GFGC KUSHTAGI GK CHANNEL

@gkrbh


GK World

GFGC KUSHTAGI GK CHANNEL

23 Oct, 15:36


https://docs.google.com/forms/d/15dB3jnfBkjAYk5p3sDPN5y29LeOgVSGuFD82zg9jlg0/edit ಈ ಮೇಲಿನ ಲಿಂಕನ್ನು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಓದುತ್ತಿರುವ ನಿಮ್ಮ ಮಿತ್ರರಿಗೂ ಕೂಡ ಕಳುಹಿಸಿ ಅವರಿಗೂ ಕೂಡ ಸಹಾಯಕವಾಗುತ್ತದೆ ಧನ್ಯವಾದಗಳು 💐💐🙏🙏💐💐

GFGC KUSHTAGI GK CHANNEL

22 Oct, 01:36


ನನ್ನಿಂದ ಇದು ಸಾಧ್ಯವಾಗುತ್ತದೆ ಅಂದುಕೊಳ್ಳೋರು, ಖಂಡಿತವಾಗಲೂ ತಮ್ಮ ಗುರಿಯನ್ನು ಮುಟ್ಟಬಲ್ಲರು.
ನನ್ನಿಂದ ಆಗುವುದಿಲ್ಲ ಎಂದು ಹೆದರುವರು ಸೋಲಿಗೆ ಹತ್ತಿರವಿರುತ್ತಾರೆ.

Good Morning😊
Have A Happy, Healthy, Positive Day!

GFGC KUSHTAGI GK CHANNEL

20 Oct, 02:12


👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿಗೆ ಮತ್ತೆ ಅವಕಾಶ:
✍🏻📋✍🏻📋✍🏻📋✍🏻📋

ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KPSC ಯು 2024 ಮಾಚ್೯ ನಲ್ಲಿ ಹೊರಡಿಸಿದ್ದ HK & Non HK ಭಾಗದ Group-C (Degree Level & Below Degree Level) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಈಗ 2024 ಅಕ್ಟೋಬರ್-15 ರಿಂದ 30 ರ ವರೆಗೆ ಅರ್ಜಿ ಸಲ್ಲಿಸಬಹುದು.!!
✍🏻📋✍🏻📋✍🏻📋✍🏻📋✍🏻📋

GFGC KUSHTAGI GK CHANNEL

20 Oct, 02:10


ಮನೆಯ ಮುಂದೆ ಒಂದು ಸುಂದರ ಹೂದೋಟವನ್ನು ಮಾಡಬೇಕು ಎಂದುಕೊಳ್ಳಿ. ನಿಮ್ಮಲ್ಲಿ ಕಾಯುವ ತಾಳ್ಮೆ ಇಲ್ಲದಿದ್ದರೆ ಪ್ಲಾಸ್ಟಿಕ್ ಹೂವುಗಳನ್ನು ತಂದು ಇಡಬೇಕಾಗುತ್ತದೆ. ಅದೇ, ಹೂವುಗಳು ಅರಳಬೇಕು ಎಂದರೆ ಅಲ್ಲಿ ಗಿಡಗಳನ್ನು ನೆಟ್ಟು ಕಾಯಬೇಕಾಗುತ್ತದೆ. ಸುಂದರ ಹೂವುಗಳು ಅರಳಿದಾಗ ಮನಸ್ಸು ಹಿತವಾಗುತ್ತದೆ.
ಈ ಜಗತ್ತಿನಲ್ಲಿ ಏನೇ ಅದ್ಭುತ ಸೃಷ್ಟಿಯಾಗಬೇಕಿದ್ದರೂ ಕಾಯಬೇಕು. ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಮಾಡಿ ಫಲಿತಾಂಶಕ್ಕಾಗಿ ಕಾಯಬೇಕು.

GFGC KUSHTAGI GK CHANNEL

19 Oct, 09:24


https://docs.google.com/forms/d/17L8yKBiMlVR43zwVUDfnfqF_AJMo_8224844Qtbd3UA/edit?chromeless=1 ಈ ಮೇಲಿನ ಲಿಂಕನ್ನು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಓದುತ್ತಿರುವ ನಿಮ್ಮ ಮಿತ್ರರಿಗೂ ಕೂಡ ಕಳುಹಿಸಿ ಅವರಿಗೂ ಕೂಡ ಸಹಾಯಕವಾಗುತ್ತದೆ ಧನ್ಯವಾದಗಳು 💐💐🙏🙏💐💐

GFGC KUSHTAGI GK CHANNEL

19 Oct, 01:43


ಬದುಕಿನಲ್ಲಿ ಯಶಸ್ವಿಯಾಗಬೇಕು ಅಂದರೆ ನಿಮ್ಮ ಕೆಲಸಗಳನ್ನು ಹುಚ್ಚರಂತೆ ಪ್ರೀತಿಸಿ. ನಿಂತಾಗ, ಕುಳಿತಾಗ, ಊಟ ಮಾಡುವಾಗ, ಹಾಗೆಯೇ ಮಲಗಿದಾಗ ಕೂಡ ಅದೇ ಧ್ಯಾನ ಇರಲಿ. 
—ವಾಲ್ಟರ್ ಸಿಡ್ನಿ.
(ಟಾಟಾರವರಿಗೆ ಇಷ್ಟವಾದ ಮಾತು)

★ ನಾವು ಪ್ರೀತಿಸುವ ಕೆಲಸದಲ್ಲಿ ಮುಳುಗಿ ಹೋಗಬೇಕು. ಅದರಲ್ಲಿಯೇ ಸಾಧನೆ ಮಾಡಬೇಕು. ದೊಡ್ಡ ಸಂಶೋಧನೆಗಳನ್ನು ಮಾಡಿದವರು, ಸಾಹಿತ್ಯ, ಸಂಗೀತ, ಕಲೆ, ಅಭಿನಯದಲ್ಲಿ ಮಹಾನ್ ಎತ್ತರವನ್ನು ಮುಟ್ಟಿದವರೆಲ್ಲ ತಮ್ಮ ಕೆಲಸಗಳಲ್ಲಿ ಹುಚ್ಚರಂತೆ ಮಗ್ನರಾಗಿದ್ದರು. ಕೆಲಸದಲ್ಲಿ ಬರೀ ಪ್ರೀತಿ ಬೆಳೆಸಿಕೊಂಡರೆ ಸಾಲದು, ಅದರೊಂದಿಗೆ ಕುಶಲತೆ ಬೆಳೆಸಿಕೊಳ್ಳಬೇಕು. ತಾದ್ಯಾತ್ಮತೆ ಹೊಂದಬೇಕು''

★ ನಿಮ್ಮ ಅಂತರಾತ್ಮ ಮತ್ತು ಉದ್ದೇಶಗಳು ಶುದ್ಧವಾಗಿದ್ದರೆ ಚಮತ್ಕಾರಗಳು ಸಂಭವಿಸುತ್ತವೆ. ಸಹಾಯ ಮಾಡಬಹುದು ಎಂದು ನಂಬಿದವರು ಕೈ ಕೊಡಬಹುದು. ಆದರೆ, ನೀವು ಕನಸು ಮನಸ್ಸಿನಲ್ಲಿಯೂ ಯೋಚಿಸದವರು ಸಹಾಯಕ್ಕೆ ಧಾವಿಸಬಹುದು. ಸೋಲಿಗೆ ಹೆದರಬಾರದು. ಜಗತ್ತು ಮತ್ತೆ ಮತ್ತೆ ನಮಗೆ ಅವಕಾಶಗಳನ್ನು ನೀಡುವುದೇ ಬದುಕಿನ ವೈಭವ. 70-80 ವರ್ಷಗಳ ಅವಧಿಯ ಈ ಬದುಕು ಸಣ್ಣದು. ಬದುಕಿನಲ್ಲಿ ನಂಬಿಕೆ ಉತ್ಸಾಹಗಳೇ ನಮ್ಮ ಶಕ್ತಿ. ಪ್ರಯತ್ನ ಮಾಡುತ್ತಲೇ ಇರಬೇಕು.

★ ಭಯ ದೊಡ್ಡ ಶತ್ರು. ನೀವು ಭಯದ ಕೋಣೆಯಲ್ಲಿ ಕುಳಿತರೆ ಹೊರಗೆ ಬರಲಾರಿರಿ. ಆದರೆ ಜಗತ್ತು ಹೊರಗೆ ಇದೆ. ಅದು ವಿಶಾಲ ಮೈದಾನ. ನಿರ್ಭಯವಾಗಿ ಓಡುತ್ತಲೇ ಇರಬೇಕು.

1,353

subscribers

1,500

photos

97

videos