📚💐 ಜ್ಞಾನಾರ್ಜನೆ ಶಿಕ್ಷಣ/ಉದ್ಯೋಗ💐📚

@jnanarjanessk12101


ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತ ಮಾಹಿತಿ
📚KAS/SDA/FDA/PC/PSI/USEFUL MOST IMP NOTE'S,JOB INFO & PDF📚

📢LATEST JOB UPDATES ಗಳಿಗಾಗಿ ಸಂಪರ್ಕಿಸಿ:~www.jnanarjane.com

➠𝐖𝐡𝐚𝐭'𝐬 𝐀𝐩𝐩 𝐂𝐡𝐚𝐧𝐧𝐞𝐥:~
https://whatsapp.com/channel/0029VaBbPGk1Hsq10fCmVh2h

📚💐 ಜ್ಞಾನಾರ್ಜನೆ ಶಿಕ್ಷಣ/ಉದ್ಯೋಗ💐📚

22 Oct, 09:58


https://whatsapp.com/channel/0029VaBbPGk1Hsq10fCmVh2h

📚💐 ಜ್ಞಾನಾರ್ಜನೆ ಶಿಕ್ಷಣ/ಉದ್ಯೋಗ💐📚

21 Oct, 18:18


♻️𝐋𝐀𝐓𝐄𝐒𝐓 𝐉𝐎𝐁 𝐍𝐎𝐓𝐈𝐅𝐈𝐂𝐀𝐓𝐈𝐎𝐍𝐒 :
★★★★★★★★★★★★★★★

⭕️ 412 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ 2024
🔗𝐍𝐨𝐭𝐢𝐟𝐢𝐜𝐚𝐭𝐢𝐨𝐧 𝐋𝐢𝐧𝐤:👇🏿
https://www.jnanarjane.com/2024/10/wcd-mysore-recruitment-2024-412.html

⭕️ 945 ಕೃಷಿ ಇಲಾಖೆ ನೇಮಕಾತಿ 2024
🔗𝐍𝐨𝐭𝐢𝐟𝐢𝐜𝐚𝐭𝐢𝐨𝐧 𝐋𝐢𝐧𝐤:👇🏿
https://www.jnanarjane.com/2024/10/kpsc-recruitment-2024-945-assistant.html

⭕️ 39481 ಕಾನ್ಸ್‌ಟೇಬಲ್, ರೈಫಲ್‌ಮ್ಯಾನ್ ಮತ್ತು ಸಿಪಾಯಿ ಹುದ್ದೆಗಳ SSC ನೇಮಕಾತಿ 2024
🔗𝐍𝐨𝐭𝐢𝐟𝐢𝐜𝐚𝐭𝐢𝐨𝐧 𝐋𝐢𝐧𝐤:👇🏿
https://www.jnanarjane.com/2024/09/ssc-recruitment-2024-39481-constable.html

⭕️ ಕನ್ನಡ ಉಪನ್ಯಾಸಕರ (BL) ಹುದ್ದೆಗಳ KPSC ನೇಮಕಾತಿ 2024
🔗𝐍𝐨𝐭𝐢𝐟𝐢𝐜𝐚𝐭𝐢𝐨𝐧 𝐋𝐢𝐧𝐤:👇🏿
https://www.jnanarjane.com/2024/10/kpsc-recruitment-2024-application.html

⭕️ 11558 RRB ನೇಮಕಾತಿ 2024
ಸ್ಟೇಷನ್ ಮಾಸ್ಟರ್, ಟ್ರೈನ್ಸ್ ಕ್ಲರ್ಕ್ ಹುದ್ದೆಗಳು 2024
🔗𝐍𝐨𝐭𝐢𝐟𝐢𝐜𝐚𝐭𝐢𝐨𝐧 𝐋𝐢𝐧𝐤:👇🏿
https://www.jnanarjane.com/2024/09/rrb-recruitment-2024-11558-applications.html

➠𝐖𝐡𝐚𝐭'𝐬 𝐀𝐩𝐩 𝐂𝐡𝐚𝐧𝐧𝐞𝐥:~
https://whatsapp.com/channel/0029VaBbPGk1Hsq10fCmVh2h
◈ ━━━━━━━★-★━━━━━━━ ◈

📚💐 ಜ್ಞಾನಾರ್ಜನೆ ಶಿಕ್ಷಣ/ಉದ್ಯೋಗ💐📚

20 Oct, 18:06


🧠ಸಾಮಾನ್ಯ ಜ್ಞಾನ

🌸ಮೂಲಭೂತ ಕರ್ತವ್ಯಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿದ್ದು
ಉತ್ತರ:- 1976ರಲ್ಲಿ 42ನೇ ತಿದ್ದುಪಡಿಯಲ್ಲಿ.

🌸ಮೂಲಭೂತ ಕರ್ತವ್ಯಗಳನ್ನು ನಿರೂಪಿಸಿರುವುದು
ಉತ್ತರ- ಸಂವಿಧಾನದ 4 ನೇ ಭಾಗದ 51ನೇ ಎ ವಿಧಿಯಲ್ಲಿ.

🌸 ಭಾರತದ ಜನಗಣತಿಯ ಅಧಿಕಾರಿಯನ್ನು ಹೀಗೆನ್ನುವರು
ಉತ್ತರ - ಜನಗಣತಿ ಆಯುಕ್ತರು (ರಿಜಿಸ್ಟ್ರಾರ್ ಜನರಲ್).

🌸 ಜಮ್ಮುಕಾಶ್ಮೀರ ಭಾರತದ ಒಕ್ಕೂಟಕ್ಕೆ ಸೇರಿದ್ದು
ಉತ್ತರ:- 26 ಅಕ್ಟೋಬರ್. 1947

🌸ಚೌ ಎನ್ ಲಾಯ್ ಮತ್ತು ಪಂಡಿತ್ ಜವಾಹರ್ ಲಾಲ್ ನೆಹರುರವರು 1954 ರಲ್ಲಿ ಮಾಡಿಕೊಂಡ ಒಪ್ಪಂದ
ಉತ್ತರ:- ಪಂಚಶೀಲ ಒಪ್ಪಂದ.

🌸ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯು ಸಭೆ ಸೇರುವುದು.

ಉತ್ತರ:- ವರ್ಷದಲ್ಲಿ 2 ಬಾರಿ
🌸ನಮ್ಮ ಸಂವಿಧಾನದ ಮೂರನೆ ಭಾಗದ 12 ರಿಂದ 35ರವರೆಗಿನ ವಿಧಿಗಳು
ಉತ್ತರ:- ಮೂಲಭೂತ ಹಕ್ಕುಗಳ ಬಗ್ಗೆ.

🌸ಅಸ್ಪೃಶ್ಯತೆಯ ಆಚರಣೆ ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿರುವ ಸಂವಿಧಾನದ ವಿಧಿ
ಉತ್ತರ:-17ನೇ ವಿಧಿ.

🌸 ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕಿನಿಂದ ಹೊರತೆಗೆದದ್ದು
ಉತ್ತರ:- 1978ರಲ್ಲಿ ಸಂವಿಧಾನದ 44ನೇ ತಿದ್ದುಪಡಿಯಲ್ಲಿ.

📚💐 ಜ್ಞಾನಾರ್ಜನೆ ಶಿಕ್ಷಣ/ಉದ್ಯೋಗ💐📚

20 Oct, 03:20


🔛 ನೇರ ನೇಮಕಾತಿ - ಯಾವುದೇ ಅರ್ಜಿ ಶುಲ್ಕವಿಲ್ಲ.. 👇🏽👇🏽👇🏽👇🏽👇🏽👇🏽

🔴 WCD ಮೈಸೂರು ನೇಮಕಾತಿ 2024 - 412 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ 2024‌‌
👉 𝐍𝐨𝐭𝐢𝐟𝐢𝐜𝐚𝐭𝐢𝐨𝐧 𝐝𝐞𝐭𝐚𝐢𝐥𝐬 𝐢𝐧 𝐊𝐚𝐧𝐧𝐚𝐝𝐚||𝐖𝐞𝐛𝐬𝐢𝐭𝐞 ಲಿಂಕ್ ಮೇಲೆ ಕ್ಲಿಕ್ ಮಾಡಿ👇👇
https://www.jnanarjane.com/2024/10/wcd-mysore-recruitment-2024-412.html

👉🏻 ಸಂಸ್ಥೆಯ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮೈಸೂರು ( WCD ಮೈಸೂರು )
👉🏻 ಹುದ್ದೆಗಳ ಸಂಖ್ಯೆ: 412
👉🏻 ಉದ್ಯೋಗ ಸ್ಥಳ: ಮೈಸೂರು - ಕರ್ನಾಟಕ
👉🏻 ವಿದ್ಯಾರ್ಹತೆ: 10th,Puc
👉🏻 ವಯೋಮಿತಿ: ಕನಿಷ್ಠ 19 - ಗರಿಷ್ಠ 35 
👉🏻 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-ಅಕ್ಟೋಬರ್-2024
ಅರ್ಜಿ ಸಲ್ಲಿಸಲು ಬೇಕಾದ
𝐐𝐮𝐚𝐥𝐢𝐟𝐢𝐜𝐚𝐭𝐢𝐨𝐧𝐬 𝐃𝐞𝐭𝐚𝐢𝐥𝐬,𝐀𝐠𝐞 𝐋𝐢𝐦𝐢𝐭 , ಹಾಗೂ  ಈ ಉದ್ಯೋಗದ ಬಗ್ಗೆ ಪೂರ್ಣ ಮಾಹಿತಿ ತಿಳಿಯಲು ಕೆಳಗೆ ಕೊಟ್ಟಿರುವ "𝐖𝐞𝐛𝐬𝐢𝐭𝐞" ಲಿಂಕ್ ಕ್ಲಿಕ್ ಮಾಡಿ!
👉 𝐃𝐨𝐰𝐧𝐥𝐨𝐚𝐝 𝐋𝐢𝐧𝐤👇
https://www.jnanarjane.com/2024/10/wcd-mysore-recruitment-2024-412.html

➠𝐖𝐡𝐚𝐭'𝐬 𝐀𝐩𝐩 𝐂𝐡𝐚𝐧𝐧𝐞𝐥:~
https://whatsapp.com/channel/0029VaBbPGk1Hsq10fCmVh2h
◈ ━━━━━━━★-★━━━━━━━ ◈
🙏ಈ ಶೈಕ್ಷಣಿಕ. ಹಾಗೂ ಉದ್ಯೋಗ ಮಾಹಿತಿಯನ್ನು ಓದಿ ಸುಮ್ಮನಾಗಬೇಡಿ, ಇದನ್ನು ನಾಲ್ಕಾರು ವಾಟ್ಸಾಪ್ ಗ್ರೂಪ್ ಗಳಿಗೆ ಫಾರ್ವಾಡ್ ಮಾಡಿ. 🙏

📚💐 ಜ್ಞಾನಾರ್ಜನೆ ಶಿಕ್ಷಣ/ಉದ್ಯೋಗ💐📚

20 Oct, 03:19


ಪ್ರಚಲಿತ ಪೇಪರ್ 20-10-2024.pdf

📚💐 ಜ್ಞಾನಾರ್ಜನೆ ಶಿಕ್ಷಣ/ಉದ್ಯೋಗ💐📚

20 Oct, 03:16


🌷ಅಕ್ಟೋಬರ್ 20: ಭಾರತ ಚೀನಾ ಯುದ್ಧ ದಿನ-1962🌷

💥"352 ನೇ ವಿಧಿ" ಪ್ರಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಭಾರತದಲ್ಲಿ ಮೂರು ಬಾರಿ ಹೇರಲಾಗಿದೆ:💥
1. ಭಾರತ&ಚೀನಾ ಯುದ್ಧ:1962
2. ಭಾರತ& ಪಾಕಿಸ್ತಾನ ಯುದ್ಧ: 1971
3. ಆಂತರಿಕ ದಂಗೆ:1975

💥ಭಾಗ 18: 352 ರಿಂದ 360 ನೇ ವಿಧಿ ತುರ್ತು ಪರಿಸ್ಥಿತಿ ಬಗ್ಗೆ ಹೇಳುತ್ತದೆ:💥

🌷352 ನೇ ವಿಧಿ: ರಾಷ್ಟ್ರೀಯ ತುರ್ತು ಪರಿಸ್ಥಿತಿ
🌷356 ನೇ ವಿಧಿ: ರಾಷ್ಟ್ರಪತಿ ಆಡಳಿತ/ ರಾಜ್ಯ ತುರ್ತು ಪರಿಸ್ಥಿತಿ
🌷360 ನೇ ವಿಧಿ: ಹಣಕಾಸಿನ ತುರ್ತು ಪರಿಸ್ಥಿತಿ

_ಪ್ರತಿ ಕ್ಷಣದ ಅಪ್ಡೇಟ್ ಅನ್ನು ಕೂಡಲೆ ಪಡೆಯಲು ವಾಟ್ಸಪ್ ಚಾನೆಲ್ ಲಿಗೆ ಸೇರಿ
👇🏻👇🏻👇🏻👇🏻👇🏻👇🏻👇🏻
➠𝐖𝐡𝐚𝐭'𝐬 𝐀𝐩𝐩 𝐂𝐡𝐚𝐧𝐧𝐞𝐥:~
https://whatsapp.com/channel/0029VaBbPGk1Hsq10fCmVh2h

💐💐💐ಧನ್ಯವಾದಗಳು💐💐💐

📚💐 ಜ್ಞಾನಾರ್ಜನೆ ಶಿಕ್ಷಣ/ಉದ್ಯೋಗ💐📚

20 Oct, 03:15


🔰🔰🔰ಕರ್ನಾಟಕದ ಪ್ರಮುಖ ವನ್ಯ ಜೀವಿಧಾಮಗಳು••••🔰🔰🔰

1. ರಂಗನತಿಟ್ಟು - ಮಂಡ್ಯ -1940
2. ಅರಬ್ಬಿತಿಟ್ಟು -ಮೈಸೂರು-1950
3. ಬ್ರಹ್ಮಗಿರಿ -ಕೊಡಗು-1974
4. ಮೂಕಾಂಬಿಕಾ -ಉಡುಪಿ -1974
5. ನುಗು- ಮೈಸೂರು-1974
6. ಶರಾವತಿ ಘಾಟ್-ಶಿವಮೊಗ್ಗ -1974
7. ಸೋಮೇಶ್ವರ -ದಕ್ಷಿಣ ಕನ್ನಡ -1974
8. ಶೆಟ್ಟಹಳ್ಳಿ -ಶಿವಮೊಗ್ಗ -1974
9. ರಾಣೆಬೆನ್ನೂರು-ಹಾವೇರಿ -1974
10. ಪುಷಗಿರಿ -ಕೊಡಗು-1974
11. ಮೇಲುಕೋಟೆ -ಮಂಡ್ಯ - 1974
12. ಘಟಪ್ರಭಾ - ಬೆಳಗಾವಿ-1974
13. ಕಾವೇರಿ- ಚಾಮರಾಜನಗರ-1987
14. ತಲಕಾವೇರಿ- ಕೊಡಗು-1987
15. ಆದಿಚುಂಚನಗಿರಿ (ನವಿಲು ಧಾಮ )-ಮಂಡ್ಯ- 1981
16. ಭದ್ರಾ- ಚಿಕ್ಕಮಗಳೂರು/ಶಿವಮೊಗ್ಗ -1974
17. ಬಿಳಿಗಿರಿ ರಂಗನ ಬೆಟ್ಟ -ಚಾಮರಾಜನಗರ-1987
18. ದಾಂಡೇಲಿ-ಉತ್ತರ ಕನ್ನಡ -1987
19. ಗುಡುವಿ ಪಕ್ಷಿಧಾಮ -ಶಿವಮೊಗ್ಗ -1989
20. ದರೋಜಿ ಕರಡಿ ಧಾಮ -ಬಳ್ಳಾರಿ-1989
21. ಅತ್ತಿವೇರಿ ಪಕ್ಷಿಧಾಮ -ದಕ್ಷಿಣ ಕನ್ನಡ -2009

JOIN 🔜
@jnanarjaneSsk12101
🌷🌷🌷🌷🌷🌷🌷🌷🌷🌷🌷🌷

📚💐 ಜ್ಞಾನಾರ್ಜನೆ ಶಿಕ್ಷಣ/ಉದ್ಯೋಗ💐📚

20 Oct, 03:15


👆👆👆👆👆👆👆👆👆
🎙 "ಕರುನಾಳು ಬಾ ಬೆಳಕೆ"
🌳 ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು
💐💐

📚💐 ಜ್ಞಾನಾರ್ಜನೆ ಶಿಕ್ಷಣ/ಉದ್ಯೋಗ💐📚

19 Oct, 01:31


⭕️ SSLC ಪಾಸ್ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
🔥2,975 ಪವರ್ ಮ್ಯಾನ್ & ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆಗಳ ನೇಮಕಾತಿ 2024||
🔗𝐍𝐨𝐭𝐢𝐟𝐢𝐜𝐚𝐭𝐢𝐨𝐧 𝐋𝐢𝐧𝐤:👇🏿
https://www.jnanarjane.com/2024/10/kptcl-kptcl-recruitment-2024-kptcl.html
===================
🔸𝐍𝐎 𝐄𝐗𝐀𝐌 𝐃𝐈𝐑𝐄𝐂𝐓 𝐒𝐄𝐋𝐄𝐂𝐓𝐈𝐎𝐍🔸
🔰KPSC ನೇಮಕಾತಿ 2024 – ಕನ್ನಡ ಉಪನ್ಯಾಸಕರ (BL) ಹುದ್ದೆಗಳಿಗೆ ಅರ್ಜಿ ಆಹ್ವಾನ 2024
🔗𝐍𝐨𝐭𝐢𝐟𝐢𝐜𝐚𝐭𝐢𝐨𝐧 𝐋𝐢𝐧𝐤:👇🏿
https://www.jnanarjane.com/2024/10/kpsc-recruitment-2024-application.html
===================
_ಪ್ರತಿ ಕ್ಷಣದ ಅಪ್ಡೇಟ್ ಅನ್ನು ಕೂಡಲೆ ಪಡೆಯಲು ವಾಟ್ಸಪ್ ಚಾನೆಲ್ ಲಿಗೆ ಸೇರಿ
👇🏻👇🏻👇🏻👇🏻👇🏻👇🏻👇🏻
➠𝐖𝐡𝐚𝐭'𝐬 𝐀𝐩𝐩 𝐂𝐡𝐚𝐧𝐧𝐞𝐥:~
https://whatsapp.com/channel/0029VaBbPGk1Hsq10fCmVh2h

💐💐💐ಧನ್ಯವಾದಗಳು💐💐💐

📚💐 ಜ್ಞಾನಾರ್ಜನೆ ಶಿಕ್ಷಣ/ಉದ್ಯೋಗ💐📚

19 Oct, 00:59


✍🏻ಉತ್ತಮ ಆರೋಗ್ಯಕರ ಜೀವನ ನಡೆಸಲು ಬೇಕಾಗುವ ಹಣ್ಣು ತರಕಾರಿಗಳ ಪ್ರಯೋಜನಕಾರಿ ಹಾಡು ಕೇಳಿ ತಿಳಿಯಿರಿ..!👌🏻
🍒🥥🥝🥬🍇🫐🍑 🧅🧄🍉🍎

📚💐 ಜ್ಞಾನಾರ್ಜನೆ ಶಿಕ್ಷಣ/ಉದ್ಯೋಗ💐📚

19 Oct, 00:59


🌱🎋ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಪಾರ್ಕ್‌ಗಳು🎋🌱

🍞 ಫುಡ್ ಪಾರ್ಕ್- ತುಮಕೂರು

🌾 ರೈಸ್‌ ಪಾರ್ಕ್- ಕಾರಟಗಿ

🧆 ಅಕ್ಷಯ ಆಹಾರ ಪಾರ್ಕ್- ಹಿರಿಯೂರು

🥘 ಸ್ಪೈಸ್ ಪಾರ್ಕ್- ಬ್ಯಾಡಗಿ

🍏 ಗ್ರೀನ್ ಪುಡ್ ಪಾರ್ಕ್- ಬಾಗಲಕೋಟೆ

🐟 ಸಾಗರೊತ್ಪನ್ನ ಪಾರ್ಕ್- ಮಂಗಳೂರು

🫒 ಇನ್ನೊವ ಅಗ್ರಿ ಬಯೊಪಾರ್ಕ್- ಮಾಲೂರು

🍲 ತೊಗರಿ ಟೆಕ್ನಾಲಜಿ ಪಾರ್ಕ್- ಕಲಬುರಗಿ

🌽 ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್- ರಾಣೆಬೆನ್ನೂರು

🥥 ತೆಂಗು ಸಂಸ್ಕರಣಾಘಟಕ- ತಿಪಟೂರು ತಾಲೂಕಿನ ಕೊನೇಹಳ್ಳಿ

🍏🍎🍐🍊🍋🍋🍊🍐🍎🍏

https://t.me/jnanarjaneSsk12101

📚💐 ಜ್ಞಾನಾರ್ಜನೆ ಶಿಕ್ಷಣ/ಉದ್ಯೋಗ💐📚

18 Oct, 23:33


_GOOD MORNING TO ALL' 🌞

12,281

subscribers

8,060

photos

34

videos