ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

@kalyana_karnataka_study_circle


👉 Change your destiny with your self study 👈

🌑 ಕತ್ತಲೆಯನ್ನು ಶಪಿಸುವುದಕಿಂತ ದೀಪ ಬೆಳಗಿಸುವುದೇ ಲೇಸು🪔

Join our Teligram Channel
👇🏻👇🏻👇🏻👇🏻👇🏻

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

22 Oct, 18:12


🌳ಅದಾನಿ ತೆಕ್ಕೆಗೆ ಓರಿಯೆಂಟ್‌ ಸಿಮೆಂಟ್‌

- ಅದಾನಿ ಸಮೂಹದ ಅಂಬುಜಾ ಸಿಮೆಂಟ್‌ ಕಂಪನಿಯು ಸಿ.ಕೆ. ಬಿರ್ಲಾ ಸಮೂಹದ ಓರಿಯೆಂಟ್‌ ಸಿಮೆಂಟ್‌ ಕಂಪನಿಯನ್ನು ₹8,100 ಕೋಟಿಗೆ ಸ್ವಾಧೀನಪಡಿಸಿಕೊಳ್ಳಲಿದ್ದು, ಈ ಕುರಿತ ಒಪ್ಪಂದಕ್ಕೆ ಎರಡೂ ಕಂಪನಿಗಳು ಸಹಿ ಹಾಕಿವೆ
- ಅಂಬುಜಾ ಸಿಮೆಂಟ್ ದೇಶದ ಎರಡನೇ ಅತಿದೊಡ್ಡ ಸಿಮೆಂಟ್‌ ತಯಾರಿಕಾ ಕಂಪನಿಯಾಗಿದೆ.
- ಜೂನ್‌ನಲ್ಲಿ ಅದಾನಿ ಸಮೂಹವು ಹೈದರಾಬಾದ್ ಮೂಲದ ಪೆನ್ನಾ ಸಿಮೆಂಟ್‌ ಅನ್ನು ₹10,422 ಕೋಟಿಗೆ ಸ್ವಾಧೀನಪಡಿಸಿಕೊಂಡಿತ್ತು.

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

22 Oct, 15:00


ಅಕ್ಟೋಬರ್ 24, 2024 ರಂದು ದಾನ ಚಂಡಮಾರುತವು ಒಡಿಶಾ ಮತ್ತು ಪಶ್ಚಿಮ ಬಂಗಾಳವನ್ನು ಅಪ್ಪಳಿಸಲಿದೆ
ಭಾರತೀಯ ಹವಾಮಾನ ಇಲಾಖೆ (IMD) ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯನ್ನು ನೀಡಿದೆ, ಇದು ಅಕ್ಟೋಬರ್ 23 ರ ವೇಳೆಗೆ ತೀವ್ರ ಚಂಡಮಾರುತವಾಗಿ ತೀವ್ರಗೊಳ್ಳಲಿದೆ ಎಂದು ಮುನ್ಸೂಚನೆ ನೀಡಿದೆ. ಚಂಡಮಾರುತವು ಒಡಿಶಾ ಮತ್ತು ಪಶ್ಚಿಮ ಕರಾವಳಿಯಲ್ಲಿ ಭೂಕುಸಿತವನ್ನು ಉಂಟುಮಾಡುವ ನಿರೀಕ್ಷೆಯಿದೆ. ಅಕ್ಟೋಬರ್ 24 ರಂದು ಬಂಗಾಳ.

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

22 Oct, 13:49


@ ಪ್ರಮುಖ ಸೇನೆಗಳು @
-----------------------------------------------
# ಕೆಂಪಂಗಿ ಸೇನೆ - ಗ್ಯಾರಿಬಾಲ್ಡಿ

# ಕಪ್ಪಂಗಿ ಸೇನೆ  - ಬೆನೆಟೋ ಮುಸಲೋನಿ

# ಕಂದಂಗಿ ಸೇನೆ  - ಅಡಾಲ್ಫ್ ಹಿಟ್ಲರ್

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

22 Oct, 13:49


Gk

🌸ವಾಟರ್ ಪೋಲೋ ಕ್ರೀಡೆ ಆರಂಭವಾದದ್ದು
ಉತ್ತರ:- 1860
🌸ಈಜು ಕೊಳದ ಸಾಮಾನ್ಯ ಆಕಾರ
ಉತ್ತರ:- ಆಯತ
🌸ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ
ಉತ್ತರ:- ನೀಲ್ ಆರ್ಮ್ ಸ್ಟ್ರಾಂಗ್
🌸ಶಿಲಾಯುಗದ ಕಾಲದಿಂದಲೂ ಅಸ್ತಿತ್ವದಲ್ಲಿರುವ ಕ್ರೀಡೆ
ಉತ್ತರ:- ಧನುರ್ ವಿದ್ಯೆ
🌸ಲಿಬರೋ ಈ ಆಟಕ್ಕೆ ಪ್ರಸಿದ್ಧರಾಗಿದ್ದಾರೆ
ಉತ್ತರ:- ವಾಲಿಬಾಲ್
🌸ವಾಲಿಬಾಲ್ ಆಟ ಆರಂಭಗೊಂಡಿದ್ದು
ಉತ್ತರ:-1895
🌸 ಫುಟ್‌ಬಾಲ್ ಮೊದಲು ಆರಂಭಗೊಂಡ ದೇಶ
ಉತ್ತರ:- ಚೀನಾ
🌸'ಕಾರ್ನರ್ ಕಿಕ್' ಎಂಬ ಪದವನ್ನು ಈ ಕ್ರೀಡೆಯಲ್ಲಿ ಬಳಸುತ್ತಾರೆ
ಉತ್ತರ:- ಫುಟ್‌ಬಾಲ್
🌸ಬ್ರೆಜಿಲ್‌ನ ರಾಷ್ಟ್ರೀಯ ಕ್ರೀಡೆ
ಉತ್ತರ:- ಫುಟ್‌ಬಾಲ್

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

22 Oct, 11:55


ರಾಜ್ಯದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಹಾಗೂ ಮಹಿಳಾ ಸಿಬ್ಬಂದಿಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ʼರಕ್ಷಾ ಕೋಟೆʼ ನಿರ್ಮಿಸಲಾಗಿದ್ದು, ಮಾಜಿ ಸೇನಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

#KAS
GK PAPER 2

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

22 Oct, 01:18


ಪ್ರಚಲಿತ ಪೇಪರ್
ದಿನಾಂಕ:-22-10-2024

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

22 Oct, 00:21


"You can't go back and change the beginning, but you can start where you are and change the ending."

Good Morning

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

21 Oct, 17:11


* 20, 21.10.2024 * ಜ್ಞಾನಗಂಗೋತ್ರಿ * ಪ್ರಚಲಿತ ಘಟನೆಗಳು *

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

21 Oct, 15:04


VAO dress code guidelines 👆👆

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

21 Oct, 14:56


BMTC Non HK 1:5 ಫಲಿತಾಂಶ ಬಿಡುಗಡೆಯಾಗಿದೆ...

3,106

subscribers

9,881

photos

19

videos