GPSTR / TET/ HSTR - KHOT SIR @gpstrkhotsirclasses Channel on Telegram

GPSTR / TET/ HSTR - KHOT SIR

@gpstrkhotsirclasses


Only for science and Mathematics teacher group

Promotional Article for GPSTR / TET/ HSTR - KHOT SIR Telegram Channel (English)

Are you a dedicated science or mathematics teacher looking to enhance your skills and knowledge in the field? Look no further than the GPSTR / TET/ HSTR - KHOT SIR Telegram channel! This channel, with the username @gpstrkhotsirclasses, is exclusively for science and mathematics teachers who are passionate about their profession and eager to learn and grow. Who is it for? This Telegram channel is designed for science and mathematics teachers who are preparing for GPSTR, TET, or HSTR exams. It is also suitable for teachers who simply want to improve their teaching skills and stay updated on the latest trends and developments in the field. Whether you are a seasoned educator or just starting out in your career, there is valuable information and resources waiting for you on this channel. What is it about? The GPSTR / TET/ HSTR - KHOT SIR Telegram channel is a platform for science and mathematics teachers to connect, share ideas, and learn from each other. Here, you will find study materials, practice tests, teaching strategies, and tips from experienced educators. The channel serves as a support system for teachers, helping them stay motivated and inspired in their professional journey. Joining this Telegram channel will give you access to a community of like-minded individuals who are dedicated to excellence in teaching. You will have the opportunity to engage in discussions, ask questions, and collaborate with other teachers to improve your skills and knowledge. The channel is a valuable resource for professional development, offering continuous support and encouragement to help you reach your full potential as an educator. In conclusion, if you are a science or mathematics teacher looking to excel in your profession, the GPSTR / TET/ HSTR - KHOT SIR Telegram channel is the perfect place for you. Join today and take your teaching skills to the next level with the help of a supportive and knowledgeable community. Let's grow together and make a difference in the lives of our students through quality education and innovative teaching practices. See you on the channel!

GPSTR / TET/ HSTR - KHOT SIR

04 Jan, 16:52


Nagaraj Putagnal:
*Breaking news*

*KSet 2024 ರ ಕಟ್ ಆಫ್ ಅಂಕಗಳನ್ನ kea ಇದೀಗ ಪ್ರಕಟಿಸಿದೆ*
👇👇👇👇👇👇👇👇
https://shikshanavedhike.in/?p=87

*K-SET Eligible list published*

*ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ 41 ವಿವಿಧ ವಿಷಯಗಳ ತಾತ್ಕಾಲಿಕ ಅರ್ಹತಾ ಅಭ್ಯರ್ಥಿಗಳ KEA ಇದೀಗ ಪ್ರಕಟಿಸಿದೆ.!!*
👇👇👇👇👇👇
*ಇತಿಹಾಸ ಅರ್ಹತಾ ಪಟ್ಟಿ*
https://shikshanavedhike.in/?p=89
*ಅರ್ಥಶಾಸ್ತ್ರ ಅರ್ಹತಾ ಪಟ್ಟಿ*
👇👇👇👇👇👇👇
https://shikshanavedhike.in/?p=89
*ರಾಜ್ಯಶಾಸ್ತ್ರ ಅರ್ಹತಾ ಪಟ್ಟಿ*
👇👇👇👇👇👇👇
https://shikshanavedhike.in/?p=89
*ಕನ್ನಡಅರ್ಹತಾ ಪಟ್ಟಿ*
👇👇👇👇👇👇
https://shikshanavedhike.in/?p=89
*Commerceಅರ್ಹತಾ ಪಟ್ಟಿ*
https://shikshanavedhike.in/?p=89
*ಸಮಾಜಶಾಸ್ತ್ರಅರ್ಹತಾ ಪಟ್ಟಿ*
👇👇👇👇👇👇
https://shikshanavedhike.in/?p=89
ಇತರೆ ಎಲ್ಲಾ ವಿಷಯಗಳ ಅಭ್ಯರ್ಥಿಗಳ ತಾತ್ಕಾಲಿಕ ಅರ್ಹತಾ ಪಟ್ಟಿಗಾಗಿ
👇👇👇👇👇👇👇
https://shikshanavedhike.in/?p=89

GPSTR / TET/ HSTR - KHOT SIR

02 Jan, 06:57


Contact for books
9901538397

GPSTR / TET/ HSTR - KHOT SIR

02 Jan, 03:44


Thanks for choosing Classplus.

Your video request has been successfully completed.

GPSTR / TET/ HSTR - KHOT SIR

31 Dec, 06:50


TET NEW SYLLABUS ☝️☝️

GPSTR / TET/ HSTR - KHOT SIR

23 Dec, 04:30


*"ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು."*
*ನೇಗಿಲ ಕುಲದೊಳಗಡಗಿದೆ ಕರ್ಮ*
*ನೇಗಿಲ ಮೇಲೆಯೆ ನಿಂತಿದೆ ಧರ್ಮ*
ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ ನಾಣ್ಣುಡಿಯು ದೇಶದಲ್ಲಿನ ರೈತರ ಪ್ರಾಮುಖ್ಯತೆಯನ್ನು ಹಾಗೂ ಅವರ ಕೊಡುಗೆಯನ್ನು ಎತ್ತಿ ತೋರಿಸುತ್ತದೆ.
ಜಗದ ಹಸಿವು ನೀಗಿಸುವ ಬೆವರಿನ ಶ್ರಮದ, ಮಣ್ಣಿನ ಮಮತೆಯ ಮಕ್ಕಳನ್ನು ಎಂದೆಂದಿಗೂ ಗೌರವಿಸೋಣ.
ಭೂಮಿಯ ನಂಟಿನೊಂದಿಗೆ ಲೋಕವನ್ನು ಪೊರೆಯುವ ಅನ್ನದೇವ ಹೊಲವ ಉಳುವ ರೈತ. ಜಗಕೆ ಅನ್ನ ಕೊಡುವ ಅನ್ನದಾತ ಭೂಮಿ ಉಳುವ ಜೀವದಾತ .

*ಅನ್ನ ದೇವ* ರ ಮುಂದೆ ಇನ್ನು ದೇವರುಂಟೆ ; ಅನ್ನವೇ ದೈವ ಜಗಕೆಲ್ಲ ಎನ್ನುವಂತೆ ದೇಶಕ್ಕೆ ಅನ್ನಕೊಡುವ ಅನ್ನ ಬ್ರಹ್ಮನಿಗೆ, ಮಣ್ಣಿನ ಮಕ್ಕಳಿಗೆ
*ನಾಡಿನ ಸಮಸ್ತ ರೈತ ಬಾಂಧವರಿಗೆ ರಾಷ್ಟ್ರೀಯ ರೈತರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.*

ಮಹಾನ್‌ ರೈತ ನಾಯಕ, *ಮಾಜಿ ಪ್ರಧಾನಿಗಳಾದ ಶ್ರೀ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನ ಸ್ಮರಣಾರ್ಥ* ರಾಷ್ಟ್ರೀಯ ರೈತ ದಿನಾಚರಣೆ‌ ಆಚರಿಸಲಾಗುತ್ತದೆ. ರೈತರ ಪರವಾಗಿ ಹಲವು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿದ್ದ ಭಾರತದ ಮಾಜಿ ಪ್ರಧಾನಿ ವಿ. ಪಿ. ಚರಣ್ ಸಿಂಗ್ ಅವರನ್ನೂ ಈ ವೇಳೆ ಮನದುಂಬಿ ನೆನೆಯುವೆ.

*ಜೈ ಜವಾನ್! ಜೈ ಕಿಸಾನ್!* ಜೈ ವಿಜ್ಞಾನ!*

GPSTR / TET/ HSTR - KHOT SIR

20 Dec, 14:16


Hall ticket available.... KAS

GPSTR / TET/ HSTR - KHOT SIR

20 Dec, 12:40


https://youtu.be/WPHr_b0GpDQ

GPSTR / TET/ HSTR - KHOT SIR

16 Dec, 01:56


Contact for books
9901538397

GPSTR / TET/ HSTR - KHOT SIR

15 Dec, 12:47


ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ....

*TARGET PSTR COURSE*
( ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಕೋರ್ಸ್ 1-5 )

👉 1 ವರ್ಷದ ಕೋರ್ಸ್ ಅವಧಿ.

👉 ಎಲ್ಲಾ ವಿಷಯಗಳನ್ನು 4 ತಿಂಗಳಿನಲ್ಲಿ ಮುಗಿಸಲಾಗುವುದು.

👉 ಪರೀಕ್ಷೆಯ ಅಧ್ಯಯನದ ಅನುಕೂಲಕ್ಕಾಗಿ 6 ತಿಂಗಳು ಹೆಚ್ಚಿನ ಅವಧಿಯನ್ನು ಕೊಡಲಾಗುವುದು..

👉 NCERT ಪಠ್ಯಕ್ರಮದ ಪ್ರಕಾರ ಭೋಧಿಸಲಾಗುವುದು.

👉 ಪ್ರತಿ ದಿನ ರೆಕಾರ್ಡ್ ತರಗತಿಗಳನ್ನು ನೀಡಲಾಗುವುದು.

👉 ಪ್ರತಿ ಅಧ್ಯಾಯದ ಮೇಲೆ MCQ ಚರ್ಚೆ ಮಾಡಲಾಗುವುದು...

👉 ಮಾದರಿ ಪರೀಕ್ಷೆಗಳನ್ನು ಆಯೋಜಿಸಲಾಗುವುದು.

👉 ಹೆಚ್ಚಿನ ಮಾಹಿತಿಗಾಗಿ whataspp or telegram ಮೂಲಕ 7619206247 ಗೆ ಸಂಪರ್ಕಿಸಬಹುದು.

👉 ತರಗತಿಗಳು ನಮ್ಮ Swami Vivekanand Study Center app ನಲ್ಲಿ ಕಾಣಬಹುದು...

👉 App ಲಿಂಕ್
https://rqezi.on-app.in/app/home?orgCode=rqezi&referrer=utm_source=copy-link&utm_medium=tutor-app-referral

GPSTR / TET/ HSTR - KHOT SIR

13 Dec, 04:43


https://rqezi.courses.store/601523?utm_source%3Dother%26utm_medium%3Dtutor-course-referral%26utm_campaign%3Dcourse-overview-webapp

New cource started now☝️☝️☝️

TARGET PSTR COURSE☝️☝️

GPSTR / TET/ HSTR - KHOT SIR

09 Dec, 08:32


ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ....

*TARGET PSTR COURSE*
( ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಕೋರ್ಸ್ 1-5 )

👉  1 ವರ್ಷದ ಕೋರ್ಸ್ ಅವಧಿ.

👉  ಎಲ್ಲಾ ವಿಷಯಗಳನ್ನು 4 ತಿಂಗಳಿನಲ್ಲಿ ಮುಗಿಸಲಾಗುವುದು.

👉  ಪರೀಕ್ಷೆಯ ಅಧ್ಯಯನದ ಅನುಕೂಲಕ್ಕಾಗಿ 6 ತಿಂಗಳು ಹೆಚ್ಚಿನ ಅವಧಿಯನ್ನು ಕೊಡಲಾಗುವುದು..

👉 NCERT ಪಠ್ಯಕ್ರಮದ ಪ್ರಕಾರ ಭೋಧಿಸಲಾಗುವುದು.

👉 ಪ್ರತಿ ದಿನ ರೆಕಾರ್ಡ್ ತರಗತಿಗಳನ್ನು ನೀಡಲಾಗುವುದು.

👉 ಪ್ರತಿ ಅಧ್ಯಾಯದ ಮೇಲೆ MCQ ಚರ್ಚೆ ಮಾಡಲಾಗುವುದು...

👉 ಮಾದರಿ ಪರೀಕ್ಷೆಗಳನ್ನು ಆಯೋಜಿಸಲಾಗುವುದು.

👉 ಹೆಚ್ಚಿನ ಮಾಹಿತಿಗಾಗಿ whataspp or telegram ಮೂಲಕ 7619206247 ಗೆ ಸಂಪರ್ಕಿಸಬಹುದು.

👉 ತರಗತಿಗಳು ನಮ್ಮ Swami Vivekanand Study Center app ನಲ್ಲಿ ಕಾಣಬಹುದು...

👉 App ಲಿಂಕ್
https://rqezi.on-app.in/app/home?orgCode=rqezi&referrer=utm_source=copy-link&utm_medium=tutor-app-referral

GPSTR / TET/ HSTR - KHOT SIR

08 Dec, 16:15


https://youtu.be/zJdhlxZmKlM

GPSTR / TET/ HSTR - KHOT SIR

17 Nov, 15:45


https://youtu.be/EkmY5CnIUMw

GPSTR / TET/ HSTR - KHOT SIR

16 Nov, 02:34


*ಸರ್ಕಾರದ ಎಲ್ಲಾ ನೇಮಕಾತಿಗಳಿಗೆ ತಡೆಹಿಡಿಯಲು ಕೆಪಿಎಸ್ಸಿಗೆ ನಿರ್ದೇಶನ ನೀಡಿದ ಸರ್ಕಾರ

☘️☘️☘️☘️☘️☘️☘️☘️☘️

GPSTR / TET/ HSTR - KHOT SIR

15 Nov, 06:33


WhatsApp ನ ಗ್ರೂಪ್‌ ಸೇರಲು ಈ ಕೊಂಡಿಯನ್ನು ಅನುಸರಿಸಿ: https://chat.whatsapp.com/CPHDhxSxAdXDHlVsliU5Uk


ಇದು ವಯೋಮಿತಿ ಹೊಂದಿರುವ ಶಿಕ್ಷಕರ ಗುಂಪಾಗಿದೆ... ವಯೋಮಿತಿ ಹೊಂದಿರುವವರು ಈ ಗುಂಪಿಗೆ ಸೇರಬಹುದು..

GPSTR / TET/ HSTR - KHOT SIR

10 Nov, 04:14


Be alert

GPSTR / TET/ HSTR - KHOT SIR

09 Nov, 15:34


👆🏻👆🏻👆🏻👆🏻👆🏻👆🏻👆🏻👆🏻👆🏻
*ಎಚ್ಚರ.! ಎಚ್ಚರ.!! ಎಚ್ಚರ.!!:*
🔥😳🔥😳🔥😳🔥😳🔥

ನಾನು ಗಮನಿಸಿದಂತೆ,
ಇತ್ತೀಚಿಗೆ ನನ್ನ ಸ್ನೇಹಿತರ ನಂಬರ್ ನಿಂದ ನಾನಿರುವ ಒಂದೆರಡು ವಾಟ್ಸಾಪ್ ಗ್ರೂಪ್ ಗಳಲ್ಲಿ PM Kisan ಯೋಜನೆ & SBI ಹೆಸರಿನಲ್ಲಿ ಕೆಲವು Apk file ಗಳು ಹಂಚಿಕೊಂಡರು, ಆಗ ನನ್ನ ಸ್ನೇಹಿತರರಿಗೆ Call ಮಾಡಿ ಕೇಳಿದಾಗ ಅವರು ಕಳಿಸಿರಲಿಲ್ಲ & ಅವರಿಗೆ ಈ ಬಗ್ಗೆ ಗೊತ್ತೇ ಇರಲಿಲ್ಲ, ಅವರ ನಂಬರ್ ನ್ನು ಯಾರೋ ಹ್ಯಾಕ್ ಮಾಡಿ, DP photo Pm Kisan / SBI Logo ಇಟ್ಟು ಕೆಲವೊಂದು ಹ್ಯಾಕರ್ಸ್ ಗಳು Apk File ಗಳನ್ನು ವಾಟ್ಸಪ್ ಗೆ ಕಳುಹಿಸಿದ್ದರು, ಇದರಿಂದ ಬ್ಯಾಂಕ್ ಅಕೌಂಟ್ ಹ್ಯಾಕ್ ಆಗುವ ಸಾಧ್ಯತೆಗಳಿವೆ & ಆಗಿವೆ.!!

ಈ ರೀತಿಯ ಅನುಭವ ನಿಮಗೂ ಆಗಿರಬಹುದಲ್ಲವೇ.?
ದಯವಿಟ್ಟು ಈ ತರಹ apk file ಇರುವ SMS ಗಳು ಬಂದರೆ ಅದನ್ನು Avoid ಮಾಡಿ ಹಾಗೂ ಆ ಮೆಸೇಜುಗಳನ್ನು ಓಪನ್ ಮಾಡಬೇಡಿ ತಕ್ಷಣ ಡಿಲೀಟ್ ಮಾಡಿ.!!

ಇದನ್ನು ಎಲ್ಲರಿಗೂ Share ಮಾಡಿ.
ಜಾಗೃತರಾಗಿ & ಜಾಗೃತಗೊಳಿಸಿ.
🔥😳🔥😳🔥😳🔥😳🔥😳

GPSTR / TET/ HSTR - KHOT SIR

05 Nov, 02:12


🛑 Cyber Safe Alert...

ಬಹಳ ಜನರಿಗೆ ಈ ರೀತಿ ಮೆಸೆಜ್ ಬರ್ತಿವೆ ಅದರ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಟೆಲಿಗ್ರಾಮ್ ಅಕೌಂಟ್ ನ ಪೂರ್ತಿ access ಅವರಿಗೆ ಸಿಗುತ್ತೆ...

ನಿಮ್ಮ ಅಕೌಂಟ್ ನಿಂದ ನಿಮ್ಮ Contact ಅಲ್ಲಿ ಇರುವ ಎಲ್ಲರಿಗೂ ಈ ರೀತಿ ಮೆಸೆಜ್ ಕಳ್ಸಿ ಅವರ Account Hack ಮಾಡಿ, ನಿಮ್ಮ ಮಾಹಿತಿಯನ್ನು ಕದಿಯುತ್ತಿದ್ದಾರೆ...

ಟೆಲಿಗ್ರಾಮ್ ಅಲ್ಲಿ ನಿಮ್ಮ ಸ್ನೇಹಿತರಿಂದಲೂ ಈ ರೀತಿ ಮೆಸೆಜ್ ಬಂದಿದ್ರೆ ಅದರ ಮೇಲೆ ಕ್ಲಿಕ್ ಮಾಡದೆ ನೇರವಾಗಿ ಅದನ್ನು ಡಿಲಿಟ್ ಮಾಡಿ,

ನಮ್ಮ ಸ್ನೇಹಿತರ ಅಕೌಂಟ್ ಇಂದ ಬಂದಿದೆ ಅಂತಾ ಮೈಮರೆತು ಕ್ಲಿಕ್ ಮಾಡಿದರೆ ನಿಮ್ಮ ಅಕೌಂಟ್ ಕೂಡ ಹ್ಯಾಕ್ ಆಗಿ, ನಿಮ್ಮ ಅಕೌಂಟ್ ಮೂಲಕ ಮತ್ತೆ ನಿಮ್ಮ ಸ್ನೇಹಿತರಿಗೆ ಇದೆ ರೀತಿ ಮೆಸೆಜ್ ಮಾಡುತ್ತಾರೆ...

ಹಾಗಾಗಿ ಎಚ್ಚರಂದಿದ ಇರಿ...

GPSTR / TET/ HSTR - KHOT SIR

31 Oct, 10:19


ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

GPSTR / TET/ HSTR - KHOT SIR

29 Oct, 02:32


👏👏👏👏👏

GPSTR / TET/ HSTR - KHOT SIR

25 Oct, 11:12


*GPSTR 2022 ನೇಮಕಾತಿ ಆದೇಶ ನೀಡುವ ಮೂಲಕ ಸ್ಥಳ ನಿಯುಕ್ತಿ ಗೊಳಳಿಸುವ ಬಗ್ಗೆ*☝️☝️☝️☝️

GPSTR / TET/ HSTR - KHOT SIR

25 Oct, 11:02


Given Permission ☝️☝️☝️ gpstr order copy for remainng. Candidates

GPSTR / TET/ HSTR - KHOT SIR

25 Oct, 11:01


Document from 🌿ಓ ಪರಿಸರವೇ ನಿನಗೊಂದು ನಮನ 🌿

GPSTR / TET/ HSTR - KHOT SIR

22 Oct, 12:33


Document from 🌿ಓ ಪರಿಸರವೇ ನಿನಗೊಂದು ನಮನ 🌿

GPSTR / TET/ HSTR - KHOT SIR

17 Oct, 06:09


Document from 🌿ಓ ಪರಿಸರವೇ ನಿನಗೊಂದು ನಮನ 🌿

GPSTR / TET/ HSTR - KHOT SIR

17 Oct, 06:09


BED 2024-25 ADMISSION NOTIFICATION

GPSTR / TET/ HSTR - KHOT SIR

10 Oct, 01:39


👏👏👏💐💐💐💐

GPSTR / TET/ HSTR - KHOT SIR

09 Oct, 16:09


https://youtu.be/8i0zkTrqp5c

GPSTR / TET/ HSTR - KHOT SIR

08 Oct, 17:59


ಶೀಘ್ರದಲ್ಲೇ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಚಿಕ್ಕೋಡಿ ವತಿಯಿಂದ PSTR ನೇಮಕಾತಿ ಗೆ ಸಂಬಂಧಿಸಿದಂತೆ ವಿನೂತನ Batch Cource ವನ್ನು launch ಮಾಡಲಾಗುವುದು....

# ಗಣಿತ
# ವಿಜ್ಞಾನ
# ಶೈಕ್ಷಣಿಕ ಮನೋವಿಜ್ಞಾನ
# ಕನ್ನಡ
# ಇಂಗ್ಲಿಷ...

ಈ batch Cource ಬಗ್ಗೆ ತ್ವರಿತವಾಗಿ ಮಾಹಿತಿ ನೀಡಲಾಗುವುದು...

ಗಡಿಬಿಡಿ ಯಲ್ಲಿ ಬೇರೆ ಕಡೆ Admission ತೆಗೆದು ಕೊಂಡು ಬೇಜಾರ ಆಗಿ ನಿಮ್ಮ ಕನಸನ್ನು ಹಾಳು ಮಾಡಿಕೊಳ್ಳಬೇಡಿ.. ನಿಮ್ಮ ಕನಸನ್ನು ನನಸು ಮಾಡುವ ಕೆಲಸ ನಮ್ಮದು...


Be alert.....

ಎಲ್ಲ ವಿಷಯಗಳು ಒಂದೇ ವೇದಿಕೆಯಲ್ಲಿ....


ಮರೆಯಬೇಡಿ..... ಮರೆತು ನಿರಾಶ ಆಗಬೇಡಿ

We cmng soon..

GPSTR / TET/ HSTR - KHOT SIR

08 Oct, 17:47


https://youtu.be/8qBk85wsPsY


Already last week we told... 👆👆👆

GPSTR / TET/ HSTR - KHOT SIR

08 Oct, 16:43


👆🏻👆🏻👆🏻👆🏻👆🏻👆🏻👆🏻👆🏻
ಶಿಕ್ಷಕರ ನೇಮಕಾತಿ:


ಕಲ್ಯಾಣ ಕರ್ನಾಟಕ ಭಾಗದಲ್ಲಿನ 5,267 ಸರ್ಕಾರಿ ಪ್ರಾಥಮಿಕ & ಪ್ರೌಢ ಶಾಲಾ ಶಿಕ್ಷಕರ ಈ ಕೆಳಗಿನಂತೆ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ನಿನ್ನೆ (07-10-2024 ರಂದು) ಸರಕಾರವು ಅನುಮತಿ ನೀಡಿ ಆದೇಶ ಹೊರಡಿಸಿದೆ, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!

PST 1-5th : 4424
GPT 6-8th : 78
PET G-2     : 380
Sec AM      : 121
Sec PET     : 216
Sec Spl       : 48
TOTAL        : 5267

ವಸತಿ (KRIES) ಶಾಲೆಗಳ 825 ವಿಷಯ ಶಿಕ್ಷಕರು & 50 ಕಂಪ್ಯೂಟರ್ ಶಿಕ್ಷಕರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಅಧಿಸೂಚನೆ ಹೊರಡಿಸಲು ಕ್ರಮವಹಿಸಲಾಗುತ್ತಿದೆ.

GPSTR / TET/ HSTR - KHOT SIR

08 Oct, 16:42


Main points...

GPSTR / TET/ HSTR - KHOT SIR

08 Oct, 14:08


RRB NTPC ಪದವಿ ಹಂತದ ಹುದ್ದೆಗಳ ಅರ್ಜಿಯ ಕೊನೆಯ ದಿನಾಂಕ ಮುಂದೂಡಿಕೆ
ಕೊನೆಯ ದಿನಾಂಕ: 20/10/2024

GPSTR / TET/ HSTR - KHOT SIR

07 Oct, 00:36


# ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ, ಚಿಕ್ಕೋಡಿ. #

#*ವಿಶೇಷ ಸೂಚನೆ*#

👉 Online class ಮಾಡಲು ಶಿಕ್ಷಕರು ಬೇಕಾಗಿದ್ದಾರೆ....

👉 ಉತ್ತಮ ಜ್ಞಾನ ಹಾಗೂ ಕೌಶಲ್ಯ ಹೊಂದಿರುವ ಶಿಕ್ಷಕರ ಪರಿಚಯ ನಿಮಗೆ ಗೊತ್ತಿದ್ರೆ ಈ ಮಾಹಿತಿ ಅವರಿಗೆ ತಿಳಿಸಿ.

👉 ಕನ್ನಡ, ಇಂಗ್ಲೀಷ ಹಾಗೂ ಮನೋವಿಜ್ಞಾನ ಬೋಧಿಸುವ ಶಿಕ್ಷಕರು ಬೇಕಾಗಿದ್ದಾರೆ.

👉 KARTET, GPSTR ಪರೀಕ್ಷೆಗಳಿಗೆ ತರಬೇತಿ ಕೊಡಲು ಆಸಕ್ತರು ಕೂಡಲೇ ಈ ಕೆಳಗಿನ Form ತುಂಬಿ..

👉 ಸ್ವಂತ Laptop, Internet connection ಹೊಂದಿರಬೇಕು..

👉 google form


https://docs.google.com/forms/d/e/1FAIpQLSe6tf4_tcUprTeyXl-1t2L1RcidGAHyd0HJDOaGRT2mljqZpg/viewform?usp=sf_link

GPSTR / TET/ HSTR - KHOT SIR

07 Oct, 00:10


Don't miss the classes

GPSTR / TET/ HSTR - KHOT SIR

05 Oct, 16:43


Classes HW☝️☝️

GPSTR / TET/ HSTR - KHOT SIR

05 Oct, 16:43


Document from 🌿ಓ ಪರಿಸರವೇ ನಿನಗೊಂದು ನಮನ 🌿