The username @mrshriyoutube hints at the channel's focus on video content, making it a go-to destination for those looking to learn something new. Whether you are interested in technology, science, or self-improvement, MrShri Online Centre has something for everyone. Join now to become part of a vibrant online learning community and take your learning to the next level. 🥰

MrShri Online Centre🥰

22 Jan, 03:34


https://youtu.be/4_WyudSqWnU?si=dck6gdphIp2f9-qw

MrShri Online Centre🥰

21 Jan, 14:44


https://youtu.be/yynzu7QQD6I?si=OKc--C83dhLyaQ6n

MrShri Online Centre🥰

21 Jan, 12:23


SSC CGL Mains 2024 Answer Key Link:

https://ssc.digialm.com//EForms/loginAction.do?subAction=ViewLoginPage&formId=89490&orgId=32874

MrShri Online Centre🥰

21 Jan, 07:25


RRB GROUP D NOTIFICATION 🔥🔥

MrShri Online Centre🥰

21 Jan, 07:15


11,795 ಶಿಕ್ಷಕರ ಹುದ್ದೆ ಖಾಲಿ....!!

ಈಗಾಗಲೇ 5000 ಶಿಕ್ಷಕರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ

👍ಈಗಾಗಲೇ ಕಲ್ಯಾಣ್ ಕರ್ನಾಟಕ 385 ಶಿಕ್ಷಕರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ

ಒಳ ಮೀಸಲಾತಿ ವರದಿ ಜಾರಿಗೆ ಬಂದಮೇಲೆ ನಿರೀಕ್ಷಿಸಬಹುದು.

MrShri Online Centre🥰

21 Jan, 07:00


RRB Railway Group D Online Form 2025 - Corrigendum Notice⚠️

Upcoming Job

👉23/01/2025 Application Start

MrShri Online Centre🥰

18 Jan, 03:57


https://youtu.be/nDrnAiXweEg

MrShri Online Centre🥰

09 Jan, 02:56


ಪ್ರಕೃತಿಯಿಂದ ನಾವು ಕಲಿಯಬೇಕಾದ ಪಾಠ ಇದೇ ನೋಡಿ!

ಎರಡೂ ಹಣ್ಣುಗಳು ಒಂದೇ ಕೊಂಬೆಯಲ್ಲಿ ಬೆಳೆದರೂ, ಒಂದು ಬೇಗ ಹಣ್ಣಾಗಿದೆ ಮತ್ತು ಇನ್ನೊಂದು ತನ್ನ ಸಮಯಕ್ಕಾಗಿ ಕಾಯುತ್ತಿದೆ.
ಅರ್ಥ ಇಷ್ಟೇ, ಇನ್ನೊಬ್ಬರ ಯಶಸ್ಸು ನಮ್ಮ ಸೋಲಲ್ಲ. ನಮಗೆ ಸರಿಯಾದ ಸಮಯ ಇನ್ನೂ ಬಂದಿಲ್ಲ ಎಂದರ್ಥ.
ನೆನಪಿಡಿ, ನಮ್ಮ ಸಮಯವೂ ಬರುತ್ತದೆ, ಆದರೆ ಅದಕ್ಕೆ ತಾಳ್ಮೆ ಮತ್ತು ಪರಿಶ್ರಮ ಬೇಕು. ಪ್ರಕ್ರಿಯೆಯನ್ನು ನಂಬಿರಿ ಮತ್ತು ತಾಳ್ಮೆಯಿಂದಿರಿ.


Good morning 🌄

MrShri Online Centre🥰

06 Jan, 15:21


IAS Coaching Hall Ticket:


ಸರಕಾರದ ವತಿಯಿಂದ ಪದವಿ (Degree) ಪಾಸಾದ SC & ST ಅಭ್ಯರ್ಥಿಗಳಿಗೆ 2025 ಜನವರಿ-12 ರಂದು ನಡೆಯುವ IAS Free Coaching ಪ್ರವೇಶ ಪರೀಕ್ಷೆಯ ಪ್ರವೇಶಪತ್ರವನ್ನು KEA ಯು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
https://cetonline.karnataka.gov.in/HALLTICKET_IAS2024/FORMS/HALLTICKET.ASPX

MrShri Online Centre🥰

02 Jan, 14:06


Latest Update From RRB

Minimum Educational Qualification For Level 01 (Group-D)

10th or ITI

( ITI is not compulsory guy's)

32,000 Posts.

MrShri Online Centre🥰

02 Jan, 10:47


KEA upcoming notifications ಸಂಪೂರ್ಣ ಮಾಹಿತಿ 👆👆👆

MrShri Online Centre🥰

02 Jan, 02:43


ಅತ್ಯುನ್ನತ ಆದರ್ಶವನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಅದರಂತೆ ಬದುಕಿ. ಸಮುದ್ರದತ್ತ ನೋಡಬೇಕೆ ಹೊರತು ಅಲೆಗಳತ್ತಲ್ಲ.
—ಸ್ವಾಮಿ ವಿವೇಕಾನಂದ.

MrShri Online Centre🥰

01 Jan, 02:34


*ಸರ್ವರಿಗೂ ಹೊಸ ವರ್ಷದ ಶುಭಾಶಯಗಳು 2025* 🌹

MrShri Online Centre🥰

31 Dec, 04:10


ಬದಲಾವಣೆ ಎಂಬುದು ಆರಂಭದಲ್ಲಿ ಬಲು ಕಠಿಣ,
ನಡುವೆ ಕೊಂಚ ಗೊಂದಲ,
ಕೊನೆಯಲ್ಲಿ ಮಧುರ ಸಂಭ್ರಮ.

MrShri Online Centre🥰

28 Dec, 03:38


💐

ಯಶಸ್ಸು ಎಂದರೆ ಯೋಗ್ಯವಾದ ಗುರಿ ಅಥವಾ ಆದರ್ಶದ ಪ್ರಗತಿಪರ ಸಾಕ್ಷಾತ್ಕಾರವಾಗಿದೆ.

#GoalOfTheDay

🌸

ಅದೃಷ್ಟವಂತ ಎಂದರೆ ಅವಕಾಶವನ್ನು ಪಡೆಯುವವನು ಬುದ್ದಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು.

ಶುಭೋದಯ

MrShri Online Centre🥰

28 Dec, 03:35


Testbook Mock Test Year End ಆಫರ್ ಇದೆ...

Testbook Pass Pro ಯಾರೆಲ್ಲ  ಇನ್ನೂ ತೆಗೆದುಕೊಂಡಿಲ್ಲ ಈಗ ತಗೊಳಿ ಆಫರ್ ಇದೆ, 307Rs ಅಲ್ಲಿ ಲಭ್ಯ ಇದೆ.

ಈ ಕೆಳಗಿನ ಲಿಂಕ್ ಬಳಿಸಿ 12% Discount ಸಿಗುತ್ತೆ👇👇

Hey! Here's my gift to you. Use my referral code and get 10% off on any purchase of Testbook Pass Pro or Testbook Pass Pro MAX.
https://link.testbook.com/SkJ0aQI06zb?tbreferrer=DXAUTK

Referral Code:   DXAUTK

ನೆನಪಿರಲಿ, Testbook App ನಿಮ್ಮ SSC ಹಾಗೂ ಮುಂಬರುವ ರೈಲ್ವೆಯ ಯಾವುದೇ ಪರಿಕ್ಷೆಯ ತಯಾರಿಯಲ್ಲಿ ಅತಿ ಅವಶ್ಯಕ.

ಮುಂದೆ ಇದರ ಬೆಲೆ 600Rs+ ಆಗಲಿದೆ...
ಈಗಲೆ ತೆಗೆದುಕೊಳ್ಳಿ

MrShri Online Centre🥰

27 Dec, 04:42


ಇಂದಿರಾ ಗಾಂಧಿ ಅಬಿವೃದ್ದಿ ಕೇಂದ್ರದಿಂದ 2024-25 ಸಾಲಿನ UPSC ಪೂರ್ವ ಭಾವಿ ಪರೀಕ್ಷೆಗೆ( FREE COACHING)ಉಚಿತ ತರಬೇತಿಗೆ SC ಮತ್ತು ST ಅಭ್ಯರ್ಥಿಗಳ ಪರಿಕ್ಷಾ ವೇಳಾ ಪಟ್ಟಿ.

MrShri Online Centre🥰

26 Dec, 15:20


SBI PO Notification Out

Total Post : 600

MrShri Online Centre🥰

25 Dec, 05:04


RRB GROUP-D
Total Vacancies - 32000+ !

MrShri Online Centre🥰

23 Dec, 12:41


https://youtu.be/tb8bAgs4UGQ

MrShri Online Centre🥰

22 Dec, 02:37


ರಾಮನಗರ VAO 👆👆

MrShri Online Centre🥰

22 Dec, 02:36


ತುಮಕೂರು VAO

MrShri Online Centre🥰

21 Dec, 06:11


ಕೋಲಾರ VAO 1:3

MrShri Online Centre🥰

20 Dec, 14:43


ಚಿಕ್ಕಮಂಗಳೂರು VA 1:3 DV ಆಯ್ಕೆ ಪಟ್ಟಿ

MrShri Online Centre🥰

20 Dec, 14:39


https://youtu.be/7IG7rH0xRgs

MrShri Online Centre🥰

20 Dec, 14:24


Village Accountant 1:3 List Released ☝️

MrShri Online Centre🥰

19 Dec, 10:08


CISF Fire/Fireman ಹುದ್ದೆಗಳ PET/PST/DV ಗೆ Qualified ಆಗಿರುವವರ ಲಿಸ್ಟ್ ಅನ್ನು ಬಿಡುಗಡೆ ಮಾಡಿದ್ದಾರೆ. Sector Wise List ಬಿಟ್ಟಿದ್ದಾರೆ ನೀವು ಯಾವ ಸೆಕ್ಟರ್ ಅಲ್ಲಿ ಅರ್ಜಿ ಸಲ್ಲಿಸಿದ್ದೀರಿ ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರನ್ನು ನೋಡಿಕೊಳ್ಳಬಹುದು...

🅻︎ink👇
https://cisfrectt.cisf.gov.in/

MrShri Online Centre🥰

18 Dec, 15:16


PC Free Coaching Apply Video Tomorrow Upload 👍

MrShri Online Centre🥰

18 Dec, 14:50


ಸರಕಾರದ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ Police Constable ಪರೀಕ್ಷಾ ತಯಾರಿಗೆ Free Coaching.!!

PUC ಪಾಸಾದ 18-26 ವಯೋಮಾನದ SC ಅಭ್ಯರ್ಥಿಗಳಿಗಾಗಿ 60 ದಿನಗಳ ವಸತಿ ಸಹಿತ Police Constable ಪೂರ್ವ ನೇಮಕಾತಿ ತರಬೇತಿ (Free Coaching) ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 17-01-2025

MrShri Online Centre🥰

18 Dec, 11:36


https://youtu.be/B5301yLTRVU

MrShri Online Centre🥰

18 Dec, 08:40


MrShri Online Centre🥰 pinned «💥SBI Clerk Recruitment Apply Video ಬೇಕಾ?»

MrShri Online Centre🥰

17 Dec, 12:42


RPF SI Answer Key Release 🔥

Key-Answer Link
https://rrb.digialm.com/EForms/configuredHtml/1181/91610/login.html

MrShri Online Centre🥰

07 Dec, 02:50


ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಪರೀಕ್ಷೆ ಬರೆಯುತ್ತಿರುವ ಎಲ್ಲ ಅಭ್ಯರ್ಥಿಗಳಿಗೆ ಶುಭವಾಗಲಿ 😍

MrShri Online Centre🥰

06 Dec, 05:24


🔥 SSC 2025-26 Tentative Calendar Out

MrShri Online Centre🥰

05 Dec, 12:50


SSC CGL 2024 Tier-1 Result  Out🔥

MrShri Online Centre🥰

05 Dec, 11:24


Kptcl ನೇಮಕಾತಿಯನ್ನು  ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನಡೆಸಲು ಹಲವು ವಿದ್ಯಾರ್ಥಿಗಳಿಂದ akssa ಸಂಘಟನೆಗೆ ಸಾವಿರಾರು ಮನವಿಗಳು ಬಂದವು ಈ ಮನವಿಗಳು ನ್ಯಾಯ ಸಮ್ಮತವಾಗಿದೆ ಎಂದು ಅರಿತ akssa ಸಂಘಟನೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಸಚಿವರು ಎಲ್ಲರಿಗೂ ಮನವಿ ನೀಡಿದರು ಯಾರು ಸ್ಪಂದಿಸಿದ ಕಾರಣ ಸ್ವತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ಕೈಗೊಂಡರು ಸರ್ಕಾರದ ಕಿವಿಗೆ ನಮ್ಮ ಕೂಗು ಕೇಳಲಿಲ್ಲ ಕೊನೆಗೆ  ಕಾನೂನು ಹೋರಾಟಕ್ಕೆ ಮುಂದಾಗಿದ್ದು ನ್ಯಾಯ ಸಿಗುವ ಭರವಸೆ ಇದೆ

MrShri Online Centre🥰

05 Dec, 07:01


https://youtu.be/0--n1vY9cGY

MrShri Online Centre🥰

05 Dec, 05:20


Railway RRB Assistant Loco Pilot ALP CEN 01/2024
Official Answer Key Released

MrShri Online Centre🥰

05 Dec, 03:30


https://youtu.be/ks2s6DNR1Lo

MrShri Online Centre🥰

05 Dec, 02:23


🪷 RRB ALP CBT-1 2024 Answer Key Out:

https://rrb.digialm.com//EForms/configuredHtml/1181/91195/login.html

🔥 Check Marks & Rank:

https://rankmitra.in/r/rrb/alp/cbt-1/score-calculator.php

MrShri Online Centre🥰

04 Dec, 15:46


RRB NTPC Graduation & 12th Level Total Form Fillup

Source : RTI Reply

Total Form :
Graduate : 31,83,676
Intermediate : 38,83,940

MrShri Online Centre🥰

03 Dec, 12:59


https://youtu.be/w5UK-lefxzw

MrShri Online Centre🥰

03 Dec, 05:17


https://youtu.be/zhz0iryQLTU

MrShri Online Centre🥰

30 Nov, 08:14


https://youtu.be/18WnGQZQ0HU

MrShri Online Centre🥰

29 Nov, 15:30


https://youtu.be/HJzt-xzKE0U

MrShri Online Centre🥰

29 Nov, 12:30


SSC MTS 2024 Answer Key ಈ ಕೆಳಗಿನ ಲಿಂಕ್ ಮೂಲಕ Generate ಮಾಡಿಕೊಳ್ಳಿ...

https://ssc.digialm.com//EForms/loginAction.do?subAction=ViewLoginPage&formId=89696&orgId=32874

🎯 ಈ ಕೆಳಗೆ ಕ್ಲಿಕ್ ಮಾಡಿ ನಿಮ್ಮ ಅಂಕ ಹಾಗೂ Rank ಒಂದೆ ಕ್ಲಿಕ್ ಅಲ್ಲಿ ಚೆಕ್ ಮಾಡಿಕೊಳ್ಳಿ...👇

https://rankmitra.in/ssc/mts/score-calculator.php

MrShri Online Centre🥰

27 Nov, 07:26


https://youtu.be/1FLkvnWJGl8

MrShri Online Centre🥰

20 Nov, 11:55


https://youtu.be/A_bmuMhdFtE

MrShri Online Centre🥰

19 Nov, 04:48


https://youtu.be/ASB9gEEa1T0

MrShri Online Centre🥰

15 Nov, 06:29


Testbook Mock Test ಮಕ್ಕಳ ದಿನಾಚರಣೆಯ ಆಫರ್ ಇದೆ...

Testbook Pass Pro ಯಾರೆಲ್ಲ  ಇನ್ನೂ ತೆಗೆದುಕೊಂಡಿಲ್ಲ ಈಗ ತಗೊಳಿ ಆಫರ್ ಇದೆ, 445Rs ಅಲ್ಲಿ ಲಭ್ಯ ಇದೆ.

ಈ ಕೆಳಗಿನ ಲಿಂಕ್ ಬಳಿಸಿ 10% Discount ಸಿಗುತ್ತೆ. 

https://link.testbook.com/SkJ0aQI06zb?tbreferrer=DXAUTK

ನೆನಪಿರಲಿ, Testbook App ನಿಮ್ಮ SSC ಹಾಗೂ ಮುಂಬರುವ ರೈಲ್ವೆಯ ಯಾವುದೇ ಪರಿಕ್ಷೆಯ ತಯಾರಿಯಲ್ಲಿ ಅತಿ ಅವಶ್ಯಕ.

ಮುಂದೆ ಇದರ ಬೆಲೆ 600Rs ಆಗಲಿದೆ...
ಈಗಲೆ ತೆಗೆದುಕೊಳ್ಳಿ

MrShri Online Centre🥰

13 Nov, 10:52


SC ST UPSC FREE COACHING RESERVATION FORMATS👇👇

Hostel Reservation Letter Format

MrShri Online Centre🥰

13 Nov, 10:51


SC ST UPSC Free Coaching 2024👇👇

Residential School Reservation Letter Format

MrShri Online Centre🥰

12 Nov, 14:24


https://youtu.be/8PUpyRiuVJM

MrShri Online Centre🥰

12 Nov, 07:12


https://youtu.be/WguwDkhUGgY

MrShri Online Centre🥰

09 Nov, 15:37


2024-25ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ ಪೂರ್ವಭಾವಿ ತರಬೇತಿಗೆ ಆಯ್ಕೆ ಮಾಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

👉ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ನವೆಂಬರ್ 30

👉SC-400 ಸ್ಪರ್ಧಾರ್ಥಿಗಳನ್ನು
     ST-200 ಸ್ಪರ್ಧಾರ್ಥಿಗಳನ್ನು
ಸಾಮನ್ಯ ಪ್ರವೇಶ ಪರೀಕ್ಷೆ ಮೂಲಕ  ಆಯ್ಕೆ.

SC, ST ಸಮುದಾಯಕ್ಕೆ ಸೇರಿದ ಸ್ಪರ್ಧಾರ್ಥಿಯಗಳು ಇದರ ಸದುಪಯೋಗ ಪಡಿಸಿಕೊಳ್ಳಿ.

MrShri Online Centre🥰

09 Nov, 11:06


https://youtu.be/Wq_GNnVIIKk?si=aSp7SUNNUvuAAdKV

MrShri Online Centre🥰

09 Nov, 11:04


https://youtu.be/j2oraJPr46w?si=fEy0t8ZMrb-wI0RF

MrShri Online Centre🥰

08 Nov, 03:20


IDBI Bank Executive Recruitment 2024 – Apply Online for 1000 Posts

MrShri Online Centre🥰

08 Nov, 03:18


👆🏻👆🏻👆🏻👆🏻👆🏻👆🏻👆🏻
Training for KAS Exam :
✍🏻📋✍🏻📋✍🏻📋✍🏻

2024ರ ಡಿಸೆಂಬರ್ 29ರಂದು ನಡೆಯಲಿರುವ KAS ಪರೀಕ್ಷೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ 30 ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಚೇರಿಯಲ್ಲಿ ನಡೆಸಲು ನಿರ್ಧರಿಸಿದೆ.!

ಆಸಕ್ತರು ನವೆಂಬರ್ 16 ರ ಒಳಗಾಗಿ ಮೈಸೂರಿನ KSOU ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಚೇರಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.!

ಹೆಚ್ಚಿನ ವಿವರಗಳಿಗೆ 0821 2515944 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಕೆ. ಬಿ. ಪ್ರವೀಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.!!
✍🏻📋✍🏻📋✍🏻📋✍🏻📋✍🏻

MrShri Online Centre🥰

08 Nov, 03:12


KPTCL ಚಲನ್ ಡೌನ್ಲೋಡ್ 💯 ಮಾಡಿಕೊಡುತ್ತೇವೆ....
ಸಂಪರ್ಕಿಸಿ:-6361734319

MrShri Online Centre🥰

07 Nov, 11:42


PDO Exam Hall Ticket:
✍🏻📋✍🏻📋✍🏻📋✍🏻📋✍🏻

2024 ನವೆಂಬರ್-17 ರಂದು ನಡೆಯಲಿರುವ 👉HK ಭಾಗದ 97 PDO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಯ Admit Card ನ್ನು ಈ ಕೆಳಗಿನ ಲಿಂಕ್ ನಲ್ಲಿ KPSC ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html

MrShri Online Centre🥰

06 Nov, 09:17


ಕಾಫಿ ಮಂಡಳಿ ಚಿಕ್ಕಮಗಳೂರು ವತಿಯಿಂದ ಕಾಫಿ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುದಾನ, ಪ್ರೋತ್ಸಾಹ ಧನ ಮತ್ತು ಆರ್ಥಿಕ ನೆರವಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಪ್ರದೇಶದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿ...

MrShri Online Centre🥰

06 Nov, 06:41


ಯಾರಿಗೆಲ್ಲಾ ಈ ರೀತಿ ಮೆಸೆಜ್ ಬಂದಿದೆ ನೀವು ನಿಮ್ಮ ಸರಿಯಾದ ಸಿಗ್ನೆಚರ್ ಹಾಗೂ ಫೋಟೊ ಅಪಲೋಡ್ ಮಾಡಿ Re apply ಮಾಡಿ.

ಈ ರೀತಿ ಮೆಸೆಜ್ ಬಂದವರು ನೀವು 200Rs ಕಟ್ಟಿ ಈಗ ನಿಮ್ಮ ಅರ್ಜಿಯನ್ನು ತಿದ್ದುಪಡಿ ಮಾಡಿಕೊಳ್ಳದಿದ್ದರೆ ನಿಮ್ಮ ಅರ್ಜಿ ರಿಜೆಕ್ಟ್ ಆಗಲಿದೆ...

ನಾಳೆ ಕೊನೆಯ ದಿನಾಂಕ ಇದೆ ಆದಷ್ಟು ಬೇಗ ನಿಮ್ಮ ಅರ್ಜಿಯನ್ನು ತಿದ್ದುಪಡಿ ಮಾಡಿಕೊಳ್ಳಿ..

MrShri Online Centre🥰

05 Nov, 09:10


RRB ALP 2024 Official Mock Test Sample Released

Mock Link : https://www4.digialm.com//OnlineAssessment/index.html?1181@@M11

MrShri Online Centre🥰

31 Oct, 03:54


*ಕಷ್ಟಗಳು ಕರಗಲಿ,*
*ಖುಷಿಯ ಬೆಳಕು ಮನೆ ತುಂಬಲಿ,*
*ನೋವು ದೂರವಾಗಲಿ,*
*ನೆಮ್ಮದಿ ನೆಲೆಗೊಳ್ಳಲಿ.*

*ದೀಪಾವಳಿಯ ದೀಪಗಳ ಪ್ರಭೆ ಬದುಕಿನ ಅಂಧಕಾರವನ್ನು ಹೊಡೆದೋಡಿಸಿ ಹೊಸ ಬೆಳಕು-ಚೈತನ್ಯ-ಭರವಸೆ ನಮ್ಮೆಲ್ಲರ ಬಾಳಿನಲ್ಲಿ ತರಲಿ ಎಂದು ಆಶಿಸುತ್ತೇನೆ.*
*ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.*
#HappyDeepavali

MrShri Online Centre🥰

29 Oct, 03:00


Testbook Mock Test ದೀಪಾವಳಿ ಆಫರ್ ಇದೆ

Testbook Pass Pro ಯಾರೆಲ್ಲ  ಇನ್ನೂ ತೆಗೆದುಕೊಂಡಿಲ್ಲ ಈಗ ತಗೊಳಿ ಆಫರ್ ಇದೆ, 395Rs ಅಲ್ಲಿ ಲಭ್ಯ ಇದೆ.

ಈ ಕೆಳಗಿನ ಲಿಂಕ್ ಬಳಿಸಿ 10% Discount ಸಿಗುತ್ತೆ. 

https://link.testbook.com/SkJ0aQI06zb?tbreferrer=DXAUTK

ನೆನಪಿರಲಿ, Testbook App ನಿಮ್ಮ SSC ಹಾಗೂ ಮುಂಬರುವ ರೈಲ್ವೆಯ ಯಾವುದೇ ಪರಿಕ್ಷೆಯ ತಯಾರಿಯಲ್ಲಿ ಅತಿ ಅವಶ್ಯಕ.

ನಾಳೆಯಿಂದ ಬೆಲೆ 600Rs ಆಗಲಿದೆ...
ಈಗಲೆ ತೆಗೆದುಕೊಳ್ಳಿ

MrShri Online Centre🥰

28 Oct, 15:25


https://youtu.be/AaSdTRofe1o

MrShri Online Centre🥰

27 Oct, 11:58


MrShri Online Centre🥰 pinned «ಹೆಂಗಿತ್ತು ಇವತ್ತಿನ ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆ..?»

MrShri Online Centre🥰

27 Oct, 02:06


ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ಸ್ಪರ್ಧಾರ್ಥಿಗಳಿಗೆ ಶುಭ ಹಾರೈಕೆಗಳು.... 🙌👍

MrShri Online Centre🥰

26 Oct, 14:36


Union Bank ನೇಮಕಾತಿ....

ಕರ್ನಾಟಕದಲ್ಲಿ ಒಟ್ಟು Local Bank Officer ಹುದ್ದೆಗಳಿವೆ

ವಿದ್ಯಾರ್ಹತೆ: ಯಾವುದೇ ಪದವಿ

MrShri Online Centre🥰

26 Oct, 04:27


ಕಡ್ಡಾಯ ಕನ್ನಡ ಪರೀಕ್ಷೆ ಬರೆಯುತ್ತಿರುವ ನನ್ನ ಎಲ್ಲಾ ಸಹೋದರ ಮತ್ತು ಸಹೋದರಿಯರಿಗೆ ಶುಭವಾಗಲಿ🎯

MrShri Online Centre🥰

25 Oct, 03:48


https://youtu.be/Z7gYJGdgU4k

MrShri Online Centre🥰

24 Oct, 12:42


RRB Revise Calander