来自 Bagalkot police canteen (@ht1233336) 的最新 Telegram 贴文

Bagalkot police canteen Telegram 帖子

Bagalkot police canteen
1,146 订阅者
29 张照片
1 个视频
最后更新于 26.02.2025 00:28

相似频道

Yonogames.com
367,674 订阅者
Techysomz Kannada
54,364 订阅者
IPLwin official channel
46,640 订阅者

Bagalkot police canteen 在 Telegram 上分享的最新内容


ಇಂದು ದಿ.28/08/2024ರಂದು Canteenನಲ್ಲಿ   ಮಾರಾಟ 10.00ಗಂಟೆಗೆ ಆರಂಭಗೊಳ್ಳುತ್ತದೆ..🙏

ದಿ.26/08/2024 ರಂದು Canteenನಲ್ಲಿ   ಮಾರಾಟ ಸ್ಥಗಿತ ಗೊಂಡಿರುತ್ತದೆ .... ಆರಂಭ ಗೊಂಡರೆ ಮೆಸೇಜ್ ಮೂಲಕ ತಿಳಿಸ ಲಾಗುವದು..🙏

ಇಂದು ದಿ.22/08/2024ರಂದು Canteenನಲ್ಲಿ   ಮಾರಾಟ 10.00ಗಂಟೆಗೆ ಆರಂಭಗೊಳ್ಳುತ್ತದೆ..🙏

ದಿ.21/08/2024 ರಂದು Canteenನಲ್ಲಿ   ಮಾರಾಟ ಸ್ಥಗಿತ ಗೊಂಡಿರುತ್ತದೆ .... ಆರಂಭ ಗೊಂಡರೆ ಮೆಸೇಜ್ ಮೂಲಕ ತಿಳಿಸ ಲಾಗುವದು..🙏

ಇಂದು ದಿ.11/08/2024ರಂದುCanteenನಲ್ಲಿ   ಮಾರಾಟ 4.00ಗಂಟೆಗೆ ಆರಂಭಗೊಳ್ಳುತ್ತದೆ..🙏

ಇದು ಮಾನ್ಯ ಪೊಲೀಸ್ ಅಧೀಕ್ಷಕರು ಬಾಗಲಕೋಟ ರವರ ಆದೇಶ ,ಆದ ಕಾರಣ, ಇನ್ನೂ ಮುಂದೆ ಈ ಮೇಲ್ಕಂಡ ಆದೇಶವನ್ನು ಪಾಲಿಸ ಲಾಗುವುದು....🙏

ವಿಶೇಷ ಸೂಚನೆ.....👆

ಯಾರಾದ್ರೂ ಹೊಸ ಕಾರ್ಡ್ ಮಾಡಿಸುವವರು . ಈ ಫಾರ್ಮ್ ತುಂಬಿ ತಮ್ಮ ಘಟಕದ ಅಧಿಕಾರಿಯ ಸಹಿ & ಮೊಹರು ಹಾಕಿ ಕೊಂಡು ಕ್ಯಾಂಟೀನ್ ನಲ್ಲಿ ಅರ್ಜಿ ಸಲ್ಲಿಸಿ .... 🙏

SMART CARD APPLICATION.pdf

Channel name was changed to «Bagalkot police canteen»