GPSTR & TET 2024 @karnatakatet2020 Channel on Telegram

GPSTR & TET 2024

@karnatakatet2020


ಶಿಕ್ಷಕರ ನೇಮಕಾತಿ ಪರೀಕ್ಷೆ ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆಯ ಸಮಗ್ರ ಮಾಹಿತಿ

GPSTR & TET 2024 (Kannada)

ಗೆಟ್ 2024 ಮತ್ತು ಟೀಟಿ 2024 ಪರೀಕ್ಷೆಗಳಿಗಾಗಿ ಸಿದ್ಧತೆ ಪಡೆದ ಅಭ್ಯರ್ಥಿಗಳಿಗೆ ಸ್ವಾಗತ. ಈ ಚಾನೆಲ್ ನಲ್ಲಿ @karnatakatet2020 ವರ್ಣಿತ ಶಿಕ್ಷಕರ ನೇಮಕಾತಿ ಪರೀಕ್ಷೆ ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆಗಳ ಸಮಗ್ರ ಮಾಹಿತಿ ಒಳಗೊಂಡಿದೆ. ಈ ಚಾನೆಲ್ ನಲ್ಲಿ, ಪರೀಕ್ಷೆಗಳ ಪಾಠಗಳು, ಮಾರ್ಗದರ್ಶನ, ಅಭ್ಯರ್ಥಿಗಳ ಪ್ರಶ್ನೆಗಳ ಉತ್ತರಗಳು ಮತ್ತು ಇತರ ಉಪಯೋಗಿ ಮಾಹಿತಿ ಸಹ ನೀಡಲಾಗುತ್ತದೆ. ಆದ್ದರಿಂದ, ಅಭ್ಯರ್ಥಿಗಳು ಈ ಚಾನೆಲ್ ನಲ್ಲಿ ಪರೀಕ್ಷೆಗಳಿಗೆ ಸಮರ್ಥವಾಗಿ ಸಿದ್ಧಿಪಡಿಸಬಹುದು. ಆಹ್ವಾನಿತರಾಗಿ ಈ ಚಾನೆಲ್ ಗೆ ಸೇರಿ ಉಚಿತ ಮಾಹಿತಿಯನ್ನು ಪಡೆಯಿರಿ.

GPSTR & TET 2024

27 Jan, 16:15


https://www.edutubekannada.com/2025/01/top-50-general-knowledge-gk-question-answers-quiz-in-kannada-part-07.html


ಮೇಲಿನ ಲಿಂಕ್‌ ನಲ್ಲಿ 50 ಪ್ರಶ್ನೋತ್ತರಗಳ‌ ಕ್ವಿಜ್ ಆರಂಭವಾಗಿದೆ. ಈಗಲೇ ಭಾಗವಹಿಸಿ 😍

GPSTR & TET 2024

27 Jan, 15:22


RRB Group D Jobs 2025: Apply Online for 32,438 Vacancies
https://www.allpdfnotes.com/2025/01/rrb-group-d-jobs-2025-apply-online-for-32438-vacancies.html

GPSTR & TET 2024

27 Jan, 15:01


[PDF] KPSC 1991-2019 SDA Previous Question Papers with PDF Free Download Now - EduTube Kannada
https://www.edutubekannada.com/2025/01/kpsc-1991-2019-sda-previous-question-papers-with-pdf-free-download-now.html

GPSTR & TET 2024

27 Jan, 14:38


https://www.edutubekannada.com/2025/01/karnataka-state-police-constable-2010-to-2017-all-previous-question-paper-with-answers-pdf-download-now.html

GPSTR & TET 2024

27 Jan, 14:19


https://www.edutubekannada.com/2025/01/top-50-general-knowledge-gk-question-answers-quiz-in-kannada-part-06.html

GPSTR & TET 2024

27 Jan, 10:45


https://youtu.be/mZbV929zxHM?si=ZLT86f6RndaRaEiw

GPSTR & TET 2024

26 Jan, 16:53


https://www.edutubekannada.com/2025/01/top-50-general-knowledge-gk-question-answers-quiz-in-kannada-part-06.html 👈 Full Quiz 50 Questions 😍

GPSTR & TET 2024

26 Jan, 13:27


https://www.edutubekannada.com/2025/01/25th-january-2025-daily-current-affairs-and-quiz-in-kannada.html 👈 Full Quiz 😍

GPSTR & TET 2024

25 Jan, 16:31


Follow us in Instagram 💐😍

https://www.instagram.com/reel/DFQVZ83P_2V/?igsh=bDZrM3Y0ZGd1Z3Zs

GPSTR & TET 2024

25 Jan, 15:24


25 ಜನೆವರಿ 2025 ರ ಪ್ರಚಲಿತ ವಿದ್ಯಮಾನಗಳು & ಪ್ರಮುಖ ರಸಪ್ರಶ್ನೆಗಳು - EduTube Kannada
https://www.edutubekannada.com/2025/01/25th-january-2025-daily-current-affairs-and-quiz-in-kannada.html

GPSTR & TET 2024

24 Jan, 15:31


ಆತ್ಮೀಯ ಸ್ನೇಹಿತರೆ ಇಂದು ರಾತ್ರಿ 9:15 ಕ್ಕೆ ಮುಂಬರುವ PSTR/GPSTR/HSTR/TET ಪರೀಕ್ಷೆಗಳಿಗೆ ಉಪಯುಕ್ತವಾದ ಶಿಶು ಮನೋವಿಜ್ಞಾನದ ಟಾಪ್-30 ಬಹುನಿರೀಕ್ಷಿತ ಪ್ರಶ್ನೋತ್ತರಗಳ "ಶಿಶು ಮನೋವಿಜ್ಞಾನದ" ಲೈವ್ ತರಗತಿ ಪ್ರಸಾರವಾಗಲಿದೆ..!!

ತರಗತಿಯನ್ನು ಈಗಲೇ‌ ಲೈಕ್ ಮಾಡಿ..!!

https://youtube.com/live/9JAbgtAx1Pk?feature=share

ಆಸಕ್ತರು ಸದರಿ ಉಚಿತ ತರಗತಿಯ ಲಾಭ ಪಡೆದುಕೊಳ್ಳಬಹುದು..!!

ಹಾಗೆಯೇ ಈ ತರಗತಿಯ ಲಿಂಕನ್ನು ಸಾಧ್ಯವಾದಷ್ಟು ನಿಮ್ಮ ಎಲ್ಲ ಸ್ನೇಹಿತರ ಗುಂಪುಗಳಿಗೂ ಶೇರ್ ಮಾಡಿ..!! ನೀವೆಲ್ಲರೂ ಈ ತರಗತಿಯ ಲಿಂಕ್ ಶೇರ್ ಮಾಡುತ್ತೀರಿ ಅಲ್ಲವೇ?

💐 🌺 Sharing is Caring 🌺 💐

GPSTR & TET 2024

23 Jan, 15:36


https://www.edutubekannada.com/2025/01/national-voters-day-2025-history-significance-and-special-features-of-celebration.html

GPSTR & TET 2024

22 Jan, 17:00


https://www.edutubekannada.com/2021/07/pdf-psychology-handwritten-kannada.html

GPSTR & TET 2024

21 Jan, 18:02


https://www.edutubekannada.com/2025/01/top-50-general-knowledge-gk-question-answers-quiz-in-kannada-part-05.html 😍🙏

GPSTR & TET 2024

21 Jan, 17:07


For More Quizzes Visit
1)
www.edutubekannada.com
2)
www.gkquizkannada.com
3)
www.kpscnotesmcqs.in
4)
www.allpdfnotes.com


GPSTR & TET 2024

21 Jan, 16:53


https://www.kpscnotesmcqs.in/2025/01/21st-january-2025-daily-current-affairs-quiz-in-kannada.html

GPSTR & TET 2024

20 Jan, 02:17


19 ಜನೆವರಿ 2025 ರ ಪ್ರಚಲಿತ ವಿದ್ಯಮಾನಗಳು & ಪ್ರಮುಖ ರಸಪ್ರಶ್ನೆಗಳು - EduTube Kannada
https://www.edutubekannada.com/2025/01/19th-january-2025-daily-current-affairs-and-quiz-in-kannada.html

GPSTR & TET 2024

19 Jan, 16:25


https://www.edutubekannada.com/2025/01/19-01-2025-dharwad-all-coaching-centers-general-knowledge-model-question-papers-pdf-in-kannada-download-now.html

GPSTR & TET 2024

19 Jan, 16:10


https://www.kpscnotesmcqs.in/2025/01/19th-january-2025-daily-current-affairs-quiz-in-kannada.html

GPSTR & TET 2024

09 Jan, 14:36


https://www.edutubekannada.com/2025/01/top-50-general-knowledge-gk-question-answers-quiz-in-kannada-part-04.html

GPSTR & TET 2024

09 Jan, 14:03


ಯಾವುದೋ ಒಂದು ಗ್ರೂಪಿನಲ್ಲಿ ಒಂದು ವಿಷಯ ಹಾಕಿದರೆ ಮುಂದಿನ ಒಂದೆರಡು ಗಂಟೆಗಳಲ್ಲಿ ರಾಜ್ಯದ ಎಲ್ಲ ಗ್ರೂಪುಗಳಿಗೆ ಅದು ಫಾರ್ವರ್ಡ್ ಆಗಿರುತ್ತದೆ.. ಆದ್ದರಿಂದ ಹತ್ತಾರು ಗ್ರೂಪುಗಳಲ್ಲಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ.
ನಿಮ್ಮ ಯಶಸ್ಸು ನಿಮ್ಮ ಅಧ್ಯಯನವನ್ನು ಅವಲಂಬಿಸಿದೆ ಹೊರತು ಗ್ರೂಪುಗಳಲ್ಲಿ ಸಿಗುವ ಮಾಹಿತಿಯನ್ನಲ್ಲ.
ಈ ಗ್ರೂಪುಗಳು ಏನಿದ್ದರೂ ನಿಮಗೆ ಪುಸ್ತಕದಲ್ಲಿ ಸಿಗದ ಮಾಹಿತಿಗಳನ್ನು ಪಡೆಯಲು ಮಾತ್ರ.
ಕೆಲವು ಬಾರಿ ನಿಮ್ಮ ಪರೀಕ್ಷೆಗೆ ಸಂಬಂಧಿಸಿದ ಕೆಲವು ಸಂಗತಿಗಳು ನೀವು ಓದುತ್ತಿರುವ ಪುಸ್ತಕದಲ್ಲಿ ಸಿಗುವುದಿಲ್ಲ,ಅದಕ್ಕಾಗಿ ಮತ್ತೊಂದು ಪುಸ್ತಕ‌ ಖರೀದಿಸಲಾಗುವುದಿಲ್ಲ.
ಅಂತಹ ವಿಷಯಗಳನ್ನು ಪಡೆಯಲು ಗ್ರೂಪುಗಳು ಸಹಾಯಕ.. ಗ್ರೂಪಿನಲ್ಲಿ ಯಾವುದೇ ವಿಷಯದ ಪೂರ್ಣ ನೋಟ್ಸ್ ಅಥವಾ ಪುಸ್ತಕದ PDF ಸಿಕ್ಕಾಗ ಮಾತ್ರ ಓದಿ..ಸುಮ್ಮನೆ ಬಿಡಿ ಬಿಡಿ ಮಾಹಿತಿಗಳನ್ನು ಓದಿ ಸಮಯ ವ್ಯರ್ಥಮಾಡಿಕೊಳ್ಳಬೇಡಿ.

🌼🌼🌼 ಈ ಟಿಪ್ಸ್ ಪಾಲಿಸಿ 🌼🌼🌼

🌺 ಯಾವ ಹಂತದಲ್ಲೂ ಹಿಂಜರಿಕೆ ಬೇಡ.
🌺 ಉತ್ತಮ ಪುಸ್ತಕಗಳ ಆಯ್ಕೆ, ಸಮಯಪಾಲನೆ, ವ್ಯವಸ್ಥಿತವಾದ ಅಧ್ಯಯನದಿಂದ ಮಾತ್ರ ಯಶಸ್ಸು ಸಾಧ್ಯ.
🌺 ಯಾವ ಸೋಲೂ ಜೀವನದ ಅಂತ್ಯವಲ್ಲ ಎನ್ನುವ ಆತ್ಮಸ್ಥೈರ್ಯ ಇರಲಿ.
🌺 ಎಲ್ಲಿಯೂ ಎದೆಗುಂದಬೇಡಿ...
🌺 ಸಮಯ ನಿರ್ವಹಣೆಯೊಂದಿಗೆ ಓದಿರಿ.
🌺 ಓದಿದ್ದನ್ನು ನಿಮ್ಮದೇ ಶೈಲಿಯಲ್ಲಿ ಬರೆದಿಟ್ಟುಕೊಳ್ಳಿ.
🌺 ನಿರಂತರ ಓದು ತರವಲ್ಲ; ಮಧ್ಯೆ ಸ್ವಲ್ಪ ವಿಶ್ರಾಂತಿಯೂ ಇರಲಿ.
🌺 ಓದಿದ್ದನ್ನು ಪುನರ್ಮನನ ಮಾಡುವದನ್ನು ಮರೆಯಬೇಡಿ.
🌺 ಪ್ರಯತ್ನಗಳ ಸಂಖ್ಯೆ ಹೆಚ್ಚಾದಷ್ಟು ತಪ್ಪುಗಳ ಸಂಖ್ಯೆ ಕಡಿಮೆಯಾಗಿ, ಯಶಸ್ಸು ಲಭಿಸುವುದು ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ.
🌺 Practice makes man perfect ಅಲ್ವ.? ಅದಕ್ಕೆ ನಿರಂತರ ಪ್ರಯತ್ನಪಡಿ.
🌺 ಎಲ್ಲರಿಗೂ ಒಳ್ಳೆಯದು ಬಯಸುವ ಮನೋಭಾವ ನಮ್ಮಲ್ಲಿರಲಿ, ಅಂದಾಗಲೇ ನಮಗೆ ಒಳ್ಳೆಯದಾಗುತ್ತದೆ.

ಎಲ್ಲರಿಗೂ ಒಳ್ಳೆಯದಾಗಲಿ...!!!

🌼 ನಿಮ್ಮವ 🌼
💖 ಶ್ರೀ ಪಿ. ಎಲ್. ಪವಾರ 💖

GPSTR & TET 2024

09 Jan, 14:03


🌺 ಪರೀಕ್ಷೆಗಳಿಗೆ ಹೇಗೆ ಓದಬೇಕು ? & ಓದಬೇಕಾದ ಪುಸ್ತಕಗಳು 🌺

😊 ಪ್ರಿಯ ಮಿತ್ರರೇ, ಎಲ್ಲರಿಗೂ ನಮಸ್ಕಾರ 💐🙏

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಓದಿದವನೇ ಗೆದ್ದ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವುದೆಂದರೆ ಅದೊಂದು ತಪಸಿದ್ದಂತೆಯೇ ಸರಿ....!!!! ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಾವುಗಳೆಲ್ಲ  ಸರಿಯಾಗಿ ಓದಿಕೊಳ್ಳಬೇಕಾದ್ದು ನಾವುಗಳು ಬರೆಯಲಿರುವ ಪರೀಕ್ಷೆಗಳ ಸಿಲಬಸ್. ಬಹಳಷ್ಟು ಜನ ಪ್ರತಿಯೊಂದು ಹುದ್ದೆಯ ಪರೀಕ್ಷೆಗೂ ಪ್ರತ್ಯೇಕವಾದ ಪುಸ್ತಕ ಓದುತ್ತಾರೆ, ಪ್ರತ್ಯೇಕ ಕೋಚಿಂಗ್ ತಗೋತಾರೆ. ಆದರೆ ಒಂದು ವಿಷಯ ಚೆನ್ನಾಗಿ ಮನದಟ್ಟು ಮಾಡಿಕೊಳ್ಳಿ. ಯಾವುದೇ ಹುದ್ದೆಯ ಪರೀಕ್ಷೆಯಾದರೂ general studies ಅಂದರೆ ಇತಿಹಾಸ, ಭೂಗೋಳ, ಆರ್ಥಿಕತೆ, ಸಂವಿಧಾನ, ವಿಜ್ಞಾನ ತಂತ್ರಜ್ಞಾನ, ಮಾನಸಿಕ ಸಾಮರ್ಥ್ಯ ಮತ್ತು ಪ್ರಚಲಿತ ಘಟನೆಗಳು ಓದಲೇಬೇಕಾದ ವಿಷಯಗಳು. ಇವುಗಳಲ್ಲಿ ಯಾವುದೂ ಪರೀಕ್ಷೆಯಿಂದ ಪರೀಕ್ಷೆಗೆ ಬದಲಾಗುವುದಿಲ್ಲ.

ಕೆಲವು ಪರೀಕ್ಷೆಗಳಿಗೆ Quantitative Aptitude, Reasoning ನಂತಹ ವಿಷಯಗಳಿರುತ್ತವೆ. ಈ ಎಲ್ಲಾ ವಿಷಯಗಳಿಗೆ ಒಂದೊಂದು ಒಳ್ಳೆಯ ಪುಸ್ತಕ ತಗೊಂಡು ಅವುಗಳನ್ನು ಒಂದು ಕಡೆಯಿಂದ ಪ್ರಾರಂಭಿಸಿ ಕೊನೆಯವರೆಗೂ ನಿಧಾನವಾಗಿ ಮನದಟ್ಟು ಮಾಡಿಕೊಂಡು ಓದಿ.ವಿವರಣಾತ್ಮಕ ಪುಸ್ತಕಗಳನ್ನು ಓದಿ ವಿಷಯವನ್ನು ಅರ್ಥ ಮಾಡಿಕೊಳ್ಳಿ.

ಯಾವುದೇ ಕಾರಣಕ್ಕೂ ಮೊದಲ ಬಾರಿ ಓದುವಾಗ ನೋಟ್ಸ್ ಓದಬೇಡಿ. ಅದರಿಂದ ನಿಮಗೆ ವಿಷಯ ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಓದುವಾಗ ಮರೆತು ಹೋಗುವಂತಹ ವಿಷಯಗಳನ್ನು ನೋಟ್ಸ್ ಮಾಡಿಕೊಳ್ಳಿ. ನಂತರ ಓದಿದ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಉತ್ತರಿಸಿ. ಆಗ ನಿಮಗೆ ಯಾವ ಅಧ್ಯಾಯ revision ಮಾಡುವ ಅಗತ್ಯವಿದೆ ಎನ್ನುವುದು ತಿಳಿಯುತ್ತದೆ. ಅದನ್ನು ಮತ್ತೆ ಮತ್ತೆ revision ಮಾಡಿ ಆ ವಿಷಯದಲ್ಲಿ ಯಾವುದೇ ಪ್ರಶ್ನೆ ಕೇಳಿದರೂ ಉತ್ತರಿಸಬಲ್ಲೆ ಎನ್ನುವ confidence ಬರೋವರೆಗೂ revision ಮಾಡಿ. ಈ ತರಾ ದಿನಕ್ಕೆ ಎರಡು ಅಥವಾ ನಿಮಗೆ ಲಭ್ಯವಿರುವ ಸಮಯಕ್ಕೆ ಅನುಗುಣವಾಗಿ 2-3 subjects ಓದಿ.. ಜೊತೆಗೆ ಪ್ರತಿನಿತ್ಯ ಒಂದು ಇಂಗ್ಲೀಷ್ ಮತ್ತು ಒಂದು ಕನ್ನಡ ದಿನಪತ್ರಿಕೆ ಓದಿ. ನೀವೆ ಮುಖ್ಯ ಸಂಗತಿಗಳನ್ನು ನೋಟ್ಸ್ ಮಾಡಿಕೊಳ್ಳಿ. ಈ ರೀತಿ ನೀವು general studies ಸಂಬಂಧಿಸಿದ ವಿಷಯಗಳನ್ನು ಚೆನ್ನಾಗಿ ಓದಿ ಮನದಟ್ಟು ಮಾಡಿಕೊಂಡರೆ ಯಾವ ಪರೀಕ್ಷೆಯೇ ಆದರೂ ಒಮ್ಮೆ revision ಮಾಡಿಕೊಂಡು ಹೋದರೆ ಸಾಕಾಗುತ್ತದೆ.

ಇನ್ನು ವಿವಿಧ ನೇಮಕಾತಿಗಳಿಗೆ ಆ ಹುದ್ದೆಗೆ ಅನುಗುಣವಾಗಿ ನಿರ್ದಿಷ್ಟ ವಿಷಯದ ಪತ್ರಿಕೆಗಳಿರುತ್ತವೆ. ಅವುಗಳಿಗೂ ಒಳ್ಳೆಯ ಪುಸ್ತಕ ಆಯ್ದುಕೊಂಡು ಅಧ್ಯಯನ ಮಾಡಿ, ಒಂದೆರಡು revision ಮಾಡಿ. ಪ್ರಶ್ನೆಗಳಿಗೆ ಉತ್ತರಿಸಿ.

ಬಹಳಷ್ಟು ಜನ ಯಾವ ಪುಸ್ತಕ ಓದಬೇಕು ಅಂತ ಕೇಳುತ್ತಿರುವುದರಿಂದ ಪ್ರತಿಯೊಂದು ಪರೀಕ್ಷೆಗೂ ಬೇರೆ ಬೇರೆ ಪುಸ್ತಕ ಓದಲು ನಾನು ಸಲಹೆ ಮಾಡುವುದಿಲ್ಲ. ಪರೀಕ್ಷೆ ಯಾವುದೇ ಆದರೂ ವಿಷಯಗಳು ಒಂದೇ ಇರುತ್ತವೆ. ಹಾಗಾಗಿ ಪ್ರತಿ ವಿಷಯಕ್ಕೆ ಒಂದೊಂದು ಒಳ್ಳೆಯ ಪುಸ್ತಕ ಓದಿದ್ರೆ ಸಾಕು. ನನಗೆ ಉತ್ತಮ ಅನ್ನಿಸಿದ ಪುಸ್ತಕಗಳ ಪಟ್ಟಿ ನೀಡುತ್ತಿದ್ದೇನೆ. ನಿಮಗೆ ಇದಕ್ಕಿಂತ ಬೇರೆ ಉತ್ತಮ ಪುಸ್ತಕ ಗೊತ್ತಿದ್ದರೆ ಅದನ್ನೂ ಓದಬಹುದು.

🌺 ಯಾವ ಪುಸ್ತಕಗಳನ್ನು ಓದಿದರೆ ಒಳಿತು..? 🌺
💠💠💠💠 ಇಲ್ಲಿದೆ ಲಿಸ್ಟ್ 💠💠💠💠
(ನೆನಪಿರಲಿ: ಇದೊಂದು ಸಲಹಾತ್ಮಕ ಪುಸ್ತಕಗಳ ಪಟ್ಟಿಯಾಗಿದ್ದು; ಇದಕ್ಕೂ ಉತ್ತಮ ಪುಸ್ತಕಗಳು ನಿಮಗೆ ತಿಳಿದಿರಲೂಬಹುದು)

ಇತಿಹಾಸ
ಪ್ರಾಚೀನ ಭಾರತದ ಇತಿಹಾಸ- ಆರ್ ಎಸ್ ಶರ್ಮ
ಸಮಗ್ರ ಭಾರತದ ಇತಿಹಾಸ - ಸದಾಶಿವ
ಭಾರತ ಸ್ವಾತಂತ್ರ್ಯ ಸಂಗ್ರಾಮ - ಬಿಪಿನ್ ಚಂದ್ರ
ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು - ಶಂಕರನಾರಾಯಣ
ಕರ್ನಾಟಕ ಇತಿಹಾಸ - ಸೂರ್ಯನಾಥ ಕಾಮತ್ ಮತ್ತು ಕೆ.ಎನ್.ಎ.

ಭೂಗೋಳ
ಭಾರತ, ಕರ್ನಾಟಕ, ಪ್ರಪಂಚದ ಭೂಗೋಳ ಶಾಸ್ತ್ರ ಪುಸ್ತಕಗಳು - ಡಾ. ರಂಗನಾಥ
ಸ್ಪರ್ಧಾ ಭೂಗೋಳ ಶಾಸ್ತ್ರ - ಬಡೇಮಿಯಾ

ಸಂವಿಧಾನ
ಭಾರತದ ಸಂವಿಧಾನ - ಮೇರುನಂದನ್/ ಪಿ.ಎಸ್.ಗಂಗಾಧರ್

ಆರ್ಥಿಕತೆ
ಪಿಯುಸಿ ಅರ್ಥಶಾಸ್ತ್ರದ ಪುಸ್ತಕಗಳು
ಆರ್ಥಿಕತೆ- ಮಲ್ಲಿಕಾರ್ಜುನ ಅಂಗಡಿ
ಭಾರತ ಮತ್ತು ಕರ್ನಾಟಕ ಆರ್ಥಿಕ ಸಮೀಕ್ಷೆ

ವಿಜ್ಞಾನ ಮತ್ತು ತಂತ್ರಜ್ಞಾನ
ಪ್ರೌಢಶಾಲೆ ವಿಜ್ಞಾನ ಪುಸ್ತಕಗಳು
ವಿಜ್ಞಾನ & ತಂತ್ರಜ್ಞಾನ- ವೆಂಕಟರಮಣ
ಸ್ಪರ್ಧಾವಿಜೇತ/ಸ್ಪರ್ಧಾಸ್ಪೂರ್ತಿ

ಮಾನಸಿಕ ಸಾಮರ್ಥ್ಯ
ಮಾನಸಿಕ ಸಾಮರ್ಥ್ಯ - ಗುರುರಾಜ ಬುಲಬುಲೆ/ ಆಂಜಿನಪ್ಪ, ಬಾಲರಾಜ್

💠 ಇತರ ಪುಸ್ತಕಗಳು/ಮ್ಯಾಗಜಿನ್
ಒಂದು ಕನ್ನಡ ಮತ್ತು ಒಂದು ಇಂಗ್ಲಿಷ್ ದಿನಪತ್ರಿಕೆ
ಒಂದು ಮಾಸಿಕ ಮ್ಯಾಗಜಿನ್
ಜನಪದ
ಕರ್ನಾಟಕ ವಿಕಾಸ
ಕರ್ನಾಟಕ ಕೈಪಿಡಿ
ಯೋಜನಾ
ಕುರುಕ್ಷೇತ್ರ ಮುಂತಾದವು...

💠 ಇನ್ನು ನಿಮ್ಮ ಸಮಯಪಾಲನೆ ಅತ್ಯಂತ ಮುಖ್ಯ.. ಮೊದಲನೆಯದಾಗಿ ಈ ವಾಟ್ಸಪ್, Facebook, telegram ಗ್ರೂಪುಗಳು ನಿಮಗೆ ಎಷ್ಟರಮಟ್ಟಿಗೆ ಉಪಯುಕ್ತ ಎನ್ನುವುದು :-
ಒಂದು ವಿಷಯ ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳಿ.. ಯಾವುದೇ ವಿಷಯದ ಬಗ್ಗೆ ಇಲ್ಲಿ ಕಳಿಸುವ ಯಾವುದೇ ಸಂಕ್ಷಿಪ್ತ ನೋಟ್ಸ್ ಪುಸ್ತಕಗಳಷ್ಟು ಸಂಪೂರ್ಣ ಮಾಹಿತಿ ನೀಡಲು ಸಾಧ್ಯವಿಲ್ಲ..
ಆದ್ದರಿಂದ ಪುಸ್ತಕಗಳೇ ನಿಮ್ಮ ಮೊದಲ ಆಯ್ಕೆ.. ನಿಮಗೆ ಬೇಕಾದ ಪುಸ್ತಕ PDF ರೂಪದಲ್ಲಿ ಸಿಕ್ಕಿದ್ದಾದರೆ ಅದನ್ನೇ ಓದಿ.‌ ಯಾವುದೇ ಕಾರಣಕ್ಕೂ ಒಂದು ಸಾಲಿನ ಮಾಹಿತಿ, multiple choice questions ಓದಿ ವಿಷಯ ಅರ್ಥೈಸಿಕೊಳ್ಳುವ ಪ್ರಯತ್ನ ಬೇಡ..
ಬಹಳಷ್ಟು ಜನರು ಹತ್ತಾರು ವಾಟ್ಸಪ್, Facebook, telegram ಗ್ರೂಪುಗಳಲ್ಲಿ ಇದ್ದುಕೊಂಡು ಅಲ್ಲಿ ಏನು ಬಂತು, ಇಲ್ಲಿ ಏನು ಬಂತು ಅಂತ ಸದಾ ನೋಡುವುದರಲ್ಲಿ ಸಮಯ ಕಳೆಯುತ್ತಾರೆ..
ನೀವು ಸ್ಪರ್ಧಾತ್ಮಕ ಪರೀಕ್ಷೆಗಳ ಗಂಭೀರ ವಿದ್ಯಾರ್ಥಿಯಾಗಿದ್ದರೆ, ನಿಮಗೆ ನಿಜವಾಗಿಯೂ ಯಶಸ್ವಿಯಾಗುವುದು ಗುರಿಯಾಗಿದ್ದರೆ ಯಾವುದಾದರೂ ಉತ್ತಮ ಮಾಹಿತಿ ನೀಡುವ ಒಂದು ಗ್ರೂಪಿನಲ್ಲಿ ಉಳಿದುಕೊಂಡು ಉಳಿದೆಲ್ಲಾ ಗ್ರೂಪುಗಳಿಂದ ಹೊರಬಂದು ಗಂಭೀರವಾಗಿ ಅಧ್ಯಯನ ಮಾಡಲು ಪ್ರಾರಂಭ ಮಾಡಿ.

GPSTR & TET 2024

09 Jan, 13:55


https://www.edutubekannada.com/2025/01/top-50-general-knowledge-gk-question-answers-quiz-in-kannada-part-04.html

GPSTR & TET 2024

09 Jan, 07:25


http://bit.ly/40lQc5V
🌼 ALL HISTORY PDF DOWNLOAD 🌼

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಇತಿಹಾಸ ಎಲ್ಲಾ ಮಹತ್ವದ ಪಿಡಿಎಫ್ ನೋಟ್ಸ್ ಈಗಲೇ ಡೌನ್‌ಲೋಡ್ ಮಾಡಿಕೊಳ್ಳಲು ಈ ಕೆಳಗೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ..!!

🌺 𝐂𝐋𝐈𝐂𝐊 𝐇𝐄𝐑𝐄 𝐓𝐎 𝐃𝐎𝐖𝐍𝐋𝐎𝐀𝐃 👇👇
👉
http://bit.ly/40lQc5V 🔊

𝐂𝐋𝐈𝐂𝐊 𝐇𝐄𝐑𝐄 𝐓𝐎 𝐃𝐎𝐖𝐍𝐋𝐎𝐀𝐃 𝐀𝐋𝐋 𝐂𝐎𝐌𝐏𝐄𝐓𝐈𝐓𝐈𝐕𝐄 𝐄𝐗𝐀𝐌𝐒 𝐏𝐃𝐅 𝐍𝐎𝐓𝐄𝐒 𝐅𝐎𝐑 𝐅𝐑𝐄𝐄 : 👇👇
🏵
www.edutubekannada.com
🌺
www.kpscnotesmcqs.in
🏵
www.allpdfnotes.com

𝗧𝗘𝗟𝗘𝗚𝗥𝗔𝗠 𝗖𝗛𝗔𝗡𝗡𝗘𝗟:
https://t.me/edutubekannada
====================
🙏 𝐏𝐋𝐄𝐀𝐒𝐄 𝐒𝐇𝐀𝐑𝐄 🙏
====================

GPSTR & TET 2024

08 Jan, 15:15


https://www.edutubekannada.com/2025/01/nitk-surathkal-recruitment-for-various-non-teaching-posts-in-2025-complete-information.html

GPSTR & TET 2024

08 Jan, 14:32


https://amzn.to/4abx5l9

GPSTR & TET 2024

08 Jan, 13:58


https://www.kpscnotesmcqs.in/search/label/Current%20Affairs?&max-results=5

GPSTR & TET 2024

08 Jan, 08:05


07 ಜನೆವರಿ 2025 ರ ಪ್ರಚಲಿತ ವಿದ್ಯಮಾನಗಳು & ಪ್ರಮುಖ ರಸಪ್ರಶ್ನೆಗಳು - EduTube Kannada
https://www.edutubekannada.com/2025/01/07th-january-2025-daily-current-affairs-and-quiz-in-kannada.html

GPSTR & TET 2024

08 Jan, 03:21


https://www.kpscnotesmcqs.in/2025/01/top-50-general-knowledge-gk-question-answers-quiz-in-kannada-for-all-competitive-exams-06.html 👈😍 Full 50 Questions Quiz

GPSTR & TET 2024

07 Jan, 15:50


ಲೈವ್ ತರಗತಿ 9:30 ಕ್ಕೆ ಆರಂಭವಾಗುತ್ತದೆ..!!

GPSTR & TET 2024

07 Jan, 15:20


ಆತ್ಮೀಯ ಸ್ನೇಹಿತರೆ ಇಂದು ರಾತ್ರಿ 9:15 ಕ್ಕೆ ಮುಂಬರುವ PSTR/GPSTR/HSTR/TET ಪರೀಕ್ಷೆಗಳಿಗೆ ಉಪಯುಕ್ತವಾದ ಶಿಶು ಮನೋವಿಜ್ಞಾನದ ಟಾಪ್-30 ಬಹುನಿರೀಕ್ಷಿತ ಪ್ರಶ್ನೋತ್ತರಗಳ "ಶಿಶು ಮನೋವಿಜ್ಞಾನದ" ಲೈವ್ ತರಗತಿ ಪ್ರಸಾರವಾಗಲಿದೆ..!!

ತರಗತಿಯನ್ನು ಈಗಲೇ‌ ಲೈಕ್ ಮಾಡಿ..!!

https://youtube.com/live/j-bKoYRb0rU?feature=share

ಆಸಕ್ತರು ಸದರಿ ಉಚಿತ ತರಗತಿಯ ಲಾಭ ಪಡೆದುಕೊಳ್ಳಬಹುದು..!!

ಹಾಗೆಯೇ ಈ ತರಗತಿಯ ಲಿಂಕನ್ನು ಸಾಧ್ಯವಾದಷ್ಟು ನಿಮ್ಮ ಎಲ್ಲ ಸ್ನೇಹಿತರ ಗುಂಪುಗಳಿಗೂ ಶೇರ್ ಮಾಡಿ..!! ನೀವೆಲ್ಲರೂ ಈ ತರಗತಿಯ ಲಿಂಕ್ ಶೇರ್ ಮಾಡುತ್ತೀರಿ ಅಲ್ಲವೇ?

💐 🌺 Sharing is Caring 🌺 💐

GPSTR & TET 2024

24 Dec, 06:20


🌸 ಸಾಮಾನ್ಯ ಜ್ಞಾನ 🌸

Join:
https://t.me/edutubekannada

🌸1927 ರ ಬಟ್ಲರ್ ಸಮಿತಿಯ ವಸ್ತು ಯಾವುದು?
- ಭಾರತ ಸರ್ಕಾರ ಮತ್ತು ಭಾರತೀಯ ರಾಜ್ಯಗಳ ನಡುವಿನ ಸಂಬಂಧವನ್ನು ಸುಧಾರಿಸಿ.
🌸 ಮಧ್ಯಕಾಲೀನ ಭಾರತದಲ್ಲಿ, "ಫನಮ್" ಎಂಬ ಪದವನ್ನು ಉಲ್ಲೇಖಿಸಲಾಗಿದೆ:
- ನಾಣ್ಯಗಳು
🌸 ಭಾರತೀಯ ಇತಿಹಾಸವನ್ನು ಉಲ್ಲೇಖಿಸಿ, ಈ ಕೆಳಗಿನ ಯಾರನ್ನು "ಕುಲಾ-ದಾರನ್" ಎಂದು ಕರೆಯುತ್ತಾರೆ?
- ಸಯ್ಯದ್‌ಗಳು
🌸 ಯೋಗವಾಸಿಷ್ಠ" --------ಆಳ್ವಿಕೆಯಲ್ಲಿ ನಿಜಾಮುದ್ದೀನ್ ಪಾಣಿಪತಿಯಿಂದ ಪರ್ಷಿಯನ್ ಭಾಷೆಗೆ ಅನುವಾದಿಸಲ್ಪಟ್ಟಿತು
-  ಅಕ್ಬರ್
🌸 ಮೋಕ್ಷದ ಅತ್ಯುತ್ತಮ ಸಾಧನವೆಂದರೆ ಭಕ್ತಿ ಎಂದವರು
- ರಾಮಾನುಜರು
🌸 ಪೋರ್ಚುಗೀಸ್ ಬರಹಗಾರ ನುನಿಜ್ ಪ್ರಕಾರ, ವಿಜಯನಗರ ಸಾಮ್ರಾಜ್ಯದ ಮಹಿಳೆಯರು ಈ ಕೆಳಗಿನ ಯಾವ ಕ್ಷೇತ್ರದ ಪರಿಣತರಾಗಿದ್ದರು?
- ಕುಸ್ತಿ, ಜ್ಯೋತಿಷ್ಯ, ಲೆಕ್ಕಪತ್ರ ನಿರ್ವಹಣೆ,  ಸೂತ್ಸೆಯಿಂಗ್
🌸 ಕೆಳಗಿನ ಮೊಘಲ್ ಚಕ್ರವರ್ತಿಗಳಲ್ಲಿ ಯಾರು ಸಚಿತ್ರ ಹಸ್ತಪ್ರತಿಗಳಿಂದ ಅಲ್ಬಮ್ ಮತ್ತು ವೈಯಕ್ತಿಕ ಭಾವಚಿತ್ರಕ್ಕೆ ಒತ್ತು ನೀಡಿದರು?
- ಜಹಾಂಗೀರ್
🌸 ಭಕ್ತಿ ಸಂಗೀತವು ದೇವರಿಗೆ ಹತ್ತಿರವಾಗಲು ಒಂದು ಮಾರ್ಗವಾಗಿದೆ ಎಂದು ಹೇಳಿದ ಸೂಫಿ ಸಂತ
- ಮುಯಿನ್- ಉದ್ ದಿನ್ ಚಿಸ್ತಿ
🌸 ನಸ್ತಾಲಿಕ್ ---- ಆಗಿತ್ತು
- ಮಧ್ಯಕಾಲೀನ ಭಾರತದಲ್ಲಿ ಬಳಸಲಾಗುವ ಪರ್ಷಿಯನ್ ಲಿಪಿ
(ಇದು ಮೊಘಲರ ಕಾಲದಲ್ಲಿ ಪರ್ಷಿಯನ್ ಲಿಪಿಯಾಗಿತ್ತು.)


Join: https://t.me/edutubekannada

🌺🌺🌺🌺🌺🌺🌺🌺🌺🌺🌺🌺🌺

GPSTR & TET 2024

24 Dec, 05:39


https://bit.ly/3FlLwSP 🏵 𝐏𝐒𝐈 𝐏𝐂 𝐆𝐏𝐒𝐓𝐑 𝐓𝐄𝐓 𝐐𝐔𝐈𝐙 𝐒𝐓𝐀𝐑𝐓𝐄𝐃 🏵

ಮುಂಬರುವ FDA, SDA, PSI, PC, Group-C, ಹಾಗೂ ಟಿಇಟಿ ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಆನ್‌ಲೈನ್ ಕ್ವಿಜ್ ಆರಂಭವಾಗಿದೆ. ಕ್ವಿಜ್ ನಲ್ಲಿ ಭಾಗವಹಿಸಲು ಈಗಲೇ ಈ ಕೆಳಗೆ ನೀಡಿದ ವೆಬ್‌ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ..!!

𝐂𝐋𝐈𝐂𝐊 𝐇𝐄𝐑𝐄 𝐓𝐎 𝐀𝐓𝐓𝐄𝐍𝐃 𝐎𝐍𝐋𝐈𝐍𝐄 𝐐𝐔𝐈𝐙
https://bit.ly/3FlLwSP

𝐂𝐋𝐈𝐂𝐊 𝐇𝐄𝐑𝐄 𝐓𝐎 𝐃𝐎𝐖𝐍𝐋𝐎𝐀𝐃 𝐀𝐋𝐋 𝐂𝐎𝐌𝐏𝐄𝐓𝐈𝐓𝐈𝐕𝐄 𝐄𝐗𝐀𝐌𝐒 𝐏𝐃𝐅 𝐍𝐎𝐓𝐄𝐒 𝐅𝐎𝐑 𝐅𝐑𝐄𝐄 : 👇👇
🏵
www.edutubekannada.com
🌺
www.kpscnotesmcqs.in
🏵
www.allpdfnotes.com

💥 𝗔𝗡𝗗𝗥𝗢𝗜𝗗 𝗔𝗣𝗣 𝗗𝗼𝘄𝗻𝗹𝗼𝗮𝗱 𝗙𝗿𝗲𝗲 👇👇
http://bit.ly/edutubekannadaapk

𝗧𝗘𝗟𝗘𝗚𝗥𝗔𝗠 𝗖𝗛𝗔𝗡𝗡𝗘𝗟:
https://t.me/edutubekannada
====================
🙏 𝐏𝐋𝐄𝐀𝐒𝐄 𝐒𝐇𝐀𝐑𝐄 🙏
====================

GPSTR & TET 2024

24 Dec, 05:36


https://bit.ly/3q2jiIk 
🌼 5000+ ಪ್ರಶ್ನೋತ್ತರಗಳ ಪಿಡಿಎಫ್ ಅಪ್ಲೋಡ್ ಮಾಡಲಾಗಿದೆ 🌼
🏵 𝟓𝟎𝟎𝟎+ 𝐆𝐊 𝐐𝐔𝐄𝐒𝐓𝐈𝐎𝐍 𝐀𝐍𝐒𝐖𝐄𝐑𝐒 𝗣𝗗𝗙 𝗗𝗢𝗪𝗡𝗟𝗢𝗔𝗗 𝗡𝗢𝗪 🏵
https://bit.ly/3q2jiIk

ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 5000+ ಸಾಮಾನ್ಯ ಜ್ಞಾನದ ಪಿಡಿಎಫ್ ಅಪ್ಲೋಡ್ ಮಾಡಲಾಗಿದೆ. ಪಿಡಿಎಫ್ ಡೌನ್‌ಲೋಡ್ ಮಾಡಿಕೊಳ್ಳಲು ಈಗಲೇ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..!! ಮೊದಲು ಕಾಣಿಸುವ ವೆಬ್‌ಸೈಟ್ ಮೇಲೆ ಕ್ಲಿಕ್ ಮಾಡಿ...!!!

📌 𝐂𝐋𝐈𝐂𝐊 𝐇𝐄𝐑𝐄 𝐓𝐎 𝐃𝐎𝐖𝐍𝐋𝐎𝐀𝐃 𝐏𝐃𝐅~
https://bit.ly/3q2jiIk

𝐂𝐋𝐈𝐂𝐊 𝐇𝐄𝐑𝐄 𝐓𝐎 𝐃𝐎𝐖𝐍𝐋𝐎𝐀𝐃 𝐀𝐋𝐋 𝐂𝐎𝐌𝐏𝐄𝐓𝐈𝐓𝐈𝐕𝐄 𝐄𝐗𝐀𝐌𝐒 𝐏𝐃𝐅 𝐍𝐎𝐓𝐄𝐒 𝐅𝐎𝐑 𝐅𝐑𝐄𝐄 : 👇👇
🏵
www.edutubekannada.com
🌺
www.kpscnotesmcqs.in
🏵
www.allpdfnotes.com

💥 𝗔𝗡𝗗𝗥𝗢𝗜𝗗 𝗔𝗣𝗣 𝗗𝗼𝘄𝗻𝗹𝗼𝗮𝗱 𝗙𝗿𝗲𝗲 👇👇
http://bit.ly/edutubekannadaapk

𝗧𝗘𝗟𝗘𝗚𝗥𝗔𝗠 𝗖𝗛𝗔𝗡𝗡𝗘𝗟:
https://t.me/edutubekannada
====================
🙏 𝐏𝐋𝐄𝐀𝐒𝐄 𝐒𝐇𝐀𝐑𝐄 🙏
====================

GPSTR & TET 2024

24 Dec, 04:15


ಭಾರತಕ್ಕೆ ಯೋಜಿತ ಮಿತವ್ಯಯ ರೂವಾರಿ ಯಾರು? ನಿಮ್ಮ ಉತ್ತರವನ್ನು ಕಾಮೆಂಟ್ ಮಾಡಿ ಹಾಗೂ ಉತ್ತರ ಸಂಪೂರ್ಣ ವಿಶ್ಲೇಷಣೆಗೆ ಪೂರ್ತಿ ವೀಡಿಯೋ ನೋಡಿ..! #photochallenge2024todayToday #BestPhotographyChallengeio #challenge #picturechallenge #photo #photographychallenge #bestphotochallenge #picture #picoftheday #Photographer
https://www.instagram.com/reel/DD8oC0NvvIs/?igsh=a3JrZ3B3bzRqZWl2

GPSTR & TET 2024

23 Dec, 14:44


ಆತ್ಮೀಯ ಸ್ನೇಹಿತರೆ ಇಂದು ರಾತ್ರಿ 9:15 ಕ್ಕೆ ಮುಂಬರುವ PSTR/GPSTR/HSTR/TET ಪರೀಕ್ಷೆಗಳಿಗೆ ಉಪಯುಕ್ತವಾದ 2019 ರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಯಲ್ಲಿ ಕೇಳಿದ ಶಿಶು ಮನೋವಿಜ್ಞಾನದ ಟಾಪ್-50 ಪ್ರಶ್ನೋತ್ತರಗಳ "ಶಿಶು ಮನೋವಿಜ್ಞಾನದ" ಲೈವ್ ತರಗತಿ ಪ್ರಸಾರವಾಗಲಿದೆ..!!

ತರಗತಿಯನ್ನು ಈಗಲೇ‌ ಲೈಕ್ ಮಾಡಿ..!!

https://youtube.com/live/VQdRE_BD5-0?feature=share

ಆಸಕ್ತರು ಸದರಿ ಉಚಿತ ತರಗತಿಯ ಲಾಭ ಪಡೆದುಕೊಳ್ಳಬಹುದು..!!

ಹಾಗೆಯೇ ಈ ತರಗತಿಯ ಲಿಂಕನ್ನು ಸಾಧ್ಯವಾದಷ್ಟು ನಿಮ್ಮ ಎಲ್ಲ ಸ್ನೇಹಿತರ ಗುಂಪುಗಳಿಗೂ ಶೇರ್ ಮಾಡಿ..!! ನೀವೆಲ್ಲರೂ ಈ ತರಗತಿಯ ಲಿಂಕ್ ಶೇರ್ ಮಾಡುತ್ತೀರಿ ಅಲ್ಲವೇ?

💐 🌺 Sharing is Caring 🌺 💐

GPSTR & TET 2024

23 Dec, 13:57


10th Social Science PDF Notes:

https://www.edutubekannada.com/search/label/10th%20Social%20Science%20PDF%20Notes

GPSTR & TET 2024

23 Dec, 13:50


https://www.kpscnotesmcqs.in/2024/12/telecom-regulatory-authority-of-india-bengaluru-assistant-recruitment-2024-25-apply-online-now.html

GPSTR & TET 2024

23 Dec, 03:47


🎯 ಪ್ರಮುಖ ಅಂತಾರಾಷ್ಟ್ರೀಯ ಗಡಿಗಳು 🎯

Join:
https://t.me/edutubekannada

🎯17 ನೇ ಸಮಾನಾಂತರ ರೇಖೆ
👉ದಕ್ಷಿಣ ವಿಯೆಟ್ನಾಂ ಮತ್ತು ಉತ್ತರ ವಿಯೆಟ್ನಾಂ

🎯20 ನೇ ಸಮಾನಾಂತರ ರೇಖೆ
👉ಲಿಬಿಯಾ ಮತ್ತು ಸುಡಾನ್

🎯22 ನೇ ಸಮಾನಾಂತರ ರೇಖೆ
👉 ಈಜಿಪ್ಟ್ ಮತ್ತು ಸುಡಾನ್


🎯25 ನೇ ಸಮಾನಾಂತರ ರೇಖೆ
👉ಮಾರಿಟಾನಿಯಾ ಮತ್ತು ಮಾಲಿ

🎯31 ನೇ ಸಮಾನಾಂತರ ರೇಖೆ
👉ಇರಾನ್ ಮತ್ತು ಇರಾಕ್

🎯38ನೇ ಸಮಾನಾಂತರ ರೇಖೆ
👉ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ

🎯49 ನೇ ಸಮಾನಾಂತರ ರೇಖೆ
👉 ಯುಎಸ್ಎ ಮತ್ತು ಕೆನಡಾ

🎯ಡುರಾಂಡ್ ರೇಖೆ
👉ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ

Join:
https://t.me/edutubekannada

🎯ಹಿಂಡೆನ್ ಬರ್ಗ್ ರೇಖೆ
👉ಪೋಲೆಂಡ್ ಮತ್ತು ಜರ್ಮನಿ

🎯ಮ್ಯಾಕ್ ಮೋಹನ್ ರೇಖೆ
👉ಚೀನಾ ಮತ್ತು ಭಾರತ

🎯ಮ್ಯಾಜಿನೋಟ್ ರೇಖೆ
👉ಜರ್ಮನಿ ಮತ್ತು ಫ್ರಾನ್ಸ್

🎯ಮ್ಯಾನರ್ಹೈಮ್ ರೇಖೆ
👉ರಷ್ಯಾ ಮತ್ತು ಫಿನ್ಲ್ಯಾಂಡ್

🎯ಓಡರ್-ನೀಸ್ ರೇಖೆ
👉ಪೋಲೆಂಡ್ ಮತ್ತು ಜರ್ಮನಿ

🎯ರಾಡ್‌ಕ್ಲಿಫ್ ರೇಖೆ
👉ಭಾರತ ಮತ್ತು ಪಾಕಿಸ್ತಾನ

🎯ಸೀಗ್‌ಫ್ರೈಡ್ ರೇಖೆ
👉ಫ್ರಾನ್ಸ್ ಮತ್ತು ಜರ್ಮನಿ

🎯ನೀಲಿ ರೇಖೆ
👉ಲೆಬನಾನ್ ಮತ್ತು ಇಸ್ರೇಲ್

🎯ಗ್ರೀನ್  / ಅಟಿಲಾ  / ಯುಎನ್ ಬಫರ್ ಜೋನ್
👉ರಿಪಬ್ಲಿಕ್ ಆಫ್ ಸೈಪ್ರಸ್ ಮತ್ತು ಟರ್ಕಿಶ್ ಸೈಪ್ರಸ್


Join: https://t.me/edutubekannada

🌺🌺🌺🌺🌺🌺🌺🌺🌺🌺🌺🌺🌺

GPSTR & TET 2024

22 Dec, 17:22


🌸 ಭಾರತದ ಸಂವಿಧಾನ ಪ್ರಶ್ನೋತ್ತರಗಳು 🌸

Join:
https://t.me/edutubekannada

🌸ಯಾವುದೇ ಅಧಿಕಾರಿ ಅಕ್ರಮವಾಗಿ ಮುದ್ದೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರೆ ಅದನ್ನು ತಡೆಯಲು ಹೊರಡಿಸುವ ರಿಟ್
- ಕೋ ವಾರೆಂಟೊ
🌸 31ನೇ ವಿಧಿಯಲ್ಲಿನ ಆಸ್ತಿ ಹಕ್ಕನ್ನು ಯಾವ ತಿದ್ದುಪಡಿಯ ಮೂಲಕ ಮೂಲಭೂತ ಹಕ್ಕುಗಳ ಪಟ್ಟಿಯಿಂದ ಕೈ ಬಿಡಲಾಗಿದೆ
- 44ನೇ ಸಂವಿಧಾನದ ತಿದ್ದುಪಡಿ
🌸 ಯಾವ ಸಂವಿಧಾನದ ತಿದ್ದುಪಡಿಯನ್ನು ಮಿನಿ ಸಂವಿಧಾನ ಎಂದು ಕರೆಯಲಾಗಿದೆ
- 42ನೇ ಸಂವಿಧಾನದ ತಿದ್ದುಪಡಿ
🌸 ಯಾವ ಮೂಲಭೂತ ಹಕ್ಕು ಯಾವ ಸಂದರ್ಭದಲ್ಲಿಯೂ ರದ್ದಾಗುವುದಿಲ್ಲ
- ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು
🌸  ಭಾರತದ ಮುಖ್ಯ ನ್ಯಾಯಾಧೀಶರನ್ನು ಯಾರು ನೇಮಿಸುತ್ತಾರೆ?
- ರಾಷ್ಟ್ರಪತಿಗಳು
🌸 "ಭಾರತೀಯ ಸಂವಿಧಾನದ ಪಿತಾಮಹ" ಎಂದು ಯಾರು ಕರೆಯುತ್ತಾರೆ?
- ಡಾ.ಬಿ.ಆರ್.  ಅಂಬೇಡ್ಕರ್
🌸 ಭಾರತೀಯ ಸಂವಿಧಾನವು ಎಷ್ಟು ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುತ್ತದೆ?
- 6
🌸 ಮೂಲ ಭಾರತೀಯ ಸಂವಿಧಾನವು ಎಷ್ಟು ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುತ್ತದೆ?
- 7
🌸 ಭಾರತೀಯ ಸಂವಿಧಾನದ 21 ನೇ ವಿಧಿ ಏನನ್ನು ಖಾತರಿಪಡಿಸುತ್ತದೆ?
- ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು.


Join: https://t.me/edutubekannada

💐🌺💐🌺💐🌺💐🌺💐🌺💐🌺💐🌺💐

GPSTR & TET 2024

22 Dec, 14:58


ಆತ್ಮೀಯ ಸ್ನೇಹಿತರೆ ಇಂದು ರಾತ್ರಿ 9:15 ಕ್ಕೆ ಮುಂಬರುವ PSTR/GPSTR/HSTR/TET ಪರೀಕ್ಷೆಗಳಿಗೆ ಉಪಯುಕ್ತವಾದ 2019 ರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಯಲ್ಲಿ ಕೇಳಿದ ಶಿಶು ಮನೋವಿಜ್ಞಾನದ ಟಾಪ್-50 ಪ್ರಶ್ನೋತ್ತರಗಳ "ಶಿಶು ಮನೋವಿಜ್ಞಾನದ" ಲೈವ್ ತರಗತಿ ಪ್ರಸಾರವಾಗಲಿದೆ..!!

ತರಗತಿಯನ್ನು ಈಗಲೇ‌ ಲೈಕ್ ಮಾಡಿ..!!

https://youtube.com/live/hNHN2-phkjw?feature=share

ಆಸಕ್ತರು ಸದರಿ ಉಚಿತ ತರಗತಿಯ ಲಾಭ ಪಡೆದುಕೊಳ್ಳಬಹುದು..!!

ಹಾಗೆಯೇ ಈ ತರಗತಿಯ ಲಿಂಕನ್ನು ಸಾಧ್ಯವಾದಷ್ಟು ನಿಮ್ಮ ಎಲ್ಲ ಸ್ನೇಹಿತರ ಗುಂಪುಗಳಿಗೂ ಶೇರ್ ಮಾಡಿ..!! ನೀವೆಲ್ಲರೂ ಈ ತರಗತಿಯ ಲಿಂಕ್ ಶೇರ್ ಮಾಡುತ್ತೀರಿ ಅಲ್ಲವೇ?

💐 🌺 Sharing is Caring 🌺 💐

GPSTR & TET 2024

07 Nov, 16:32


https://www.kpscnotesmcqs.in/2024/11/sports-authority-of-india-young-professional-recruitment-2024-apply-now.html

GPSTR & TET 2024

07 Nov, 11:48


PDO Exam Hall Ticket Released:
✍🏻📋✍🏻📋✍🏻📋✍🏻📋✍🏻

2024 ನವೆಂಬರ್-17 ರಂದು ನಡೆಯಲಿರುವ HK ಭಾಗದ 97 PDO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಯ Admit Card ನ್ನು ಈ ಕೆಳಗಿನ ಲಿಂಕ್ ನಲ್ಲಿ KPSC ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html
✍🏻📋✍🏻📋✍🏻📋✍🏻📋✍🏻📋✍🏻

GPSTR & TET 2024

07 Nov, 08:03


ಮುಂಬರುವ ಟಿಇಟು/ಸಿಟಿಇಟಿ/ಜಿಪಿಎಸ್ಟಿಆರ್/ಹೆಚ್ಎಸ್ಟಿಆರ್ ಪರೀಕ್ಷೆಗಳಿಗೆ ಉಪಯುಕ್ತವಾದ ಶಿಶು ಮನೋವಿಜ್ಞಾನದ ಪ್ರಶ್ನೋತ್ತರಗಳ ಕ್ವಿಜ್ ಆರಂಭವಾಗಿದೆ 🎯👇

https://www.gkquizkannada.com/search/label/Educational%20Psychology%20Quiz

GPSTR & TET 2024

07 Nov, 04:25


https://bit.ly/42xYQin

🌼 ಕನ್ನಡ ವ್ಯಾಕರಣ ಪಿಡಿಎಫ್ ಡೌನ್‌ಲೋಡ್ ಮಾಡಿಕೊಳ್ಳಿ 🌼
🏵 Kannada Grammar PDF Download Now 🏵
https://bit.ly/42xYQin

ಮುಂಬರುವ ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ  ಕನ್ನಡ ವ್ಯಾಕರಣ ಪಿಡಿಎಫ್ ಅಪ್ಲೋಡ್ ಮಾಡಲಾಗಿದೆ. ಪಿಡಿಎಫ್ ಡೌನ್‌ಲೋಡ್ ಮಾಡಿಕೊಳ್ಳಲು ಈಗಲೇ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..!! ಮೊದಲು ಕಾಣಿಸುವ ವೆಬ್‌ಸೈಟ್ ಮೇಲೆ ಕ್ಲಿಕ್ ಮಾಡಿ...!!!

📌 𝐂𝐋𝐈𝐂𝐊 𝐇𝐄𝐑𝐄 𝐓𝐎 𝐃𝐎𝐖𝐍𝐋𝐎𝐀𝐃 𝐏𝐃𝐅~
https://bit.ly/42xYQin

𝐂𝐋𝐈𝐂𝐊 𝐇𝐄𝐑𝐄 𝐓𝐎 𝐃𝐎𝐖𝐍𝐋𝐎𝐀𝐃 𝐀𝐋𝐋 𝐂𝐎𝐌𝐏𝐄𝐓𝐈𝐓𝐈𝐕𝐄 𝐄𝐗𝐀𝐌𝐒 𝐏𝐃𝐅 𝐍𝐎𝐓𝐄𝐒 𝐅𝐎𝐑 𝐅𝐑𝐄𝐄 : 👇👇
🏵
www.edutubekannada.com
💥
www.kpscnotesmcqs.in
🏵
www.allpdfnotes.com
🌼
www.gkquizkannada.com

𝗧𝗘𝗟𝗘𝗚𝗥𝗔𝗠 𝗖𝗛𝗔𝗡𝗡𝗘𝗟:
https://t.me/edutubekannada
====================
🙏 𝐏𝐋𝐄𝐀𝐒𝐄 𝐒𝐇𝐀𝐑𝐄 🙏
====================

GPSTR & TET 2024

06 Nov, 16:22


ಉದ್ಯೋಗ ಮಾಹಿತಿ: ತಪ್ಪದೇ ಶೇರ್ ಮಾಡಿ 😍

https://www.kpscnotesmcqs.in/2024/11/northeast-frontier-railway-act-apprentice-recruitment-2024-apply-now-.html

GPSTR & TET 2024

06 Nov, 07:24


https://bit.ly/3OXDlRs
🌸 ಕಂಪ್ಯೂಟರ್ ಲಿಟರಸಿ ಟೆಸ್ಟ್ (CLT) ಮಹತ್ವದ ನೋಟ್ಸ್ ಅಪ್‌ಲೋಡ್ ಮಾಡಲಾಗಿದೆ 🌸
🏵 Computer Literacy Test (CLT) PDF Notes
 🏵
https://bit.ly/3OXDlRs

ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಎಲ್ಲ ಸರಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸ್ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬ ಸರಕಾರಿ ನೌಕರರಿಗೂ ಉಪಯುಕ್ತವಾಗುವಂತಹ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಕಂಪ್ಯೂಟರ್ ನ ಮಹತ್ವದ ಎಲ್ಲ ಪಿಡಿಎಫ್ ನೋಟ್ಸ್ ಅಪ್‌ಲೋಡ್ ಮಾಡಲಾಗಿದೆ‌. ಡೌನ್‌ಲೋಡ್ ಮಾಡಿಕೊಳ್ಳಲು ಈಗಲೇ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..!! ಮೊದಲು ಕಾಣಿಸುವ ವೆಬ್‌ಸೈಟ್ ಮೇಲೆ ಕ್ಲಿಕ್ ಮಾಡಿ...!!!

📌 𝐂𝐋𝐈𝐂𝐊 𝐇𝐄𝐑𝐄 𝐓𝐎 𝐃𝐎𝐖𝐍𝐋𝐎𝐀𝐃 𝐏𝐃𝐅~
https://bit.ly/3OXDlRs
====================
🙏𝐏𝐋𝐄𝐀𝐒𝐄 𝐒𝐇𝐀𝐑𝐄🙏
===================

GPSTR & TET 2024

05 Nov, 14:38


https://www.kpscnotesmcqs.in/2024/11/ucil-recruitment-2024-apply-now.html

GPSTR & TET 2024

05 Nov, 10:01


https://tinyurl.com/ycvxvmx8 👈

Mental Ability ಮಾನಸಿಕ ಸಾಮರ್ಥ್ಯ ಪಿಡಿಎಫ್ ನೋಟ್ಸ್ ಡೌನ್‌ಲೋಡ್ ಮಾಡಿಕೊಳ್ಳಿ..!!

GPSTR & TET 2024

31 Oct, 17:25


ಮಕ್ಕಳಿಗೆ ಆರೋಗ್ಯಕರ ಮತ್ತು ಪೌಷ್ಟಿಕಾಂಶಯುತ ಲಂಚ್ ಬಾಕ್ಸ್ ರೆಸಿಪಿಗಳು - KPSC NOTES MCQS : Karnatakas No.01 Most Trust worthy Notes and MCQs Website
https://www.kpscnotesmcqs.in/2024/10/best-nutritionist-suggest-healthy-and-nutritious-lunch-recipes-for-childrens.html

GPSTR & TET 2024

31 Oct, 14:55


ಡ್ರ್ಯಾಗನ್ ಹಣ್ಣು: ಆರೋಗ್ಯಕ್ಕೂ, ಸೌಂದರ್ಯಕ್ಕೂ ಅಮೂಲ್ಯ ಕೊಡುಗೆ Benefits fo Dragon Fruit
https://supernewsdaily.com/benefits-of-dragon-fruit/

GPSTR & TET 2024

31 Oct, 09:19


https://bit.ly/30xR7Y0

🌼 ವಿಜ್ಞಾನ ಪಿಡಿಎಫ್ ನೋಟ್ಸ್ ಅಪ್ಲೋಡ್ ಮಾಡಲಾಗಿದೆ 🌼
🏵 𝗦𝗖𝗜𝗘𝗡𝗖𝗘 𝗡𝗢𝗧𝗘𝗦 𝗣𝗗𝗙 𝗗𝗢𝗪𝗡𝗟𝗢𝗔𝗗 𝗡𝗢𝗪 🏵
https://bit.ly/30xR7Y0

ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ವಿಜ್ಞಾನ ಪಿಡಿಎಫ್ ಅಪ್ಲೋಡ್ ಮಾಡಲಾಗಿದೆ. ಪಿಡಿಎಫ್ ಡೌನ್‌ಲೋಡ್ ಮಾಡಿಕೊಳ್ಳಲು ಈಗಲೇ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..!! ಮೊದಲು ಕಾಣಿಸುವ ವೆಬ್‌ಸೈಟ್ ಮೇಲೆ ಕ್ಲಿಕ್ ಮಾಡಿ...!!!

📌 𝐂𝐋𝐈𝐂𝐊 𝐇𝐄𝐑𝐄 𝐓𝐎 𝐃𝐎𝐖𝐍𝐋𝐎𝐀𝐃 𝐏𝐃𝐅~
https://bit.ly/30xR7Y0


📌 𝐂𝐋𝐈𝐂𝐊 𝐇𝐄𝐑𝐄 𝐏𝐀𝐑𝐓𝐈𝐂𝐈𝐏𝐀𝐓𝐄 𝐈𝐍 𝐐𝐔𝐈𝐙~
https://quiz.edutubekannada.com/
====================

𝐂𝐋𝐈𝐂𝐊 𝐇𝐄𝐑𝐄 𝐓𝐎 𝐃𝐎𝐖𝐍𝐋𝐎𝐀𝐃 𝐀𝐋𝐋 𝐂𝐎𝐌𝐏𝐄𝐓𝐈𝐓𝐈𝐕𝐄 𝐄𝐗𝐀𝐌𝐒 𝐏𝐃𝐅 𝐍𝐎𝐓𝐄𝐒 𝐅𝐎𝐑 𝐅𝐑𝐄𝐄 : 👇👇
🏵
www.edutubekannada.com
🏵
www.allpdfnotes.com

💥 𝗔𝗡𝗗𝗥𝗢𝗜𝗗 𝗔𝗣𝗣 𝗗𝗼𝘄𝗻𝗹𝗼𝗮𝗱 𝗙𝗿𝗲𝗲 👇👇
http://bit.ly/edutubekannadaapk

𝗧𝗘𝗟𝗘𝗚𝗥𝗔𝗠 𝗖𝗛𝗔𝗡𝗡𝗘𝗟:
https://t.me/edutubekannada
====================
🙏 𝐏𝐋𝐄𝐀𝐒𝐄 𝐒𝐇𝐀𝐑𝐄 🙏
====================

GPSTR & TET 2024

31 Oct, 06:21


ದೀಪಾವಳಿ ಹಬ್ಬದ ಸಮಯದಲ್ಲಿ ಯಾವ ದಿನ ಎಷ್ಟು ದೀಪ ಬೆಳಗಿಸಬೇಕು ನಿಮಗೆ ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ - KPSC NOTES MCQS : Karnatakas No.01 Most Trust worthy Notes and MCQs Website
https://www.kpscnotesmcqs.in/2024/10/diwali-deepavali-lights-guide-complete-information.html

GPSTR & TET 2024

30 Oct, 06:38


ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ವಿಜಯನಗರ ಸಾಮ್ರಾಜ್ಯದ ಕ್ವಿಜ್-06 | GK QUIZ KANNDA
https://www.gkquizkannada.com/2024/09/vijayanagara-dynasty-question-answers-quiz-06-for-all-exams.html

GPSTR & TET 2024

30 Oct, 06:20


🌼 ಹತ್ತನೆಯ ತರಗತಿಯ ಸಮಾಜ ವಿಜ್ಞಾನ 2024 ನೋಟ್ಸ್ ಪಿಡಿಎಫ್ ಅಪ್ಲೋಡ್ ಮಾಡಲಾಗಿದೆ 🌼
🏵 SSLC Social Science 2024 PDF Notes 🏵
https://bit.ly/3XNUylv

ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಸಮಾಜ ವಿಜ್ಞಾನ 2024 ರ ಪಿಡಿಎಫ್ ಅಪ್ಲೋಡ್ ಮಾಡಲಾಗಿದೆ. ಪಿಡಿಎಫ್ ಡೌನ್‌ಲೋಡ್ ಮಾಡಿಕೊಳ್ಳಲು ಈಗಲೇ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..!! ಮೊದಲು ಕಾಣಿಸುವ ವೆಬ್‌ಸೈಟ್ ಮೇಲೆ ಕ್ಲಿಕ್ ಮಾಡಿ...!!!

📌 𝐂𝐋𝐈𝐂𝐊 𝐇𝐄𝐑𝐄 𝐓𝐎 𝐃𝐎𝐖𝐍𝐋𝐎𝐀𝐃 𝐏𝐃𝐅~
https://bit.ly/3XNUylv


📌 𝐂𝐋𝐈𝐂𝐊 𝐇𝐄𝐑𝐄 𝐏𝐀𝐑𝐓𝐈𝐂𝐈𝐏𝐀𝐓𝐄 𝐈𝐍 𝐐𝐔𝐈𝐙~
https://quiz.edutubekannada.com/
====================

𝐂𝐋𝐈𝐂𝐊 𝐇𝐄𝐑𝐄 𝐓𝐎 𝐃𝐎𝐖𝐍𝐋𝐎𝐀𝐃 𝐀𝐋𝐋 𝐂𝐎𝐌𝐏𝐄𝐓𝐈𝐓𝐈𝐕𝐄 𝐄𝐗𝐀𝐌𝐒 𝐏𝐃𝐅 𝐍𝐎𝐓𝐄𝐒 𝐅𝐎𝐑 𝐅𝐑𝐄𝐄 : 👇👇
🏵
www.edutubekannada.com
🏵
www.allpdfnotes.com

💥 𝗔𝗡𝗗𝗥𝗢𝗜𝗗 𝗔𝗣𝗣 𝗗𝗼𝘄𝗻𝗹𝗼𝗮𝗱 𝗙𝗿𝗲𝗲 👇👇
http://bit.ly/edutubekannadaapk

𝗧𝗘𝗟𝗘𝗚𝗥𝗔𝗠 𝗖𝗛𝗔𝗡𝗡𝗘𝗟:
https://t.me/edutubekannada
====================
🙏 𝐏𝐋𝐄𝐀𝐒𝐄 𝐒𝐇𝐀𝐑𝐄 🙏
====================

GPSTR & TET 2024

29 Oct, 15:16


ಆತ್ಮೀಯ ಸ್ನೇಹಿತರೆ ಇಂದು ರಾತ್ರಿ 9:15 ಕ್ಕೆ ಮುಂಬರುವ PSTR/GPSTR/HSTR/TET ಪರೀಕ್ಷೆಗಳಿಗೆ ಉಪಯುಕ್ತವಾದ ಶಿಶು ಮನೋವಿಜ್ಞಾನದ ಟಾಪ್-25 ಬಹುನಿರೀಕ್ಷಿತ ಪ್ರಶ್ನೋತ್ತರಗಳ "ಶಿಶು ಮನೋವಿಜ್ಞಾನ ಬ್ರಹ್ಮಾಸ್ತ್ರ" ಲೈವ್ ತರಗತಿ ಪ್ರಸಾರವಾಗಲಿದೆ..!!

ತರಗತಿಯನ್ನು ಈಗಲೇ‌ ಲೈಕ್ ಮಾಡಿ..!!

https://youtube.com/live/2E995ytxp5I?feature=share

ಆಸಕ್ತರು ಸದರಿ ಉಚಿತ ತರಗತಿಯ ಲಾಭ ಪಡೆದುಕೊಳ್ಳಬಹುದು..!!

ಹಾಗೆಯೇ ಈ ತರಗತಿಯ ಲಿಂಕನ್ನು ಸಾಧ್ಯವಾದಷ್ಟು ನಿಮ್ಮ ಎಲ್ಲ ಸ್ನೇಹಿತರ ಗುಂಪುಗಳಿಗೂ ಶೇರ್ ಮಾಡಿ..!! ನೀವೆಲ್ಲರೂ ಈ ತರಗತಿಯ ಲಿಂಕ್ ಶೇರ್ ಮಾಡುತ್ತೀರಿ ಅಲ್ಲವೇ?

🌺 Sharing is Caring 🌺

🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸

GPSTR & TET 2024

29 Oct, 14:49


ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್-37 | GK QUIZ KANNDA
https://www.gkquizkannada.com/2024/09/general-knowledge-gk-question-answers-quiz-37-in-kannada-for-all-competitive-exams.html

GPSTR & TET 2024

29 Oct, 10:00


https://bit.ly/3mh55Vc
🌼 2022 ರಲ್ಲಿ ನಡೆದ GPSTR ಪರೀಕ್ಷೆಯ ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಎಲ್ಲಾ 25 ಪ್ರಶ್ನೆಗಳು ನೇರವಾಗಿ ಇದೇ ವ್ಯಾಕರಣ ಪಿಡಿಎಫ್ ನಿಂದ ಬಂದಿವೆ. ಆದ್ದರಿಂದ ಈಗಲೇ ಈ ಪಿಡಿಎಫ್ ಡೌನ್‌ಲೋಡ್ ಮಾಡಿಕೊಳ್ಳಿ..!! 🌼
🏵 Kannada Grammar PDF Download Now 🏵
https://bit.ly/3mh55Vc

ಮುಂಬರುವ ಎಲ್ಲ ನೇಮಕಾತಿ ಪರೀಕ್ಷೆಗಳಿಗೆ ಉಪಯುಕ್ತವಾದ ಕನ್ನಡ ವ್ಯಾಕರಣ ಪಿಡಿಎಫ್ ಅಪ್ಲೋಡ್ ಮಾಡಲಾಗಿದೆ. ಪಿಡಿಎಫ್ ಡೌನ್‌ಲೋಡ್ ಮಾಡಿಕೊಳ್ಳಲು ಈಗಲೇ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..!! ಮೊದಲು ಕಾಣಿಸುವ ವೆಬ್‌ಸೈಟ್ ಮೇಲೆ ಕ್ಲಿಕ್ ಮಾಡಿ...!!!

📌 𝐂𝐋𝐈𝐂𝐊 𝐇𝐄𝐑𝐄 𝐓𝐎 𝐃𝐎𝐖𝐍𝐋𝐎𝐀𝐃 𝐏𝐃𝐅~
https://bit.ly/3mh55Vc


𝐂𝐋𝐈𝐂𝐊 𝐇𝐄𝐑𝐄 𝐓𝐎 𝐃𝐎𝐖𝐍𝐋𝐎𝐀𝐃 𝐀𝐋𝐋 𝐂𝐎𝐌𝐏𝐄𝐓𝐈𝐓𝐈𝐕𝐄 𝐄𝐗𝐀𝐌𝐒 𝐏𝐃𝐅 𝐍𝐎𝐓𝐄𝐒 𝐅𝐎𝐑 𝐅𝐑𝐄𝐄 : 👇👇
🏵
www.edutubekannada.com
💥
www.kpscnotesmcqs.in
🏵
www.allpdfnotes.com

💥 𝗔𝗡𝗗𝗥𝗢𝗜𝗗 𝗔𝗣𝗣 𝗗𝗼𝘄𝗻𝗹𝗼𝗮𝗱 𝗙𝗿𝗲𝗲 👇👇
http://bit.ly/edutubekannadaapk

𝗧𝗘𝗟𝗘𝗚𝗥𝗔𝗠 𝗖𝗛𝗔𝗡𝗡𝗘𝗟:
https://t.me/edutubekannada
====================
🙏 𝐏𝐋𝐄𝐀𝐒𝐄 𝐒𝐇𝐀𝐑𝐄 🙏
====================

GPSTR & TET 2024

29 Oct, 07:22


http://tinyurl.com/quiz-gpstr-trt-hstr-today 🏵 𝐐𝐔𝐈𝐙 𝐒𝐓𝐀𝐑𝐓𝐄𝐃 : ಕ್ವಿಜ್ ಆರಂಭವಾಗಿದೆ 🏵
http://tinyurl.com/quiz-gpstr-trt-hstr-today

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಕ್ವಿಜ್ ಆರಂಭವಾಗಿದೆ..

🌸 ವಿಷಯ : ಶಿಶು ಮನೋವಿಜ್ಞಾನ & ಬೋಧನಾಶಾಸ್ತ್ರ
🌸 ಒಟ್ಟು ಪ್ರಶ್ನೆಗಳು : 100
🌸 ಒಟ್ಟು ಅಂಕಗಳು : 100
🌼 ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ 👇
http://tinyurl.com/quiz-gpstr-trt-hstr-today

GPSTR & TET 2024

28 Oct, 15:38


ದೀಪಾವಳಿ ಹಬ್ಬ ಬಂದಿದೆ..!! ಹಬ್ಬದ ಯಾವ ದಿನ ಎಷ್ಟು ದೀಪ ಬೆಳಗಿಸಬೇಕೆಂಬ ಮಾಹಿತಿ ಇಲ್ಲಿದೆ..!! ತಪ್ಪದೇ ಶೇರ್ ಮಾಡಿ

ದೀಪಾವಳಿ ಹಬ್ಬದ ಸಮಯದಲ್ಲಿ ಯಾವ ದಿನ ಎಷ್ಟು ದೀಪ ಬೆಳಗಿಸಬೇಕು ನಿಮಗೆ ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ -

https://www.kpscnotesmcqs.in/2024/10/diwali-deepavali-lights-guide-complete-information.html

GPSTR & TET 2024

18 Oct, 04:16


💮 Child Development and Pedagogy Quiz 💮
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್

ಮುಂಬರುವ ಟಿಇಟಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನದ ಮತ್ತು ಬೋಧನಾಶಾಸ್ತ್ರಕ್ಕೆ ಸಂಬಂಧಿಸಿದ 600+ ಅಧಿಕ ಪ್ರಶ್ನೋತ್ತರಗಳು ಕ್ವಿಜ್ ಮಾದರಿಯಲ್ಲಿವೆ. ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ ನಂತರ, ಕೊನೆಗೆ ಸರಿ ಉತ್ತರಗಳನ್ನು ತೋರಿಸಲಾಗುತ್ತದೆ. ಇದರಿಂದ ಸುಲಭವಾಗಿ ನೋಟ್ಸ್ ಮಾಡಿಕೊಳ್ಳಬಹುದು...!! ಈಗಲೇ ಕೆಳಗೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ..!! ಮಹತ್ವದ ಪ್ರಶ್ನೋತ್ತರಗಳನ್ನು ನೋಟ್ಸ್ ಮಾಡಿಕೊಳ್ಳಿ..!!!

PART-15
https://quiz.edutubekannada.com/2021/08/quiz-application-import-urlhttpsfonts.html

PART-14
https://quiz.edutubekannada.com/2021/08/part-11-child-development-and-pedagogy.html

PART-13
https://quiz.edutubekannada.com/2021/08/child-development-and-pedagogy-top-25.html

PART-12
https://quiz.edutubekannada.com/2021/08/child-development-and-pedagogy-top-25.html

PART-12 (Top 50 MCQ's)
https://quiz.edutubekannada.com/2021/08/child-development-and-pedagogy-top-50_8.html

PART-11 (Top 50 MCQ's)
https://quiz.edutubekannada.com/2021/08/child-development-and-pedagogy-top-50_7.html

PART-10
https://quiz.edutubekannada.com/2021/08/child-development-and-pedagogy-mcqs_6.html

PART-09 (Intelligence MCQ's)
https://quiz.edutubekannada.com/2021/08/child-development-and-pedagogy-top-50.html

PART-08 (Top 50 MCQ's)
https://quiz.edutubekannada.com/2021/08/child-development-and-pedagogy-top-50.html

PART-07
https://quiz.edutubekannada.com/2021/08/2019-karnataka-tet-paper-1-child.html

PART-06
https://quiz.edutubekannada.com/2021/08/educational-psychology-quiz-part-6-2021.html

PART-05
https://quiz.edutubekannada.com/2021/08/educational-psychology-quiz-part-5-2021.html

PART-04
https://quiz.edutubekannada.com/2021/08/educational-psychology-quiz-part-4-for.html

PART-03
https://quiz.edutubekannada.com/2021/08/educational-psychology-quiz-part-3-for.html

PART-02
https://quiz.edutubekannada.com/2021/08/educational-psychology-quiz-2-2021.html

PART-01
https://quiz.edutubekannada.com/2021/08/educational-psychology-quiz-for-tet.html

GPSTR & TET 2024

17 Oct, 17:06


https://www.edutubekannada.com/2024/10/economics-test-series-in-kannada-pdf-download-now.html

GPSTR & TET 2024

17 Oct, 16:43


https://www.edutubekannada.com/2024/10/1-to-5th-primary-school-teachers-recruitment-pdf-notes-download.html

GPSTR & TET 2024

17 Oct, 16:05


https://www.edutubekannada.com/2024/10/punjab-sind-bank-recruitment-2024-100-apprentice-posts-full-details.html

GPSTR & TET 2024

17 Oct, 16:05


UGC NET RESULT

Check Here :

https://ugcnet.ntaonline.in/frontend/web/scorecard/ugc-final-score-card2024

GPSTR & TET 2024

17 Oct, 15:22


https://www.kpscnotesmcqs.in/2024/10/karnataka-state-sericulture-research-and-development-institute-recruitment-2024-full-details.html

GPSTR & TET 2024

17 Oct, 15:00


https://www.kpscnotesmcqs.in/2024/10/devraj-urs-education-institutes-lecturer-recruitment-2024-complete-details.html

GPSTR & TET 2024

17 Oct, 08:20


ನಾಳೆ UGC-NET ಫಲಿತಾಂಶ ಬಿಡುಗಡೆ ಮಾಡಲಿದ್ದಾರೆ..!!

GPSTR & TET 2024

17 Oct, 05:13


Child Development and Pedagogy [Educational Psychology] Question Answers in Kannada for TET, CTET and Graduate Primary School Teachers Recruitment [GPSTR] Competitive Exams - KPSC NOTES MCQS : Karnatakas No.01 Most Trust worthy Notes and MCQs Website
https://www.kpscnotesmcqs.in/2024/03/top-100-child-development-and-pedagogy-question-answers-quiz-in-kannada.html

7,814

subscribers

3,455

photos

8

videos