Satish Benakatti @satishbenakattisir Channel on Telegram

Satish Benakatti

@satishbenakattisir


Satish Benakatti (English)

Are you looking for a channel that provides valuable insights and knowledge on various topics? Look no further than Satish Benakatti! Led by the renowned expert Satish Benakatti, this Telegram channel is a treasure trove of information and resources for individuals seeking to enhance their understanding in diverse fields. Satish Benakatti covers a wide range of topics including entrepreneurship, technology, personal development, and more. With regular updates and engaging content, this channel is the perfect destination for anyone looking to expand their knowledge and stay informed on the latest trends and developments. Whether you're a student, professional, or simply curious about the world around you, Satish Benakatti is the channel for you. Join today and start your journey towards enlightenment with Satish Benakatti!

Satish Benakatti

04 Feb, 13:00


https://www.youtube.com/live/auOlYaOtkvA?si=IeNA5sV356anQCoR

Satish Benakatti

03 Feb, 06:42


👆🏻👆🏻👆🏻👆🏻👆🏻👆🏻👆🏻
*ಹುದ್ದೆ ಭರ್ತಿಗೆ ಒಳ ಮೀಸಲಾತಿಯ ಗ್ರಹಣ.!!*

ಸುಮಾರು 42 ಇಲಾಖೆಗಳ 30 ಸಾವಿರಕ್ಕೂ ಅಧಿಕ ಸರಕಾರಿ ಹುದ್ದೆಗಳ ಭರ್ತಿಗೆ 10 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಕಾಯುತ್ತಿದ್ದಾರೆ.!!

Satish Benakatti

23 Jan, 14:41


👆🏻👆🏻👆🏻👆🏻👆🏻👆🏻👆🏻👆🏻
IFS Notification Out:
✍🏻🗒️✍🏻🗒️✍🏻🗒️✍🏻🗒️

ಕೇಂದ್ರ ಲೋಕಸೇವಾ ಆಯೋಗ (UPSC) ವು 150 Indian Forest Service (IFS) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

Qualification: Degree (One subject compulsory as mentioned in notification)

11-02-2025 ರೊಳಗಾಗಿ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು:
👇🏻👇🏻👇🏻👇🏻👇🏻👇🏻👇🏻👇🏻👇🏻
https://upsconline.gov.in/upsc/OTRP/

25-05-2025 ರಂದು ನಡೆಯುವ Prelims Exam Centers in Karnataka: ಬೆಂಗಳೂರು, ಮೈಸೂರು, ಧಾರವಾಡ

ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ಓದಿ.!!

ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://upsconline.gov.in/upsc/OTRP/
✍🏻📋✍🏻📋✍🏻📋✍🏻📋✍🏻📋

Satish Benakatti

23 Jan, 14:38


👆🏻👆🏻👆🏻👆🏻👆🏻👆🏻👆🏻👆🏻👆🏻
Apply 4 Free Coaching:
✍🏻🍁✍🏻🍁✍🏻🍁✍🏻🍁✍🏻

2024-25ನೇ ಸಾಲಿಗೆ ಸಮಾಜ ಕಲ್ಯಾಣ ವತಿಯಿಂದ SC / ST ವಿದ್ಯಾರ್ಥಿಗಳಿಗಾಗಿ KAS / Banking / IBPS / SSC / Judicial Services & Group-C  ಪರೀಕ್ಷೆಗಳಿಗೆ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ಅಂತಿಮ‌ ದಿನಾಂಕ: 20-02-2025:
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/IGCCD

2025 ಜನವರಿ-12 ರಂದು SC & ST ಅಭ್ಯರ್ಥಿಗಳಿಗೆ ಕೇವಲ IAS Free Coaching (FC) ಗೆ ಮಾತ್ರ ಪ್ರವೇಶ ಪರೀಕ್ಷೆ ನಡೆಸಿ Result ಕೂಡಾ ಪ್ರಕಟಿಸಲಾಗಿದೆ.!!

OBC (C-1, 2A, 3A & 3B) ಅಭ್ಯರ್ಥಿಗಳಿಗೆ Free Coaching ನೀಡಲು ಶೀಘ್ರದಲ್ಲಿಯೇ ಅರ್ಜಿ ಆಹ್ವಾನಿಸಲಾಗುತ್ತದೆ, ನಿರೀಕ್ಷಿಸಿ....!!
✍🏻🗒️✍🏻🗒️✍🏻🗒️✍🏻🗒️✍🏻

Satish Benakatti

17 Jan, 06:09


👆🏻👆🏻👆🏻👆🏻👆🏻👆🏻👆🏻👆🏻
KAS Exam Updates:
✍🏻📃✍🏻📃✍🏻📃✍🏻📃

2024 ಡಿಸೆಂಬರ್-29 ರಂದು ನಡೆದಿದ್ದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಪೂರ್ವಭಾವಿ ಮರುಪರೀಕ್ಷೆಯಲ್ಲಿ ಲೋಪದೋಷಗಳು ಕಂಡುಬಂದಿರುವ ಬಗ್ಗೆ ಪರಿಶೀಲಿಸಿ ಚರ್ಚಿಸಲು CS ಗೆ CM ನಿರ್ದೇಶನ ಹಾಗೂ ಮಾನ್ಯ CS ರಿಂದ DPAR & KPSC Secretary ಗೆ ವರದಿ ನೀಡಿ ಚರ್ಚಿಸಲು ಸೂಚನೆ.!!

ನಾಳೆ (ಜನೆವರಿ-18ರಂದು) ಇದಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಪ್ರಮುಖ ಅಧಿಕಾರಿಗಳ ಮಹತ್ವದ ಸಭೆ ನಡೆಯಲಿದೆ.!!

ಇದು ನೊಂದ ಅಭ್ಯರ್ಥಿಗಳ ಪರವಾಗಿ ನಿನ್ನೆ ಹಲವಾರು ಸಂಘ & ಸಂಘಟನೆಗಳು, ಕನ್ನಡಾಭಿಮಾನಿಗಳು, ಸಾಹಿತ್ಯ ದಿಗ್ಗಜರು ರಾಜಕೀಯ ನಾಯಕರು ಹಾಗೂ ಮಾಧ್ಯಮಗಳ ಒಕ್ಕೊರಲಿನಿಂದ ಮಾಡಿದ ಹೋರಾಟದ ಫಲ.! ಪ್ರಜಾಪ್ರಭುತ್ವ ರಾಷ್ಟ್ರದಲ್ಲಿಯೇ ನ್ಯಾಯಕ್ಕಾಗಿ & ತಮ್ಮ ಹಕ್ಕುಗಳಿಗಾಗಿ ಎಷ್ಟೊಂದು ಹೋರಾಟ ಮಾಡಬೇಕಿದೆ ನೋಡಿ.!!

ನೈತಿಕತೆಯುಳ್ಳ ಅರ್ಹ ಪ್ರತಿಭಾವಂತ ಅಭ್ಯರ್ಥಿಗಳು ರಾಜ್ಯ ಸರ್ಕಾರದ ಭಾಗವಾಗಿ (KAS Officer) ಬಂದಾಗ ಮಾತ್ರ ಈ ರಾಜ್ಯದ Sustainable Development ಸಾಧ್ಯ.!!

ಕೃಪೆ: ಪ್ರಜಾವಾಣಿ, ವಿಜಯವಾಣಿ & ಕನ್ನಡಪ್ರಭ
✍🏻📋✍🏻📋✍🏻📋✍🏻📋✍🏻

Satish Benakatti

08 Jan, 14:32


👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:

🔶 ಶೀಘ್ರದಲ್ಲಿಯೇ ಅಬಕಾರಿ ಇಲಾಖೆಯಲ್ಲಿ Excise Sub Inspector & Constable ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುವುದು ನಿರೀಕ್ಷಿಸಿ.

🔶 ಈಗಾಗಲೇ 265 Excise Sub Inspector & 942 Constable ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಸರಕಾರ ಸಹಮತಿ ನೀಡಿದ್ದು, ನೇಮಕಾತಿ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸುವುದೊಂದೇ ಬಾಕಿ.

Satish Benakatti

31 Dec, 12:01


👆🏻👆🏻👆🏻👆🏻👆🏻👆🏻👆🏻
K-SET: Marks List:
✍🏻📃✍🏻📃✍🏻📃✍🏻

2024 ನವೆಂಬರ್-24 ರಂದು 1.17 ಲಕ್ಷ ಅಭ್ಯರ್ಥಿಗಳು ಎದುರಿಸಿದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ 41 ವಿವಿಧ ವಿಷಯಗಳ ಅಂತಿಮ ಅಂಕಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃✍🏻

Satish Benakatti

31 Dec, 11:46


👆🏻👆🏻👆🏻👆🏻👆🏻👆🏻👆🏻👆🏻
Free Coaching Info.:
💛❤️💛❤️💛❤️💛❤️

2024-25ನೇ ಸಾಲಿಗೆ ಸರಕಾರದ (ಸಮಾಜ ಕಲ್ಯಾಣ ಇಲಾಖೆಯ) ವತಿಯಿಂದ ಪದವಿ ಪಾಸಾದ SC/ST ಅಭ್ಯರ್ಥಿಗಳಿಗೆ KAS / Banking / IBPS / SSC / Judicial Services & Group-C ನೇಮಕಾತಿ ಪರೀಕ್ಷೆಗಳಿಗೆ Free Coaching ನೀಡಲು 30-11-2024 ರೊಳಗಾಗಿ ಆಹ್ವಾನಿಸಬೇಕಿದ್ದ ಅರ್ಜಿಗಳನ್ನು ಕಾರಣಾಂತರದಿಂದ ಮುಂದೂಡಿದ್ದು, 31-01-2025 ರೊಳಗೆ ಅರ್ಜಿ ಆಹ್ವಾನಿಸಲಾಗುವುದೆಂದು ಇಲಾಖೆಯು ಇದೀಗ ತಿಳಿಸಿದೆ.!!
💛❤️💛❤️💛❤️💛❤️💛

Satish Benakatti

29 Dec, 14:31


👆🏻👆🏻👆🏻👆🏻👆🏻👆🏻👆🏻👆🏻👆🏻
KAS Question Paper-2:
✍🏻📃✍🏻📃✍🏻📃✍🏻📃✍🏻

ಇದೀಗ ತಾನೆ (2024 ಡಿಸೆಂಬರ್-29 ರಂದು) ನಡೆದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಯ General Studies (GK)-2 ಪತ್ರಿಕೆಯ Question Paper.!!


ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ:
★ Mental Ability     : 30
★ Ecology (EVS)    : 23
★ Science & Tech. : 14
★ Current Affairs   : 11
★ Budget                 : 09
★ Schemes/Plans : 08
★ GK / Others         : 05
===================
★ TOTAL                 : 100
✍🏻📋✍🏻📋✍🏻📋✍🏻📋✍🏻📋

Satish Benakatti

29 Dec, 07:47


👆🏻👆🏻👆🏻👆🏻👆🏻👆🏻👆🏻👆🏻👆🏻
KAS Question Paper-1:
✍🏻📃✍🏻📃✍🏻📃✍🏻📃✍🏻

ಇದೀಗ ತಾನೆ (2024 ಡಿಸೆಂಬರ್-29 ರಂದು) ನಡೆದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಯ General Studies (GK)-1 ಪತ್ರಿಕೆಯ Question Paper.!!


ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ:
★ Current Affairs   : 21
★ Geography          : 21
★ Economics          : 20
★ IC/ Polity             : 16
★ History                : 15
★ Award/Scheme  : 05
★ GK / Others         : 02
===================
★ TOTAL                 : 100

✍🏻📃✍🏻📃✍🏻📃✍🏻📃✍🏻

Satish Benakatti

20 Dec, 15:49


👆🏻👆🏻👆🏻👆🏻👆🏻👆🏻
KAS Hall Ticket:
✍🏻📋✍🏻📋✍🏻📋

2024 ಅಗಸ್ಟ್-29 ರಂದು ನಡೆಯುವ  384 ಗೆಜೆಟೆಡ್ ಪ್ರೊಬೇಷನಸ್೯ (GP) ಹುದ್ದೆಗಳ ನೇಮಕಾತಿಯ ಪೂರ್ವಭಾವಿ (KAS Prelims) ಮರುಪರೀಕ್ಷೆಯ Hall Ticket ನ್ನು KPSC ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html
📋✍🏻📋✍🏻📋✍🏻📋✍🏻📋

Satish Benakatti

18 Dec, 17:09


👆🏻👆🏻👆🏻👆🏻👆🏻👆🏻👆🏻
PC Free Coaching:
✍🏻🍁✍🏻🍁✍🏻🍁✍🏻

ಸರಕಾರದ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ Police Constable ಪರೀಕ್ಷಾ ತಯಾರಿಗೆ Free Coaching.!!

PUC ಪಾಸಾದ 18-26 ವಯೋಮಾನದ SC ಅಭ್ಯರ್ಥಿಗಳಿಗಾಗಿ 60 ದಿನಗಳ ವಸತಿ ಸಹಿತ Police Constable ಪೂರ್ವ ನೇಮಕಾತಿ ತರಬೇತಿ (Free Coaching) ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ PUC ಯಲ್ಲಿ ಪಡೆದಿರುವ ಅಂಕಗಳು & Physical Test ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.!!

ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 17-01-2025.!!
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/PC/PCPreValidation.aspx
✍🏻📋✍🏻📋✍🏻📋✍🏻📋✍🏻📋

Satish Benakatti

12 Dec, 12:17


👆🏻👆🏻👆🏻👆🏻👆🏻👆🏻👆🏻👆🏻
VAO Final Marks list:
✍🏻📋✍🏻📋✍🏻📋✍🏻📋

2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯ ಜಿಲ್ಲಾವಾರು ಅಂತಿಮ ಅಂಕಪಟ್ಟಿ (Final Score List) ಯನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/vacrec24

ಈ ಪರಿಷ್ಕೃತ ಅಂಕಪಟ್ಟಿಯನ್ನು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗುತ್ತದೆ.!!

ಆಯಾ ಜಿಲ್ಲಾಧಿಕಾರಿಗಳು  ಜಾರಿಯಲ್ಲಿರುವ ಮೀಸಲಾತಿಗನುಗುಣವಾಗಿ ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ VAO ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸುತ್ತಾರೆ.!!
✍🏻📋✍🏻📋✍🏻📋✍🏻📋✍🏻

Satish Benakatti

09 Dec, 06:09


👆🏻👆🏻👆🏻👆🏻👆🏻👆🏻👆🏻👆🏻
PDO Exam Updates:
✍🏻📃✍🏻📃✍🏻📃✍🏻📃

ನಿನ್ನೆ (2024 ಡಿಸೆಂಬರ್-08 ರಂದು) ನಡೆದ 150 PDO (Non-HK) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಒಟ್ಟು ಅಭ್ಯರ್ಥಿಗಳಲ್ಲಿ ಸುಮಾರು ಅರ್ಧದಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ.!!
(ಅರ್ಧದಷ್ಟು ಜನ ಯುದ್ಧ ಘೋಷಣೆ ಮಾಡುವ ಮುನ್ನವೇ ಶಸ್ತ್ರ ತ್ಯಾಗ ಮಾಡಿ ಶರಣಾಗಿದ್ದಾರೆ.!!)

★ ಅರ್ಜಿ ಸಲ್ಲಿಸಿದವರು: 3,86,099
★ ಪರೀಕ್ಷೆ ಬರೆದವರು: 2,02,702 (52.5%)
★ ಗೈರು ಉಳಿದವರು: 1,83,397 (47.5%)

ಅಂದರೆ 1 ಹುದ್ದೆಗೆ 1,352 ಅಭ್ಯರ್ಥಿಗಳ ರಿಯಲ್ ಫೈಟ್.!!

ಇದು ಈವರೆಗಿನ ನೇಮಕಾತಿ ಪರೀಕ್ಷೆಗಳಲ್ಲಿಯೇ ಅತೀ ಹೆಚ್ಚು (ಸ್ಪರ್ಧೆ) ಪೈಪೋಟಿ ಹೊಂದಿರುವ ಪರೀಕ್ಷೆ ಎಂಬ ದಾಖಲೆಗೆ ಪಾತ್ರವಾಗಿದೆ.!
✍🏻📃✍🏻📃✍🏻📃✍🏻📃

Satish Benakatti

08 Dec, 12:37


👆🏻👆🏻👆🏻👆🏻👆🏻👆🏻👆🏻👆🏻
PDO Question Paper:
✍🏻📃✍🏻📃✍🏻📃✍🏻📃

ಇದೀಗ (2024 ಡಿಸೆಂಬರ್-08 ರಂದು) ನಡೆದ 150 PDO (Non-HK) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-1 ರ ಪ್ರಶ್ನೆಪತ್ರಿಕೆ.!!
✍🏻📋✍🏻📋✍🏻📋✍🏻📋✍🏻

Satish Benakatti

02 Dec, 18:01


👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:
✍🏻💐✍🏻💐✍🏻💐✍🏻💐✍🏻

ಕರ್ನಾಟಕ ರಾಜ್ಯ ಅಗ್ನಿಶಾಮಕ & ತುರ್ತು ಸೇವಾ ಇಲಾಖೆಯಲ್ಲಿ 66 Fire Station Officer ಸೇರಿದಂತೆ ಒಟ್ಟಾರೆ 1,488 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಮಂಜೂರಾತಿ ನೀಡುವಂತೆ 2024 ಅಗಸ್ಟ್-28 ರಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರಸ್ತುತ ಸರಕಾರದ ಮಂಜೂರಾತಿ ಆದೇಶವನ್ನು ನಿರೀಕ್ಷಿಸಲಾಗುತ್ತಿದೆ.!!

975 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು 2024 ಏಪ್ರಿಲ್-19 ರಂದು ಸರಕಾರದ ಮಂಜೂರಾತಿಯನ್ನು ಕೋರಲಾಗಿದೆ.!

ಶೀಘ್ರದಲ್ಲಿಯೇ ಈ ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆ ನಿರೀಕ್ಷಿಸಬಹುದು.!!
✍🏻💐✍🏻💐✍🏻💐✍🏻💐✍🏻💐

Satish Benakatti

01 Dec, 15:26


👆🏻👆🏻👆🏻👆🏻👆🏻👆🏻👆🏻👆🏻
KKRTC: INTERVIEW:
🏐🏐🏐🏐

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ದಲ್ಲಿನ ಘಟಕಗಳಲ್ಲಿ ಗುತ್ತಿಗೆ ಆಧಾರದಲ್ಲಿ 100 Driver & 50 Technical Assistant ಬೇಕಿರುವುದರಿಂದ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ 2024 ಡಿಸೆಂಬರ್-02, 03 & 04 ರಂದು Driver ಹುದ್ದೆಗೆ ಹಾಗೂ ಡಿಸೆಂಬರ್-06 & 07 ರಂದು Technical Assistant ಹುದ್ದೆಗೆ KKRTC ನಿಗಮದ ಹಳೇ ಬಸ್ ನಿಲ್ದಾಣದ ಬೀದರ್ ವಿಭಾಗೀಯ ಕಚೇರಿಯಲ್ಲಿ Interview ನಡೆಯಲಿದೆ.!!

ಯಾವುದೇ ಲಿಖಿತ ಪರೀಕ್ಷೆ ಇಲ್ಲ, ನೇರ ಸಂದರ್ಶನ ಮೂಲಕ ನೇಮಕಾತಿ.!!

SSLC ಉತ್ತೀರ್ಣರಾದ Driving License ಹೊಂದಿರುವ ಅಭ್ಯರ್ಥಿಗಳು Driver Post ಗೆ ಹಾಗೂ ITI / Diploma in Mechanical ಆಗಿರುವವರು Technical Assistant ಹುದ್ದೆಗೆ ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಹಾಜರಾಗಬಹುದು.!!
🏐🏐🏐🏐🏐

Satish Benakatti

30 Nov, 03:53


👆🏻👆🏻👆🏻👆🏻👆🏻👆🏻👆🏻👆🏻👆🏻
2400 PC ನ್ಯೂ ನೇಮಕಾತಿ :
✍🏻📋✍🏻📋✍🏻📋✍🏻📋✍🏻

2,400 Police Constable (KSRP) ಹುದ್ದೆಗಳ ಹೊಸ ನೇಮಕಾತಿಗೆ ಆದೇಶ.!!

ಆರ್ಥಿಕ ಇಲಾಖೆಯಿಂದ 615 PSI & 3,500 PC ಹುದ್ದೆಗಳ ಭರ್ತಿಗೆ ಈಗಾಗಲೇ ಅನುಮೋದನೆ ದೊರೆತಿದ್ದು. ಅಧಿಸೂಚನೆ ಹೊರಡಿಸುವುದೊಂದೇ ಬಾಕಿ ಇದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻

Satish Benakatti

29 Nov, 15:34


👆🏻👆🏻👆🏻👆🏻👆🏻👆🏻
PDO Hall Ticket:
✍🏻📋✍🏻📋✍🏻📋

Non-HK ಭಾಗದ 150 PDO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಡಿಸೆಂಬರ್-07 (ಶನಿವಾರ) ರಂದು ಕಡ್ಡಾಯ ಕನ್ನಡ & ಡಿಸೆಂಬರ್-08 (ರವಿವಾರ) ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಇವುಗಳಿಗೆ ಸಂಬಂಧಿಸಿದ Admit Card ನ್ನು ಈ ಕೆಳಗಿನ ಲಿಂಕ್ ನಲ್ಲಿ KPSC ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/Registration/ApplicantAdmitCard
✍🏻📋✍🏻📋✍🏻📋✍🏻📋✍🏻

Satish Benakatti

28 Nov, 10:04


VAO ಹುದ್ದೆಗಳಿಗೆ ಪ್ರತಿ ಜಿಲ್ಲೆಯಲ್ಲಿ ಎಷ್ಟು ಅರ್ಜಿಗಳನ್ನು ಸಲ್ಲಿಸಲಾಗಿತ್ತು, ಹಾಗೂ ಪ್ರತಿ ಜಿಲ್ಲೆಯಲ್ಲಿ ಇರುವ ಸ್ಪರ್ಧೆ ಕುರಿತು ಈ ಫೋಟೊದಲ್ಲಿ ಮಾಹಿತಿ ಇದೆ...

ಸ್ಪರ್ಧೆಯ ಏರಿಕೆ ಕ್ರಮದಲ್ಲಿ ಜಿಲ್ಲೆಗಳನ್ನು ನೀಡಲಾಗಿದೆ...

Satish Benakatti

28 Nov, 10:02


👆🏻👆🏻👆🏻👆🏻👆🏻👆🏻👆🏻👆🏻
KAS ಮರು ಪರೀಕ್ಷೆ ಬಗ್ಗೆ:
✍🏻📋✍🏻📋✍🏻📋✍🏻📋✍🏻

2024 ಅಗಸ್ಟ್-27 ರಂದು ನಡೆದಿದ್ದ 384 KAS Prelims Exam ನ್ನು ರದ್ದುಗೊಳಿಸಿ, KAS ಮರು ಪರೀಕ್ಷೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳು KPSC ಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಡಿಸೆಂಬರ್-29 ರಂದು KPSC ಮರುಪರೀಕ್ಷೆ ಮಾಡಲು ದಿನಾಂಕ ನಿಗದಿಪಡಿಸಿ ಸರ್ವ ಸನ್ನದ್ದರಾಗಿದೆ, ಈ ಮದ್ಯೆ ಮರುಪರೀಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ (Stay) ನೀಡಿದೆ. ಡಿಸೆಂಬರ್-09 ರಂದು ವಿಚಾರಣೆ ನಡೆಯಲಿದೆ.!!

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ವಿಶೇಷವಾಗಿ In service Candidates ಗಳಿಗೆ Stay ಕ್ಲೀಯರ್ ಆಗತ್ತೋ ಇಲ್ಲವೋ.? ಡಿಸೆಂಬರ್ 29 ರಂದು ಪರೀಕ್ಷೆ ನಡೆಯತ್ತೋ ಇಲ್ಲವೋ.? ಮತ್ತೇ ಪರೀಕ್ಷೆ ಮುಂದೂಡಿಕೆ ಆಗತ್ತೋ ಹೇಗೋ.?  ಹೀಗೆ ಹತ್ತು ಹಲವು ಪ್ರಶ್ನೆಗಳು ಕಿತ್ತು ತಿನ್ನುತ್ತಿವೆ.!! ಇತ್ತ ನೌಕರಿಗೆ ರಜೆ ಹಾಕಬೇಕೋ ಅಥವಾ ಬೇಡವೋ ಗೊಂದಲದಲ್ಲಿದ್ದರೆ ಉಳಿದ ಅಭ್ಯರ್ಥಿಗಳಿಗೆ ಅಧ್ಯಯನ ಮಾಡಲು ಏಕಾಗ್ರತೆ ಉಳಿಯುತ್ತಿಲ್ಲ.!!

ಶೀಘ್ರದಲ್ಲಿಯೇ KPSC ನೀಡುವ ಪತ್ರಿಕಾ ಪ್ರಕಟಣೆಯಲ್ಲಿ ಇದಕ್ಕೆ ಸೂಕ್ತ ಸ್ಪಷ್ಟೀಕರಣ ಸಿಗಲಿದೆ ನಿರೀಕ್ಷಿಸಿ..!!
📋✍🏻📋✍🏻📋✍🏻📋✍🏻📋

Satish Benakatti

28 Nov, 10:02


👆🏻👆🏻👆🏻👆🏻👆🏻👆🏻👆🏻
VAO Exam Result:
✍🏻📋✍🏻📋✍🏻📋✍🏻

♣️ 2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯ ಜಿಲ್ಲಾವಾರು ತಾತ್ಕಾಲಿಕ ಅಂಕಪಟ್ಟಿ (Provisional Score List) ಯನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ. ಆಕ್ಷೇಪಣೆಗಳಿದ್ದರೆ ನವೆಂಬರ್-28 ರೊಳಗಾಗಿ ಸಲ್ಲಿಸುವುದು.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/VAOResult/districtpostappliedresult.aspx

♣️ ಜಿಲ್ಲಾವಾರು ತಾತ್ಕಾಲಿಕ ಅಂಕಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/vacrec24
✍🏻📋✍🏻📋✍🏻📋✍🏻📋✍🏻

Satish Benakatti

23 Nov, 13:01


👆🏻👆🏻👆🏻👆🏻👆🏻👆🏻👆🏻👆🏻
Appointment Order:
✍🏻🗒️✍🏻🗒️✍🏻🗒️✍🏻🗒️

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 1,242 ಸಹಾಯಕ ಪ್ರಾಧ್ಯಾಪಕರ (Assistant Professor) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ KEA ಪ್ರಕಟಿಸಿದ Final Select List ನಲ್ಲಿನ ಅಭ್ಯರ್ಥಿಗಳಿಗೆ ಇದೀಗ Appointment Order ನೀಡಲಾಗಿದ್ದು, 15 ದಿನದೊಳಗಾಗಿ Report ಮಾಡಿಕೊಳ್ಳಬೇಕಿದೆ.!!
✍🏻💐✍🏻💐✍🏻💐✍🏻💐✍🏻

Satish Benakatti

20 Nov, 10:13


👆🏻👆🏻👆🏻👆🏻👆🏻👆🏻👆🏻👆🏻
PDO Exam Key Ans.:
✍🏻📋✍🏻📋✍🏻📋✍🏻📋

2024 ನವೆಂಬರ್-17 ರಂದು HK ಭಾಗದ 97 PDO ಹುದ್ದೆಗಳ ನೇಮಕಾತಿಗಾಗಿ KPSC ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-1&2 ರ ಪ್ರಶ್ನೆ ಪತ್ರಿಕೆಗಳಿಗೆ Official ಕೀ ಉತ್ತರಗಳನ್ನು KPSC ಇದೀಗ ಪ್ರಕಟಿಸಿದೆ, ಆಕ್ಷೇಪಣೆಗಳಿದ್ದರೆ 2024 ನವೆಂಬರ್‌-26 ರೊಳಗಾಗಿ ಸಲ್ಲಿಸುವುದು.!!.!!
✍🏻📋✍🏻📋✍🏻📋✍🏻📋✍🏻

Satish Benakatti

20 Nov, 10:11


👆🏻👆🏻👆🏻👆🏻👆🏻👆🏻👆🏻👆🏻👆🏻
PDO Question Paper-1:
✍🏻📋✍🏻📋✍🏻📋✍🏻📋✍🏻

ಇದೀಗ ತಾನೆ (2024 ನವೆಂಬರ್-17 ರಂದು) HK ಭಾಗದ 97 PDO ಹುದ್ದೆಗಳ ನೇಮಕಾತಿಗಾಗಿ KPSC ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-1ರ ಪ್ರಶ್ನೆ ಪತ್ರಿಕೆ.!!

ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ:
★ Polity/IC/RDPR  : 21
★ Geography          : 19
★ History                 : 16
★ Mental Ability     : 11
★ Science & Tech. : 08
★ Sociology            : 07
★ Schemes/Plans : 07
★ Economics          : 04
★ Current Affairs   : 04
★ GK / Others         : 03
===================
★ TOTAL                  : 100
✍🏻📋✍🏻📋✍🏻📋✍🏻📋✍🏻

Satish Benakatti

27 Oct, 16:15


👆🏻👆🏻👆🏻👆🏻👆🏻👆🏻👆🏻👆🏻👆🏻
VAO Question Paper-1:
✍🏻📋✍🏻📋✍🏻📋✍🏻📋✍🏻

ಇದೀಗ ತಾನೆ (2024 ಅಕ್ಟೋಬರ್-27 ರಂದು) 1,000 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿಗೆ KEA ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-1ರ ಪ್ರಶ್ನೆ ಪತ್ರಿಕೆ (C4 SERIES).!!

ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ:
★ History                 : 18
★ Science & Tech. : 16
★ Geography          : 16
★ Polity / IC            : 13
★ Mental Ability     : 12
★ Current Affairs   : 12
★ Schemes/Plans : 05
★ Economics          : 05
★ GK / Others         : 03
===================
★ TOTAL                  : 100
✍🏻📋✍🏻📋✍🏻📋✍🏻📋✍🏻

Satish Benakatti

21 Oct, 15:37


👆🏻👆🏻👆🏻👆🏻👆🏻👆🏻👆🏻👆🏻
545 PSI Provisnl List:
✍🏻📋✍🏻📋✍🏻📋✍🏻📋

23-01-2024 ರಂದು ನಡೆದಿದ್ದ 545 Civil PSI ಹುದ್ದೆಗಳ ನೇಮಕಾತಿಯ ಮರು ಪರೀಕ್ಷೆಗೆ ಸಂಬಂಧಿಸಿದಂತೆ Provisional Select List ಇದೀಗ ಪ್ರಕಟಗೊಂಡಿದೆ.!!

Satish Benakatti

19 Oct, 05:55


VAO & GTTC HALL TICKET:
✍🏻📋✍🏻📋✍🏻📋✍🏻📋✍🏻📋

1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹಾಗೂ 98 GTTC ಹುದ್ದೆಗಳ ನೇಮಕಾತಿಗೆ 26-10-2024 ರಂದು ನಡೆಯುವ ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ 27-10-2024 ರಂದು ನಡೆಯುವ  ಸ್ಪರ್ಧಾತ್ಮಕ ಪರೀಕ್ಷೆಯ Hall Ticket ಗಳನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/hallticket_va/forms/hallticket.aspx
✍🏻📋✍🏻📋✍🏻📋✍🏻📋✍🏻

Satish Benakatti

18 Oct, 02:51


👆🏻👆🏻👆🏻👆🏻👆🏻👆🏻👆🏻👆🏻👆🏻👆🏻
PSI Free Coachingಗೆ ಅರ್ಜಿ:
✍🏻🍁✍🏻🍁✍🏻🍁✍🏻🍁✍🏻🍁

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪದವಿ ಪಾಸಾದ SC ಅಭ್ಯರ್ಥಿಗಳಿಗಾಗಿ PSI & ಪ್ಯಾರಾ ಮಿಲಿಟರಿಗೆ ಸೇರಲು 75 ದಿನಗಳ ವಸತಿ ಸಹಿತ Free Coaching ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿದೆ.!!

ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ Degree ಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ.!!

ಪೊಲೀಸ್ ಇಲಾಖೆಯಲ್ಲಿ (In service) ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದ 40 ವರ್ಷದೊಳಗಿನವರೂ ಕೂಡಾ ಅರ್ಜಿ ಸಲ್ಲಿಸಲು ಅವಕಾಶವಿದೆ.!!

ವಯೋಮಿತಿ: 21-32

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 31-10-2024

ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/PSIHomeKan.aspx
✍🏻📋✍🏻📋✍🏻📋✍🏻📋✍🏻📋

Satish Benakatti

17 Oct, 03:56


👆🏻👆🏻👆🏻👆🏻👆🏻👆🏻👆🏻👆🏻👆🏻
ಮನಃಪೂರ್ವಕ ನಮನಗಳು:
🙏🏻💐🙏🏻💐🙏🏻💐🙏🏻💐🙏🏻

♣️ ತಾನು ಪರಿವರ್ತನೆಯಾಗುವುದರ ಮೂಲಕ ಜಗತ್ತನ್ನೇ ಪರಿವರ್ತಿಸಲು ಪ್ರಯತ್ನಿಸಿದ ಪ್ರವರ್ತಕನ ಜನ್ಮದಿನವಿಂದು (ಶೀಗಿ ಹುಣ್ಣಿಮೆಯ ದಿನ).!!

♣️ ನಾಡಿನ ಸಮಸ್ತ ಜನತೆಗೆ ಮೌಲ್ಯಗಳ ಮಹಾವೃಕ್ಷ ಮಹರ್ಷಿ (ರತ್ನಾಕರ) ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು.

♣️ ಸಂಸ್ಕೃತದಲ್ಲಿ ವಲ್ಮೀಕ ಎಂದರೆ ಹುತ್ತ ಎಂದರ್ಥ.

♣️ ರತ್ಮಾಕರನು ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ಅವರಿಗೆ 'ವಾಲ್ಮೀಕಿ' ಎಂಬ ಹೆಸರು ಬಂತು ಎಂಬುದು ಒಂದು ದಂತಕಥೆ.!!
🙏🏻💐🙏🏻💐🙏🏻💐🙏🏻💐🙏🏻💐

Satish Benakatti

09 Oct, 03:24


👆🏻👆🏻👆🏻👆🏻👆🏻👆🏻👆🏻👆🏻
ಶಿಕ್ಷಕರ ನ್ಯೂ ನೇಮಕಾತಿ:
✍🏻📋✍🏻📋✍🏻📋✍🏻📋

ಕಲ್ಯಾಣ ಕರ್ನಾಟಕ ಭಾಗದಲ್ಲಿನ 5,267 ಸರ್ಕಾರಿ ಪ್ರಾಥಮಿಕ & ಪ್ರೌಢ ಶಾಲಾ ಶಿಕ್ಷಕರ ಈ ಕೆಳಗಿನಂತೆ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ನಿನ್ನೆ (07-10-2024 ರಂದು) ಸರಕಾರವು ಅನುಮತಿ ನೀಡಿ ಆದೇಶ ಹೊರಡಿಸಿದೆ, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!

PST 1-5th : 4424
GPT 6-8th : 78
PET G-2     : 380
Sec AM      : 121
Sec PET     : 216
Sec Spl       : 48
TOTAL        : 5267

ವಸತಿ (KRIES) ಶಾಲೆಗಳ 825 ವಿಷಯ ಶಿಕ್ಷಕರು & 50 ಕಂಪ್ಯೂಟರ್ ಶಿಕ್ಷಕರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಅಧಿಸೂಚನೆ ಹೊರಡಿಸಲು ಕ್ರಮವಹಿಸಲಾಗುತ್ತಿದೆ.!!
✍🏻📋✍🏻📋✍🏻📋✍🏻📋✍🏻

Satish Benakatti

03 Oct, 16:19


https://www.youtube.com/live/OE2I9gFvdko?si=0H8t-gkaIBXDeWob

Satish Benakatti

03 Oct, 03:42


Good morning 🌄

ಇವತ್ತು PSI 402 ಪರೀಕ್ಷೆ ಬರೆಯುತ್ತಿರುವ ಎಲ್ಲಾ ಸ್ಪರ್ಧಾ ಮಿತ್ರರಿಗೆ ಶುಭವಾಗಲಿ 💐💐💐💐💐

Satish Benakatti

29 Sep, 14:02


ಇಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆಯ ಕೀ ಉತ್ತರಗಳು
👆👆👆👆👆

Satish Benakatti

29 Sep, 07:26


ಇಂದು ನಡೆದ KEA VAO ಕಡ್ಡಾಯ ಕನ್ನಡ ಪತ್ರಿಕೆ

💐💐💐💐💐💐💐💐💐💐

Satish Benakatti

28 Sep, 06:54


https://www.youtube.com/live/bEA6sR5gSPQ?si=Dg2bGnp_ip2bOaU8

Live at 12:30 pm