📚⃟≛⃝•ಗೆದ್ದೆ ◡̈⃝➻ಗೆಲ್ಲುವೆ.≛⃝🚔

@karnataka_police_no_1


🇴͢ғͦғᷱ͢ɪᷡᴄͤ͢ɪᷢᴀ͢ʟ.»❥⃟☞ͥ͟⋆ͣ͟⋆ͫ❥»`🅿︎ʀᴀᴠᴇᴇɴ´»❥⍣⃟🎀        

🇴͢ғͦғᷱ͢ɪᷡᴄͤ͢ɪᷢᴀ͢ʟ.»𝐈𝛕ᷟ͢𝚣⃪ꙴ ̶͢➳ ̶͢ ̶ͨ ̶ͧ ̶ͭ ̶ͤ➵»🅰︎ммα.»❥⍣⃟🎀

🌺🌸 #ಕೆಟ್ಟವರಿಗೂ_ಒಳ್ಳೆಯದೆ_ಬಯಸೋಣ 🌸🌺

╔═.💛.════✰════❀════╗
𓄀*𝙾𝚆𝙽𝙴𝚁.☞︎︎︎ @Belagavi_Hudga'𓃮
╚════❀════✰═══.❤️.══╝

📚⃟≛⃝•ಗೆದ್ದೆ ◡̈⃝➻ಗೆಲ್ಲುವೆ.≛⃝🚔

22 Oct, 06:54


🌪🪐ಸಾಮಾನ್ಯ ಜ್ಞಾನ

🌸ಪ್ರಾಚೀನ ಭಾರತದಲ್ಲಿ ಕೆಳಗಿನ ಯಾವ ರಾಜ್ಯ ಗಣರಾಜ್ಯವಾಗಿರಲಿಲ್ಲ?

ಉತ್ತರ:- ಗಾಂಧಾರ

🌸ಮೆಗಾಸ್ತಾನೀಸ್‌ನ ಪ್ರಕಾರ ಪಾಟಲೀಪುತ್ರದ ಪೌರಾಡಳಿತವನ್ನು ಯಾರು ನಡೆಸುತ್ತಿದ್ದರು?

ಉತ್ತರ: - ಆರು ಸಮಿತಿಗಳು

🌸ಪೂರ್ವ ಚಾಲುಕ್ಯರ (ಈಸ್ಟನ್ ಚಾಲುಕ್ಯಸ್) ರಾಜಧಾನಿ

ಉತ್ತರ:-ವೆಂಗಿ

🌸ದಕ್ಷಿಣ ಭಾರತದ ಪ್ರಾಚೀನ ವೈಷ್ಣವ ಭಕ್ತಿ ಸಂತರು

ಉತ್ತರ: - ಆಳ್ವಾರರು

🌸ವಿದೇಶಿ ಪ್ರವಾಸಿ ಸುಲೈಮಾನನು ಯಾರ ಆಳ್ವಿಕೆಯ ಕಾಲದಲ್ಲಿ ಪಾಲರ ರಾಜ್ಯವನ್ನು ಸಂದರ್ಶಿಸಿದ್ದನು.

ಉತ್ತರ:- ದೇವಪಾಲ

🌸 ಚೌಘನ್ ಅಥವಾ ಪೋಲೋ ಆಡುತ್ತಿದ್ದ ಸಂದರ್ಭದಲ್ಲಿ ಅಸು ನೀಗಿದ ಸುಲ್ತಾನನಾರು?

ಉತ್ತರ:- ಕುತುಬ್ ಉದ್ದೀನ ಐಬಕ್

🌸ಯಾವ ಮೋಡಗಳಿಂದ ಧಾರಾಕಾರ ಮಳೆ ಸುರಿಯುವುದೆಂದರೆ

ಉತ್ತರ:- ಪದರು ವೃಷ್ಠಿ ಮೋಡ

🌸ಮೌನಾ ಲಾವೋ ಜ್ವಾಲಾಮುಖಿ (Shied Volcano) ಪರ್ವತಕ್ಕೆ ಉದಾಹರಣೆ ಇದು ಇರುವುದು

ಉತ್ತರ:- ಹವಾಯಿ

🌸 ಸಾಗರದ ಅತ್ಯಂತ ಆಳವಾದ ಭಾಗವೆಂದರೆ

ಉತ್ತರ:- ಚಾಲೆಂಜರ್ ಡೀಪ್ ( ಮರಿಯಾನಾ ಕಂದಕ)


JOIN 🔜 https://chat.whatsapp.com/KwsrShIfJnsDmc6vL4gBPO

   ●▬▬۩۞۩▬▬●

📚🚔.🅃🅴︎🄻🅴︎🄶🆁︎🄰🅼︎.🚔📚

      ◄❥‌⃟⃝🌸 🇳 🇴 = 1.✰❥࿐

🌸❥๋๋๋๋๋๋๋๋๋๋๋๋๋๋๋๋⃝𝄄꯭꯭꯭𝄄꯭꯭꯭🅿︎𝐑𝐀𝐕𝐄𝐄𝐍 𝄄꯭꯭꯭𝄄꯭꯭꯭𝄄꯭꯭꯭𝄄꯭꯭꯭🅰︎𝐁𝐎𝐔𝐓🕊️⃝𝄄꯭꯭꯭𝄄꯭꯭꯭❥๋๋๋๋๋๋๋๋๋๋๋๋๋๋๋๋🌸 -
𓄀*@Belagavi_Hudga_143"𓃮
█▃    ▃▃▃▃▃▃▃▃▃▃▃▃▃▃▃    ▃█

https://t.me/SSLC_PUC_group


https://t.me/KARNATAKA_POLICE_No_1

📚⃟≛⃝•ಗೆದ್ದೆ ◡̈⃝➻ಗೆಲ್ಲುವೆ.≛⃝🚔

22 Oct, 06:54


🔰ಪ್ರಚಲಿತ ವಿದ್ಯಮಾನಗಳು

🏝ಪೋಲಿಯೊ ಲಸಿಕೆ ಅಭಿಯಾನವನ್ನು ಸ್ಥಗಿತಗೊಳಿಸಿದ ದೇಶ ಯಾವುದು?

ಉತ್ತರ:- ಅಫ್ಘಾನಿಸ್ತಾನ

🏝ಇತ್ತೀಚೆಗೆ ಯುರೋಪ್‌ನಲ್ಲಿ ಕಾಣಿಸಿಕೊಂಡ ಚಂಡಮಾರುತದ ಹೆಸರೇನು?

ಉತ್ತರ:- ಬೋರಿಸ್

🏝ಮಹಿಳಾ ಟಿ20 ವಿಶ್ವಕಪ ವಿಜೇತರಿಗೆ ನೀಡುವ ಮೊತ್ತ ಎಷ್ಟು?

ಉತ್ತರ:- 19.6 ಕೋಟಿ
(ರನ್ನರ್-ಅಪ್ 9.80 ಕೋಟಿ )


🏝ಇತ್ತೀಚೆಗೆ, 'ಗ್ಲೋಬಲ್ ಬಯೋ ಇಂಡಿಯಾ 2024'ರ ನಾಲ್ಕನೇ ಆವೃತ್ತಿಯನ್ನು ಎಲ್ಲಿ ಆಯೋಜಿಸಲಾಗಿದೆ?

ಉತ್ತರ: - ನವದೆಹಲಿ

🏝ಭಾರತದ ಪ್ರಧಾನ ಮಂತ್ರಿಯವರು ಯಾವ ರಾಜ್ಯದಲ್ಲಿ 'ಟುಟಿಕೋರಿನ್ ಇಂಟರ್ನ್ಯಾಷನಲ್ ಕಂಟೈನರ್ ಟರ್ಮಿನಲ್' ಅನ್ನು ಉದ್ಘಾಟಿಸಿದರು?

ಉತ್ತರ:- ತಮಿಳುನಾಡು

🏝ಇತ್ತೀಚೆಗೆ 2 ನೇ ಏಷ್ಯಾ ಪೆಸಿಫಿಕ್ ಮಂತ್ರಿಗಳ ನಾಗರಿಕ ವಿಮಾನಯಾನ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗಿದೆ?

ಉತ್ತರ:- ದೆಹಲಿ



JOIN 🔜 https://chat.whatsapp.com/KwsrShIfJnsDmc6vL4gBPO

   ●▬▬۩۞۩▬▬●

📚⃟≛⃝•ಗೆದ್ದೆ ◡̈⃝➻ಗೆಲ್ಲುವೆ.≛⃝🚔

22 Oct, 00:58


🕉🙏 *ಸುಪ್ರಭಾತ* 🙏🕉
▬▬▬ஜ۩۞۩ஜ▬▬▬

🌺 🍁 ꧂⌒*✰‿✰
꧂⌒*✰‿✰ *ಸ್ಪೂರ್ತಿ ಕಿರಣ*

🌻🌳🌱.. ನಾವೆಲ್ಲರೂ ಗೆಲ್ಲಲೆಂದೇ ಹುಟ್ಟಿದ್ದೇವೆ ಮತ್ತು ಬದುಕುತ್ತೇವೆ. ಆದರೆ ಯಾರೂ ತಮ್ಮಷ್ಟಕ್ಕೆ ವಿಜಯಶಾಲಿಯಾಗಲಾರರು. ಹಾಗೆ ಆಗಲು ನಿರ್ದಿಷ್ಟ ಯೋಜನೆ, ಅವನ್ನು ಜಾರಿಗೊಳಿಸುವ ಕಾರ್ಯತತ್ಪರತೆ, *ಗೆಲ್ಲುವ ಛಲ ಇರಬೇಕು. ಅಂಥವರು ಗೆಲ್ಲುತ್ತಾರೆ... 🌳*

----------------~--------------
*ಧರ್ಮೋ ರಕ್ಷತಿ ರಕ್ಷಿತಃ*

🍵ಶುಭೋದಯ ಸ್ನೇಹಿತರೆ
  
॥ *ಸರ್ವೆಜನಃ ಸುಖಿನೋಭವಂತು* ॥
▬▬▬▬▬ஜ۩۞۩ஜ▬▬▬▬▬

🌱ನೆರಳಿಗಾಗಿ ಗಿಡ ನೆಡಿ -
ಶುದ್ಧವಾದ ಗಾಳಿಗಾಗಿ ಮರ ರಕ್ಷಿಸಿ!!!🌳

📚⃟≛⃝•ಗೆದ್ದೆ ◡̈⃝➻ಗೆಲ್ಲುವೆ.≛⃝🚔

21 Oct, 14:48


🖌ಲೋಹ ಹಾಗೂ ಕಬ್ಬಿಣ ಯುಗದ ನೆಲೆಗಳು🖌

🛢ಮಹಾರಾಷ್ಟ್ರದ - ಜಾರ್ವೆ
🛢ಕರ್ನಾಟಕದ - ಬ್ರಹ್ಮಗಿರಿ
🛢ಹಾವೇರಿಯ - ಹೂಳ್ಳೂರು
🛢ಕೋಲಾರದ - ಬನಹಳ್ಳಿ
🛢ಬಿಜಾಪುರದ - ತೇರ್ದಾಳ
🛢ಸಮಾಜದಲ್ಲಿ ಆಳುವವರು ಹಾಗೂ ಕೆಳವರ್ಗದವರು ಎಂಬ ಸ್ಥರೀಕರಣ ಆರಂಭವಾದದ್ದು - ಲೋಹಯುಗದಲ್ಲಿ
🛢ನಾಗರೀಕತೆಗಳು ಬೆಳೆದಿದ್ದು ಈ ಯುಗದಲ್ಲಿ - ಲೋಹ ಯುಗದಲ್ಲಿ
🛢ಭಾರಿ ಸಮಾಧಿಗಳ ನಿರ್ಮಾಣವಾದದು - ಕಬ್ಬಿಣ ಯುಗದಲ್ಲಿ

🖌ಕಬ್ಬಿಣ ಯುಗದ ನೆಲೆಗಳು🖌

🛢ಬೆಳಗಾವಿ ಜಿಲ್ಲೆ - ಕಣ್ಣೂರು
🛢ಗುಲ್ಬರ್ಗಾ ಜಿಲ್ಲೆ - ರಾಜನ ಕೋಳೂರು
🛢ಕೊಡಗಿನ - ದೊಡ್ಡ ಮೊಳತೆ
🛢ಹಾವೇರಿ ಜಿಲ್ಲೆಯ ಹಳ್ಳೂರು
🛢ಕೋಲಾರ ಜಿಲ್ಲೆಯ - ಬನಹಳ್ಳಿ
🛢ಭಾರತದಲ್ಲಿಯೆ ಪ್ರಾಚೀನ ವಸ್ತುಗಳು ದೊರೆತ ಸ್ಥಳ - ಹಾವೇರಿ ಜಿಲ್ಲೆಯ ಹಳ್ಳೂರು ( ಕ್ರಿ.ಪೂ. 600 )
🛢ಕ್ರಿ.ಪೂ. 300 ರಷ್ಟು ಹಳೆಯದಾದ ಕಬ್ಬಿಣ ಕುಲುಮೆ ದೊರೆತಿರುವ ಪ್ರದೇಶ - ಕೋಲಾರ ಜಿಲ್ಲೆಯ ಬನಹಳ್ಳಿ
🛢ಬೃಹತ್ ಶಿಲಾ ಸಂಸ್ಕೃತಿಯನ್ನು ಕರೆಯುವರು - Megalithic Calture
🛢ಪ್ರಾಗೈತಿಹಾಸ ಕಾಲದ ಕೊನೆಯ ಘಟ್ಟ - ಕಬ್ಬಿಣ ಯುಗ

🖌ಕರ್ನಾಟಕದ ನೆಲೆಗಳು🖌

🛢ಹಾವೇರಿ ಜಿಲ್ಲೆಯ - ಹಳ್ಳೂರು
🛢ಬಳ್ಳಾರಿ ಜಿಲ್ಲೆಯ - ತೆಕ್ಕಲಕೋಟೆ ಮತ್ತು ಸಂಗನ ಕಲ್ಲು
🛢ಮೈಸೂರು ಜಿಲ್ಲೆಯ -ಟಿ.ನರಸಿಪುರ
🛢ಗುಲ್ಬರ್ಗಾ ಜಿಲ್ಲೆಯ - ಕಡೆಕಲ್
🛢ನವಶಿಲಾಯುಗದ ಮುಂದುವರಿದ ಕಾಲ - ಲೋಹಯುಗ
🛢ತಾಮ್ರ ಮತ್ತು ತವರಗಳ ಮಿಶ್ರಲೋಹ - ಕಂಚು
🛢ಹರಪ್ಪಾ ಸಂಸ್ಕೃತಿ ಈ ಯುಗಕ್ಕೆ ಸೇರಿದ್ದು - ಲೋಹಯುಗ
🛢ಕೆಂಪು ಬಣ್ಣದ ಕಪ್ಪ ಚಿತ್ರಗಳ ಮಡಕೆಗಳು ಅಸ್ತಿತ್ವಕ್ಕೆ ಬಂದಿದ್ದು - ಲೋಹಯುಗ
🛢ಸತ್ತವರನ್ನು ಕಾಯಂ ಆಗಿ ನೆಲೆಸುವ ಮನೆಗಳಲ್ಲಿ ಹೂಳುವ ಪದ್ದತಿ ಅಸ್ತಿತ್ವಕ್ಕೆ ಬಂದಿದ್ದು - ಲೋಹ ಯುಗದಲ್ಲಿ
🛢ಲೋಹಯುಗದ ಜನರು ಪೂಜಿಸುತ್ತಿದ್ದದ್ದು - ಮಾತೃ ದೇವತೆ , ವೃಕ್ಷ , ಪ್ರಾಣಿ
🛢ಲೋಹ ಯುಗದ ಜನರು ಬೆಳೆಯುತ್ತಿದ್ದ ಧಾನ್ಯ - ಗೋಧಿ ,ಬಾರ್ಲಿ ಹಾಗೂ ಜೋಳ

JOIN 🔜 https://chat.whatsapp.com/KwsrShIfJnsDmc6vL4gBPO

   ●▬▬۩۞۩▬▬●

📚🚔.🅃🅴︎🄻🅴︎🄶🆁︎🄰🅼︎.🚔📚

      ◄❥‌⃟⃝🌸 🇳 🇴 = 1.✰❥࿐

🌸❥๋๋๋๋๋๋๋๋๋๋๋๋๋๋๋๋⃝𝄄꯭꯭꯭𝄄꯭꯭꯭🅿︎𝐑𝐀𝐕𝐄𝐄𝐍 𝄄꯭꯭꯭𝄄꯭꯭꯭𝄄꯭꯭꯭𝄄꯭꯭꯭🅰︎𝐁𝐎𝐔𝐓🕊️⃝𝄄꯭꯭꯭𝄄꯭꯭꯭❥๋๋๋๋๋๋๋๋๋๋๋๋๋๋๋๋🌸 -
𓄀*@Belagavi_Hudga_143"𓃮
█▃    ▃▃▃▃▃▃▃▃▃▃▃▃▃▃▃    ▃█

https://t.me/SSLC_PUC_group


https://t.me/KARNATAKA_POLICE_No_1

📚⃟≛⃝•ಗೆದ್ದೆ ◡̈⃝➻ಗೆಲ್ಲುವೆ.≛⃝🚔

21 Oct, 14:48


🌎🌍ಪ್ರಪಂಚದ ಕುರಿತು
🌎🌎
1) ಅತಿದೊಡ್ಡ ಸಮುದ್ರ -- ದ.ಚೀನಾ ಸಮುದ್ರ
2) ಅತಿದೊಡ್ಡ ಸರೋವರ -- ಕ್ಯಾಸ್ಪೀಯನ್
3) ಅತಿದೊಡ್ಡ ನದಿ -- ಅಮೇಜಾನ್
4) ಅತಿದೊಡ್ಡ ಖಂಡ -- ಏಷ್ಯಾ
5) ಅತಿದೊಡ್ಡ ದ್ವೀಪ -- ಗ್ರೀನ್ ಲ್ಯಾಂಡ್
6) ಅತಿದೊಡ್ಡ ಮರಭೂಮಿ -- ಸಹರಾ
7) ಅತಿದೊಡ್ಡ ದೇಶ -- ರಷಿಯಾ
8) ಅತಿದೊಡ್ಡ ಸಸ್ತನಿ -- ಬ್ಲೂ ವೇಲ್
9) ಅತಿದೊಡ್ಡ ವೈರಸ್ -- TMV (ಟೊಬ್ಯಾಕೊ
ಮೋಜಾಯೀಕ್ ವೈರಸ್
10) ಅತಿದೊಡ್ಡ ಹೂ ಬಿಡದ ಸಸ್ಸ್ಯ-- ದೈತ್ಯ ಸೀಕೋಯಿ
11) ಅತಿದೊಡ್ಡ ಜೀವಿ ಸಾಮ್ರಾಜ್ಯ -- ಪ್ರಾಣಿ
ಸಾಮ್ರಾಜ್ಯ
12) ಅತಿದೊಡ್ಡ ಹೂ -- ರೇಫ್ಲೇಶೀಯ ಗಿಯಾಂಟ್
13) ಅತಿದೊಡ್ಡ ಬೀಜ -- ಕೋಕೋ ಡಿ ಮೇರ್
14) ಅತಿದೊಡ್ಡ ಅಕ್ಷOಶ -- 0 - ಅಕ್ಶಾಂಶ
15) ಅತಿದೊಡ್ಡ ಪಕ್ಷಿ -- ಆಷ್ಟ್ರಚ್
16) ಅತಿದೊಡ್ಡ ಮುಖಜ ಭೂಮಿ -- ಸುOದರಬನ್ಸ್
17) ಅತಿದೊಡ್ಡ ಗೃಹ -- ಗುರು
18)ಅತಿದೊಡ್ಡ ಉಪಗೃಹ -- ಗ್ಯಾನಿಮಿಡ್
19) ಅತಿದೊಡ್ಡ ಕ್ಷುದ್ರಗೃಹ ಸೀರೀಸ್
20) ಅತಿದೊಡ್ಡ ಜ್ವಾಲಾಮುಖಿ -- ಮೌOಟ್ ವೇಸುವೀಯಸ್
21) ಅತಿದೊಡ್ಡ ಸಂವಿಧಾನ -- ಭಾರತ ಸಂ.
22) ಅತಿದೊಡ್ಡ ಕರಾವಳಿ ರಾಷ್ಟ್ರ -- ಕೆನಡಾ
23) ಅತಿದೊಡ್ಡ ವಿಮಾನ ನಿಲ್ದಾಣ -- ಕಿಂಗ್ ಖಾಲಿದ್
24) ಅತಿದೊಡ್ಡ ರೈಲ್ವೆ ಫ್ಲ್ಯಾಟ್ಫಾರ್ಮ್-- ಗೋರಖ್ಪುರ್
25) ಅತಿದೊಡ್ಡ ಕಾಲುವೆ -- ಇಂದಿರಾ ಗಾಂಧಿ ಕಾಲುವೆ
26) ಅತಿ ದೊಡ್ಡ ಡ್ಯಾಮ್ -- ಹೂವರ್
27) ಅತಿ ದೊಡ್ಡ ಸರಿಸೃಪ -- ಕ್ರೊಕೊಡೈಲ್
28) ಅತಿ ದೊಡ್ಡ ಕೊಲ್ಲಿ -- ಹಡ್ಸನ್ ಕೊಲ್ಲಿ
29) ಅತಿ ದೊಡ್ಡ ಖಾರಿ -- ಮೆಕ್ಸಿಕೋ
30) ಅತಿ ದೊಡ್ಡ ಸುನಾಮಿ ಸಂಶೋಧನಾ ಕೇಂದ್ರ -
ಹವಾಯಿ ದ್ವೀಪದ ಹೋನಲುಲೂ
31) ಅತಿ ದೊಡ್ಡ ಕಂದರ -- ಮರಿಯಾನೋ ಕಂದರ
32) ಅತಿ ದೊಡ್ಡ ಸುರಂಗ ಮಾರ್ಗ
33) ಅತಿ ದೊಡ್ಡ ನದಿ ದ್ವೀಪ -- ಮಜೂಲಿ
34) ಅತಿ ದೊಡ್ಡ ಪರ್ವತ ಶ್ರೇಣಿ -- ಹಿಮಾಲಯ ಪ. ಶ್ರೇಣಿ
35) ಅತಿ ದೊಡ್ಡ ನಾಗರೀಕತೆ -- ಸಿಂಧು
36) ಅತಿ ದೊಡ್ಡ ಧರ್ಮ -- ಕ್ರಿಷ್ಚಿಯನ್
37) ಅತಿದೊಡ್ಡ ಭಾಷೆ -- ಮ್ಯಾಡ್ರಿನ್

JOIN 🔜 https://chat.whatsapp.com/KwsrShIfJnsDmc6vL4gBPO

   ●▬▬۩۞۩▬▬●

📚⃟≛⃝•ಗೆದ್ದೆ ◡̈⃝➻ಗೆಲ್ಲುವೆ.≛⃝🚔

21 Oct, 04:23


*VAO ಪರಿಕ್ಷೆಗಳಿಗೆ ತಯಾರಿ ಮಾಡುತ್ತಿರುವ ಎಲ್ಲ ಅಭ್ಯರ್ಥಿಗಳಿಗೆ ಸಹಾಯ ಆಗುವ ನಿಟ್ಟಿನಲ್ಲಿ ಈ ಕೆಳಗೆ ಒಟ್ಟು 33 Group C ಹಳೆಯ Communication ಪ್ರಶ್ಮೆ ಪತ್ರಿಕೆಗಳನ್ನು ನೀಡಲಾಗಿದೆ ಡೌನಲೋಡ್ ಮಾಡಿಕೊಳ್ಳಲು...!!

Whatsapp group join ಆಗಿ...
👇🏻👇🏻*

https://chat.whatsapp.com/KwsrShIfJnsDmc6vL4gBPO

*Key ಉತ್ತರ ಸಮೇತ ನೀಡಲಾಗಿದೆ* 👆👆

📚⃟≛⃝•ಗೆದ್ದೆ ◡̈⃝➻ಗೆಲ್ಲುವೆ.≛⃝🚔

20 Oct, 04:10


. ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
●. ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ
••┈┈┈┈• ಹರಿಷೇಣ

●. ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು
ಸಂಭೋದಿಸಿದ ಶಾಸನ ••┈┈┈┈• ಅಲಹಾ ಬಾದ್ ಸ್ತಂಭ
ಶಾಸನ

●. ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ
••┈┈┈┈• ಕೌಸಂಬಿ

●. ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ
ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ••┈┈┈┈• ಫೀರೋಜ್
ಷಾ ತುಘಲಕ್

●. ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ
••┈┈┈┈•
ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ

●. ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ
ಶಿಲಾಶಾಸನಗಳು
••┈┈┈┈• ಮಿರತ್ ಶಾಸನ ಹಾಗೂ ತೋಪ್ರ ಶಾಸನ

●. ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ
ಶಾಸನಗಳು
ಇರುವ ಪ್ರದೇಶ ••┈┈┈┈• ಕಂದಾಹಾರ್

●. ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ ••┈┈┈┈•
ರುದ್ರದಾಮನ್

●. ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ
ಶಾಸನಗಳು
••┈┈┈┈• ರುದ್ರದಾಮನ್ ಹಾಗೂ ಸ್ಕಂದ ಗುಪ್ತನ
ಶಾಸನಗಳು

●. ತೆಲುಗಿನ ಪ್ರಥಮ ಶಾಸನ ••┈┈┈┈• ಕಲಿಮಲ್ಲ ಶಾಸನ

●. ತಮಿಳಿನ ಪ್ರಥಮ ಶಾಸನ ••┈┈┈┈• ಮಾಂಗುಳಂ ಶಾಸನ

●. ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ
ಎಂದು
ಖ್ಯಾತಿವೆತ್ತ ಮೌರ್ಯ ಅರಸ ••┈┈┈┈• ಅಶೋಕ

●. ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ
••┈┈┈┈•
ಬ್ರಾಹ್ಮಿ ಹಾಗೂ ಖರೋಷ್ಠಿ

●. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ
ಶಾಸನ
••┈┈┈┈•13 ನೇ ಶಿಲಾ ಶಾಸನ

●. ಅಸೋಕನ ಶಾಸನವನ್ನು ಮೊಟ್ಟ ಮೊದಲು
ಓದಿದವರು ••┈┈┈┈•1837 ರಲ್ಲಿ ಈಸ್ಟ್ ಇಂಡಿಯಾ
ಕಂಪೆನಿಯ
ಜೇಮ್ಸ್ ಪ್ರಿನ್ಸಸ್

●. ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು
ಸಂಭೋದಿಸಿಲಾದ ಶಾಸನ
••┈┈┈┈• ಮಸ್ಕಿ ಶಾಸನ

●. ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ ••┈┈┈┈•
ಕೊಪ್ಪಳ

●. ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ
ಹೆಸರುಗಳಿಂದ ಸಂಭೋಧಿಸಲಾದ ಶಾಸನ ••┈┈┈┈• ಬಳ್ಳಾರಿ
ಜಿಲ್ಲೆಯ
ನಿಟ್ಟೂರು ಶಾಸನ

●. ನಿಟ್ಟೂರಿನ ಶಾಸನದ ರಚನಾಕಾರ ••┈┈┈┈• ಉಪಗುಪ್ತ

●. ನಿಟ್ಟೂರಿನ ಶಾಸನದ ಲಿಪಿಕಾರ ••┈┈┈┈• ಚಡಪ

●. ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ
ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ
ವರ್ಷ ••┈┈┈┈• 1950ರಲ್ಲಿ

●. ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ
ಜಯತೆ ಎಂಬ
ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ ••┈┈┈┈•
ದೇವನಾಗರಿ

●. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು
ತಿಳಿಸುವ ಶಾಸನ ••┈┈┈┈• ಬಬ್ರುಶಾಸನ

●. ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ
ಶಾಸನ ಬರೆಸಿದ ರಾಜ ••┈┈┈┈• ಶಕರ ಪ್ರಸಿದ್ದ ಅರಸ
ರುದ್ರಧಮನ

●. ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ
ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ
ತಿಳಿಸುವ ಶಾಸನ
••┈┈┈┈• ಸಂಜಾನ್ ದತ್ತಿ ಶಾಸನ

●. ದಂತಿದುರ್ಗ ••┈┈┈┈• ಸಮನ್ ಗಡ್ ಹಾಗೂ ಎಲ್ಲೋರದ
ಗುಹಾ ಶಾಸನ

●. ಒಂದನೇ ಕೃಷ್ಣ ••┈┈┈┈• ಭಾಂಡ್ಕ ಮತ್ತು
ತಾಳೇಗಾಂ ಶಾಸನ

●. ಧೃವ ••┈┈┈┈• ಜೆಟ್ಟಾಯಿ ಶಾಸನ

●. ಅಮೋಘವರ್ಷ ••┈┈┈┈• ಸಂಜಾನ್ ತಾಮ್ರ ಶಾಸನ

●. ಬಾದಾಮಿ ಶಾಸನದ ಕರ್ತೃ ••┈┈┈┈• 1 ನೇ ಪುಲಿಕೇಶಿ

●. ಮಹಾಕೂಟ ಸ್ತಂಭ ಶಾಸನದ ಕರ್ತೃ ••┈┈┈┈•
ಮಂಗಳೇಶ

●. ಮಹಾಕೂಟ ಸ್ತಂಭ ಶಾಸನ ••┈┈┈┈• ಬಾದಾಮಿಯ
ಮಹಾಕೂಟೇಶ್ವರ
ದೇವಲಾಯದಲ್ಲಿದೆ

●.ರವಿ ಕೀರ್ತೀ ••┈┈┈┈• ಐಹೋಳೆ ಶಾಸನ

●. ಐಹೋಳೆ ಶಾಸನ ••┈┈┈┈• ಮೇಗುತಿ ಜಿನ
ದೇವಾಲಯದಲ್ಲಿ ಕೆತ್ತಲಾಗಿದೆ

●. ಚಂದ್ರವಳ್ಳಿ ಶಾಸನದ ಕರ್ತೃ ••┈┈┈┈• ಮಯೂರವರ್ಮ
(ಚಿತ್ರದುರ್ಗ)

●. ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ
••┈┈┈┈• ಚಂದ್ರವಳ್ಳಿ ಶಾಸನ.

●. ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ
••┈┈┈┈• ಚಂದ್ರವಳ್ಳಿ ಶಾಸನ

●. ಕನ್ನಡದ ಮೊಟ್ಟ ಮೊದಲ ಶಾಸನ ••┈┈┈┈•
ಹಲ್ಮಿಡಿ ಶಾಸನ.

●. ಹಲ್ಮಿಡಿ ಶಾಸನ ಇಲ್ಲಿ ಇರುವುದು ••┈┈┈┈• ಹಾಸನ
ಜಿಲ್ಲೆ ಬೇಲೂರು
ತಾಲೂಕಿನ ಹಲ್ಮಿಡಿ ಗ್ರಾಮ

●. ಹಲ್ಮಿಡಿ ಶಾಸನದ ಕರ್ತೃ ••┈┈┈┈• ಕಾಕುಸ್ಥವರ್ಮ್

●. ತಾಳಗುಂದ ಶಾಸನದ ಕರ್ತೃ ••┈┈┈┈• ಕವಿ ಕುಬ್ಜ

●. ತಾಳಗುಂದ ಶಾಸನವನ್ನು ಬರೆಯಿಸಿದವರು ••┈┈┈┈•
ಶಾಂತಿ
ವರ್ಮ (ಶಿವಮೊಗ್ಗ ದಲ್ಲಿದೆ)

●. ಮಹಿಪವೊಲು ತಾಮ್ರ ಶಾಸನದ ಕರ್ತೃ ••┈┈┈┈•
ಶಿವಸ್ಕಂದ ವರ್ಮ .

●. ವಾಯಲೂರು ಸ್ತಂಭ ಶಾಸನದ ಕರ್ತೃ ••┈┈┈┈• ರಾಜ
ಸಿಂಹ .

●. ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ
ಮೊದಲ ಶಾಸನ ••┈┈┈┈• 1ನೇ ಮಹೇಂದ್ರ ಮರ್ಮನ್ ನ
“ಕುಡಿಮಿಯಾ ಮಲೈ ಶಾಸನ .”

●. ನಾನಾ ಘಾಟ್ ಶಾಸನದ ಕರ್ತೃ ••┈┈┈┈• ನಾಗನೀಕ .

●. ಗುಹಾಂತರ ನಾಸಿಕ್ ಶಾಸನದ ಕರ್ತೃ ••┈┈┈┈• ಗೌತಮೀ
ಬಾಲಾಶ್ರೀ

●. ವೆಳ್ವಕುಡಿ ತಾಮ್ರ ಶಾಸನದ ಕರ್ತೃ ••┈┈┈┈• ಪರಾಂತಕ
ಚೋಳ.

JOIN 🔜 https://chat.whatsapp.com/EgBh30DOu3G8ikYoqeMg7N

   ●▬▬۩۞۩▬▬●


https://chat.whatsapp.com/KwsrShIfJnsDmc6vL4gBPO


𝗝𝗼𝗶𝗻 𝗴𝗿𝗼𝘂𝗽... 👆🏻👆🏻

📚⃟≛⃝•ಗೆದ್ದೆ ◡̈⃝➻ಗೆಲ್ಲುವೆ.≛⃝🚔

20 Oct, 04:09


🌈💥 *ಸಾಮಾನ್ಯ ಜ್ಞಾನ*

https://chat.whatsapp.com/KwsrShIfJnsDmc6vL4gBPO

🌸ಮಹಮದ್ ಅಲಿ ಜಿನ್ನರವರ ದ್ವಿ ರಾಷ್ಟ್ರ ಸಿದ್ದಾಂತಕ್ಕೆ ಬೀಜ ಬಿತ್ತಿದ ಮುಸ್ಲಿಂ ಲೀಗ್ ನ ವಾರ್ಷಿಕ ಅಧಿವೇಶನ ನಡೆದ ಸ್ಥಳ

*ಉತ್ತರ:- ಲಾಹೋರ್*

🌸ಭಾರತ ಮತ್ತು ಪಾಕಿಸ್ತಾನಗಳಾಗಿ ಭಾರತದ ವಿಭಜನೆ ಇದರ ಆಧಾರದ ಮೇಲೆ ಆಯಿತು?

*ಉತ್ತರ:- ಮೌಂಟ್ ಬ್ಯಾಟನ್ ಯೋಜನೆ*

🌸1857ರಲ್ಲಿ ಮುಂಡರಗಿಯಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದವರಾರು?

*ಉತ್ತರ:- ಭೀಮರಾವ್*

🌸ಹಾಕಿ ಎಂಬ ಪದ ಈ ಭಾಷೆಯಿಂದ ಬಂದಿದೆ

*ಉತ್ತರ:- ಫ್ರೆಂಚ್*

🌸ಮೈಕ್ ಟೈಸನ್ ಈ ಕ್ರೀಡೆಗೆ ಸಂಬಂಧಿಸಿದ್ದಾರೆ

*ಉತ್ತರ:- ಬಾಕ್ಸಿಂಗ್*

🌸ವಾಲಿಬಾಲ್ ಆಟದ ಮೂಲ ಹೆಸರು

*ಉತ್ತರ:- ಮಿಂಟಾ ಸೇಂಟ್*

🌸ಭಾರತೀಯ ವಾಲಿಬಾಲ್ ಫೆಡರೇಷನ್ ಸ್ಥಾಪನೆಯಾದದ್ದು

*ಉತ್ತರ:- 1951*

🌸 ಟೆನಿಸ್ ಆಟದ ಮೂಲ ದೇಶ

*ಉತ್ತರ:-- ಚೀನಾ*

🌸 ಭಾರತದ ರಾಷ್ಟ್ರೀಯ ಕ್ರೀಡೆ

*ಉತ್ತರ:- ಹಾಕಿ*

https://chat.whatsapp.com/EgBh30DOu3G8ikYoqeMg7N

   ●▬▬۩۞۩▬▬●

📚⃟≛⃝•ಗೆದ್ದೆ ◡̈⃝➻ಗೆಲ್ಲುವೆ.≛⃝🚔

20 Oct, 04:08


🌈💥 *ಸಾಮಾನ್ಯ ಜ್ಞಾನ*

https://chat.whatsapp.com/KwsrShIfJnsDmc6vL4gBPO

🌸ಮಹಮದ್ ಅಲಿ ಜಿನ್ನರವರ ದ್ವಿ ರಾಷ್ಟ್ರ ಸಿದ್ದಾಂತಕ್ಕೆ ಬೀಜ ಬಿತ್ತಿದ ಮುಸ್ಲಿಂ ಲೀಗ್ ನ ವಾರ್ಷಿಕ ಅಧಿವೇಶನ ನಡೆದ ಸ್ಥಳ

*ಉತ್ತರ:- ಲಾಹೋರ್*

🌸ಭಾರತ ಮತ್ತು ಪಾಕಿಸ್ತಾನಗಳಾಗಿ ಭಾರತದ ವಿಭಜನೆ ಇದರ ಆಧಾರದ ಮೇಲೆ ಆಯಿತು?

*ಉತ್ತರ:- ಮೌಂಟ್ ಬ್ಯಾಟನ್ ಯೋಜನೆ*

🌸1857ರಲ್ಲಿ ಮುಂಡರಗಿಯಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದವರಾರು?

*ಉತ್ತರ:- ಭೀಮರಾವ್*

🌸ಹಾಕಿ ಎಂಬ ಪದ ಈ ಭಾಷೆಯಿಂದ ಬಂದಿದೆ

*ಉತ್ತರ:- ಫ್ರೆಂಚ್*

🌸ಮೈಕ್ ಟೈಸನ್ ಈ ಕ್ರೀಡೆಗೆ ಸಂಬಂಧಿಸಿದ್ದಾರೆ

*ಉತ್ತರ:- ಬಾಕ್ಸಿಂಗ್*

🌸ವಾಲಿಬಾಲ್ ಆಟದ ಮೂಲ ಹೆಸರು

*ಉತ್ತರ:- ಮಿಂಟಾ ಸೇಂಟ್*

🌸ಭಾರತೀಯ ವಾಲಿಬಾಲ್ ಫೆಡರೇಷನ್ ಸ್ಥಾಪನೆಯಾದದ್ದು

*ಉತ್ತರ:- 1951*

🌸 ಟೆನಿಸ್ ಆಟದ ಮೂಲ ದೇಶ

*ಉತ್ತರ:-- ಚೀನಾ*

🌸 ಭಾರತದ ರಾಷ್ಟ್ರೀಯ ಕ್ರೀಡೆ

*ಉ.ತ್ತರ:- ಹಾಕಿ*

https://chat.whatsapp.com/EgBh30DOu3G8ikYoqeMg7N

   ●▬▬۩۞۩▬▬●