Sanatan Sanstha Karnataka

@ss_karnataka


Sanatan Sanstha Karnataka

22 Oct, 01:49


🪔 ದೀಪಾವಳಿಯ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ🪔

🌼 ಗೋವತ್ಸ ದ್ವಾದಶಿ ( 28.10.2024)🌼

ಸಮುದ್ರಮಂಥನದಿಂದ ಐದು ಕಾಮಧೇನುಗಳು ಉತ್ಪನ್ನವಾದವು ಎನ್ನುವ ಕಥೆ ಇದೆ. ಇದು ಅವುಗಳಲ್ಲಿ ‘ನಂದಾ’ ಎನ್ನುವ ಹೆಸರಿನ ಕಾಮಧೇನುವಿಗೆ ಸಂಬಂಧಿಸಿದ ವ್ರತವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಆಕಳಿಗೆ ತುಂಬಾ ಮಹತ್ವವಿದೆ. ಅವಳನ್ನು ಮಾತೆಯೆಂದು ಸಂಬೋಧಿಸಲಾಗುತ್ತದೆ. ಅವಳು ಸಾತ್ತ್ವಿಕಳಾಗಿರುವುದರಿಂದ ಅವಳ ಪೂಜೆಯನ್ನು ಮಾಡಿ ಎಲ್ಲರೂ ಅವಳ ಸಾತ್ತ್ವಿಕ ಗುಣಗಳನ್ನು ಸ್ವೀಕರಿಸುವುದಿರುತ್ತದೆ.

ವಿವರವಾಗಿ ಓದಿರಿ👇
https://www.sanatan.org/kannada/278.html

ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ
t.me/SS_Karnataka

Sanatan Sanstha Karnataka

21 Oct, 15:01


🪔🪔 ದೀಪಾವಳಿಯ ನಿಮಿತ್ತ ( 28.10.2024 ರಿಂದ 03.11.24 ರವರೆಗೆ)...🪔🪔

🪔 ಯಮದೀಪದಾನವನ್ನು ಏಕೆ ಮಾಡಬೇಕು ?

🪔 ಯಮದೀಪದಾನದ ಪೂಜೆಯ ನಂತರ ದೀಪವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಏಕೆ ಇಡಬೇಕು ?

🎥 ಸನಾತನ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ !

ಲಿಂಕ್ :
https://youtu.be/BwxaIxhzSvY

ಹಬ್ಬ ಮತ್ತು ವ್ರತಗಳ ಕುರಿತು ಹೆಚ್ಚಿನ ಮಾಹಿತಿಗಾಗಿ 'ಸನಾತನ ನಿರ್ಮಿತ' ಗ್ರಂಥವನ್ನು ಖರೀದಿಸಲು ಇಂದೇ ಸಂಪರ್ಕಿಸಿ :9342599299

Sanatan Sanstha Karnataka

21 Oct, 09:48


🌼 ಆಭರಣಗಳನ್ನು ಧರಿಸುವುದರಿಂದಾಗುವ ಲಾಭಗಳೇನು ?

🌼 ಕಾಲುಂಗುರ ಮತ್ತು ಗೆಜ್ಜೆಗಳು ಬೆಳ್ಳಿಯದ್ದನ್ನೇ ಏಕೆ ಧರಿಸಬೇಕು ?

🌼 ಸ್ತ್ರೀಯರು ಮೂಗುತಿಯನ್ನು ಏಕೆ ಧರಿಸಬೇಕು ?

📖 ಇಂತಹ ಹಲವಾರು ವಿಷಯಗಳ ಧರ್ಮಶಾಸ್ತ್ರದ ಬಗ್ಗೆ ತಿಳಿಯಲು ಓದಿರಿ, 'ಸನಾತನ ನಿರ್ಮಿತ' ಗ್ರಂಥ `ಆಭರಣಗಳ ಮಹತ್ವ'

🪷 ಜ್ಞಾನಶಕ್ತಿ ಪ್ರಸಾರ ಅಭಿಯಾನ🪷

🗓️ ಅಕ್ಟೋಬರ್ 15 ರಿಂದ ಡಿಸೆಂಬರ್ 15 ರವರೆಗೆ

😌 ಆನಂದಮಯ ಜೀವನಕ್ಕಾಗಿ ಸನಾತನದ ಗ್ರಂಥ ಸಂಪತ್ತು !

ಅಭಿಯಾನದ ಕುರಿತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : Sanatan.org/Kannada/JnanShakti-Prasar-Abhiyan

📲 ಗ್ರಂಥಗಳ ಬೇಡಿಕೆಗಾಗಿ ಸಂಪರ್ಕಿಸಿ : 9379771771

Sanatan Sanstha Karnataka

21 Oct, 08:05


🪔 ಈ ದೀಪಾವಳಿಯಲ್ಲಿ ತಮ್ಮ ಬಂಧು- ಮಿತ್ರರಿಗೆ ನೀಡಿರಿ ಸಾತ್ತ್ವಿಕ ಗ್ರಂಥದ ಉಡುಗೊರೆ ! 📚

🪔🪔 ಸನಾತನದ ಗ್ರಂಥಸಂಪತ್ತಿನ ಲಾಭ ಪಡೆದು `ಆಧ್ಯಾತ್ಮಿಕ ದೀಪಾವಳಿ' ಆಚರಿಸಿ !

🪷 ಜ್ಞಾನಶಕ್ತಿ ಪ್ರಸಾರ ಅಭಿಯಾನ 🪷
😌 ಆನಂದಮಯ ಜೀವನಕ್ಕಾಗಿ ಸನಾತನ ಗ್ರಂಥ ಸಂಪತ್ತು !

🗓️ ಅಕ್ಟೋಬರ್ 15 ರಿಂದ ಡಿಸೆಂಬರ್ 15 ರವರೆಗೆ

ಅಭಿಯಾನದ ಕುರಿತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : Sanatan.org/Kannada/JnanShakti-Prasar-Abhiyan

📲 ಗ್ರಂಥಗಳ ಬೇಡಿಕೆಗಾಗಿ ಸಂಪರ್ಕಿಸಿ : 9379771771

Sanatan Sanstha Karnataka

19 Oct, 17:27


🪔🪔 ದೀಪಾವಳಿಯ ನಿಮಿತ್ತ ( 28.10.2024 ರಿಂದ 03.11.24 ರವರೆಗೆ)...🪔🪔

🪔 ದೀಪಾವಳಿಯಂದು ಪಟಾಕಿಗಳನ್ನು ಸಿಡಿಸುವುದರಿಂದಾಗುವ ರಾಷ್ಟ್ರಹಾನಿ ಮತ್ತು ಧರ್ಮಹಾನಿ ಆಗುವುದನ್ನು ಹೇಗೆ ತಡೆಗಟ್ಟಬಹುದು ?

🎥 ಸನಾತನ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ !

ಲಿಂಕ್ :
https://youtu.be/UxDhOPhNR5E?si=8162nP11OLy65961

ಹಬ್ಬ ಮತ್ತು ವ್ರತಗಳ ಕುರಿತು ಹೆಚ್ಚಿನ ಮಾಹಿತಿಗಾಗಿ 'ಸನಾತನ ನಿರ್ಮಿತ' ಗ್ರಂಥವನ್ನು ಖರೀದಿಸಲು ಇಂದೇ ಸಂಪರ್ಕಿಸಿ : 9342599299

Sanatan Sanstha Karnataka

19 Oct, 11:29


🪷 ಸನಾತನದ ಸಂತರಾದ ಪೂ. ರಮಾನಂದ ಗೌಡ ಇವರ ಶುಭ ಹಸ್ತದಿಂದ 'ಜ್ಞಾನಶಕ್ತಿ ಪ್ರಸಾರ ಅಭಿಯಾನ'ಕ್ಕೆ ಚಾಲನೆ ! 🪷


🗓️ ಅಕ್ಟೋಬರ್ 15 ರಿಂದ ಡಿಸೆಂಬರ್ 15 2024

ಸನಾತನದ ಗ್ರಂಥಗಳ ಅಧ್ಯಯನದಿಂದ ಅಂತರ್ಮನದಲ್ಲಿ ಸಾಧನೆಯ ಸಂಸ್ಕಾರವಾಗುತ್ತದೆ ಮತ್ತು ಗ್ರಂಥದಲ್ಲಿ ಹೇಳಿರುವುದು ಕೃತಿಯಲ್ಲಿ ತಂದರೆ ಸಾಧಕನ ಉದ್ಧಾರವಾಗಲಿದೆ !
- ಪೂಜ್ಯ ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

🌐 `ಜ್ಞಾನಶಕ್ತಿ ಪ್ರಸಾರ ಅಭಿಯಾನ'ದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ :
Sanatan.org/kannada/jnanshakti-prasar-abhiyan

📲 9379771771

Sanatan Sanstha Karnataka

19 Oct, 11:25


ಸನಾತನ ಧರ್ಮದ ಜ್ಞಾನ ಪಸರಿಸಲು ಸನಾತನ ಸಂಸ್ಥೆಯ ದೇಶವ್ಯಾಪಿ ಅಭಿಯಾನ !

🪷 ಜ್ಞಾನಶಕ್ತಿ ಪ್ರಸಾರ ಅಭಿಯಾನ 🪷

🗓️ ಅಕ್ಟೋಬರ್ 15 ರಿಂದ ಡಿಸೆಂಬರ್ 15 2024

👉 ಈ ಅಭಿಯಾನದಲ್ಲಿ ಸಹಭಾಗಿಯಾಗುವುದು ನಮ್ಮೆಲ್ಲರ ಧರ್ಮಕರ್ತವ್ಯವೇ ಆಗಿದೆ !

🌐 ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ :
Sanatan.org/kannada/jnanshakti-prasar-abhiyan

📲 9379771771

Sanatan Sanstha Karnataka

19 Oct, 05:23


🌼 ಸಂಕಷ್ಟಹರ ಚತುರ್ಥಿಯ ಮಹತ್ವ (20.10.2024) 🌼

ಸಂಕಷ್ಟಿ : ಸಂಕಷ್ಟವೆಂದರೆ ಸಂಕಟ. ನಾವು ಪೃಥ್ವಿಯಿಂದ ಬರುವ ೩೬೦ ಲಹರಿಗಳಿಂದ ಆವರಿಸಲ್ಪಟ್ಟಿರುತ್ತೇವೆ, ಇದರಿಂದ ಶರೀರದಲ್ಲಿನ ಪ್ರವಾಹಗಳು ಬಂಧಿತವಾಗುತ್ತವೆ. ಇದನ್ನೇ ಸಂಕಟ ಎನ್ನುತ್ತಾರೆ. ಕೃಷ್ಣ ಪಕ್ಷದಲ್ಲಿ ಈ ೩೬೦ ಲಹರಿಗಳು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಇದರಿಂದ ಶರೀರದಲ್ಲಿನ ಎಲ್ಲ ನಾಡಿಗಳಲ್ಲಿನ ಪ್ರವಾಹವು ಬಂಧಿತವಾಗುತ್ತವೆ. ಈ ಸಂಕಟದ ನಿವಾರಣೆಗಾಗಿ ಸಂಕಷ್ಟಿಯನ್ನು ಮಾಡುತ್ತಾರೆ.

ವಿವರವಾಗಿ ಓದಿರಿ👇
https://www.sanatan.org/kannada/293.html

ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ
t.me/SS_Karnataka

Sanatan Sanstha Karnataka

18 Oct, 01:52


🛕🛕 ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ (ಸವದತ್ತಿ, ಬೆಳಗಾವಿ)

ಜಗನ್ಮಾತೆ ಶ್ರೀ ರೇಣುಕಾ ಯಲ್ಲಮ್ಮ ದೇವಿಯು ಎಲ್ಲ ಭಕ್ತರ ಮಾತೆಯಾಗಿ ಎಲ್ಲರಿಗೆ ಅಮ್ಮನಾಗಿರುವದರಿಂದ “ಎಲ್ಲರ ಅಮ್ಮ ಯಲ್ಲಮ್ಮ” ಎಂಬ ರೂಢನಾಮದೊಂದಿಗೆ ಪ್ರಖ್ಯಾತಳಾಗಿ ದಕ್ಷಿಣ ಭಾರತದ ಪ್ರಮುಖ ಶಕ್ತಿ ಕೇಂದ್ರವಾಗಿ ಭಕ್ತರ ಆರಾಧ್ಯ ದೇವತೆಯಾಗಿ ಭಕ್ತರ ಕಾಮಧೇನುವಾಗಿ ಇಷ್ಟಾರ್ಥ ಸಿದ್ಧಿಗಳನ್ನು ನೀಡುವ ಕರುಣಾಮಯಿ ತಾಯಿಯಾಗಿರುತ್ತಾಳೆ.

ವಿವರವಾಗಿ ಓದಿರಿ👇
https://www.sanatan.org/kannada/90207.html

ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ
https://t.me/SS_Karnataka

Sanatan Sanstha Karnataka

17 Oct, 01:43


🌸 ನಿದ್ರೆಯಿಂದ ಎದ್ದ ನಂತರ ಕರದರ್ಶನ ಮತ್ತು ಭೂಮಿವಂದನೆ ಏಕೆ ಮಾಡಬೇಕು ?🌸

ಎರಡೂ ಕೈಗಳಿಂದ ಬೊಗಸೆಯನ್ನು ಮಾಡುವುದರಿಂದ ಬ್ರಹ್ಮಮುದ್ರೆಯು ನಿರ್ಮಾಣವಾಗಿ, ದೇಹದಲ್ಲಿನ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ ಮತ್ತು ಅದರಿಂದ ರಾತ್ರಿಯ ಸಮಯ ಮಾಡಿದ ನಿದ್ರೆಯಿಂದ ದೇಹದಲ್ಲಿ ನಿರ್ಮಾಣವಾದ ತಮೋಗುಣವನ್ನು ಹೊರಹಾಕಲು ಸಹಾಯವಾಗುತ್ತದೆ. ಕೈಗಳಿಂದ ಬೊಗಸೆಯನ್ನು ಮಾಡಿ ಅದರಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ ‘ಕರಾಗ್ರೇ ವಸತೇ ಲಕ್ಷ್ಮೀಃ…’ ಈ ಶ್ಲೋಕವನ್ನು ಹೇಳುವುದರಿಂದ ಬ್ರಹ್ಮಾಂಡದಲ್ಲಿನ ದೇವತೆಗಳ ಲಹರಿಗಳು ಬೊಗಸೆಯತ್ತ ಆಕರ್ಷಿತವಾಗುತ್ತವೆ.

ವಿವರವಾಗಿ ಓದಿರಿ👇
https://www.sanatan.org/kannada/23.html

ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ
t.me/SS_Karnataka

Sanatan Sanstha Karnataka

17 Oct, 01:40


🪔🪔 ದೀಪಾವಳಿಯ ನಿಮಿತ್ತ ( 28.10.2024 ರಿಂದ 03.11.24 ರವರೆಗೆ)...🪔🪔

🪔 ದೀಪಾವಳಿಯಂದು ಮನೆಯ ಮುಂದೆ ಯಾವ ರೀತಿಯ ರಂಗೋಲಿಯನ್ನು ಬಿಡಿಸಬೇಕು ?

🎥 ಸನಾತನ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ !

ಲಿಂಕ್ :
https://youtu.be/mtx0-WSOPTc?si=-zLBtCL5j77gDiI9

ಹಬ್ಬ ಮತ್ತು ವ್ರತಗಳ ಕುರಿತು ಹೆಚ್ಚಿನ ಮಾಹಿತಿಗಾಗಿ 'ಸನಾತನ ನಿರ್ಮಿತ' ಗ್ರಂಥವನ್ನು ಖರೀದಿಸಲು ಇಂದೇ ಸಂಪರ್ಕಿಸಿ :9342599299

Sanatan Sanstha Karnataka

16 Oct, 12:29


🧘🏻‍♂️ ಸಾಧನಾ ಸಂವಾದ: ಜೀವನವನ್ನು ಆನಂದಮಯವಾಗಿಸುವ ಮಾರ್ಗ

🔸 ಸಾಧನೆಯ ಅಂಗಗಳು - ಅಷ್ಟಾಂಗ ಸಾಧನೆ

ಗುರುಕೃಪಾಯೋಗಾನುಸಾರ ಸಾಧನೆಯಲ್ಲಿ ಎರಡು ಅಂಗಗಳಿವೆ. ಒಂದು ವ್ಯಷ್ಟಿ ಸಾಧನೆ ಇನ್ನೊಂದು ಸಮಷ್ಟಿ ಸಾಧನೆ. ವ್ಯಷ್ಟಿ ಸಾಧನೆಯು ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಬೇಕಾದ ಪ್ರಯತ್ನಗಳಾದರೆ, ಸಮಷ್ಟಿ ಸಾಧನೆಯು ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಬೇಕಾದ ಪ್ರಯತ್ನಗಳಾಗಿವೆ. ಕಾಲಮಹಿಮೆಗನುಸಾರ ವ್ಯಷ್ಟಿ ಸಾಧನೆಗೆ ಶೇಕಡ 35 ರಷ್ಟು ಹಾಗೂ ಸಮಷ್ಟಿ ಸಾಧನೆಗೆ ಶೇಕಡ 65 ರಷ್ಟು ಮಹತ್ವವಿದೆ. ವ್ಯಷ್ಟಿ ಸಾಧನೆಯ ಅಡಿಪಾಯದ ಮೇಲೆ ಸಮಷ್ಟಿ ಸಾಧನೆ ಎಂಬ ಕಟ್ಟಡವು ನಿಂತಿರುತ್ತದೆ. ಹಾಗಾಗಿ ವ್ಯಷ್ಟಿ ಸಾಧನೆ ಕೂಡ ಮಹತ್ವಪೂರ್ಣದ್ದಾಗಿದೆ. ವ್ಯಷ್ಟಿ ಸಾಧನೆಯಲ್ಲಿ ನಾಮಜಪ, ಸತ್ಸಂಗ, ಸತ್ಸೇವೆ, ಸತ್ ಗಾಗಿ ತ್ಯಾಗ, ಇತರರರಲ್ಲಿ ನಿರಪೇಕ್ಷ ಪ್ರೀತಿ, ಸ್ವಭಾವದೋಷ ನಿರ್ಮೂಲನೆ, ಅಹಂ ನಿರ್ಮೂಲನೆ ಮತ್ತು ನಮ್ಮಲ್ಲಿ ಭಕ್ತಿ ಭಾವ ಜಾಗೃತಗೊಳಿಸಲು ಮಾಡುವ ಪ್ರಯತ್ನಗಳು ಹೀಗೆ ಎಂಟು ಅಂಗಗಳಿವೆ.

ಸಾಧನೆಯ ವಿಷಯದಲ್ಲಿ ತಮ್ಮ ಮನಸ್ಸಿನ ಸಂದೇಹಗಳ ನಿವಾರಣೆಗಾಗಿ ಸನಾತನ ಸಂಸ್ಥೆಯಿಂದ ಆಯೋಜಿತ 'ಸಾಧನಾ ಸಂವಾದ' ದಲ್ಲಿ ಅವಶ್ಯವಾಗಿ ಭಾಗವಹಿಸಿ

ಭಾನುವಾರ, 20 ಅಕ್ಟೋಬರ್ 2024 ರಂದು ನಡೆಯಲಿರುವ ಈ ಸತ್ಸಂಗದಲ್ಲಿ ಪಾಲ್ಗೊಳ್ಳಲು ಇಂದೇ ನೊಂದಾಯಿಸಿ!-
https://events.sanatan.org/

Sanatan Sanstha Karnataka

16 Oct, 12:10


🎥 Teaser Video

🔱 51 ಶಕ್ತಿಪೀಠಗಳ ದಿವ್ಯ ಯಾತ್ರೆ ! (Part 2)

ಮೂರು ಸ್ಥಳಗಳು... ಮೂರು ಶಕ್ತಿಗಳು... ಮೂರು ದೈವೀ ಕಥೆಗಳು, ಲಕ್ಷಾಂತರ ಭಕ್ತರ ಜೀವನದಲ್ಲಿ ವಿಶೇಷ ಸ್ಥಾನವನ್ನು ನಿರ್ಮಿಸಿವೆ !

🕉️ ಆ ನಿಗೂಢ ಶಕ್ತಿಗಳ ನಿಜವಾದ ಕಥೆ ತಿಳಿಯಿರಿ !

3 ಶಕ್ತಿಪೀಠಗಳ ವಿಶಿಷ್ಟ ಕಥೆ, ಶೀಘ್ರದಲ್ಲೇ ನಿಮಗಾಗಿ.....

🔖 ಸನಾತನ ಸಂಸ್ಥೆಯ YouTube ಚಾನಲ್‌ನಲ್ಲಿ:
Youtube.com/SS_Karnataka

👍🏻 _ದಯವಿಟ್ಟು ನಮ್ಮ ಚಾನಲ್ ಅನ್ನು ಲೈಕ್ ಮಾಡಿ, ಶೇರ್ ಮಾಡಿ ಮತ್ತು Subscribe ಮಾಡಿ ಬೆಲ್ ಐಕಾನ್ ಕ್ಲಿಕ್ ಮಾಡಲು ಮರೆಯಬೇಡಿ_

Sanatan Sanstha Karnataka

15 Oct, 13:33


🪔🪔 ದೀಪಾವಳಿಯ ನಿಮಿತ್ತ ( 28.10.2024 ರಿಂದ 03.11.24 ರವರೆಗೆ)...🪔🪔

🪔 ದೀಪಾವಳಿಯಂದು ಮನೆಯ ಎದುರು ಆಕಾಶ ದೀಪವನ್ನು ತೂಗಾಡಿಸುವುದರ ಹಿಂದಿನ ಶಾಸ್ತ್ರವೇನು ?

🪔 ಗೂಡು ದೀಪ ಅಥವಾ ಆಕಾಶದೀಪ ಹೇಗಿರಬೇಕು ?

🎥 ಸನಾತನ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ !

ಲಿಂಕ್ :
https://youtu.be/IRXYpt7piZY?si=sE1Oza4MdsUCdyH1

ಹಬ್ಬ ಮತ್ತು ವ್ರತಗಳ ಕುರಿತು ಹೆಚ್ಚಿನ ಮಾಹಿತಿಗಾಗಿ 'ಸನಾತನ ನಿರ್ಮಿತ' ಗ್ರಂಥವನ್ನು ಖರೀದಿಸಲು ಇಂದೇ ಸಂಪರ್ಕಿಸಿ : 9342599299

Sanatan Sanstha Karnataka

15 Oct, 11:56


🪔🪔 ದೀಪಾವಳಿಯ ನಿಮಿತ್ತ ( 28.10.2024 ರಿಂದ 03.11.24 ರವರೆಗೆ)...🪔🪔

🪔 ದೀಪಾವಳಿಯಂದು ಎಣ್ಣೆಯ ದೀಪಗಳನ್ನು ಹಚ್ಚುವುದರಿಂದ ಆಗುವ ಲಾಭವೇನು ?

🎥 ಸನಾತನ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ !

ಲಿಂಕ್ :
https://youtu.be/7DPFdZnJmKk?si=tVeRUVdgPcgfh1cW

ಹಬ್ಬ ಮತ್ತು ವ್ರತಗಳ ಕುರಿತು ಹೆಚ್ಚಿನ ಮಾಹಿತಿಗಾಗಿ 'ಸನಾತನ ನಿರ್ಮಿತ' ಗ್ರಂಥವನ್ನು ಖರೀದಿಸಲು ಇಂದೇ ಸಂಪರ್ಕಿಸಿ :9342599299

Sanatan Sanstha Karnataka

15 Oct, 11:55


🔅 ದೇವಿ ದುರ್ಗೆಯ ಪವಿತ್ರ ಶಕ್ತಿಪೀಠಗಳ ಯಾತ್ರೆ ! 🔅

https://youtu.be/AdT-O_nf7lM

🔅 ನವರಾತ್ರಿಯ ವಿಶೇಷ ಸಂದರ್ಭದಲ್ಲಿ ನಾವು ನಿಮಗಾಗಿ ತಂದಿದ್ದೇವೆ, ದೇವಿ ದುರ್ಗೆಯ 51 ಶಕ್ತಿಪೀಠಗಳಲ್ಲಿ ಕೆಲವು ಶಕ್ತಿಪೀಠಗಳ ರಹಸ್ಯಮಯ ಮತ್ತು ಪವಿತ್ರ ಯಾತ್ರೆ !

🔅ತಿಳಿಯಿರಿ, ದೇವಿ ಸತಿ ಮತ್ತು ಭಗವಾನ್ ಶಿವನಿಗೆ ಸಂಬಂಧಿಸಿದ ಈ ಸ್ಥಳಗಳ ಅದ್ಭುತ ಇತಿಹಾಸ ಮತ್ತು ಈ ಶಕ್ತಿಪೀಠಗಳು ಭಕ್ತಿಯ ಕೇಂದ್ರವಾಗಿ ಹೇಗೆ ಮಾರ್ಪಟ್ಟವು ?

🔅ಈ ವೀಡಿಯೊದಲ್ಲಿ ತ್ರಿಪುರಸುಂದರಿ, ಕಾಮಾಖ್ಯಾ ದೇವಿ, ತಾರಾಪೀಠ ಮತ್ತು ನೈನಾ ದೇವಿಯಂತಹ ಅದ್ವಿತೀಯ ಶಕ್ತಿಪೀಠಗಳ ಅದ್ಭುತ ಕಥೆಗಳನ್ನು ವಿವರಿಸಲಾಗಿದೆ.

ಸನಾತನ ಸಂಸ್ಥೆ
ಆನಂದಮಯ ಜೀವನದ ಮಾರ್ಗ !
Sanatan.org/Kannada

Sanatan Sanstha Karnataka

15 Oct, 03:20


🌸 ಊಟಕ್ಕೆ ಕೂರುವ ಮೊದಲೇ ಏಕೆ ಬಡಿಸಿಡಬಾರದು ?🌸

ವ್ಯಕ್ತಿಯು ಮಣೆಯ ಮೇಲೆ ಕುಳಿತುಕೊಳ್ಳುವುದೆಂದರೆ ಪ್ರತ್ಯಕ್ಷ ಕರ್ತಾತ್ಮಕ ಸ್ವರೂಪದಿಂದ ಉತ್ಪನ್ನವಾಗಿರುವ ಭೋಗಿಸಲು ನಿರ್ಮಾಣವಾದ ರೂಪವೇ ಆಗಿದೆ. ಆದುದರಿಂದ ಅನ್ನದಿಂದ ಪ್ರಕ್ಷೇಪಿತವಾಗುವ ಗಂಧ ಮತ್ತು ಆಪತತ್ತ್ವಾತ್ಮಕ ಲಹರಿಗಳ ಪ್ರಕ್ಷೇಪಣೆಯು ಹೆಚ್ಚಿನ ಪ್ರಮಾಣದಲ್ಲಿ ಊರ್ಧ್ವ ದಿಕ್ಕಿನೆಡೆಗೆ ಆಗದೇ, ಜೀವದ ಪ್ರತ್ಯಕ್ಷ ವಾಸನೆಯ ಬಲದಿಂದ ನಿರ್ಮಾಣವಾದ ಭೋಗಾಸಕ್ತ ಕೃತಿಯ ಕಡೆಗೆ ಆಗುತ್ತದೆ.

ವಿವರವಾಗಿ ಓದಿರಿ
https://www.sanatan.org/kannada/73.html

Subscribe to Our Telegram Channel
t.me/SS_Karnataka

Sanatan Sanstha Karnataka

13 Oct, 06:56


🌼 ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು ?🌼

ಹೂವುಗಳಲ್ಲಿ ದೇವತೆಗಳ ತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯಿರುತ್ತದೆ. ಜೀವವು ಹೂವಿನ ಪರಿಮಳ ತೆಗೆದುಕೊಂಡಾಗ ಜೀವದ ಗಂಧರೂಪದ ವಾಸನೆಗೆ ಸಂಬಂಧಿಸಿದ ಇಚ್ಛಾಶಕ್ತಿಯು ಉಚ್ಛ್ವಾಸದೊಂದಿಗೆ ಹೂವಿನ ಸೂಕ್ಷ್ಮ-ಕಕ್ಷೆಯಲ್ಲಿ ಪ್ರವೇಶಿಸುವುದರಿಂದ ಹೂವಿನ ಕಾರ್ಯಕ್ಷಮತೆಯು ಕಡಿಮೆಯಾಗುತ್ತದೆ. ಪರಿಮಳ ತೆಗೆದುಕೊಂಡಂತಹ ಇಂತಹ ಹೂವುಗಳಲ್ಲಿ ನೈಸರ್ಗಿಕವಾಗಿರುವ ಸತ್ತ್ವವೂ ಕಡಿಮೆಯಾಗುತ್ತದೆ.

ವಿವರವಾಗಿ ಓದಿರಿ👇
https://www.sanatan.org/kannada/308.html

Subscribe to Our Telegram Channel
t.me/SS_Karnataka

Sanatan Sanstha Karnataka

12 Oct, 16:08


👉 ಅಪರಾಜಿತಾ ಪೂಜೆಯ ಮಹತ್ವ ಮತ್ತು ಅದರ ವಿಧಾನ

_ದಸರಾ ಪ್ರಯುಕ್ತ ಸನಾತನ ಸಂಸ್ಥೆಯ ವಿಶೇಷ ಲೇಖನ !_

🔅 `ಸಂಜೆ ಎಕ್ಸ್ ಪ್ರೆಸ್ ' ದಿನಪತ್ರಿಕೆಯಲ್ಲಿ ಪ್ರಕಾಶನವಾಗಿದೆ..🗞️🗞️

ಸನಾತನ ಸಂಸ್ಥೆ• ಆನಂದಮಯ ಜೀವನದ ಮಾರ್ಗ !

🌐 ದಸರಾ ಹಬ್ಬದ ಮಹತ್ವವನ್ನು ತಿಳಿಯಲು ಕ್ಲಿಕ್ ಮಾಡಿ :
https://www.sanatan.org/kannada/318.html