ಬೋಧಿವೃಕ್ಷ @archivement Channel on Telegram

ಬೋಧಿವೃಕ್ಷ

@archivement


ಸಲಹೆ ಹಾಗೂ ಸಂದೇಹಗಳಿಗಾಗಿ
@Timmareddy

ಭೋದಿವೃಕ್ಷ (Kannada)

ಭೋದಿವೃಕ್ಷ ಟೆಲಿಗ್ರಾಮ್ ಚಾನೆಲ್ ಒಂದು ಸಂಗ್ರಹದ ಸ್ಥಳವಾಗಿದೆ ಯಾತ್ರೆ, ಸಂಸ್ಕೃತಿ, ಹಾಗೂ ಜೀವನದ ವಿವಿಧ ದೃಷ್ಟಿಕೋಣಗಳನ್ನು ಪ್ರಕಟಪಡಿಸುತ್ತದೆ. ಚಾನೆಲ್ ನಾಮವನ್ನು ಈಗರೇ ಬಲ್ಲಿದ್ದೀರಿ ಆದರೆ ಅದು ಯಾವಾಗಲೂ ನವಿನ ಕನ್ನಡ ಚಿಂತನೆಗಳನ್ನು ಸ್ವಾಗತಿಸುತ್ತದೆ. ಚಾನೆಲ್ ನಿರ್ದೇಶಕರು ನಮ್ಮ ಬದುಕಿನ ಹೊಣೆಯನ್ನು ಅಂದರೆ ಕತೆಗಳನ್ನು ಹಂಚಲು ಅನುಮತಿಸುತ್ತಾರೆ. ಇದು ಕನ್ನಡ ಭಾಷೆಯ ಮಹತ್ವವನ್ನು ಹೆಚ್ಚಿಸುತ್ತದೆ ಮತ್ತು ಕನ್ನಡ ಸಾಹಿತ್ಯದ ಸಂಪರ್ಕವನ್ನು ಧ್ವನಿಯ ಮೂಲದಲ್ಲಿ ನೆರವೇರಿಸುತ್ತದೆ. ಚಾನೆಲ್ ಬಳಸಲು ಮುಕ್ತವಾಗಿದೆ ಮತ್ತು ಅದರ ಸದಸ್ಯರು ನವಿನ ವಿಚಾರಗಳನ್ನು ನಡುಗಿಸಲು ಆತುರದಿಂದ ಕಾತರರಾಗಿದ್ದಾರೆ. ಚಾನೆಲ್ ನಲ್ಲಿ ವಿಭಿನ್ನ ರಿವ್ಯೂಗಳನ್ನು ಹೊಂದಿರುತ್ತೇವೆ, ಮತ್ತು ನೀವು ಕನ್ನಡದ ಭವಿಷ್ಯದ ಬಗ್ಗೆ ಹೆಚ್ಚಿನ ಅರಿವನ್ನು ಗಳಿಸುವ ಸೌಕರ್ಯವನ್ನು ಒದಗಿಸುತ್ತದೆ. ಬನ್ನಿ ಚಾನೆಲ್ಗೆ ಸೇರಿದವರು ಈ ಅನುಭವವನ್ನು ನಿಜವಾಗಿ ನೀಡಲು ಆನಂದಪಡುತ್ತಾರೆ!

ಬೋಧಿವೃಕ್ಷ

12 Feb, 06:46


12/02/25

ಬೋಧಿವೃಕ್ಷ

25 Jan, 18:34


🌱 Major Mountain Ranges of The World

ಬೋಧಿವೃಕ್ಷ

25 Jan, 18:34


🌱Explanation

ಬೋಧಿವೃಕ್ಷ

25 Jan, 18:34


🌱 Upsc 2024

ಬೋಧಿವೃಕ್ಷ

07 Jan, 13:42


https://www.prajavani.net/explainer/explainer-hmpv-not-a-new-pathogen-cases-have-been-reported-worldwide-3114109

ಬೋಧಿವೃಕ್ಷ

04 Jan, 16:50


ಚಾನೆಲ್ ಲಿಂಕ್ ಶೇರ್ ಮಾಡಿ ನಿಮ್ಮ ಸ್ನೇಹಿತರನ್ನು ಸೇರಿಸಿ


https://t.me/+HyilGRWX25Y2YjBl

ಬೋಧಿವೃಕ್ಷ

04 Jan, 16:47


🌱 Some important Neolithic sites and their findings

ಬೋಧಿವೃಕ್ಷ

04 Jan, 16:47


🌱 Themes in the 14 Major Rock Edicts of Ashoka

ಬೋಧಿವೃಕ್ಷ

04 Jan, 16:47


🌱Harappan Sites

ಬೋಧಿವೃಕ್ಷ

02 Jan, 17:57


🌱 Keystone Species

#Environment

ಬೋಧಿವೃಕ್ಷ

02 Jan, 17:57


🌱 Indicator Species

#Environment

ಬೋಧಿವೃಕ್ಷ

02 Jan, 17:56


🌱 Flagship Species

#Environment

ಬೋಧಿವೃಕ್ಷ

02 Jan, 17:56


🌱 Umbrella Species

#Environment

ಬೋಧಿವೃಕ್ಷ

02 Jan, 17:56


🌱 Foundational Species

#Environment

ಬೋಧಿವೃಕ್ಷ

02 Jan, 17:56


🌱 Endemic Species

#Environment

ಬೋಧಿವೃಕ್ಷ

02 Jan, 17:55


🌱 Invasive Alien Species

#Environment

ಬೋಧಿವೃಕ್ಷ

02 Jan, 05:20


🌱Ganga River Dolphin 🐬

ಬೋಧಿವೃಕ್ಷ

02 Jan, 05:15


🌱 State Butterflies 🦋

ಬೋಧಿವೃಕ್ಷ

01 Jan, 06:06


🌱 Mission Indradhanush

#Kpsc

ಬೋಧಿವೃಕ್ಷ

31 Dec, 18:34


❄️❄️ ಹೊಸ ಆರಂಭಗಳು ನಿಮ್ಮದಾಗಲಿ
ಎಂದೂ ಮುಗಿಯದ ಅವಕಾಶಗಳು,
ಸಂತೋಷ ನಿಮ್ಮದಾಗಲಿ.
ಹೊಸ ವರ್ಷದ ಶುಭಾಶಯಗಳು
2025 ಸಮೃದ್ಧವಾಗಿರಲಿ.
ಹೊಸ ವರ್ಷವು ಸಂತೋಷ
ಮತ್ತು ಯಶಸ್ಸಿನಿಂದ ತುಂಬಿರಲಿ
ಎಂದು ಹಾರೈಸುತ್ತೇನೆ.
ಒಳ್ಳೆಯ ನಾಳೆಗಳು ನಿಮ್ಮದಾಗಲಿ
❄️❄️

ಬೋಧಿವೃಕ್ಷ

26 Dec, 10:39


🌱Battles of Panipat

#MissionKas

ಬೋಧಿವೃಕ್ಷ

26 Dec, 10:38


🌱Layers of Atmosphere

#MissionKas

ಬೋಧಿವೃಕ್ಷ

26 Dec, 10:37


🌱Types Clouds

#MissionKas

ಬೋಧಿವೃಕ್ಷ

25 Dec, 07:05


🌱 The Kuril Islands are a chain of islands in the North Pacific, stretching between Japan's Hokkaido island and Russia's Kamchatka Peninsula. They are currently administered by Russia, but their ownership is disputed by Japan.


#MissionKaS

ಬೋಧಿವೃಕ್ಷ

23 Dec, 07:54


🌱 43 UNESCO WORLD
HERITAGE SITES IN INDIA

#MissionKaS

ಬೋಧಿವೃಕ್ಷ

23 Dec, 07:54


🌱 Congress Sessions

#MissionKaS

ಬೋಧಿವೃಕ್ಷ

23 Dec, 07:53


🌱 Drain of wealth Theory

#MissionKaS

ಬೋಧಿವೃಕ್ಷ

22 Dec, 17:55


🌱 Sangeet Natak Akademi has recognised 08 classical dance forms whereas the Ministry of Culture has recognised 09 classical dance forms including Chhau (Bengal, Orissa, Jharkhand)

ಬೋಧಿವೃಕ್ಷ

22 Dec, 17:05


🌱 Eight classical dances of India recognised by Sangeet Natak Academy

ಬೋಧಿವೃಕ್ಷ

22 Dec, 16:58


🌱 Representative List of the Intangible Cultural Heritage of Humanity

#MissionKaS

ಬೋಧಿವೃಕ್ಷ

22 Dec, 16:58


🌱 Hindustani Vs Carnatic Music

#MissionKaS

ಬೋಧಿವೃಕ್ಷ

22 Dec, 16:58


🌱 Digambara sub sects

#MissionKaS

ಬೋಧಿವೃಕ್ಷ

07 Dec, 06:02


🌱 National Parks in India

ಬೋಧಿವೃಕ್ಷ

23 Nov, 06:04


🌱 Tea Board of india

ಬೋಧಿವೃಕ್ಷ

23 Nov, 05:59


🌱 GI Tag received Tea Varieties

ಬೋಧಿವೃಕ್ಷ

22 Nov, 16:17


🌱 Ankorwat

#MissionKas

ಬೋಧಿವೃಕ್ಷ

22 Nov, 16:17


🦠 National Micro Organism

#MissionKas

ಬೋಧಿವೃಕ್ಷ

22 Nov, 16:16


🌱 Folk Dances of India

#MissionKas

ಬೋಧಿವೃಕ್ಷ

22 Nov, 16:10


🌱 Natural National Symbol

#MissionKas

ಬೋಧಿವೃಕ್ಷ

22 Nov, 16:09


🌱 Inner nd Outer Planets

#MissionKas

ಭೋದಿವೃಕ್ಷ

21 Nov, 14:00


🌱 Hibernation

#Enviroment

ಭೋದಿವೃಕ್ಷ

21 Nov, 03:50


🌱 Seismic Discontinuity

#MissionKas

ಭೋದಿವೃಕ್ಷ

13 Nov, 11:45


🌱Hindi Diwas

ಭೋದಿವೃಕ್ಷ

11 Nov, 17:27


🌱 Globally Important Agricultural Heritage System (GIAHS)

ಭೋದಿವೃಕ್ಷ

11 Nov, 08:33


🌲 ಕಮಲಾಪುರದ ಕೆಂಪು ಬಾಳೆ...

ಜಿಐ Tag ಮಾನ್ಯತೆಯನ್ನು ಪಡೆದಿದೆ

ಕಲ್ಬುರ್ಗಿ ಜಿಲ್ಲೆ ಕಮಲಾಪುರದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ

ಭೋದಿವೃಕ್ಷ

11 Nov, 08:33


🌲 ಜಿಐ Tag ಮಾನ್ಯತೆಯನ್ನು ಪಡೆದಿರುವ ಕರ್ನಾಟಕದ ಮಲ್ಲಿಗೆ ವಿಧಗಳು

ಮೈಸೂರು ಮಲ್ಲಿಗೆ

ಹೂವಿನ ಹಡಗಲಿ ಮಲ್ಲಿಗೆ

ಉಡುಪಿ ಮಲ್ಲಿಗೆ

ಭೋದಿವೃಕ್ಷ

11 Nov, 08:33


🌲ಮುಟ್ಟಾ ಗುಳ್ಳಾ

ಗುಳ್ಳಾ ಎಂದರೆ ತುಳು ಭಾಷೆಯಲ್ಲಿ ದುಂಡಗಿನ ಎಂದರ್ಥ

ಉಡುಪಿ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುವ ಈ ಬದನೆಕಾಯಿಗೆ ಜಿಐ Tag ಮಾನ್ಯತೆ ದೊರಕಿರುವುದು

{Free coaching paper 2022}

ಭೋದಿವೃಕ್ಷ

07 Nov, 15:07


🌱 Tiger Reserves In Karnataka

ಭೋದಿವೃಕ್ಷ

06 Nov, 13:52


🌱 Konyak Tribes

ಭೋದಿವೃಕ್ಷ

04 Nov, 20:00


🌱 Science

#MissionKas

ಭೋದಿವೃಕ್ಷ

04 Nov, 13:28


ಚಾನೆಲ್ ಲಿಂಕ್ ಶೇರ್ ಮಾಡಿ ನಿಮ್ಮ ಸ್ನೇಹಿತರನ್ನು ಸೇರಿಸಿ


https://t.me/+HyilGRWX25Y2YjBl

ಭೋದಿವೃಕ್ಷ

04 Nov, 13:24


⚓️🚢 🛟 ಕರಾವಳಿ ಪಡೆಯ ನೂತನ ಮುಖ್ಯಸ್ಥರು

ಭೋದಿವೃಕ್ಷ

04 Nov, 13:22


🏆 ಕಾಳಿದಾಸ ಸಮ್ಮಾನ್ ಪ್ರಶಸ್ತಿ

ಭೋದಿವೃಕ್ಷ

04 Nov, 13:21


👮‍♂ ಪೊಲೀಸ್ ಹುತಾತ್ಮ ದಿನಾಚರಣೆ

ಭೋದಿವೃಕ್ಷ

04 Nov, 06:09


🌱 Lakes In Africa

#MissionKas

ಭೋದಿವೃಕ್ಷ

04 Nov, 02:52


🌱 M Sand V/S River Sand

#Enviroment

ಭೋದಿವೃಕ್ಷ

04 Nov, 02:51


🌱 Effect of Sand Mining

#MissionKas

#Enviroment

ಭೋದಿವೃಕ್ಷ

04 Nov, 02:50


Explanation

ಭೋದಿವೃಕ್ಷ

04 Nov, 02:50


🌱Rain Forest - Lungs of Earth 🫁

🌱 Wetland - Kidneys of Earth


#MissionKas

#Enviroment

ಭೋದಿವೃಕ್ಷ

03 Nov, 19:32


🧪🩻🔭 Science in Ancient Time

#MissionKas

ಭೋದಿವೃಕ್ಷ

03 Nov, 19:29


🪷🎭 Folk Theatre (Ritual Theatre)

#MissionKas

ಭೋದಿವೃಕ್ಷ

03 Nov, 16:17


🌱 Fungal Diseases

#Science

#MissionKas

ಭೋದಿವೃಕ್ಷ

03 Nov, 10:42


🌱 ಭಾರತದ ಮುಖ್ಯ ಭಾಷಾ ಗುಂಪುಗಳು

ಭೋದಿವೃಕ್ಷ

03 Nov, 10:41


🌱 ತರೈನ್ ಯುದ್ಧಗಳು

ಭೋದಿವೃಕ್ಷ

03 Nov, 10:41


🌱 ಜೀವಂತ ಬೇರುಗಳ ಸೇತುವೆ - ಮೇಘಾಲಯ

ಭೋದಿವೃಕ್ಷ

03 Nov, 10:40


🌱 Indus Valley Sites

ಭೋದಿವೃಕ್ಷ

03 Nov, 10:39


🌱 Panini Book

ಭೋದಿವೃಕ್ಷ

03 Nov, 10:39


📜 Vikram Samvat

ಭೋದಿವೃಕ್ಷ

03 Nov, 10:37


🛩️ USA Predator Drones

#MissionKas

ಭೋದಿವೃಕ್ಷ

03 Nov, 09:37


🌱 ಯಕ್ಷಗಾನ.... ಕರ್ನಾಟಕ
🌱 ಬುರ್ರ ಕಥಾ.... ಆಂಧ್ರಪ್ರದೇಶ
🌱 ಬಯಲಾಟ ,ದೊಡ್ಡಾಟ‌‌‌‌‌..... ಕರ್ನಾಟಕ
🌱 ತೆಯ್ಯಮ್..... ಕೇರಳ
🌱 ಭೂತಕೋಲು.... ಕರ್ನಾಟಕದ ( ಕರಾವಳಿ ಜಿಲ್ಲೆಗಳು )

ಭೋದಿವೃಕ್ಷ

03 Nov, 09:20


🌱 Related to Ecological Succession nd type of vegetation

🪨 🪸 Know More about - Ecological Succession

#Enviroment

ಭೋದಿವೃಕ್ಷ

03 Nov, 09:15


♻️ Phosphorus Cycle

Main Topic - Biogeochemical Cycles 🫧

#MissionKas

#Enviroment

ಭೋದಿವೃಕ್ಷ

03 Nov, 09:04


🏜️🌵 Desert Plants Modification


#MissionKas

ಭೋದಿವೃಕ್ಷ

03 Nov, 09:01


🫧 BOD ( Biological Oxygen Demand )


#MissionKas

ಭೋದಿವೃಕ್ಷ

03 Nov, 08:58


🌱 Definition of term Ecosystem

#Enviroment
#MissionKas

ಭೋದಿವೃಕ್ಷ

03 Nov, 08:55


Today Unward we ll Post UPSC Prelims previous Q & S Series Environment (2014- 2024)

ಭೋದಿವೃಕ್ಷ

02 Nov, 19:03


☸️ List Of Bodhisattva's

🌱 Manjushri - Bodhisattva of Wisdom, Intelligence ( Kas 2024 Prelims )

#MissionKas

ಭೋದಿವೃಕ್ಷ

02 Nov, 19:02


☸️ Bodhisattva

#MissionKas

2024 Kas Prelims Asked

Manjushri - Bodhisattva of Wisdom, Intelligence ( Kas 2024 Prelims )

ಭೋದಿವೃಕ್ಷ

02 Nov, 18:57


#MissionKas

ಭೋದಿವೃಕ್ಷ

02 Nov, 18:56


📜 Ashoka's Inscription

#MissionKas

ಭೋದಿವೃಕ್ಷ

20 Oct, 11:26


🌿ಪ್ರಾಚೀನ ವೈದ್ಯ ಪದ್ಧತಿಗಳು....

🌲ಆಯುರ್ವೇದ....

ಅತಿ ಪ್ರಾಚೀನ ಔಷಧ ಪದ್ಧತಿ. ಈ ಔಷಧಿ ಗಳನ್ನು ಸಸ್ಯಮೂಲ ಗಳಿಂದ ತಯಾರಿಸುತ್ತಾರೆ.

ಚರಕ ಮಹರ್ಷಿಯನ್ನು ಆಯುರ್ವೇದ ಜನಕ ಎನ್ನುತ್ತಾರೆ.

🌲 ಯುನಾನಿ....

ಇದು ಕೂಡ ಪುರಾತನ ವೈದ್ಯ ಪದ್ಧತಿ.

ಈ ಪದ್ಧತಿಯನ್ನು ಮೊದಲು ಭಾರತೀಯರು, ಚೀನಿಯರು ಮತ್ತು ಈಜಿಪ್ಟಿಯನ್ನರು ಅಳವಡಿಸಿಕೊಂಡಿದ್ದರು.

ಯುನಾನಿ ಚಿಕಿತ್ಸಾ ವಿಧಾನಕ್ಕೆ 'ಇಲಾಜ್ -ಬೆ-ಜಿದಿಹಿ' ಎಂದು ಹೆಸರು.

ವೈದ್ಯ ಪಿತಾಮಹ ಎನಿಸುವ ಹಿಪೋಕ್ರೆಟಿಸ್ ಬೋಧನೆಗೆ ಅನುಗುಣವಾಗಿ ಯುನಾನಿ ರೂಪುಗೊಂಡಿದೆ

🌲ಹೋಮಿಯೋಪತಿ....

ಇದೊಂದು ಸ್ವಯಂಪೂರ್ಣ ವೈಜ್ಞಾನಿಕ ಔಷಧಿ ಕ್ರಮ.

ಜರ್ಮನಿಯ ಸ್ಯಾಮುವೆಲ್ ಹಾನಿಮನ್ ಹೋಮಿಯೋಪತಿಯ ಜನಕ.

🌲ಅಲೋಪತಿ...

ಇದು ರಾಸಾಯನಿಕವಾಗಿ ತಯಾರಿಸಿದ ಔಷಧಿ ಗಳಿಂದ ರೋಗ ಪಡಿಸುವ ವಿಧಾನ.

ಜಗತ್ತಿನೆಲ್ಲೆಡೆ ಇಂದು ಬಳಕೆಯಲ್ಲಿರುವ ಆಧುನಿಕ ವೈದ್ಯ ಪದ್ಧತಿ ಇದಾಗಿದೆ.

ಭೋದಿವೃಕ್ಷ

19 Oct, 13:51


#MissionKas

ಭೋದಿವೃಕ್ಷ

19 Oct, 12:17


ಚಾನೆಲ್ ಲಿಂಕ್ ಶೇರ್ ಮಾಡಿ ನಿಮ್ಮ ಸ್ನೇಹಿತರನ್ನು ಸೇರಿಸಿ


https://t.me/+HyilGRWX25Y2YjBl

ಭೋದಿವೃಕ್ಷ

19 Oct, 12:16


🌱 First and last Governor and Governor General of British India

#MissionKas

ಭೋದಿವೃಕ್ಷ

19 Oct, 12:08


🌱 Mural Paintings

#MissionKas

ಭೋದಿವೃಕ್ಷ

19 Oct, 12:06


🌱 Sangam Age

#MissionKas

ಭೋದಿವೃಕ್ಷ

19 Oct, 11:58


🌱 Oaths and Resignation

#MissionKas

ಭೋದಿವೃಕ್ಷ

19 Oct, 11:58


🌱 Towns Situated on the Banks of Harappan Rivers


#MissionKas

ಭೋದಿವೃಕ್ಷ

19 Oct, 11:51


🌱 ಗುರುಗ್ರಹ - ಯುರೋಪಾ ಕ್ಲಿಪ್ಟರ್ ಮಿಷನ್

ಭೋದಿವೃಕ್ಷ

19 Oct, 11:50


🌱 Moutain Passes in India

ಭೋದಿವೃಕ್ಷ

19 Oct, 06:37


📝 Free KAS Practice Test by Statecraft IAS Academy
📅 Date: 20th October (Sunday)
🌐 Modes: Online & Offline
🌍 Bilingual test : Kannada & English

Paper 1 : 10:00 AM
Paper 2 : 2:00 PM

Prepare for the KAS exam with our free mock test, designed to simulate the real exam experience.

Test yourself before the exam tests you!

👉 Register link: https://forms.gle/5VXaVbB1DvcwecAj6

ಭೋದಿವೃಕ್ಷ

16 Oct, 11:36


🌱 ಆಕರ್ಷಕವಾದ ಹಾಗೂ ನವಿಲಿನ ಹಾಗೇ ರೆಕ್ಕೆ ಬಿಚ್ಚಿ ನೃತ್ಯ ಮಾಡುವ ಈ ಜೇಡದ ವೈಜ್ಞಾನಿಕ ಹೆಸರು Maratus speciosus (ಆಸ್ಟ್ರೇಲಿಯಾದ ಜಂಪಿಂಗ್ ಸ್ಪೆಡರ್ ಜಾತಿ). ನೃತ್ಯ ಮಾಡುವಾಗ ನವಿಲಿನ ಹಾಗೇ ಕಾಣುವುದು ಇದರ ವಿಶೇಷ. ಸಂತಾನೋತ್ಪತ್ತಿಯಲ್ಲಿ ಈ ರೀತಿ ರೆಕ್ಕೆ ಬಿಚ್ಚಿ ಕುಣಿಯುತ್ತದೆ. ಸದ್ಯ ಈ ಜೇಡಗಳಿಗೆ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ.

🌱 ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯ ಬಹುತೇಕ ಭಾಗ ವಿಸ್ತರಿಸಿರುವ ಪರ್ತ್ ನಗರದ ವಿಸ್ತರಣೆಯು ಈ ನವಿಲು ಜೇಡಗಳಿಗೆ ಕಂಟಕವನ್ನು ತಂದೊಡ್ಡಿದೆ. ಪರ್ತ್‌ ನಗರದ ವಿಸ್ತರಣೆಯ ಭಾಗವಾಗಿ ಕರಾವಳಿಯ ದಿಬ್ಬಗಳನ್ನು ಕೊರೆದು ಎಸ್ಟೆಟ್‌ಗಳನ್ನಾಗಿ, ಉಪ ನಗರಗಳನ್ನಾಗಿ ಮಾಡುತ್ತಿರುವುದು ಈ ನವಿಲು ಜೇಡಗಳ ಅಳಿವಿಗೆ ಕಾರಣವಾಗಿದೆ.

🌱 ಪರ್ತ್‌ ಉಪನಗರವಾದ Yanchep ಬಳಿಯ ಕರಾವಳಿ ದಿಬ್ಬಗಳಲ್ಲಿ ಮಾತ್ರ ಈ ನವಿಲು ಜೇಡಗಳು ಕಾಣಸಿಗುತ್ತವೆ.

🌱 ಆಸ್ಟ್ರೇಲಿಯಾ ಸರ್ಕಾರ ಇದರ ರಕ್ಷಣೆ ಬಗ್ಗೆ ಕ್ರಮ ಕೈಗೊಳ್ಳದಿರುವುದರಿಂದ ಒಂದು ಸಣ್ಣ ಪ್ರದೇಶದಲ್ಲಿ ಮಾತ್ರ ನೋಡಲು ಕಾಣಸಿಗುವ ನವಿಲು ಜೇಡ ಅಳಿವಿನ ಭೀತಿ ಎದುರಿಸುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.