Gurukul Career Academy, Dharwad

@gurukulcareeracademydharwad


ಗುರುಕುಲ ಕರಿಯರ್ ಅಕಾಡೆಮಿ ಧಾರವಾಡ ಸಂಸ್ಥೆಯ ಅಧಿಕೃತ ಟೆಲಿಗ್ರಾಮ್ ಚಾನೆಲ್ ಗೆ ಸ್ವಾಗತ🙏
🗞ಪ್ರತಿದಿನ ಪ್ರಚಲಿತ ಘಟನೆಗಳು, ಸ್ಪರ್ಧಾ ಮಾಹಿತಿ ಹಾಗೂ ಉದ್ಯೋಗ ಮಾಹಿತಿ ಪಡೆಯಿರಿ.📚
ಕೋರ್ಸ್ ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿರುವ ದೂರವಾಣಿಗೆ ಸಂಪರ್ಕಿಸಿ.
Cell : 7406250319, 9902510970, 9880417024

Gurukul Career Academy, Dharwad

22 Oct, 16:03


https://www.youtube.com/live/iBYRnVa4O-E?si=GCPxa7OXji6OCHtB

Gurukul Career Academy, Dharwad

22 Oct, 15:26


🔆Candy leaf has Potential beyond its Natural Sweetening properties

Candy Leaf (Stevia rebaudiana (Bertoni) Bertoni) a plant recognized for its natural non-caloric sweetening characteristics, also has therapeutic properties for diseases like endocrine, metabolic, immune, and cardiovascular diseases, because of its effect on cellular signalling systems according to a new study.

Assam exports Stevia worldwide. The North Eastern Council (Government of India) also highlighted stevia cultivation's potential to help the northeast Indian economy due to high demand and use.

#gs3
#prelims
#environment

Join

Gurukul Career Academy, Dharwad

22 Oct, 15:26


#Places_in_news

▪️ Gibraltar

Gibraltar is a British Overseas Territory. Under the Gibraltar constitution of 2006, Gibraltar is self-governing, with some responsibilities, such as defence and foreign relations, remaining with the British government.

History: In 1704, Anglo-Dutch forces captured Gibraltar from Spain during the War of the Spanish Succession.The territory was ceded to Great Britain in perpetuity under the Treaty of Utrecht in 1713

Significance: It remains strategically important, with half the world's seaborne trade passing through the strait

Located: southern tip of the Iberian Peninsula

Gibraltar's territory covers 6.7 square kilometres & shares a 1.2-km land border with Spain.maritime border with Morocco

Gibraltar's terrain consists of the 426-metre-high Rock of Gibraltar made of Jurassic limestone & the narrow coastal lowland surrounding it.

Gibraltar is surrounded by the Mediterranean Sea & has “No Contact With The Atlantic Ocean”

Gurukul Career Academy, Dharwad

22 Oct, 12:31


ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Naveen Basaligundi ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ವಂದನೆಗಳು💐😍✌️👌

ಏನ್ ಸಾರ್ ನಿಮ್ಮ ಎಕ್ಸಾಮ್ ನಲ್ಲಿ ಮಾರ್ಕ್ಸ್ ಬರ್ತಾ ಇಲ್ಲ ಅಂತ ಹೇಳ್ತಿದ್ರೀ..

ನೋಡಿ ಇವಾಗ ಟಾಪ್ 100 ನಲ್ಲಿ ಇದೀರಾ ಸರ್ ..... ✌️😍💐

Hidden talent personality boss Nimdu...👌

Congratulations Sir...💐🔥❤️

Gurukul Career Academy, Dharwad

22 Oct, 12:01


ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Prashant K B ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ವಂದನೆಗಳು💐😍✌️👌

ನಿಮ್ಮ PSI ಆಗುವ ಸಣ್ಣ ಆಸೆಯನ್ನು ಕೊನೆಗೂ ಈಡೇರಿದೆ ಸರ್..✌️

ನಿಮ್ಮ ದೊಡ್ಡ ಕನಸಾದ KAS ಅದನ್ನು ಆ ದೇವರು ಬೇಗನೆ ಈಡೇರಿಸಲಿ ಸರ್..🤝✌️

Congratulations Sir...💐🔥❤️

Gurukul Career Academy, Dharwad

22 Oct, 11:41


ಸರಿಯಾದ ಉತ್ತರ: A [ಕೇವಲ 1, 2 ಮತ್ತು 3]

ಮೃಚ್ಛಕಟಿಕ - ಶೂದ್ರಕ ಬರೆದ ಹತ್ತು ಅಂಕಗಳ ಸಂಸ್ಕೃತ ನಾಟಕವಾಗಿದೆ.

ನಾಗಾನಂದ - ರಾಜ ಹರ್ಷ (ವರ್ಧನ ರಾಜವಂಶ) ಬರೆದ ನಾಗಗಳನ್ನು ಉಳಿಸಲು ಜೀಮೂತವಾಹನನ ಸ್ವಯಂ ತ್ಯಾಗದ ಜನಪ್ರಿಯ ಕಥೆಯೊಂದಿಗೆ ವ್ಯವಹರಿಸುವ ಐದು ನಾಟಕಗಳಲ್ಲಿನ ಅತ್ಯುತ್ತಮ ಸಂಸ್ಕೃತ ನಾಟಕಗಳಲ್ಲಿ ಒಂದಾಗಿದೆ.

• ಮುದ್ರಾರಾಕ್ಷಸ - ("ಮಂತ್ರಿಯ ಸಂಕೇತ") ವಿಶಾಖದತ್ತನ ಸಂಸ್ಕೃತದಲ್ಲಿ ಒಂದು ಐತಿಹಾಸಿಕ ನಾಟಕವಾಗಿದ್ದು, ಇದು ಉತ್ತರ ಭಾರತದಲ್ಲಿ ಅಧಿಕಾರಕ್ಕೆ ರಾಜ ಚಂದ್ರಗುಪ್ತ ಮೌರ್ಯನ ಆರೋಹಣವನ್ನು ವಿವರಿಸುತ್ತದೆ.

• ರತ್ನಾವಳಿ - ಎಂಬುದು ರತ್ನಾವಳಿ ಎಂಬ ಸುಂದರ ರಾಜಕುಮಾರಿ ಮತ್ತು ಉದಯನ ಎಂಬ ಮಹಾನ್ ರಾಜನ ಕುರಿತಾದ ಸಂಸ್ಕೃತ ನಾಟಕವಾಗಿದ್ದು, ಇದನ್ನು ಭಾರತೀಯ ಚಕ್ರವರ್ತಿ ಹರ್ಷ (ವರ್ಧನ ರಾಜವಂಶ) ಬರೆದಿದ್ದಾರೆ.

Gurukul Career Academy, Dharwad

22 Oct, 10:37


• ನಾಲ್ಕನೇ ಆಂಗ್ಲ - ಮೈಸೂರು ಯುದ್ಧ ( ಕ್ರಿ.ಶ 1799 )

👉 ಮೇಜ‌ರ್ ಜನರಲ್ ಬಾಯರ್ಡ್‌ ನಾಯಕತ್ವದಲ್ಲಿ ಕ್ರಿ.ಶ.1799ರ ಮೇ ತಿಂಗಳ 4ರಂದು ಅಂತಿಮ ಆಕ್ರಮಣವನ್ನು ನಡೆಸಲಾಯಿತು. ನಂತರ ಮರಾಠರು ಮತ್ತು ಹೈದರಾಬಾದಿನ ನಿಜಾಮನ ಸೈನ್ಯ ಇಂಗ್ಲೀಷರೊಂದಿಗೆ ಕೈಜೋಡಿಸಿದವು.

• ಈ ಒಕ್ಕೂಟಗಳ ವಿರುದ್ಧ ನಿರ್ಣಾಯಕ ಯುದ್ಧದಲ್ಲಿ ಭಾಗವಹಿಸಿದ ಟಿಪ್ಪುಸುಲ್ತಾನನು ಯುದ್ಧದಲ್ಲಿ ಗಾಯಗೊಂಡು ಘಾಸಿಗೊಂಡ ವ್ಯಾಘ್ರದ ರೀತಿಯಲ್ಲಿ ವೀರಾವೇಶದಿಂದ ಕಾದಾಡಿದನು.

• ವೀರಾವೇಶದಿಂದ ಹೊರಾಡುತ್ತಲೇ "ಟಿಪ್ಪುಸುಲ್ತಾನ್ ಮರಣ" ಹೊಂದಿದನು.

• ಅವನ ಮರಣದಿಂದಾಗಿ ನಾಲ್ಕನೇ ಆಂಗ್ಲ-ಮೈಸೂರು ಯುದ್ಧ ಕೊನೆಗೊಂಡಿತು.

Gurukul Career Academy, Dharwad

22 Oct, 10:12


ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Santosh M B ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ವಂದನೆಗಳು💐😍✌️👌

Your dedication and way of reading finally paid off sir ..

Congratulations Sir...💐
🔥❤️

Gurukul Career Academy, Dharwad

22 Oct, 09:54


ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Mallanagouda CH ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ವಂದನೆಗಳು💐😍✌️👌

ನಿಮ್ಮ ಪರಿಶ್ರಮಕ್ಕೆ ನಿಮ್ಮ ಕನಸಿನ ಹುದ್ದೆ ಸಿಕ್ಕಿದೆ ಸರ್.. ✌️😍💐

Congratulations Sir...💐🔥❤️

Gurukul Career Academy, Dharwad

22 Oct, 09:18


• ಮೂರನೇ ಆಂಗ್ಲ - ಮೈಸೂರು ಯುದ್ಧ ( ಕ್ರಿ.ಶ 1790 - 92 )

👉 ಬ್ರಿಟೀಷ್ ಭಾರತದ ಗವರ್ನರ್ ಜನರಲ್‌ನಾಗಿದ್ದ ಲಾರ್ಡ್ ಕಾನ್‌ವಾಲೀಸನು ಸ್ವತಃ ಇಂಗ್ಲೀಷ್ ಸೈನ್ಯದ ನಾಯಕತ್ವವನ್ನು ವಹಿಸಿದ್ದು ಈ ಯುದ್ಧದಲ್ಲಿ ಪ್ರಾಮುಖ್ಯತೆಗೆ ಸೂಚಿಯಾಗಿದೆ.

• ವೀರಾವೇಶದಿಂದ ಕಾದಾಡಿದ ಟಿಪ್ಪು ಸುಲ್ತಾನನು ಪ್ರಾರಂಭದಲ್ಲಿ ವಿಜಯವನ್ನು ಗಳಿಸಿದನಾದರೂ ತರುವಾಯ ಸೋಲನ್ನು ಅನುಭವಿಸಬೇಕಾಯಿತು.

• ಹೈದರಾಬಾದಿನ ನಿಜಾಮನ ಮತ್ತು ಮರಾಠರ ಸೈನ್ಯಗಳು ಮತ್ತೊಂದು ದಿಕ್ಕಿನಲ್ಲಿ ಮೈಸೂರಿನ ಸೈನ್ಯವನ್ನು ಸೋಲಿಸಿದವು. ಇಂಗ್ಲೀಷ್ ಸೈನ್ಯದ ತುಕಡಿಯೊಂದು ಲಾರ್ಡ್ ಕಾರ್ನವಾಲೀಸ್‌ನ ನಾಯಕತ್ವದಲ್ಲಿ ರಾಜಧಾನಿ ಶ್ರೀರಂಗಪಟ್ಟಣಕ್ಕೆ ಲಗ್ಗೆ ಹಾಕಿ ಮುನ್ನುಗ್ಗಿತು.

• ಸುತ್ತಲೂ ಶತ್ರು ಸೈನ್ಯದಿಂದ ಅವೃತನಾದ ಟಿಪ್ಪುಸುಲ್ತಾನನು ಬೇರೆ ದಾರಿ ಕಾಣದೆ ಶರಣಾಗತನಾಗಿ "ಶ್ರೀರಂಗಪಟ್ಟಣ ಒಪ್ಪಂದಕ್ಕೆ" ಬರಲು ನಿರ್ಧರಿಸಿದನು.

• ಹೀಗಾಗಿ ಮೂರನೇ ಆಂಗ್ಲ-ಮೈಸೂರು ಯುದ್ಧವು ಶ್ರೀರಂಗಪಟ್ಟಣ ಒಪ್ಪಂದದನ್ವಯ ಕೊನೆಗೊಂಡಿತು

Gurukul Career Academy, Dharwad

22 Oct, 09:18


• ಎರಡನೇ ಆಂಗ್ಲ - ಮೈಸೂರು ಯುದ್ಧ ( ಕ್ರಿ.ಶ 1780 - 1784 )

👉 ಕ್ರಿ. ಶ 1784 ರ ಮೇ 11ರಂದು ಸಹಿ ಹಾಕಲ್ಪಟ್ಟ " ಮಂಗಳೂರು ಒಪ್ಪಂದ" ಅನ್ವಯ ಎರಡನೇ ಆಂಗ್ಲ - ಮೈಸೂರು ಯುದ್ಧವು ಕೊನೆಗೊಂಡಿತು.

Gurukul Career Academy, Dharwad

22 Oct, 07:57


ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI - 545 List ನಲ್ಲಿದ್ದರೆ ಕೆಳಗಿನ ನಂಬರ್ ಗೆ ಮೆಸೇಜ್ ಮಾಡುವ ಮೂಲಕ ತಿಳಿಸಿ...😊

➡️ 9591747024

Gurukul Career Academy, Dharwad

22 Oct, 07:21


ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Akash Rathod ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ವಂದನೆಗಳು💐😍✌️👌

Congratulations Sir...💐🔥❤️

Gurukul Career Academy, Dharwad

22 Oct, 07:14


ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Shivaraj G Patil ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ವಂದನೆಗಳು💐😍✌️👌

Congratulations Sir...✌️💐👍

Gurukul Career Academy, Dharwad

22 Oct, 07:03


ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Manjunath M B ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು 💐😍✌️👌..

ನಿಮ್ಮ ಪೇಪರ್ ನಲ್ಲಿ ಸ್ಕೋರ್ ಮಾಡಿದ್ರೆ ಸಾಕು ಸರ್ PSI ಆದಹಾಗೆ ಅಂತ ಹೇಳ್ತಿದ್ರಿ ಆದರೆ ಕೊನೆಗೂ PSI ನಲ್ಲಿ ಪಿಎಸ್ಐ ಸೆಲೆಕ್ಟ್ ಆದ್ರಿ ನೋಡ್ರಿ..😍👌

ನಿಮ್ಮ ಹಾರ್ಡ್ ವರ್ಕ್ ಜೊತೆಗೆ ನಿಮ್ಮ ಸರಳತೆ ,ಪ್ರಾಮಾಣಿಕವಾದ ಅಧ್ಯಯನ ಕೊನೆಗೂ ನಿಮ್ಮ ಕನಸು ನನಸು ಮಾಡಿತು ನೋಡಿ ಸರ್ ..🫶❤️😍👍

All the Very Best...😍

Gurukul Career Academy, Dharwad

22 Oct, 06:49


ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Shivaraj G Patil ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ವಂದನೆಗಳು💐😍✌️👌

ನಿಮ್ಮ PSI ಆಗೋ ಆಸೆ ಕೊನೆಗೂ ಛಲ ಬಿಡದೆ ಸಾಧಿಸಿದಿರಿ ನೋಡಿ..👌 ..🙏

Gurukul Career Academy, Dharwad

22 Oct, 06:34


ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Shridhar T U ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ವಂದನೆಗಳು💐😍✌️👌

ನೀವು ಬರೆದಿರುವ ಎಲ್ಲಾ ಪರೀಕ್ಷೆಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ನೋಡಿ ತುಂಬಾ ಖುಷಿಯಾಯಿತು ಸರ್...🫶❤️🔥🔥

Gurukul Career Academy, Dharwad

22 Oct, 06:30


ನಾಲ್ಕು ಆಂಗ್ಲ -ಮೈಸೂರು ಯುದ್ಧಗಳ ಬಗ್ಗೆ ಸಣ್ಣಮಾಹಿತಿ ✍️

• ಮೊದಲನೆಯ ಆಂಗ್ಲ - ಮೈಸೂರು ಯುದ್ಧ ( ಕ್ರಿ.ಶ 1767 - 1769 )

👉 ಕ್ರಿ.ಶ 1769 ರ ಏಪ್ರಿಲ್ 4ರಂದು ಹೈದರಾಲಿ ಮತ್ತು ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ಪರಸ್ಪರ ಸಹಮತವನ್ನು ಸಾಧಿಸಿ ಒಂದು ಒಪ್ಪಂದಕ್ಕೆ ಸಹಿಯನ್ನು ಹಾಕಿದರು. ಇದನ್ನು "ಮದ್ರಾಸ್ ಒಪ್ಪಂದ" ಎನ್ನುತ್ತಾರೆ.

• ಮದ್ರಾಸ್ ಒಪ್ಪಂದದಂತೆ ಮೊದಲನೇ ಆಂಗ್ಲ - ಮೈಸೂರು ಯುದ್ಧವು ಕೊನೆಗೊಂಡಿತು.