Últimas Postagens de Bagalkot police canteen (@ht1233336) no Telegram

Postagens do Canal Bagalkot police canteen

Bagalkot police canteen
1,146 Inscritos
29 Fotos
1 Vídeos
Última Atualização 26.02.2025 00:28

Canais Semelhantes

Yono Rummy
671,005 Inscritos
GoldsBet Official
36,936 Inscritos

O conteúdo mais recente compartilhado por Bagalkot police canteen no Telegram


MRP595/canteen price 304...

ಇಂದು ದಿ 20/11/2024 ರಂದು 10.00 ಗಂಟೆಗೆ ಕ್ಯಾಂಟೀನ್ ನಲ್ಲಿ ಮಾರಾಟ ಆರಂಭ ಗೊಂಡಿದೆ......🙏

ದಿ16/11/2024 ರಿಂದ ಕ್ಯಾಂಟೀನ್ ನಲ್ಲಿ ಮಾರಾಟ ಇರುವುದಿಲ್ಲ....🙏

ಇಂದು ದಿ 15/11/2024 ರಂದು 10.00 ಗಂಟೆಗೆ ಕ್ಯಾಂಟೀನ್ ನಲ್ಲಿ ಮಾರಾಟ ಆರಂಭ ಗೊಳ್ಳುತ್ತದೆ......🙏

ಇಂದು ದಿ.11/11/2024 ರಂದು Canteenನಲ್ಲಿ   ಮಾರಾಟ 4.00 ಗಂಟೆಗೆ ಆರಂಭ ಗೊಳ್ಳುತ್ತದೆ....🙏

ಕ್ಯಾಂಟೀನ್ ಕಂಪ್ಯೂಟರ್ ನಲ್ಲಿ ಸಾಫ್ಟವೇರ್ ದೋಷದ ಕಾರಣ 4.00 ಗಂಟೆ ಇಂದ ಮಾರಾಟ ಸ್ಥಗಿತ ಗೊಂಡಿರುತ್ತದೆ ..... ಮಾರಾಟ ಆರಂಭ ಗೊಂಡ ನಂತರ ಮೆಸೇಜ್ ಹಾಕಲಾಗುವುದು......🙏

ಮೇಲ್ಕಂಡ ಹೊಸ ಸಾಮಗ್ರಿ ಬಂದಿದ್ದು , ನಾಳೆ ಬೆಳಿಗ್ಗೆ10.00am  ದಿಂದ ಮಾರಾಟ ಆರಂಭ ಗೊಳ್ಳುತ್ತದೆ.....🙏

ಇಂದು ದಿ.30/10/2024 ರಂದು Canteenನಲ್ಲಿ   ಮಾರಾಟ 4.00 ಗಂಟೆಗೆ ಮಾರಾಟ ಇರುವುದಿಲ್ಲ...🙏

ಇಂದು ದಿ.30/10/2024 ರಂದು
Canteen 11.00 ಗಂಟೆ ಇಂದ 1.00 ಗಂಟೆ ವರೆಗೆ ಮಾತ್ರ ಮಾರಾಟ  ಆರಂಭ ಗೊಂಡಿರುತ್ತದೆ..🙏

ಇಂದು ದಿ.28/10/2024 ರಂದು Canteenನಲ್ಲಿ   ಮಾರಾಟ 4.00 ಗಂಟೆಗೆ ಮಾರಾಟ ಇರುವುದಿಲ್ಲ...🙏