Neueste Beiträge von ಸ್ಪರ್ಧಾ ಯುಗ 🎯 (@current_booster_economy) auf Telegram

ಸ್ಪರ್ಧಾ ಯುಗ 🎯 Telegram-Beiträge

ಸ್ಪರ್ಧಾ ಯುಗ 🎯
🌍ಪ್ರಚಲಿತ ವಿದ್ಯಮಾನಗಳು🌍
🌟ಪ್ರತಿನಿತ್ಯ ಪೋಲ್ ಕ್ಯೂಸ್ಷನ್ಸ್🌟
📚🌍ಉದ್ಯೋಗ ಮಾಹಿತಿ⭐️✍️
📚ಉಪಯುಕ್ತ ನೋಟ್ಸ್ ಗಳು🖍
📕 ಹಳೆಯ ಪ್ರಶ್ನೆಪತ್ರಿಕೆಗಳು📋
"PC ಯಿಂದ DC ವರೆಗಿನ" ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ.!!
2,682 Abonnenten
403 Fotos
1 Videos
Zuletzt aktualisiert 26.02.2025 11:14

Der neueste Inhalt, der von ಸ್ಪರ್ಧಾ ಯುಗ 🎯 auf Telegram geteilt wurde.


Democrat Kamala Harris and Republican Donald Trump spent a record-breaking $3.5bn in the 2024 presidential race, the most expensive in U.S. history.

Harris outraised Trump, with her campaign and Democratic groups raising over $2.3bn, while Trump and Republican groups collected just over $1.8bn.

⚡️⚡️⚡️⚡️⚡️⚡️
Donald Trump officially elected the 47th president of the U.S.

ರಸಾಯನಶಾಸ್ತ್ರ (Chemistry) ವಿಭಾಗದ 2024ನೇ ಸಾಲಿನ ನೊಬೆಲ್ ಪ್ರಶಸ್ತಿ ಪ್ರಕಟಗೊಂಡಿದ್ದು,

"ಕಂಪ್ಯೂಟೇಶನಲ್ ಪ್ರೊಟೀನ್ ವಿನ್ಯಾಸಕ್ಕಾಗಿ" ಡೇವಿಡ್ ಬೇಕರ್ ಅವರು ಮತ್ತು

"ಪ್ರೋಟೀನ್ ರಚನೆಯ ಮುನ್ಸೂಚನೆಗಾಗಿ" ಡೆಮಿಸ್ ಹಸ್ಸಾಬಿಸ್ & ಜಾನ್ ಎಂ ಜಂಪರ್

ಅವರು 2024ನೇ ಸಾಲಿನ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ

2024ನೇ ಸಾಲಿನ ಸಾಹಿತ್ಯ (Literature) ವಿಭಾಗದ ನೊಬೆಲ್ ಪ್ರಶಸ್ತಿ ಪ್ರಕಟಗೊಂಡಿದ್ದು,

"ಐತಿಹಾಸಿಕ ಆಘಾತಗಳನ್ನು ಎದುರಿಸುವ & ಮಾನವ ಜೀವನದ ದುರ್ಬಲತೆಯನ್ನು ಬಹಿರಂಗಪಡಿಸುವ ಅವರ ತೀವ್ರವಾದ ಕಾವ್ಯಾತ್ಮಕ ಗದ್ಯಕ್ಕಾಗಿ" ದಕ್ಷಿಣ ಕೋರಿಯಾದ "ಹಾನ್ ಕಾಂಗ್" ಅವರು ಭಾಜನರಾಗಿದ್ದಾರೆ,

2024ನೇ ಸಾಲಿನ ನೊಬೆಲ್ ಶಾಂತಿ (Peace) ಪ್ರಶಸ್ತಿ ಪ್ರಕಟಗೊಂಡಿದ್ದು,

"ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತ ಜಗತ್ತನ್ನು ಸಾಧಿಸುವ ಪ್ರಯತ್ನಗಳಿಗಾಗಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಮತ್ತೆ ಎಂದಿಗೂ ಬಳಸಬಾರದು ಎಂದು ಸಾಕ್ಷಿ ಸಾಕ್ಷ್ಯದ ಮೂಲಕ ಪ್ರದರ್ಶಿಸಲು ಶ್ರಮಿಸಿದ್ದಕ್ಕಾಗಿ ಜಪಾನನಿನ “ನಿಹೋನ್ ಹಿಡಾಂಕ್ಯೊ” (Nihon Hidankyo) ಸಂಸ್ಥೆ ಭಾಜನವಾಗಿದೆ,

ಶಾರೀರಿಕ ಶಾಸ್ತ್ರ ಅಥವಾ ಔಷಧ (ವೈದ್ಯಕೀಯ) ವಿಭಾಗದ 2024ನೇ ಸಾಲಿನ ನೊಬೆಲ್ ಪ್ರಶಸ್ತಿ ಪ್ರಕಟಗೊಂಡಿದೆ ,


"microRNA" ಆವಿಷ್ಕಾರಕ್ಕಾಗಿ ಮತ್ತು ನಂತರದ ಪ್ರತಿಲೇಖನದ ಜೀನ್ ನಿಯಂತ್ರಣದಲ್ಲಿ ಅದರ ಪಾತ್ರಕ್ಕಾಗಿ "ವಿಕ್ಟರ್ ಅಂಬ್ರೋಸ್ & ಗ್ಯಾರಿ ರುವ್ಕುನ್" ಅವರು 2024ನೇ ಸಾಲಿನ ಶಾರೀರಿಕ ಶಾಸ್ತ್ರ ಅಥವಾ ಔಷಧ ವಿಭಾಗದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ

ಅರ್ಥಶಾಸ್ತ್ರ ವಿಭಾಗದ 2024ನೇ ಸಾಲಿನ ನೊಬೆಲ್ ಪ್ರಶಸ್ತಿ ಪ್ರಕಟಗೊಂಡಿದ್ದು,

"ಸಂಸ್ಥೆಗಳು ಹೇಗೆ ರೂಪುಗೊಳ್ಳುತ್ತವೆ ಮತ್ತು ಸಮೃದ್ಧಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಅಧ್ಯಯನಕ್ಕಾಗಿ.

" ಡರಾನ್ ಅಸೆಮೊಗ್ಲು, ಸೈಮನ್ ಜಾನ್ಸನ್ & ಜೇಮ್ಸ್ A. ರಾಬಿನ್ಸನ್ ಅವರು 2024ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ಪ್ರಶಸ್ತಿಗೆ ಭಾಜನರಾಗಿದ್ದಾರೆ

ಅರ್ಥಶಾಸ್ತ್ರ ವಿಭಾಗದ 2024ನೇ ಸಾಲಿನ ನೊಬೆಲ್ ಪ್ರಶಸ್ತಿ ಪ್ರಕಟಗೊಂಡಿದ್ದು,

"ಸಂಸ್ಥೆಗಳು ಹೇಗೆ ರೂಪುಗೊಳ್ಳುತ್ತವೆ ಮತ್ತು ಸಮೃದ್ಧಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಅಧ್ಯಯನಕ್ಕಾಗಿ.

" ಡರಾನ್ ಅಸೆಮೊಗ್ಲು, ಸೈಮನ್ ಜಾನ್ಸನ್ & ಜೇಮ್ಸ್ A. ರಾಬಿನ್ಸನ್ ಅವರು 2024ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ಪ್ರಶಸ್ತಿಗೆ ಭಾಜನರಾಗಿದ್ದಾರೆ

⚡️A. PJ Abdul Kalam⚡️

🌹 Born : 15 October 1931, Rameswaram TN

🌹 Death : 27 July 2015, Shillong Meghalaya

🌹 Full Name : Aul Pakir Zainulabdeen Abdul Kalam

🌹 He is an Indian aerospace scientist and politician

🌹 11th President of India from 2002 to 2007

🌹 Served as Chief Scientific Adviser to Prime Minister and DRDO Secretary before being elected as President.

🌹 Bharat Ratna Award: 1997

🌹 Called "Missile Man of India".

📚Books of APJ Abdul Kalam👇👇

📖 Wings of Fire: An Autobiography
📖 India 2020
📖 Fired minds📖 3 billion target
📖 Turning Points
📖 You were born to bloom
📖 My journey
📖 A manifesto for change
📖 Advantage India
📖 Shape your future
📖 Became a state
📖 Transcendence

⚜️Dr. to Wheeler Island. Renamed as Abdul Kalam Island

⚜️DRDO launched Dare to Dream 2.0 Innovation Competition on the 5th Death Anniversary of Former President Dr APJ Abdul Kalam

🌳12 ಸಾವಿರ ಹೆಣ್ಣುಮಕ್ಕಳಿಗೆ ಬಾಹ್ಯಾಕಾಶ ತಂತ್ರಜ್ಞಾನ ತರಬೇತಿ

- ಏರೋಸ್ಪೇಸ್‌ ಸ್ಟಾರ್ಟ್‌ಅಪ್‌ ಕಂಪನಿಯಾದ ಸ್ಪೇಸ್‌ ಕಿಡ್ಜ್‌ ಇಂಡಿಯಾವು 'ಶಕ್ತಿಸ್ಯಾಟ್‌' ಮಿಷನ್‌ನಡಿ 108 ದೇಶಗಳ ಒಟ್ಟು 12 ಸಾವಿರ ಹೆಣ್ಣುಮಕ್ಕಳಿಗೆ ಬಾಹ್ಯಾಕಾಶ ತಂತ್ರಜ್ಞಾನ ಕುರಿತು ತರಬೇತಿ ನೀಡಲು ನಿರ್ಧರಿಸಿದೆ.
- ಇಸ್ರೊದ ಚಂದ್ರಯಾನ-4 ಮಿಷನ್‌ ಭಾಗವಾಗಿ ಅಂತರಿಕ್ಷಕ್ಕೆ ಉಪಗ್ರಹ ಉಡ್ಡಯನ ಮಾಡುವ ಗುರಿ ಹೊಂದಿದೆ.
- ನವೆಂಬರ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, 'ಶಕ್ತಿಸ್ಯಾಟ್‌'ಗೆ ಚಾಲನೆ ನೀಡಲಿದ್ದಾರೆ ಎಂದು ಕಂಪನಿ ತಿಳಿಸಿದೆ.
- 'ಬ್ರಿಟನ್‌, ಯುಎಇ, ಬ್ರೆಜಿಲ್‌, ಕೆನ್ಯಾ, ಆಸ್ಟ್ರೇಲಿಯಾ, ಫ್ರಾನ್ಸ್‌, ಗ್ರೀಸ್‌, ಶ್ರೀಲಂಕಾ, ಅಫ್ಗಾನಿಸ್ತಾನ ಸೇರಿ ಹಲವು ದೇಶಗಳ ಹೆಣ್ಣುಮಕ್ಕಳು ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು ತಿಳಿಸಿದ್ದಾರೆ.