Raj Jobs

@rajjobs1


Raj Jobs

21 Oct, 12:46


👇👇👇👇👇👇👇
KSRTC: Call Letter:
✍🏻📋✍🏻📋✍🏻📋✍🏻📋

KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಅಕ್ಟೋಬರ್-20 ರಿಂದ ನವೆಂಬರ್-06 ರ ವರೆಗೆ ಹುಮ್ನಾಬಾದ್ ನಲ್ಲಿ ನಡೆಯುವ ಚಾಲನಾ ವೃತ್ತಿ ಪರೀಕ್ಷೆ (Driving Test) ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕ & ಸಮಯದೊಂದಿಗೆ ಇದೀಗ ಪ್ರಕಟಿಸಲಾಗಿದೆ. ಹಾಗೂ ಈ ಕೆಳಗಿನ ಲಿಂಕ್ ನಲ್ಲಿ ಸಂಬಂದಿಸಿದ Call Letter ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://ksrtcjobs.karnataka.gov.in/humnabad_callletter.php

ಪಟ್ಟಿಯಲ್ಲಿಲ್ಲದ ಅರ್ಹ ಅಭ್ಯರ್ಥಿಗಳು ಮುಂದಿನ List & SMS ಗಾಗಿ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻

Raj Jobs

21 Oct, 12:45


👇👇👇👇👇👇👇
VAO GTTC Bell Timing:
✍🏻📋✍🏻📋✍🏻📋✍🏻📋✍🏻

1,000 ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹಾಗೂ 98 GTTC ಹುದ್ದೆಗಳ ನೇಮಕಾತಿಗೆ 26-10-2024 ರಂದು ನಡೆಯುವ VAO & GTTC ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ 27-10-2024 ರಂದು ನಡೆಯುವ VAO ಸ್ಪರ್ಧಾತ್ಮಕ ಪರೀಕ್ಷೆಯ Bell Timing ನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Raj Jobs

21 Oct, 12:44


👇👇👇👇👇👇👇👇
ರದ್ದಾದ KAS ಪರೀಕ್ಷಾ ಖರ್ಚು:
✍🏻📋✍🏻📋✍🏻📋✍🏻📋✍🏻📋

2024 ಅಗಸ್ಟ್-27 ರಂದು ನಡೆದಿದ್ದ KAS Prelims Exam ನಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕ ವಾಗಿದ್ದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ಆದರೆ ಆ ಪರೀಕ್ಷೆಗೆ KPSC ಮಾಡಿದ ಒಟ್ಟು ಖರ್ಚು ಬರೋಬ್ಬರಿ 13.40 ಕೋಟಿ ರೂ.!!

ಇದರೊಂದಿಗೆ ಪರೀಕ್ಷಾ ಅಭ್ಯರ್ಥಿಗಳಿಂದ Exam ಗೆ ಹೋಗಿ ಬರಲು 20 ಕೋಟಿ ರೂ. ಗಿಂತಲೂ ಅಧಿಕ ವೆಚ್ಚವಾಗಿರಬಹುದೆಂದು ಅಂದಾಜಿಸಲಾಗಿದೆ.!!

KAS ಮರು ಪರೀಕ್ಷೆಯನ್ನು 2024 ಡಿಸೆಂಬರ್-29 ರಂದು ನಿಗದಿಪಡಿಸಿದ್ದು ಮರು ಪರೀಕ್ಷೆ ನಡೆಸಲು ಬೇಕು 15 ಕೋಟಿ ರೂ. ಹಾಗೂ ಮತ್ತೆ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹೋಗಿ ಬರೆಯಲು ಕನಿಷ್ಠ 20 ಕೋಟಿ ರೂ ಖರ್ಚಾಗಬಹುದು.!!

ಒಟ್ಟಾರೆಯಾಗಿ KAS Prelims ಒಂದೇ ಪರೀಕ್ಷೆಗೆ ಕನಿಷ್ಠ ಪಕ್ಷ 50 ಕೋಟಿ ರೂ. ಹಣ ಖರ್ಚಾಗುತ್ತದೆ. ಇದರಲ್ಲಿ ಅದೆಷ್ಟು ಕುಟುಂಬಗಳ ಮಕ್ಕಳಿಗೆ ಉದ್ಯೋಗ ನೀಡಬಹುದಾಗಿತ್ತು.? ಚಿಂತಕರ ಚಾವಡಿ ಈ ಕುರಿತು ಗಂಭೀರವಾಗಿ ಚಿಂತನೆ ಮಾಡಲಿ. ಶ್ರೀ ಸಾಮಾನ್ಯರ ತೆರಿಗೆ ಹಣ ಪೋಲಾಗದಂತೆ ತಡೆಯಲು ಹಾಗೂ ಅತೀ ಕಡಿಮೆ ಖರ್ಚಿನಲ್ಲಿ ಅತೀ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಿ ಎಂಬುದು ಅಭ್ಯರ್ಥಿಗಳ ಅಹವಾಲು.!!
✍🏻📋✍🏻📋✍🏻📋✍🏻📋✍🏻📋

Raj Jobs

21 Oct, 12:42


👇👇👇👇👇👇👇👇
PSI Free Coaching Lists:
✍🏻📋✍🏻📋✍🏻📋✍🏻📋✍🏻

ಸರಕಾರದ ವತಿಯಿಂದ PSI & ಪ್ಯಾರಾ ಮಿಲಿಟರಿಗೆ ಸೇರಲು ವಸತಿ ಸಹಿತ Free Coaching ನೀಡಲು ಆಯ್ಕೆ ಮಾಡಲಾದ PSI Free Coaching ಕಲಬುರಗಿ & ಬೆಳಗಾವಿ Division Batch-1 Select List ಇದೀಗ ಪ್ರಕಟಗೊಂಡಿವೆ.!!

2024-25ನೇ ಸಾಲಿಗೆ ಸರಕಾರದ ವತಿಯಿಂದ ಪದವಿ ಪಾಸಾದ SC/ST ಅಭ್ಯರ್ಥಿಗಳಿಗೆ KAS / IAS / Banking / IBPS / SSC / Judicial Services & Group-C ನೇಮಕಾತಿ ಪರೀಕ್ಷೆಗಳಿಗೆ Free Coaching ನೀಡಲು 8-10 ದಿನದೊಳಗಾಗಿ ಅರ್ಜಿ ಆಹ್ವಾನಿಸಲಾಗುವುದು ನಿರೀಕ್ಷಿಸಿ....!!
✍🏻📋✍🏻📋✍🏻📋✍🏻📋✍🏻📋

Raj Jobs

21 Oct, 12:40


👇👇👇👇👇👇👇
545 PSI Provisnl List:
✍🏻📋✍🏻📋✍🏻📋✍🏻📋

23-01-2024 ರಂದು ನಡೆದಿದ್ದ 545 Civil PSI ಹುದ್ದೆಗಳ ನೇಮಕಾತಿಯ ಮರು ಪರೀಕ್ಷೆಗೆ ಸಂಬಂಧಿಸಿದಂತೆ Provisional Select List ಇದೀಗ ಪ್ರಕಟಗೊಂಡಿದೆ.!!

ಈ ನೇಮಕಾತಿ ನಡೆದು ಬಂದ ಹಾದಿ:
★ ಒಟ್ಟು ಹುದ್ದೆಗಳು         : 545
★ Notification Date     : 21-01-2021
★ Original Exam Date : 03-10-2021
★  Re Exam Date         : 23-01-2024
★ ಅರ್ಜಿ ಹಾಕಿದವರು     : 54,104
★ ಪರೀಕ್ಷೆಗೆ ಗೈರಾದವರು : 18,281
★ ಪರೀಕ್ಷೆ ಬರೆದವರು      : 35,823
★ OMR Reject ಆದವ್ರು : 33
★ ತಾತ್ಕಾಲಿಕ ಕೀ ಉತ್ತರ  : ಜನೆವರಿ-29
★ ಪರಿಷ್ಕೃತ ಕೀ ಉತ್ತರ   : ಫೆಬ್ರವರಿ-23
★ ಅಂತಿಮ ಕೀ ಉತ್ತರ     : ಮಾಚ್೯-1
★ Provisional Marks    : ಮಾಚ್೯-1
★ Final Marks                : ಮಾಚ್೯-28
★ Provsnl Select List   : ಅಕ್ಟೋಬರ್-21
✍🏻📋✍🏻📋✍🏻📋✍🏻📋✍🏻📋

Raj Jobs

17 Oct, 05:28


👇👇👇👇👇👇👇
Inspector Pro. List:
✍🏻📃✍🏻📃✍🏻📃✍🏻

ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ (Cooperative Society) ಲ್ಲಿನ HK ವೃಂದದ 53 ನಿರೀಕ್ಷಕರು (Inspector ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ನ್ನು ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!!

Raj Jobs

17 Oct, 05:28


👇👇👇👇👇👇👇
Viva-voce Call Letter:
✍🏻📃✍🏻📃✍🏻📃✍🏻📃

ಇಲಾಖಾ ಪರೀಕ್ಷೆಗಳ ಪ್ರಥಮ ಅಧಿವೇಶನ-2024 ಕ್ಕೆ ಸಂಬಂಧಿಸಿದಂತೆ 2024 ಅಕ್ಟೋಬರ್-21 & 22 ರಂದು ನಡೆಯುವ ಕನ್ನಡ ವೈವಾ-ವೋಸ್ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ವೇಳಾಪಟ್ಟಿಯೊಂದಿಗೆ KPSC ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ, ಇದಕ್ಕೆ ಸಂಬಂಧಿಸಿದ Call Letter ನ್ನು ಇಂದಿನಿಂದ Download ಮಾಡಿಕೊಳ್ಳಬಹುದಾಗಿದೆ.!!
✍🏻📃✍🏻📃✍🏻📃✍🏻📃✍🏻📃✍🏻

Raj Jobs

17 Oct, 05:27


👆🏻👆🏻👆🏻👆🏻👆🏻👆🏻👆🏻👆🏻
KAS ಪರೀಕ್ಷಾ ಪ್ರಕಟಣೆ:
✍🏻📋✍🏻📋✍🏻📋✍🏻📋

ಇಂದು (ಅಕ್ಟೋಬರ್-16 ರಂದು) KPSC ಹೊರಡಿಸಿದ ಪ್ರಕಟಣೆ ಇದು.!!

2024 ಅಗಸ್ಟ್-27 ರಂದು ನಡೆದಿದ್ದ KAS Prelims Exam ನ್ನು ರದ್ದುಗೊಳಿಸಿ 2024 ಡಿಸೆಂಬರ್-29 ರಂದು KAS ಮರು ಪರೀಕ್ಷೆಯನ್ನು ನಡೆಸಲಾಗುತ್ತಿರುವುದರ ಕುರಿತು.!!
✍🏻📋✍🏻📋✍🏻📋✍🏻📋✍🏻📋

Raj Jobs

15 Oct, 11:30


Kptcl ಸಂಬಳ ಹುದ್ದೆಗಳು👇👇👇

Raj Jobs

13 Oct, 03:11


👆🏻👆🏻👆🏻👆🏻👆🏻👆🏻👆🏻👆🏻👆🏻👆🏻
PDO ನೇಮಕಾತಿಗೆ ತಿದ್ದುಪಡಿ?:
✍🏻📋✍🏻📋✍🏻📋✍🏻📋✍🏻📋

ಪಂಚಾಯತಿಗಳಲ್ಲಿನ PDO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವೃಂದ & ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಕ್ರಮ ವಹಿಸಲಾಗುವುದು.!!
-ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ
ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಸಚಿವರು.
✍🏻📋✍🏻📋✍🏻📋✍🏻📋✍🏻📋