ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ ) @gurubhaktijyotish Channel on Telegram

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

@gurubhaktijyotish


Astrologer Praveen Guruji

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ ) (Kannada)

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ ) ಟೆಲಿಗ್ರಾಮ್ ಚಾನೆಲ್ ಒಂದು ಭವಿಷ್ಯವಾಣಿ ಮತ್ತು ಜ್ಯೋತಿಷ್ಯ ಮಾಹಿತಿಯ ಹಿಂದೂ ಧರ್ಮದ ಮೂಲಕ ಜ್ಞಾನ ಹಂಚುವ ಸಮುದಾಯ ಚಾನೆಲ್ ಆಗಿದೆ. ಈ ಚಾನೆಲ್ ಮೂಲಕ ನೀವು ಅದ್ವೈತ ಜ್ಯೋತಿಷ್ಯ ವಿದ್ಯೆಗಳನ್ನು ಕಲಿಯುವಂತೆ ಮಾಡುವ ವಿಭಿನ್ನ ವ್ಯಕ್ತಿತ್ವಗಳ ಜೋಡಿಗಳಿಗೆ ಅವಕಾಶ ನೀಡುತ್ತದೆ. ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ ) ಚಾನೆಲ್ ಮೂಲಕ ನಿಮಗೆ ಜ್ಯೋತಿಷ್ಯ ಮತ್ತು ಭವಿಷ್ಯವಾಣಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಅದ್ಭುತ ಹೊಂದಿಕೆಯಾಗಬಹುದು. ನೀವು ಜ್ಯೋತಿಷ್ಯದ ಸಂಬಂಧವಾಗಿ ಆಸಕ್ತಿ ಹೊಂದಿದ್ದರೆ, ಈ ಸಮುದಾಯ ಚಾನೆಲ್ ನಿಮಗೆ ಸರಿಯಾದ ಸ್ಥಳವನ್ನು ಒದಗಿಸಬಹುದು. ನಿಮ್ಮ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಜ್ಯೋತಿಷ್ಯ ಸಲಹೆಗಳನ್ನು ಸಂಪಾದಿಸಲು ಈ ಚಾನೆಲ್ ಸಹಾಯ ಮಾಡಬಲ್ಲದು. ಅಂತು, ಜ್ಯೋತಿಷ್ಯ ಮತ್ತು ಭವಿಷ್ಯವಾಣಿಯ ಕುರಿತ ಆಧಾರಭೂತ ತಿಳಿವಳಿಕೆಗಳಿಗೆ ಪರಿಚಯ ಪಡೆಯಲು ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ ) ಚಾನೆಲ್ ಸೂಕ್ತ ಆಗಬಹುದು.

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

17 Feb, 02:58


https://youtu.be/T07BFBp0LBI?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

14 Feb, 03:02


https://youtu.be/M4jRzVwHkyk?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

12 Feb, 02:56


https://youtu.be/TkuJhKk9PU0?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

10 Feb, 02:56


https://youtu.be/0hFyJWMgGgE?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

07 Feb, 02:59


https://youtu.be/LNsoamQso0Q?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

05 Feb, 02:57


https://youtu.be/vj3x82NfuBM?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

03 Feb, 03:19


https://youtu.be/QqapvKlCf00?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

01 Feb, 02:49


॥ ಶ್ರೀ ಏಕದಂತ ಗಣಪತಿ ಪ್ರಸನ್ನ ॥

ನಕ್ಷತ್ರ ಸಿಧ್ಧಾಂತ ಭಾಗ-2 ( Advanced ) Online ತರಗತಿಗಳು ದಿನಾಂಕ 1-2-2025 ರಿಂದ ಆರಂಭವಾಗಲಿದೆ.

*5 ನೇ ದಿನದ ತರಗತಿಯಲ್ಲಿ*
* ಪಿತೃದೋಷ ಸೂತ್ರಗಳು ( Advanced )
* ರಾಹು ಮತ್ತು ಪ್ರೇತ
* ಪುತ್ರದೋಷ / ಪುತ್ರಶೋಕ ˌ ವಂಶ ಬೆಳೆಯದೇ ಇರುವುದು
* ಸಂತಾನ ಸಮಸ್ಯೆ
* ಯಾವ ಲಗ್ನದಲ್ಲಿ ಜನಿಸಿದ ಜಾತಕರ ವಂಶದಲ್ಲಿ ಸಂತಾನವಿಲ್ಲದವರು ಅಥವಾ ನಿಧಾನವಾಗಿ ಸಂತಾನವಾದವರು ಅಥವಾ ಗಂಡು ಸಂತಾನ ಇಲ್ಲದವರು ( ಪುತ್ರಶೋಕ / ಪುತ್ರದೋಷ ) ಇರುತ್ತಾರೆ ?
* ದುರ್ಮರಣ / ಆತ್ಮಹತ್ಯೆ / ಅಪಘಾತಕ್ಕೆ ಕಾರಕ ಗ್ರಹ ಮತ್ತು ಭಾವ
* ಯಾವ ಕರ್ಮ ಇರುವವರು ತಮ್ಮ ಮಕ್ಕಳೊಂದಿಗೆ ಅತೀಯಾಗಿ ಬೆರೆಯಬಾರದು ಅಥವಾ ಅವರ ಮೇಲೆ ಅವಲಂಬಿತರಾಗಬಾರದು ?
* ಕೋರ್ಟ್ ಕೇಸ್ ಯಾವ ಕರ್ಮದಿಂದ ಬರುತ್ತದೆ ?
* ಈ ಕರ್ಮದಲ್ಲಿ ಸಂತಾನ ದೋಷ ನಿವೃತ್ತಿಯಾದರೆ ಹಣಕಾಸಿನ ಸಮಸ್ಯೆ ಎದುರಾಗುವುದೇ ?
* ದತ್ತು ಮಗು ಅಥವಾ ತಡವಾಗಿ ಜನಿಸಿರುವ ಮೊದಲ ಮಗುವಿನ ಜಾತಕ ಹೇಗಿರುತ್ತದೆ ?
* ಕಾರಕತ್ವ ವೃತ್ತಿಯ ಆಯ್ಕೆ ಹೇಗೆ ಮಾಡಬೇಕು ?
* ಕರ್ಮ ಮತ್ತು ಪರಿಹಾರ
* ನಕ್ಷತ್ರ ಸಿಧ್ಧಾಂತದಲ್ಲಿ ಭಾವ ಬಿಂದುವಿನಿಂದ ಮಕ್ಕಳು ˌ ಸಹೋದರ ˌ ಸಹೋದರಿ ˌ ತಂದೆ ˌ ತಾಯಿ ˌ ಕಳತ್ರರ ಜಾತಕದ ಕರ್ಮ ತಿಳಿಯಬಹುದೇ ?
* ಕರ್ಮಾಧಾರಿತ ಗ್ರಹಗಳ ಕಾರಕತ್ವದ ವ್ಯಾಪಾರಗಳಲ್ಲಿ ಹಣ ಹೂಡಿಕೆ ಮಾಡಬಹುದೇ ?

ಸಮಯ :- ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ
ಮಾಧ್ಯಮ :- Zoom
8 ದಿನಗಳ Online ತರಗತಿಯ ಶುಲ್ಕ :- 6000 /-
Google Pay - 9902384484
Phone pe - 7385355569

ತರಗತಿಗೆ ನೋಂದಾಯಿಸಲು ಸಂಪರ್ಕಿಸಿರಿ -
ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ ) 7385355569

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

31 Jan, 13:23


॥ ಶ್ರೀ ಏಕದಂತ ಗಣಪತಿ ಪ್ರಸನ್ನ ॥

ನಕ್ಷತ್ರ ಸಿಧ್ಧಾಂತ ಭಾಗ-2 ( Advanced ) Online ತರಗತಿಗಳು ದಿನಾಂಕ 1-2-2025 ರಿಂದ ಆರಂಭವಾಗಲಿದೆ.
*ನಾಲ್ಕನೇ ದಿನದ ತರಗತಿಯಲ್ಲಿ*

* ಯಾವುದೇ ಕರ್ಮವಿದ್ದರೂ ˌ ಆ ಕರ್ಮ ಆರಂಭಿಕ ನಕ್ಷತ್ರಕ್ಕೆ ಕರ್ಮದ ತೀವ್ರತೆ ಜಾಸ್ತಿ ಇರುತ್ತದೆಯೇ ?
* ಬಡ್ಡಿ ವ್ಯಾಪಾರಕ್ಕೂ ಕರ್ಮಕ್ಕೂ ಸಂಬಂಧವೇನು ?
* ಅರ್ಚಕ ˌ ಪುರೋಹಿತ ˌ ಜ್ಯೋತಿಷಿ ˌ ಹೀಲರ್ ˌ ಮಾಂತ್ರಿಕರಾಗಲು ಜಾತಕದಲ್ಲಿ ಯಾವ ಗ್ರಹದ ಕರ್ಮ ಇರಬೇಕು ?
* ಅಮಾನುಷ ಶಕ್ತಿಯ ಸಂಪರ್ಕದಲ್ಲಿ ಇರುವವರಿಗೆ ಯಾವ ಗ್ರಹದ ಕರ್ಮ ಇರುತ್ತದೆ ?
* ವಿದ್ಯೆಯೇ ವರ ಮತ್ತು ಅದೇ ವಿದ್ಯೆಯೇ ಶಾಪವಾಗುವ ಗ್ರಹ ಕರ್ಮ ಯಾವುದು ?
* ಪ್ರೇಮವಿವಾಹ / ರಿಜಿಸ್ಟರ್ ವಿವಾಹವಾಗುವ ಗ್ರಹ ಕರ್ಮದ ಸೂತ್ರಗಳು.
* ವಿವಾಹ ವಿಚ್ಛೇಧನೆಯಾಗುವ ಗ್ರಹ ಕರ್ಮದ ಸೂತ್ರಗಳು.
* ನಕ್ಷತ್ರ ಸಿಧ್ಧಾಂತದಲ್ಲಿ ದೃಷ್ಟಿದೋಷ
* ರಹಸ್ಯವಾಗಿರಿ
* ಕರ್ಮ ಮತ್ತು ಪರಿಹಾರ
* ಕಾಗದ / ಕರಾರು ಪತ್ರ / ನೋಂದಣಿ ಸಮಸ್ಯೆ
* ಹೆಸರು ಬದಲಾವಣೆ / ಹೆಸರಿನಿಂದ ಸಮಸ್ಯೆ
* ನಕ್ಷತ್ರಸಿಧ್ಧಾಂತದಲ್ಲಿ ವಧು-ವರರ ವಿವಾಹ ಹೊಂದಾಣಿಕೆ ಮಾಡಲು ಸರಳ ಮತ್ತು ಪ್ರಭಾವಶಾಲಿ ಮೂರು ಸೂತ್ರಗಳು
* ದೂರವಿದಷ್ಟು ಒಳ್ಳೆಯದು ...!
* ಯಾವ ಬಣ್ಣ ಮತ್ತು ಸಂಖ್ಯೆ ಶುಭ
* ಗರ್ಭ ನಿಂತ ತಿಥಿ ಯಾವುದಿರಬಹುದು ?

ಸಮಯ :- ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ
ಮಾಧ್ಯಮ :- Zoom
8 ದಿನಗಳ Online ತರಗತಿಯ ಶುಲ್ಕ :- 6000 /-
Google Pay - 9902384484
Phone pe - 7385355569

ತರಗತಿಗೆ ನೋಂದಾಯಿಸಲು ಸಂಪರ್ಕಿಸಿರಿ -
ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ ) 7385355569

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

31 Jan, 02:56


https://youtu.be/NQ62_sFNgK8?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

30 Jan, 14:54


॥ ಶ್ರೀ ಏಕದಂತ ಗಣಪತಿ ಪ್ರಸನ್ನ ॥

ನಕ್ಷತ್ರ ಸಿಧ್ಧಾಂತ ಭಾಗ-2 ( Advanced ) Online ತರಗತಿಗಳು ದಿನಾಂಕ 1-2-2025 ರಿಂದ ಆರಂಭವಾಗಲಿದೆ.
*ಮೂರನೇ ದಿನದ ತರಗತಿಯಲ್ಲಿ*

* ಕುಜ ದೋಷ ಮತ್ತು ಕುಜ ಕರ್ಮ ಎಂದರೇನು ?
* ವಿವಾಹ ನಿಧಾನ , ವಿವಾಹವಾಗದೇ ಇರುವುದು ,
ವಿವಾಹಕ್ಕೆ ಒಪ್ಪದೇ ಇರುವುದಕ್ಕೆ ನಕ್ಷತ್ರ ಸಿಧ್ಧಾಂತದ ಸೂತ್ರಗಳು
* ವಿವಾಹ ಮತ್ತು ಪುಬ್ಬ ನಕ್ಷತ್ರ
* ಅಂಗವಿಕಲರು ˌ ಕೈ / ಕಾಲು / ಬೆರಳು ಕತ್ತರಿಸಲ್ಪಟ್ಟಿರುವವರು ಅಥವಾ ತುಂಡಾಗಿರುವವರ ವಂಶದಲ್ಲಿ ಯಾವ ನಕ್ಷತ್ರ ದೋಷ ಇರುತ್ತದೆ ?
* ವಿವಾಹಕ್ಕೆ ಸಂಬಂಧಪಟ್ಟ ಅಥವಾ ವೈವಾಹಿಕ ಜೀವನಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ನೀಡುವ ನಕ್ಷತ್ರಗಳು
* ಮಾಂಗಲ್ಯ ದೋಷ
* ವಿವಾಹ ವಿಚಾರದಲ್ಲಿ ಸರಿಯಾದ ನಿರ್ಧಾರ ಮಾಡಲಾರದೇ ವಿವಾಹ ನಂತರ ಕಷ್ಟ ಪಡುವ ಜಾತಕರ ಗ್ರಹ ಯೋಗಗಳು
* ಕನ್ಯಾ ಶಾಪ ಸೂಚಿಸುವ ರಾಶಿ-ಗ್ರಹ-ನಕ್ಷತ್ರ ಯಾವುದು ?
* ಉದ್ಯೋಗ ಸಮಸ್ಯೆ ಅಥವಾ ಉದ್ಯೋಗದಲ್ಲಿ ಸಮಸ್ಯೆ ಸೂತ್ರಗಳು
* ಭೂಮಿ-ಮನೆ-ವಾಹನ ಮತ್ತು ಗೊಂದಲ
* ಆಸ್ತಿ ತಗಾದೆ
* ಸಿವಿಲ್ ಇಂಜಿನಿಯರಿಂಗ್
* ಕಿರಿಯ ಸಹೋದರರ ಬಗ್ಗೆ ಎಚ್ಚರಿಕೆಯಿಂದ ವರ್ತಿಸಿರಿ
* ಪತಿಯ ಹಸ್ತಕ್ಷೇಪದಿಂದ ಸಮಸ್ಯೆಯಾಗುವುದೇ ?
* ಆಸ್ತಿ ಖರೀದಿಸುವಾಗ ಎಚ್ಚರವಾಗಿರಿ.
* ತ್ಯಾಗ ರಾಶಿ ಮತ್ತು ನಿಮ್ಮ ಜೀವನ
* ಕರ್ಮ ಮತ್ತು ಪರಿಹಾರ

ಸಮಯ :- ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ
ಮಾಧ್ಯಮ :- Zoom
8 ದಿನಗಳ Online ತರಗತಿಯ ಶುಲ್ಕ :- 6000 /-
Google Pay - 9902384484
Phone pe - 7385355569

ತರಗತಿಗೆ ನೋಂದಾಯಿಸಲು ಸಂಪರ್ಕಿಸಿರಿ -
ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ ) 7385355569

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

30 Jan, 04:19


॥ ಶ್ರೀ ಏಕದಂತ ಗಣಪತಿ ಪ್ರಸನ್ನ ॥

ನಕ್ಷತ್ರ ಸಿಧ್ಧಾಂತ ಭಾಗ-2 ( Advanced ) Online ತರಗತಿಗಳು ದಿನಾಂಕ 1-2-2025 ರಿಂದ ಆರಂಭವಾಗಲಿದೆ.
ಎರಡನೇ ದಿನದ ತರಗತಿಯಲ್ಲಿ ..........

* ಯಾವ ಗ್ರಹ ಕಾರಕತ್ವ ವಿದ್ಯಾಭ್ಯಾಸ ಮಾಡಬೇಕು ?
* ಯಾವ ಗ್ರಹ ಕಾರಕತ್ವ ಉದ್ಯೋಗ / ವ್ಯಾಪಾರ ಮಾಡಬೇಕು ?
* ವ್ಯಾಪಾರದಲ್ಲಿ ಬಂಡವಾಳ ಹೂಡಿಕೆ ಹೇಗೆ ಮಾಡಿದರೆ ಲಾಭ ಗಳಿಸಬಹುದು ?
* ಭೋಜನ ˌ ಉತ್ತಮ ಅಡುಗೆ ಭಟ್ಟರು ˌ ಸೈಕಾಲಜಿಕಲ್ ಎಕ್ಸ್ ಪರ್ಟ್ ˌ ಉತ್ತಮ ಕೌನ್ಸಿಲಿಂಗ್ ನೀಡುವವರ ಜಾತಕದಲ್ಲಿ ಹೇಗಿರುತ್ತದೆ ?
* ತಾಯಿಯ ನಿರ್ಧಾರಗಳಿಂದ ಸಮಸ್ಯೆಯಾಗುವುದೇ ?
* ಅತ್ತೆ-ಸೊಸೆ ನಡುವಿನ ಭಿನ್ನಾಭಿಪ್ರಾಯದ ಹೊಣೆ ಹೊರುವ ಗ್ರಹ ಕರ್ಮ ಯಾವುದು ?
* ಯಾವ ಜಾತಕರು ವಿವಾಹವಾಗುವ ಮುನ್ನ ವಿದೇಶಕ್ಕೆ ಹೋಗಬಾರದು ?
* ಯಾವ ಕರ್ಮದಲ್ಲಿ ಜನಿಸಿದವರ ಕುಟುಂಬದಲ್ಲಿ ಮಾನಸಿಕ ರೋಗಿ ಇರುತ್ತಾರೆ ಅಥವಾ Sadiest ಆಗಿರುತ್ತಾರೆ ಅಥವಾ ಸೈಕೋ ಇರುತ್ತಾರೆ ?
* ಜಲಗಂಡಾಂತರ ಸೂತ್ರಗಳು
* ಅಸ್ತಮ ˌ ಉಸಿರಾಟದ ಸಮಸ್ಯೆ ˌ ಶ್ವಾಸಕೋಶದ ಸಮಸ್ಯೆ ˌ ಪೈಲ್ಸ್ ˌ ವಿಷ ಆಹಾರ ಸೇವನೆ ˌ ಮಲಗಿರುವಾಗ ಬೆಚ್ಚಿ ಬೀಳುವುದಕ್ಕೆ ಯಾವ ಗ್ರಹ ಕರ್ಮ ಕಾರಣ
* ಶುಕ್ರ-ರಾಹು ಅಥವಾ ಶುಕ್ರ-ಕೇತು ಇರುವ ಜಾತಕರ ಹೆಂಡತಿಯ ವಂಶದಲ್ಲಿ ಯಾವ ಸಮಸ್ಯೆ ಇರುತ್ತದೆ ?
* ಮೂಲ ಜಾತಕದಲ್ಲಿ ಶುಕ್ರ ಮತ್ತು ರಾಹು ಸ್ಥಿತ ಭಾವ ಸಂಬಂಧಗಳ ವಂಶದಲ್ಲಿ ಯಾವ ಸಮಸ್ಯೆ ಇರುತ್ತದೆ ?
* ನಕ್ಷತ್ರ ಸಿಧ್ಧಾಂತದಲ್ಲಿ ರಾಹು-ಕೇತುವಿನ ದೃಷ್ಠಿಯ ಮಹತ್ವವೇನು ?
* ಯಾವ ಅವಕಾಶವನ್ನು ಬಳಸಿಕೊಂಡರೆ ಅಭಿವೃಧ್ಧಿಯಾಗುವಿರಿ ?
* ಅಮಾನುಷ ಶಕ್ತಿಯೇ ಸಮಸ್ಯೆಯೇ ಅಥವಾ ಮನೋರೋಗವೇ ಎಂದು ಹೇಗೆ ತಿಳಿಯುವುದು ?
* ಕರ್ಮ ಮತ್ತು ಪರಿಹಾರ

ಸಮಯ :- ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ
ಮಾಧ್ಯಮ :- Zoom
8 ದಿನಗಳ Online ತರಗತಿಯ ಶುಲ್ಕ :- 6000 /-
Google Pay - 9902384484
Phone pe - 7385355569

ತರಗತಿಗೆ ನೋಂದಾಯಿಸಲು ಸಂಪರ್ಕಿಸಿರಿ -
ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ ) 7385355569

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

29 Jan, 12:48


॥ ಶ್ರೀ ಏಕದಂತ ಗಣಪತಿ ಪ್ರಸನ್ನ ॥

ನಕ್ಷತ್ರ ಸಿಧ್ಧಾಂತ ಭಾಗ-2 ( Advanced ) Online ತರಗತಿಗಳು ದಿನಾಂಕ 1-2-2025 ರಿಂದ ಆರಂಭವಾಗಲಿದೆ.
ಮೊದಲ ದಿನದ ತರಗತಿಯಲ್ಲಿ ..........

* ಸರ್ಕಾರಿ ನೌಕರಿ ಯೋಗವಿದೆಯೇ ?
* ವೈದ್ಯರಾಗುವ ಯೋಗವಿದೆಯೇ ?
* ರಾಜಕೀಯದಲ್ಲಿ ಮುಂದುವರೆಯಬಹುದೇ ?
* ಕರ್ಮ ಯಾರಿಂದ ಬಂದಿದೆ ? ಈ ಕರ್ಮ ಯಾರ ಮೂಲಕವಾಗಿ ಕಳೆದುಕೊಳ್ಳಬಹುದು ?
* ತಂದೆಯೇ ಹೀರೋ ಮತ್ತು ತಂದೆಯೇ ವಿಲನ್ ˌ ಜವಾಬ್ದಾರಿ ತೆಗೆದುಕೊಳ್ಳದ ತಂದೆ ˌ ತಂದೆ ತೆಗೆದುಕೊಂಡ ನಿರ್ಧಾರದಿಂದಲೇ ಸಮಸ್ಯೆ ˌ ತಂದೆ ಪ್ರೀತಿ-ಆಸರೆ ಸಿಗದೇ ತಂದೆಯಿಂದ ಜಾತಕರು ಅಥವಾ ಜಾತಕರಿಂದ ತಂದೆಯು ದೂರವಾಗುವುದು ˌ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಳ್ಳುವ ಯೋಗಗಳು.
* ತಂದೆಯ ಆಯಸ್ಸಿಗೆ ಗಂಡಾಂತರವನ್ನು ಮಕ್ಕಳ ಜಾತಕದಿಂದ ತಿಳಿಯಬಹುದೇ ?
* ತಂದೆ ಮಾಡಿರುವ ಸಾಲ ಮಕ್ಕಳು ತೀರಿಸುವರೇ ?
* ಕಣ್ಣಿಗೆ / ಗಂಟಲಿಗೆ ಶಸ್ರ್ತ ಚಿಕಿತ್ಸೆ
* ವೈದ್ಯಕೀಯ ಕ್ಷೇತ್ರದ ಅಜಾಗರುಕತೆಯಿಂದ ಸಮಸ್ಯೆಯಾದವರು ಅಥವಾ ಸಂಬಂಧವಲ್ಲದ ರೋಗಕ್ಕೆ ಚಿಕಿತ್ಸೆ ಪಡೆದು ಅದರಿಂದ ಸಮಸ್ಯೆ ಆದವರ ಕರ್ಮಾಧಾರಿತ ಸೂತ್ರಗಳು
* ಸಾಲ ಮಾಡುವಾಗ / ಕೊಡುವಾಗ ಯೋಚಿಸಬೇಕಾದ ನಕ್ಷತ್ರ ಕರ್ಮ
* ಕೇತು ಸ್ಥಿತ ಭಾವ ಮತ್ತು ಕರ್ಮ
* ಕರ್ಮ ಮತ್ತು ಪರಿಹಾರ
* ದ್ವಿಕಳತ್ರ ವಿವಾಹ ಯೋಗ

ಸಮಯ :- ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ
ಮಾಧ್ಯಮ :- Zoom
8 ದಿನಗಳ Online ತರಗತಿಯ ಶುಲ್ಕ :- 6000 /-
Google Pay - 9902384484
Phone pe - 7385355569

ತರಗತಿಗೆ ನೋಂದಾಯಿಸಲು ಸಂಪರ್ಕಿಸಿರಿ -
ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ ) 7385355569

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

29 Jan, 02:56


https://youtu.be/zLx-6I7mTGw?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

28 Jan, 03:08


ದೇವತಾ ಆರಾಧನೆ

1. ಸಿಂಹಲಗ್ನ ಅಥವಾ ಸಿಂಹರಾಶಿ ಅಥವಾ
2. ತುಲಾ ಲಗ್ನ ಅಥವಾ ತುಲಾರಾಶಿ ಅಥವಾ
3. ಲಗ್ನದಿಂದ ಚತುರ್ಥಾಧಿಪತಿ ವೃಶ್ಚಿಕ ಅಥವಾ ಮಕರರಾಶಿಯಲ್ಲಿದ್ದರೆ
4. ಚಂದ್ರನಿಂದ ಚತುರ್ಥಾಧಿಪತಿ ವೃಶ್ಚಿಕ ಅಥವಾ ಮಕರರಾಶಿಯಲ್ಲಿದ್ದರೆ ಅಂತಹ ಜಾತಕರು ಶಕ್ತಿದೇವತಾ ಆರಾಧನೆ ಮಾಡಿರಿ ...!

* ಹೆಚ್ಚಿನ ಮಾಹಿತಿಯನ್ನು ನುರಿತ ವಿದ್ಯಾವಂತರಿಂದ ತಿಳಿದುಕೊಳ್ಳಿರಿ.

~~~ಕಾಳಿಸುತ

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

27 Jan, 02:56


https://youtu.be/cQRH124iZK8?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

26 Jan, 06:59


ಕಾವಲು ದೇವತಾ ಆರಾಧನೆ

ಲಗ್ನದಿಂದ ಚತುರ್ಥ ಭಾವ ಅಥವಾ ಭಾವಾಧಿಪತಿಗೆ ಶನಿಯ ಸಂಬಂಧ ಏರ್ಪಟ್ಟರೆ ,
ಅಥವಾ
ಚಂದ್ರನಿಂದ ಚತುರ್ಥ ಭಾವ ಅಥವಾ ಭಾವಾಧಿಪತಿಗೆ ಶನಿಯ ಸಂಬಂಧವೇರ್ಪಟ್ಟರೆ ,
ಅಂತಹ ಜಾತಕರು ಕಾವಲು ದೇವರ ಆರಾಧನೆ ಮಾಡಿರಿ.
ಚತುರ್ಥ ಭಾವ ಸ್ರ್ತೀ ರಾಶಿಯಾದರೆ ಹೆಣ್ಣು ದೇವರು ,
ಪುರುಷ ರಾಶಿಯಾದರೆ ಗಂಡು ಕಾವಲು ದೇವರನ್ನು ಆರಾಧನೆ ಮಾಡಿರಿ.

~~~ ಕಾಳಿಸುತ

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

22 Jan, 02:56


https://youtu.be/PNce9GTk86k?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

20 Jan, 12:29


ಸಾಲ ಮಾಡುವಾಗ / ಕೊಡುವಾಗ ಎಚ್ಚರ

ಜಾತಕದಲ್ಲಿ ಲಗ್ನಸ್ಥಿತ ನಕ್ಷತ್ರ ಅಥವಾ
ಲಗ್ನಾಧಿಪತಿ ಸ್ಥಿತ ನಕ್ಷತ್ರ ಅಥವಾ
ಚಂದ್ರಸ್ಥಿತ ನಕ್ಷತ್ರ ಅಥವಾ
ಆರನೇ ಭಾವದ ಅಧಿಪತಿ ಸ್ಥಿತ ನಕ್ಷತ್ರ ಅಥವಾ
ಆರನೇ ಭಾವ ಸ್ಥಿತ ನಕ್ಷತ್ರ ಅಥವಾ
ಹತ್ತನೇ ಭಾವದ ಅಧಿಪತಿ ಸ್ಥಿತ ನಕ್ಷತ್ರ ಅಥವಾ
ಹತ್ತನೇ ಭಾವ ಸ್ಥಿತ ನಕ್ಷತ್ರ
ಪೂರ್ವಭಾದ್ರಪದವಾಗಿದ್ದರೆ ....!

ಕೈಸಾಲ ˌ ಬ್ಯಾಂಕಿನಿಂದ ಸಾಲ ಇತ್ಯಾದಿ ಪಡೆಯುವಾಗ ಒಂದಕ್ಕೆ ಹತ್ತು ಬಾರಿ ಯೋಚಿಸಿರಿ.
ಮುಖ್ಯವಾಗಿ ಈ ಜಾತಕರು ತಮ್ಮ ಹೆಸರಿನಲ್ಲಿ ಸಾಲ ಪಡೆಯಬಾರದು.
ಯಾರಿಗೂ ಜಾಮೀನು ಹಾಕಬಾರದು.
ಚೆನ್ನಾಗಿ ಬಾಳಿ ˌ ಹಾಳಾದ ವಂಶದಲ್ಲಿ ಜಾತಕರ ಜನನವಾಗಿರುತ್ತದೆ.
ಸಾಲ ತೀರಿಸಲು ಆಗದೇ ಊರು ಬಿಟ್ಚ ವ್ಯಕ್ತಿಗಳು ಈ ಜಾತಕರ ವಂಶದಲ್ಲಿರುತ್ತಾರೆ ಅಥವಾ ಸಾಲ ತೀರಿಸಲಾರದೇ ಆತ್ಮಹತ್ಯೆ ಮಾಡಿಕೊಳ್ಳುವರು ,
ಹಣ ಕೊಟ್ಟು ಕಳೆದುಕೊಂಡವರು ಮತ್ತು ದಾನ ಮಾಡಿ ಕಳೆದುಕೊಂಡವರು ಕೂಡ ಇವರ ವಂಶದಲ್ಲಿರುತ್ತಾರೆ.
ಈ ನಕ್ಷತ್ರ ಇರುವ ಕುಟುಂಬದಲ್ಲಿ ಯಾರೂ ಬಡ್ಡಿ ವ್ಯವಹಾರ ಮಾಡಬಾರದು.

ಫಲಗಳು ನಡೆಯದೇ ಇದ್ದರೆ ಮುಂದಿನ ದಿನಗಳಲ್ಲಿ ಈ ಫಲಗಳು ನಡೆದೇ ನಡೆಯುತ್ತವೆ ಎಂಬುದನ್ನು ಮರೆಯಬೇಡಿರಿ.

~~~ ಕಾಳಿಸುತ

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

20 Jan, 02:56


https://youtu.be/PDWEf7zCFjY?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

17 Jan, 02:57


https://youtu.be/X9ypAsNBlic?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

15 Jan, 02:56


https://youtu.be/C1Evz27G5j0?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

13 Jan, 02:56


https://youtu.be/N0r3WMcymcw?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

10 Jan, 02:56


https://youtu.be/towbNSaf2Uc?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

08 Jan, 03:00


https://youtu.be/o0EHI3CfpOQ?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

06 Jan, 02:56


https://youtu.be/FuI019S7N6o?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

03 Jan, 02:57


https://youtu.be/oE8WcwTRnI0?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

01 Jan, 03:21


https://youtu.be/g1aBuPYanq4?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

30 Dec, 02:57


https://youtu.be/wNYAM0jsWqk?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

27 Dec, 02:56


https://youtu.be/_S9y9nFNnfM?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

25 Dec, 02:58


https://youtu.be/pa7cjip-J58?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

23 Dec, 03:01


https://youtu.be/w68jMQD2iVg?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

20 Dec, 02:55


https://youtu.be/5IlYtaRMlng?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

18 Dec, 02:55


https://youtu.be/Wm8WhTZvfKI?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

16 Dec, 02:57


https://youtu.be/bQ3oySlRnNo?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

13 Dec, 02:56


https://youtu.be/p9ouPsYpdzM?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

11 Dec, 02:59


https://youtu.be/mteTOwl2IQY?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

09 Dec, 02:58


https://youtu.be/c48L2kM5fB4?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

06 Dec, 02:56


https://youtu.be/03TdaJqwBic?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

04 Dec, 02:58


https://youtu.be/7yy_bR6fxUQ?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

02 Dec, 02:56


https://youtu.be/V50pO0IYtJg?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

29 Nov, 02:57


https://youtu.be/5m94TImoVQE?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

27 Nov, 02:55


https://youtu.be/I-6vw_IFAtg?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

25 Nov, 02:55


https://youtu.be/qNU0gDeH0Og?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

22 Nov, 02:56


https://youtu.be/RERiJV3uGxw?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

20 Nov, 02:56


https://youtu.be/71OYgY1ItFY?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

18 Nov, 03:00


https://youtu.be/USu1OpdjZxA?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

15 Nov, 02:56


https://youtu.be/9-dhbM60iKU?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

13 Nov, 02:57


https://youtu.be/4XCjiSSh6QM?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

11 Nov, 02:57


https://youtu.be/8TI1hAsRHMc?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

08 Nov, 02:57


https://youtu.be/VX64Op6e9vc?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

06 Nov, 02:56


https://youtu.be/QK2rjrgMJP0?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

04 Nov, 02:56


https://youtu.be/5M-B5AMitXI?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

01 Nov, 03:04


https://youtu.be/79fuxdsSxaQ?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

28 Oct, 02:57


https://youtu.be/BGePQXC6_G4?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

25 Oct, 02:56


https://youtu.be/JiNowZ9kBV4?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

23 Oct, 04:33


https://youtu.be/bCSNEEXuusE?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

21 Oct, 02:56


https://youtu.be/VKlTDa2THeE?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

18 Oct, 04:48


https://youtu.be/HesZiDfENB4?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

16 Oct, 03:03


https://youtu.be/pOYIxIwqWAM?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

14 Oct, 03:02


https://youtu.be/N-_UBH3swj0?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

13 Oct, 03:44


https://youtu.be/AYEfJx55Fc8?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

12 Oct, 03:32


https://youtu.be/DZ9RPvNBGPY?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

11 Oct, 03:30


https://youtu.be/CxgwO6TckzI?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

10 Oct, 01:39


https://youtu.be/wMahU1nXiyQ?feature=shared

ಗುರುಭಕ್ತಿ ಜ್ಯೋತಿಷ್ಯ ಕೇಂದ್ರ ( ರಿ )

09 Oct, 02:56


https://youtu.be/t407OnqaHys?feature=shared

1,567

subscribers

1,036

photos

8

videos