"ಆರಂಭ ಯಾವಾಗಲೂ ಇಂದೇ.👍😍

@roriser


🌈"ಕಾಲದ‌ ಒಂದೊಂದು ಕ್ಷಣವೂ ನಿನ್ನದು.
ಅದನ್ನು ಕಾಪಾಡಿಕೋ,ಕೊಯ್ಲಾದ ಮೇಲೆ ತಿರುಗಿ ಚಿಗುರುವುದಕ್ಕೆ ನೀನು ಹುಲ್ಲಲ್ಲ"🪁

@Nayagara

🎇 Enter with a HAPPY heart
Come as a guest, go as a friend
keep trying till, you reach your GOAL
Perfection is nothing without humility.

"ಆರಂಭ ಯಾವಾಗಲೂ ಇಂದೇ.👍😍

22 Oct, 14:13


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

22 Oct, 02:14


🧠ಸಾಮಾನ್ಯ ಜ್ಞಾನ

🌸ಮೂಲಭೂತ ಕರ್ತವ್ಯಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿದ್ದು
ಉತ್ತರ:- 1976ರಲ್ಲಿ 42ನೇ ತಿದ್ದುಪಡಿಯಲ್ಲಿ.

🌸ಮೂಲಭೂತ ಕರ್ತವ್ಯಗಳನ್ನು ನಿರೂಪಿಸಿರುವುದು
ಉತ್ತರ- ಸಂವಿಧಾನದ 4 ನೇ ಭಾಗದ 51ನೇ ಎ ವಿಧಿಯಲ್ಲಿ.

🌸 ಭಾರತದ ಜನಗಣತಿಯ ಅಧಿಕಾರಿಯನ್ನು ಹೀಗೆನ್ನುವರು
ಉತ್ತರ - ಜನಗಣತಿ ಆಯುಕ್ತರು (ರಿಜಿಸ್ಟ್ರಾರ್ ಜನರಲ್).

🌸 ಜಮ್ಮುಕಾಶ್ಮೀರ ಭಾರತದ ಒಕ್ಕೂಟಕ್ಕೆ ಸೇರಿದ್ದು
ಉತ್ತರ:- 26 ಅಕ್ಟೋಬರ್. 1947

🌸ಚೌ ಎನ್ ಲಾಯ್ ಮತ್ತು ಪಂಡಿತ್ ಜವಾಹರ್ ಲಾಲ್ ನೆಹರುರವರು 1954 ರಲ್ಲಿ ಮಾಡಿಕೊಂಡ ಒಪ್ಪಂದ
ಉತ್ತರ:- ಪಂಚಶೀಲ ಒಪ್ಪಂದ.

🌸ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯು ಸಭೆ ಸೇರುವುದು.

ಉತ್ತರ:- ವರ್ಷದಲ್ಲಿ 2 ಬಾರಿ
🌸ನಮ್ಮ ಸಂವಿಧಾನದ ಮೂರನೆ ಭಾಗದ 12 ರಿಂದ 35ರವರೆಗಿನ ವಿಧಿಗಳು
ಉತ್ತರ:- ಮೂಲಭೂತ ಹಕ್ಕುಗಳ ಬಗ್ಗೆ.

🌸ಅಸ್ಪೃಶ್ಯತೆಯ ಆಚರಣೆ ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿರುವ ಸಂವಿಧಾನದ ವಿಧಿ
ಉತ್ತರ:-17ನೇ ವಿಧಿ.

🌸 ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕಿನಿಂದ ಹೊರತೆಗೆದದ್ದು
ಉತ್ತರ:- 1978ರಲ್ಲಿ ಸಂವಿಧಾನದ 44ನೇ ತಿದ್ದುಪಡಿಯಲ್ಲಿ.

4,040

subscribers

24,640

photos

957

videos